ಮಣಕಿ ಮೈದಾನದಲ್ಲಿಲ್ಲ ಶೌಚಗೃಹ

ಕುಮಟಾ: ಪಟ್ಟಣದ ಮಣಕಿ ಮಹಾತ್ಮಾಗಾಂಧಿ ಮೈದಾನದಲ್ಲಿ ಶಾಲಾ ಕಾಲೇಜುಗಳ ಕ್ರೀಡಾಕೂಟಗಳು ಆರಂಭವಾಗಿವೆ. ಆದರೆ, ಶೌಚಗೃಹದ ಕೊರತೆಯಿಂದಾಗಿ ಸ್ಪರ್ಧಾಳುಗಳು ಪರದಾಡುವಂತಾಗಿದೆ. ನೂರಾರು ಮಕ್ಕಳು ಕ್ರೀಡಾಕೂಟದಲ್ಲಿ ಭಾಗವಹಿಸುತ್ತಾರೆ. ಆದರೆ, ಮೈದಾನದಲ್ಲಿ ಶೌಚಗೃಹವೇ ಇಲ್ಲ. ಮೈದಾನದ ಪಕ್ಕದಲ್ಲೊಂದು ಪುರಸಭೆಯ…

View More ಮಣಕಿ ಮೈದಾನದಲ್ಲಿಲ್ಲ ಶೌಚಗೃಹ

ಮಿನಿ ವಿಧಾನಸೌಧ ತ್ರಿಶಂಕು ಸ್ಥಿತಿ

ಉಡುಪಿ: ಬನ್ನಂಜೆ ತಹಸೀಲ್ದಾರ್ ಕಚೇರಿ ಆವರಣದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಮಿನಿ ವಿಧಾನಸೌಧ ಕೆಲಸ ಪೂರ್ಣಗೊಂಡು ಹಲವು ದಿನಗಳೇ ಕಳೆದಿದ್ದರೂ ಪೀಠೋಪಕರಣವಿಲ್ಲದೆ ಅನಾಥ ಸ್ಥಿತಿಯಲ್ಲಿದೆ. ಇತ್ತ ಉದ್ಘಾಟನೆಯೂ ಆಗದೆ, ಕಾರ್ಯನಿರ್ವಹಣೆಗೂ ತೆರೆದುಕೊಳ್ಳದ ತ್ರಿಶಂಕು ಸ್ಥಿತಿ…

View More ಮಿನಿ ವಿಧಾನಸೌಧ ತ್ರಿಶಂಕು ಸ್ಥಿತಿ

ತಾಪಂ ಅಧಿಕಾರಿಯಿಂದ ಸ್ಥಳ ಪರಿಶೀಲನೆ

ಹನುಮಸಾಗರ: ತಾಪಂ ಸಹಾಯಕ ನಿರ್ದೇಶಕ ಅರುಣ ಕುಮಾರ, ಪಿಡಿಒ ದೇವೇಂದ್ರಪ್ಪ ಕಮತರ ಪಟ್ಟಣದ 14ನೇ ವಾರ್ಡ್‌ನ ಹರಿಜನವಾಡಾದ ಸಹಿಪ್ರಾ ಶಾಲೆಗೆ ಸೋಮವಾರ ಭೇಟಿ ನೀಡಿ, ಸ್ಥಳ ಪರೀಶಿಲಿಸಿದರು. ಖಾಸಗಿ ವ್ಯಕ್ತಿ ಈಗ ಮನೆ ನಿರ್ಮಿಸುತ್ತಿರುವ…

View More ತಾಪಂ ಅಧಿಕಾರಿಯಿಂದ ಸ್ಥಳ ಪರಿಶೀಲನೆ

ಶೌಚಗೃಹ ನಿರ್ವಿುಸುವುದಾಗಿ ಮೋಸ

ಕಾರವಾರ: ಬಡ ಕುಟುಂಬಕ್ಕೆ ಶೌಚಗೃಹ ನಿರ್ವಿುಸಿಕೊಡುವುದಾಗಿ ಹೇಳಿ 3 ಸಾವಿರ ರೂ. ಪಡೆದು ಮೋಸ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ನಾವು ನಗರಸಭೆಯ ಇಂಜಿನಿ ಯರ್​ರ ಆಪ್ತ ಗುತ್ತಿಗೆದಾರರು. ನಿಮ್ಮ ಮನೆಗೆ ಶೌಚಗೃಹ ನಿರ್ವಣಕ್ಕೆ…

View More ಶೌಚಗೃಹ ನಿರ್ವಿುಸುವುದಾಗಿ ಮೋಸ

ಮೂರುವರ್ಷದ ಶೌಚಗೃಹ ವಾಸದಿಂದ ವಿಮುಕ್ತಿ

ಜಗಳೂರು: ಪಟ್ಟಣದ ಅಶ್ವತ್ಥ್‌ರೆಡ್ಡಿ ನಗರದ ಹೊರವಲಯದಲ್ಲಿ ಕಳೆದ ಮೂರು ವರ್ಷಗಳಿಂದ ಸಾಮೂಹಿಕ ಶೌಚಗೃಹದಲ್ಲಿ ವಾಸ್ತವ್ಯವಿದ್ದ ಕುಟುಂಬಕ್ಕೆ ತಾಲೂಕು ಆಡಳಿತ ತಾತ್ಕಾಲಿಕ ಸೂರು ಕಲ್ಪಿಸಿ ಆಶ್ರಯ ನೀಡಿದೆ. ಜೆಸಿಆರ್ ಬಡಾವಣೆಯ ರವೀಶ್-ಭಾಗ್ಯಮ್ಮ ದಂಪತಿ ವಾಸವಿದ್ದ ಮನೆ…

View More ಮೂರುವರ್ಷದ ಶೌಚಗೃಹ ವಾಸದಿಂದ ವಿಮುಕ್ತಿ

ಶೌಚಗೃಹವೇ ಈಗ ಆಶ್ರಯ ತಾಣ!

ರಾಣೆಬೆನ್ನೂರ: ನಗರದ ಹೊರ ವಲಯದಲ್ಲಿರುವ ಅಡವಿ ಆಂಜನೇಯ ಬಡಾವಣೆಯ ಗುಡಿಸಲು ನಿವಾಸಿಗಳ ಬದುಕು ವರುಣನ ಆರ್ಭಟಕ್ಕೆ ನಲುಗಿ ಹೋಗಿದ್ದು, 106 ಕುಟುಂಬಗಳ ಸ್ಥಿತಿ ಅತಂತ್ರವಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗುಡಿಸಲುಗಳಿಗೆ ನೀರು ನುಗ್ಗಿದೆ. ಗಾಳಿಯಿಂದಾಗಿ…

View More ಶೌಚಗೃಹವೇ ಈಗ ಆಶ್ರಯ ತಾಣ!

ಮಕ್ಕಳಿಗಿಲ್ಲ ಶೌಚಗೃಹದ ಭಾಗ್ಯ

ಮುಂಡಗೋಡ: ತಾಲೂಕಿನ ಮಳಗಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜ್​ಗಳಲ್ಲಿ ಶೌಚಗೃಹದ ಕೊರತೆಯಿಂದ ತೀವ್ರ ತೊಂದರೆಯಾಗಿದ್ದು, ಕೂಡಲೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ವಿದ್ಯಾರ್ಥಿಗಳು ಶಿಕ್ಷಣ ಇಲಾಖೆಗೆ ಒತ್ತಾಯಿಸಿದ್ದಾರೆ. 8ರಿಂದ 10ನೇ…

View More ಮಕ್ಕಳಿಗಿಲ್ಲ ಶೌಚಗೃಹದ ಭಾಗ್ಯ

ಮೋಜು ಮಸ್ತಿ ತಾಣ ಗುರುಭವನ

ಮೊಳಕಾಲ್ಮೂರು: ಕಲ್ಯಾಣ ಕಾರ್ಯಗಳ ಬಳಕೆಗೆಂದು ಪಟ್ಟಣದಲ್ಲಿ ನಿರ್ಮಿಸಿರುವ ಗುರುಭವನ ಮೂಲ ಸೌಲಭ್ಯದಿಂದ ವಂಚಿತವಾಗಿದೆ. ಇಲ್ಲಿನ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಿರುವ ಸುಸಜ್ಜಿತ ಗುರುಭವನ, ನಿರ್ವಹಣೆ ಮತ್ತು ಸೌಲಭ್ಯ ಕೊರತೆ…

View More ಮೋಜು ಮಸ್ತಿ ತಾಣ ಗುರುಭವನ

ಇನ್ನೂ ನಿಂತಿಲ್ಲ ಬಯಲು ಶೌಚ..!

ಮುಳಗುಂದ(ಗದಗ): ಸರ್ಕಾರ ಶೌಚಗೃಹ ನಿರ್ವಿುಸಿಕೊಳ್ಳಲು ಸಹಾಯ ಧನ ನೀಡುತ್ತಿದೆ. ಆದರೂ ಬಯಲು ಬಹಿರ್ದೆಸೆ ಮಾತ್ರ ಮುಕ್ತವಾಗಿಲ್ಲ. ಚಿಂಚಲಿ, ನೀಲಗುಂದ, ಕಲ್ಲೂರ ಗ್ರಾಪಂ ಸದಸ್ಯರೇ ನಿತ್ಯ ಚೆಂಬು ಹಿಡಿದು ಬಯಲು ಶೌಚಕ್ಕೆ ತೆರಳುವುದು ಗ್ರಾಮದಲ್ಲಿ ಚರ್ಚೆಗೆ…

View More ಇನ್ನೂ ನಿಂತಿಲ್ಲ ಬಯಲು ಶೌಚ..!

ರೈಲು ನಿಲ್ದಾಣದಲ್ಲಿ ನೀರಿಗೆ ಪರದಾಟ

ರಾಣೆಬೆನ್ನೂರ: ನಗರದ ರೈಲು ನಿಲ್ದಾಣದ ಪ್ರಯಾಣಿಕರು ಹಾಗೂ ರೈಲ್ವೆ ವಸತಿ ಗೃಹಗಳ ನಿವಾಸಿಗಳು ಕಳೆದ ಎರಡು ತಿಂಗಳಿಂದ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ನಿಲ್ದಾಣಕ್ಕೆ ನೀರು ಪೂರೈಕೆ ಮಾಡುತ್ತಿದ್ದ ಬೋರ್​ವೆಲ್ ಯಂತ್ರದಲ್ಲಿ ತಾಂತ್ರಿಕ ದೋಷ ಕಂಡು…

View More ರೈಲು ನಿಲ್ದಾಣದಲ್ಲಿ ನೀರಿಗೆ ಪರದಾಟ