ಕಿರಣ ಹಾನಗಲ್​ಗೆ ಸ್ವರ ಶ್ರದ್ಧಾಂಜಲಿ

ಗದಗ:ಯುವ ಕಲಾವಿದ ಕಿರಣ ಹಾನಗಲ್ ಅವರು ಚಿಕ್ಕ ವಯಸ್ಸಿನಲ್ಲಿಯೇ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಅಗಾಧ ಸಾಧನೆ ಮಾಡಿದ್ದರು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಂಡಿತ ರಾಜಗುರು ಗುರುಸ್ವಾಮಿ ಕಲಕೇರಿ ಹೇಳಿದರು. ನಗರದ ವೀರೇಶ್ವರ…

View More ಕಿರಣ ಹಾನಗಲ್​ಗೆ ಸ್ವರ ಶ್ರದ್ಧಾಂಜಲಿ

ರಾಮದುರ್ಗ: ಸಚಿವ ಶಿವಳ್ಳಿಗೆ ಕುರುಬ ಸಮುದಾಯದ ಶ್ರದ್ಧಾಂಜಲಿ

ರಾಮದುರ್ಗ: ಇತ್ತೀಚೆಗೆ ನಿಧನರಾದ ಕುಂದಗೋಳ ಮತಕ್ಷೇತ್ರದ ಶಾಸಕ ಹಾಗೂ ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ಅವರಿಗೆ ತಾಲೂಕು ಕುರುಬ ಸಮಾಜ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಜಾಗೃತ ವೇದಿಕೆ ನೇತೃತ್ವದಲ್ಲಿ ಪಟ್ಟಣದ ಕನಕ ಭವನದಲ್ಲಿ…

View More ರಾಮದುರ್ಗ: ಸಚಿವ ಶಿವಳ್ಳಿಗೆ ಕುರುಬ ಸಮುದಾಯದ ಶ್ರದ್ಧಾಂಜಲಿ

ಉಗ್ರರ ಕೃತ್ಯ ಖಂಡಿಸಿ ಪ್ರತಿಭಟನೆ

ರಬಕವಿ/ಬನಹಟ್ಟಿ: ಭಾರತೀಯ ಯೋಧರ ಮೇಲೆ ಉಗ್ರರು ನಡೆಸಿದ ಪೈಶಾಚಿಕ ಕೃತ್ಯ ಖಂಡಿಸಿ ದ್ಚಿಚಕ್ರ ವಾಹನಗಳ ದುರಸ್ತಿದಾರರ ಸಂಘದ ಕಾರ್ಮಿಕರು ಅವಳಿ ನಗರದ ಪ್ರಮುಖ ಬೀದಿಗಳಲ್ಲಿ ಗುರುವಾರ ಪ್ರತಿಭಟನೆ ಮೆರವಣಿಗೆ ನಡೆಸಿದರು. ಬಳಿಕ ಬನಹಟ್ಟಿ ಎಂ.ಎಂ.…

View More ಉಗ್ರರ ಕೃತ್ಯ ಖಂಡಿಸಿ ಪ್ರತಿಭಟನೆ

ಬೈಲಹೊಂಗಲ: ಹುತಾತ್ಮ ಯೋಧರಿಗೆ ಮೊಂಬತ್ತಿ ಬೆಳಗಿ ಶ್ರದ್ಧಾಂಜಲಿ

ಬೈಲಹೊಂಗಲ: ಜಮ್ಮು-ಕಾಶ್ಮೀರದ ಪೌಲ್ವಾಮಾದಲ್ಲಿ ಉಗ್ರರ ದಾಳಿಯಿಂದ ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಕೋರಿ ಪಟ್ಟಣದ ನೂರಾರು ಯುವಕರು ಇಂಚಲ ಕ್ರಾಸ್‌ನಿಂದ ಹೊರಟು ಶೂರ ಸಂಗೊಳ್ಳಿ ರಾಯಣ್ಣನ ವೃತ್ತದಲ್ಲಿನ ರಾಯಣ್ಣ ಪ್ರತಿಮೆ ಮುಂಭಾಗ ಮೊಂಬತ್ತಿ ಬೆಳಗಿ…

View More ಬೈಲಹೊಂಗಲ: ಹುತಾತ್ಮ ಯೋಧರಿಗೆ ಮೊಂಬತ್ತಿ ಬೆಳಗಿ ಶ್ರದ್ಧಾಂಜಲಿ

ಸೂತಕದಲ್ಲಿ ಸಂಭ್ರಮ ಬೇಡ

ಬಾಗಲಕೋಟೆ: ಯೋಧರ ಅಗಲಿಕೆಯ ನೋವಿನ ಸಂದರ್ಭದಲ್ಲಿ ಬಡೆ ಇಜ್ತೆಮಾ ಕಾರ್ಯಕ್ರಮ ನಡೆಸುತ್ತಿರುವುದು ಸರಿಯಲ್ಲ ಎಂದು ಆರೋಪಿಸಿ ನಾಗರಿಕ ಹಿತ ರಕ್ಷಣೆ ವೇದಿಕೆ ಕಾರ್ಯಕರ್ತರು ನಗರದ ಬಸವೇಶ್ವರ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು. ಮೆರವಣಿಗೆ ಮೂಲಕ…

View More ಸೂತಕದಲ್ಲಿ ಸಂಭ್ರಮ ಬೇಡ

ಹಿರಿಯೂರಲ್ಲಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ

ಹಿರಿಯೂರು: ಜಮ್ಮುಕಾಶ್ಮೀರದಲ್ಲಿ ಗುರುವಾರ ಹುತಾತ್ಮರಾದ ಯೋಧರಿಗೆ ತಾಲೂಕಿನ ವಿವಿಧೆಡೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಕರವೇ, ವಂದೇಮಾತರಂ ಜಾಗೃತಿ ವೇದಿಕೆ, ಜಯ ಕರ್ನಾಟಕ ಸಂಘಟನೆಗಳು ಶ್ರದ್ಧಾಂಜಲಿ ಸಲ್ಲಿಸಿ, ಉಗ್ರ ಸಂಘಟನೆಗಳ ವಿರುದ್ಧ…

View More ಹಿರಿಯೂರಲ್ಲಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ

ಹುತಾತ್ಮ ಯೋಧರಿಗೆ ವಿವಿಧೆಡೆ ಶ್ರದ್ಧಾಂಜಲಿ, ದಿಗ್ವಿಜಯ ನ್ಯೂಸ್‌ನಲ್ಲೂ ನಮನ

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಸಿಆರ್‌ಪಿಎಫ್‌ ಯೋಧರ ಮೇಲಿನ ಉಗ್ರರ ದಾಳಿಗೆ ಇಡೀ ದೇಶವೇ ಮರುಗುತ್ತಿದೆ. ದೇಶದ ವಿವಿಧೆಡೆ ಸಾರ್ವಜನಿಕರು ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ದಿಗ್ವಿಜಯ ನ್ಯೂಸ್‌ ​ವತಿಯಿಂದಲೂ ಮಡಿದ ಯೋಧರಿಗೆ…

View More ಹುತಾತ್ಮ ಯೋಧರಿಗೆ ವಿವಿಧೆಡೆ ಶ್ರದ್ಧಾಂಜಲಿ, ದಿಗ್ವಿಜಯ ನ್ಯೂಸ್‌ನಲ್ಲೂ ನಮನ

ಪಟ್ಟ, ಚರಪಟ್ಟ, ವಿರಕ್ತ ಸ್ವಾಮೀಜಿ ಪರಂಪರೆ ನಮ್ಮದು

ಸಿರಿಗೆರೆ: ಪಟ್ಟ, ಚರಪಟ್ಟ, ವಿರಕ್ತ ಸ್ವಾಮಿಗಳ ಪರಂಪರೆಯಲ್ಲಿ ಸಿರಿಗೆರೆ ಮಠ ನಡೆದುಕೊಂಡು ಬಂದಿದೆ ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. ಗ್ರಾಮದ ಐಕ್ಯಮಂಟಪದಲ್ಲಿ ಅಣ್ಣನ ಬಳಗ ಏರ್ಪಡಿಸಿದ್ದ ಚರಪಟ್ಟಾಧ್ಯಕ್ಷ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ…

View More ಪಟ್ಟ, ಚರಪಟ್ಟ, ವಿರಕ್ತ ಸ್ವಾಮೀಜಿ ಪರಂಪರೆ ನಮ್ಮದು

ಶ್ರೀಗಳ ನಡೆ ಸರ್ವಕಾಲಕ್ಕೂ ಪ್ರಸ್ತುತ

ಹೊನ್ನಾಳಿ: ಸಿದ್ಧಗಂಗ ಮಠದ ಲಿಂ. ಶ್ರೀ ಶಿವಕುಮಾರ ಸ್ವಾಮೀಜಿಗಳ ತತ್ವಾದರ್ಶಗಳು ಅಮರ. ಅವರ ಎಲ್ಲ ನೀತಿ-ನಿಯಮಗಳ ಪಾಲನೆ ಸರ್ವಕಾಲಕ್ಕೂ ಪ್ರಸ್ತ್ತುತ ಎಂದು ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಹಿರೇಕಲ್ಮಠದಲ್ಲಿ ಹಮ್ಮಿಕೊಂಡಿದ್ದ ಸಿದ್ಧಗಂಗ ಮಠದ…

View More ಶ್ರೀಗಳ ನಡೆ ಸರ್ವಕಾಲಕ್ಕೂ ಪ್ರಸ್ತುತ

ದೇವರಿಗೆ ಅಂತಿಮ ನಮನ

ಗದಗ: ದೇವರ ನಾಡಿಗೆ ಪಯಣ ಬೆಳೆಸಿದ ನಡೆದಾಡುವ ದೇವರು ಸಿದ್ಧಗಂಗೆಯ ಡಾ. ಶಿವಕುಮಾರ ಸ್ವಾಮೀಜಿ ಅವರಿಗೆ ಗದಗ-ಬೆಟಗೇರಿ ಅವಳಿ ನಗರ ಸೇರಿ ಜಿಲ್ಲಾದ್ಯಂತ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಗದಗ-ಬೆಟಗೇರಿ ನಗರಸಭೆ ಸಭಾಂಗಣದಲ್ಲಿ ತುಮಕೂರಿನ ಸಿದ್ಧಗಂಗಾ ಮಠದ…

View More ದೇವರಿಗೆ ಅಂತಿಮ ನಮನ