ನಿರ್ಲಕ್ಷ್ಯ ಮಾಡಿದ್ರೆ ಸುಮ್ಮನೆ ಬಿಡಲ್ಲ

ಶ್ರೀನಿವಾಸಪುರ: ಸರ್ಕಾರ ಬಿಕ್ಕಟ್ಟಿನಲ್ಲಿದೆ ಎಂದು ಆಸ್ಪತ್ರೆಗಳಿಗೆ ಔಷಧ ವಿತರಣೆ ಮಾಡುವಲ್ಲಿ ನಿರ್ಲಕ್ಷ್ಯ ತೋರುತ್ತಿದ್ದೀರಿ. ಸರ್ಕಾರ ಇರಲಿ ಅಥವಾ ಬೇರೆ ಸರ್ಕಾರ ಬರಲಿ, ಆಸ್ಪತ್ರೆಗಳಿಗೆ ಔಷಧ ವಿತರಣೆಯಲ್ಲಿ ನಿರ್ಲಕ್ಷ್ಯ ಮಾಡಿದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು…

View More ನಿರ್ಲಕ್ಷ್ಯ ಮಾಡಿದ್ರೆ ಸುಮ್ಮನೆ ಬಿಡಲ್ಲ

ಒಂದೇ ಸೂರಿನಡಿ ಎಲ್ಲ ಸರ್ಕಾರಿ ಕಚೇರಿ

ಶ್ರೀನಿವಾಸಪುರ: ಅನುದಾನ ಬಿಡುಗಡೆಯಾಗಿರುವ ಕಚೇರಿಗಳ ಕಾಮಗಾರಿ ಪ್ರಾರಂಭಿಸಲು ಅವಕಾಶ ಕಲ್ಪಿಸಿಕೊಡುವಂತೆ ತಹಸೀಲ್ದಾರ್ ಬಿ.ಎಸ್.ರಾಜೀವ್​ಗೆ ಸ್ಪೀಕರ್ ಕೆ.ಆರ್.ರಮೇಶ್​ಕುಮಾರ್ ಸೂಚನೆ ನೀಡಿದರು. ಅಮಾನಿಕೆರೆ ಅಂಗಳದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ 40 ಎಕರೆ ವಿಸ್ತೀರ್ಣ ಪ್ರದೇಶಲ್ಲಿ ಮಿನಿವಿಧಾನಸೌಧ…

View More ಒಂದೇ ಸೂರಿನಡಿ ಎಲ್ಲ ಸರ್ಕಾರಿ ಕಚೇರಿ

ಅಭಿವೃದ್ಧಿಗೆ ರಾಜಕೀಯ ಬೇಡ

ಶ್ರೀನಿವಾಸಪುರ: ಕೋಲಾರ ಜಿಲ್ಲೆ ಅಭಿವೃದ್ಧಿಗೆ ಪಕ್ಷಾತೀತವಾಗಿ ಹಿರಿಯರಾದ ಸ್ಪೀಕರ್ ರಮೇಶ್​ಕುಮಾರ್, ಶಾಸಕ ಶ್ರೀನಿವಾಸಗೌಡರೊಂದಿಗೆ ಕೈ ಜೋಡಿಸುವುದರಲ್ಲಿ ತಪ್ಪಿಲ್ಲ. ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಇರಬಾರದು, ಜಿಲ್ಲೆಯ ಅಭಿವೃದ್ಧಿ ಜತೆಗೆ ಪಕ್ಷವನ್ನು ಬೇರು ಮಟ್ಟದಿಂದ ಕಟ್ಟಿ ಬೆಳೆಸಲಾಗುವುದು…

View More ಅಭಿವೃದ್ಧಿಗೆ ರಾಜಕೀಯ ಬೇಡ

ಶಿಕ್ಷಕರ ಕಾರ್ಯಕ್ಷಮತೆಗೆ ಗೌರವ

ಶ್ರೀನಿವಾಸಪುರ: ಸಾವಿತ್ರಿ ಬಾಯಿ ಫುಲೆ ಹೆಸರಿನಲ್ಲಿ 13 ಪ್ರೌಢಶಾಲಾ ಶಿಕ್ಷಕರಿಗೆ ಹಾಗೂ ಅತ್ಯುತ್ತಮ ಫಲಿತಾಂಶ ಪಡೆದಿರುವ ಎರಡು ಪ್ರೌಢಶಾಲೆಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ ಎಂದು ವಿಧಾನ ಸಭಾಧ್ಯಕ್ಷ ಕೆ.ಆರ್. ರಮೇಶ್​ಕುಮಾರ್ ತಿಳಿಸಿದರು. ಭಾನುವಾರ ಜನ್ಮಭೂಮಿ…

View More ಶಿಕ್ಷಕರ ಕಾರ್ಯಕ್ಷಮತೆಗೆ ಗೌರವ

ನರಸಿಂಹಸ್ವಾಮಿ ಕಲ್ಯಾಣೋತ್ಸವಕ್ಕೆ ತೆರೆ

ಶ್ರೀನಿವಾಸಪುರ: ಜನ್ಮಭೂಮಿ ವೇದಿಕೆಯಿಂದ ಊರಹಬ್ಬದ ಅಂಗವಾಗಿ ಭಾನುವಾರ ನಡೆದ 7ನೇ ವರ್ಷದ ಶ್ರೀ ವರಹಾಲಕ್ಷ್ಮೀ ನರಸಿಂಹಸ್ವಾಮಿ ಕಲ್ಯಾಣೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು. ಜೂ.4ರಿಂದ ಕಲ್ಯಾಣೋತ್ಸವ ಅಂಗವಾಗಿ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ…

View More ನರಸಿಂಹಸ್ವಾಮಿ ಕಲ್ಯಾಣೋತ್ಸವಕ್ಕೆ ತೆರೆ

ವಸತಿ ಯೋಜನೆ ಮನೆಗಳಿಗೆ ಹಾನಿ

ಶ್ರೀನಿವಾಸಪುರ: ತಾಲೂಕಿನಲ್ಲಿ ಇತ್ತೀಚೆಗೆ ಸುರಿದ ಬಿರುಗಾಳಿ ಮಳೆಗೆ ವಸತಿ ಯೋಜನೆಯಲ್ಲಿ ನಿರ್ವಿುಸಿದ್ದ ಮನೆಗಳ ಶೀಟ್​ಗಳು ಹಾರಿಹೋಗಿವೆ. ಲಕ್ಷಿ್ಮೕಸಾಗರ ಗ್ರಾಪಂ ವ್ಯಾಪ್ತಿಯ ಶ್ಯಾಗತ್ತೂರು ಗ್ರಾಮದ ಮಾರುತಮ್ಮ ಹಾಗೂ ಎದರೂರು ಗ್ರಾಮದ ಆನಂದಮ್ಮ ಎಂಬುವರ ಮನೆಗಳ ಮೇಲ್ಚಾವಣಿಗೆ…

View More ವಸತಿ ಯೋಜನೆ ಮನೆಗಳಿಗೆ ಹಾನಿ

ಮತದಾರರ ಒಲೈಕೆಗೆ ಅಭ್ಯರ್ಥಿಗಳ ಪರದಾಟ

ಶ್ರೀನಿವಾಸಪುರ: ಮೇ 29ರಂದು ನಡೆಯಲಿರುವ ಪುರಸಭೆ ಚುನಾವಣೆಗೆ 3 ದಿನ ಮಾತ್ರ ಬಾಕಿ ಉಳಿದಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ಬಿರುಸಿನಿಂದ ಮತಯಾಚನೆಯಲ್ಲಿ ತೊಡಗಿದ್ದಾರೆ. ಜೆಡಿಎಸ್ ಮತ್ತು ಕಾಂಗ್ರೆಸ್​ನಲ್ಲಿ ಟಿಕೆಟ್ ಸಿಗದೆ ನಿರಾಸೆಗೊಂಡಿರುವವರು ಪಕ್ಷೇತರರಾಗಿ ಸ್ಪರ್ಧಿಸಿರುವವರ…

View More ಮತದಾರರ ಒಲೈಕೆಗೆ ಅಭ್ಯರ್ಥಿಗಳ ಪರದಾಟ

ಮಾವಿಗೆ ಕ್ಯಾಲ್ಸಿಯಂ ಕಾರ್ಬೆಡ್ ಬಳಸುವುದು ಅಪರಾಧ

ಶ್ರೀನಿವಾಸಪುರ: ಮಾವಿನಕಾಯಿಗೆ ಕ್ಯಾಲ್ಸಿಯಂ ಕಾರ್ಬೆಡ್ ಬಳಸಿ ಮಾಗಿಸುವುದು ಕಾನೂನು ಬಾಹಿರ ಹಾಗೂ ಆರೋಗ್ಯಕ್ಕೆ ಹಾನಿಕಾರಕ. ಹೀಗಾಗಿ ರೈತರು ಮತ್ತು ವ್ಯಾಪಾರಸ್ಥರು ನೈಸರ್ಗಿಕವಾಗಿ ಅಥವಾ ಇಥಿಲಿನ್ ಅನಿಲ ಬಳಸಿ ಮಾಗಿಸಬೇಕು ಎಂದು ಮಾವು ಅಭಿವೃದ್ಧಿ ಕೇಂದ್ರದ…

View More ಮಾವಿಗೆ ಕ್ಯಾಲ್ಸಿಯಂ ಕಾರ್ಬೆಡ್ ಬಳಸುವುದು ಅಪರಾಧ

ಬೆಳೆ ನಷ್ಟವಾದ ಎಲ್ಲ ರೈತರಿಗೂ ಪರಿಹಾರ

ಶ್ರೀನಿವಾಸಪುರ: ಒಂದು ಹೆಕ್ಟೇರ್​ಗೆ ಮಾತ್ರವಲ್ಲ, 10 ಎಕರೆ ಜಮೀನಿರುವ ರೈತನಿಗೂ ಮಾವು ಫಸಲು ನಷ್ಟ ಪರಿಹಾರ ಕೊಡಿಸಲು ಯತ್ನಿಸುತ್ತೇನೆ ಎಂದು ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್​ಕುಮಾರ್ ತಿಳಿಸಿದರು. ಬಿರುಗಾಳಿ ಸಹಿತ ಮಳೆಗೆ ಹಾನಿಗೀಡಾದ ಬಂಗವಾದಿ, ಗೌಡಹಳ್ಳಿ, ಬೂರಗನಹಳ್ಳಿಯ…

View More ಬೆಳೆ ನಷ್ಟವಾದ ಎಲ್ಲ ರೈತರಿಗೂ ಪರಿಹಾರ

ವಿವಿಧೆಡೆ ಅದ್ದೂರಿ ರಥೋತ್ಸವ

ಶ್ರೀನಿವಾಸಪುರ: ಪುಂಗನೂರು ಕ್ರಾಸ್ ಬಳಿ ಇರುವ ಶನಿಮಹಾತ್ಮ ದೇವರ ಬ್ರಹ್ಮರಥೋತ್ಸವ ಶುಕ್ರವಾರ ಅದ್ದೂರಿಯಾಗಿ ನೆರವೇರಿತು. ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ರಥಕ್ಕೆ ಚಾಲನೆ ನೀಡಿದರು. ಭಕ್ತರು ಹೂವು, ಬಾಳೆಹಣ್ಣು ರಥಕ್ಕೆ ಎಸೆದು ಹರಕೆ…

View More ವಿವಿಧೆಡೆ ಅದ್ದೂರಿ ರಥೋತ್ಸವ