ಸಂಘಟನೆಗಳು ಶೋಷಿತರ ಧ್ವನಿ ಆಗಲಿ

ಮೊಳಕಾಲ್ಮೂರು: ತುಳಿತಕ್ಕೆ ಒಳಗಾದ ಸಮುದಾಯದ ಜನರಿಗೆ ಸೌಲಭ್ಯ ತಲುಪಿಸಲು ಸಂಘಟನೆಗಳು ನೆರವಾಗಬೇಕು ಎಂದು ಜಿಪಂ ಸದಸ್ಯ ಡಾ.ಯೋಗೀಶ್ ಬಾಬು ಹೇಳಿದರು. ತಾಲೂಕಿನ ನೇರ‌್ಲಹಳ್ಳಿ ಗ್ರಾಮದ ದಲಿತ ಕಾಲನಿಯಲ್ಲಿ ಭಾನುವಾರ ದಸಂಸ ಗ್ರಾಮ ಶಾಖೆ ಉದ್ಘಾಟಿಸಿ…

View More ಸಂಘಟನೆಗಳು ಶೋಷಿತರ ಧ್ವನಿ ಆಗಲಿ

ಬೆಳಗಾವಿ: ಜು.೧೦ ರಂದು ಎಪಿಎಂಸಿ ವಿರುದ್ಧ ಬೃಹತ್ ಪ್ರತಿಭಟನೆ

ಬೆಳಗಾವಿ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ)ಗಳಲ್ಲಿ ನಡೆಯುತ್ತಿರುವ ರೈತರ ಆರ್ಥಿಕ ಶೋಷಣೆ ತಡೆಗಟ್ಟುವ ಮೂಲಕ ಪಾರದರ್ಶಕ ಆಡಳಿತ ಜಾರಿಗೆ ತರುವಂತೆ ಆಗ್ರಹಿಸಿ ಜು.೧೦ರಂದು ಎಪಿಎಂಸಿ ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ಕೃಷಿಕ…

View More ಬೆಳಗಾವಿ: ಜು.೧೦ ರಂದು ಎಪಿಎಂಸಿ ವಿರುದ್ಧ ಬೃಹತ್ ಪ್ರತಿಭಟನೆ

ಅಕ್ಕಮಹಾದೇವಿಯಿಂದ ವೈಚಾರಿಕ ಪ್ರಜ್ಞೆಯ ವಚನಗಳ ರಚನೆ

ಮುದ್ದೇಬಿಹಾಳ: ನಮ್ಮ ಹಿಂದಿನವರು ಹೆಣ್ಣನ್ನು ದೈವತ್ವಕ್ಕೇರಿಸುತ್ತಲೇ, ಹೆಣ್ಣು ಮಾಯೆ, ಹೆಣ್ಣು ಅಬಲೆ, ಹೆಣ್ಣು ಮಕ್ಕಳ ಹೆರುವ ಯಂತ್ರ ಎಂದು ಹೇಳಿಕೊಂಡು ಶೋಷಣೆ ಮಾಡಿದ್ದಾರೆ ಎಂದು ವಿಜಯಪುರದ ಶರಣೆ ದಾನಮ್ಮ ತಾಯಿಯವರು ಹೇಳಿದರು. ಪಟ್ಟಣದ ಕಿಲ್ಲಾದಲ್ಲಿರುವ…

View More ಅಕ್ಕಮಹಾದೇವಿಯಿಂದ ವೈಚಾರಿಕ ಪ್ರಜ್ಞೆಯ ವಚನಗಳ ರಚನೆ

ಶೋಷಣೆರಹಿತ ಸಮಾಜ ಅವಶ್ಯ

ಗುಳೇದಗುಡ್ಡ:ವರ್ಗ, ಜಾತಿ, ಶೋಷಣೆರಹಿತ ಸಮಾಜ ನಮ್ಮದಾಗಬೇಕು. ಮನುಷ್ಯನನ್ನು ಮನುಷ್ಯನನ್ನಾಗಿ ಕಾಣುವ ಸಮಾಜ ನಿರ್ವಣವಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಪಟ್ಟಣದ ಜಗದ್ಗುರು ಗುರುಸಿದ್ದೇಶ್ವರ ಬೃಹನ್ಮಠದಲ್ಲಿ ಜಗದ್ಗುರು ಗುರುಸಿದ್ಧ ಪಟ್ಟದಾರ್ಯ ಶ್ರೀಗಳ 33ನೇ ಪುಣ್ಯಾರಾಧನೆಯ…

View More ಶೋಷಣೆರಹಿತ ಸಮಾಜ ಅವಶ್ಯ

ಶೋಷಣೆ ಮುಕ್ತ ಬದುಕಿಗೆ ಜಾಗೃತಿಯೇ ಮದ್ದು

ಹರಿಹರ: ಮಹಿಳೆಯರು ತಮ್ಮ ಹಕ್ಕುಗಳ ಕುರಿತು ಜಾಗೃತಿ ಹೊಂದಿದಾಗ ಮಾತ್ರ ಶೋಷಣೆ ಮುಕ್ತ ಬದುಕು ನಡೆಸಲು ಸಾಧ್ಯ ಎಂದು ಸಿವಿಲ್ ಕೋರ್ಟ್ ನ್ಯಾಯಾಧೀಶೆ ಸುಮಲತಾ ಬೆಣ್ಣೆಕಲ್ ಅಭಿಪ್ರಾಯಪಟ್ಟರು. ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ…

View More ಶೋಷಣೆ ಮುಕ್ತ ಬದುಕಿಗೆ ಜಾಗೃತಿಯೇ ಮದ್ದು