ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆಗೆ ಪ್ರಚಾರಕ್ಕೆ ಹೋದಲ್ಲೆಲ್ಲ ತರಾಟೆ

ಚಿಕ್ಕಮಗಳೂರು: ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಗ್ರಾಮಾಂತರ ಭಾಗಕ್ಕೆ ಪ್ರಚಾರಕ್ಕೆ ಹೋದಾಗ ಜಿಲ್ಲೆಗೆ ಏನು ಮಾಡಿದ್ದೀರಿ ಎಂದು ಜನರು ತೀವ್ರ ತರಾಟೆಗೆ ತೆಗೆದುಕೊಂಡಿದ್ದು ಅವರ ರಾಜಕೀಯ ಜೀವನದಲ್ಲಿ ಇದೇ ಮೊದಲಿರಬೇಕು…

View More ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆಗೆ ಪ್ರಚಾರಕ್ಕೆ ಹೋದಲ್ಲೆಲ್ಲ ತರಾಟೆ

ಕಾಂಗ್ರೆಸ್​ನಿಂದ ದೇಶದ ಸೈನಿಕರ ಸ್ಥೈರ್ಯ ಕುಗ್ಗಿಸುವ ಯತ್ನ

ಕೊಪ್ಪ: ದೇಶದ ರಕ್ಷಣೆ, ಭದ್ರತೆ ಮತ್ತು ಸಮಗ್ರತೆಗಾಗಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹೇಳಿದರು. ಕೊಪ್ಪದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ,…

View More ಕಾಂಗ್ರೆಸ್​ನಿಂದ ದೇಶದ ಸೈನಿಕರ ಸ್ಥೈರ್ಯ ಕುಗ್ಗಿಸುವ ಯತ್ನ

ಶೃಂಗೇರಿಯಲ್ಲಿ ತೋರಣಗಣಪನಿಗೆ ಈಡುಗಾಯಿ ಒಡೆದ ಶೋಭಾ ಕರಂದ್ಲಾಜೆ

ಶೃಂಗೇರಿ: ಚಿಕ್ಕಮಗಳೂರು-ಉಡುಪಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಭಾನುವಾರ ಶ್ರೀಮಠದ ತೋರಣಗಣಪತಿ ಸನ್ನಿಧಾನದಲ್ಲಿ ಎರಡು ಈಡುಗಾಯಿ ಒಡೆದರು. ಒಂದೇ ಏಟಿಗೆ ಎರಡು ಈಡುಗಾಯಿ ಒಡೆಯಿತು. ಇದು ಗೆಲ್ಲುವ ಮುನ್ಸೂಚನೆಯೇ? ಎಂಬ ಪ್ರಶ್ನೆಗೆ ಮೇ…

View More ಶೃಂಗೇರಿಯಲ್ಲಿ ತೋರಣಗಣಪನಿಗೆ ಈಡುಗಾಯಿ ಒಡೆದ ಶೋಭಾ ಕರಂದ್ಲಾಜೆ

ಪ್ರಮೋದ್ ಮಧ್ವರಾಜ್ ಸಾಂರ್ದಭಿಕ ಶಿಶು

ಕಡೂರು: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಸಾಂರ್ದಭಿಕ ಶಿಶು ಎಂದು ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಲೇವಡಿ ಮಾಡಿದರು. ಸಖರಾಯಪಟ್ಟಣದಲ್ಲಿ ಬುಧವಾರ ಮತಯಾಚಿಸಿ ಮಾತನಾಡಿದ ಅವರು, ಪ್ರಮೋದ್ ಮಧ್ವರಾಜ್ ಯಾವ…

View More ಪ್ರಮೋದ್ ಮಧ್ವರಾಜ್ ಸಾಂರ್ದಭಿಕ ಶಿಶು

ಪ್ರಧಾನಿ ಮೋದಿ ಸೋಲಿಸಲು ಷ್ಯಡ್ಯಂತ್ರ

ತರೀಕೆರೆ: ಭಾರತ ವಿಶ್ವ ಮಟ್ಟದಲ್ಲಿ ಬಲಶಾಲಿ ಆಗುವುದನ್ನು ಅನ್ಯ ದೇಶ ಇಷ್ಟಪಡುತ್ತಿಲ್ಲವಾದ್ದರಿಂದ ಪ್ರಧಾನಿ ನರೇಂದ್ರ ಮೋದಿ ಸೋಲಿಸಲು ವಿದೇಶಿ ಶಕ್ತಿಯ ಜತೆಗೆ ಮಹಾಘಟಬಂಧನ್ ಭಾರಿ ಷಡ್ಯಂತ್ರ ನಡೆಸುತ್ತಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ…

View More ಪ್ರಧಾನಿ ಮೋದಿ ಸೋಲಿಸಲು ಷ್ಯಡ್ಯಂತ್ರ

ಚಿಕ್ಕಮಗಳೂರು- ಉಡುಪಿ ಕ್ಷೇತ್ರದ ಜನರ ಲಘುವಾಗಿ ಪರಿಗಣನೆ

ಚಿಕ್ಕಮಗಳೂರು: ಶೋಭಾ ಕರಂದ್ಲಾಜೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಮತ್ತೆ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದನ್ನು ನೋಡಿದರೆ ಅವರು ಕ್ಷೇತ್ರದ ಜನರನ್ನು ಲಘುವಾಗಿ ಪರಿಗಣಿಸಿದಂತಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಟೀಕಿಸಿದರು. ನಗರದ ಜೆಡಿಎಸ್ ಕಚೇರಿಯಲ್ಲಿ ಶುಕ್ರವಾರ…

View More ಚಿಕ್ಕಮಗಳೂರು- ಉಡುಪಿ ಕ್ಷೇತ್ರದ ಜನರ ಲಘುವಾಗಿ ಪರಿಗಣನೆ

ಜಯಪ್ರಕಾಶ್ ಹೆಗ್ಡೆಯಂಥವರಿಗೆ ಟಿಕೆಟ್ ನೀಡಿ

ಚಿಕ್ಕಮಗಳೂರು: ಟಿಕೆಟ್ ಹಂಚಿಕೆಗೆ ಸಂಬಂಧಿಸಿ ಪಕ್ಷದೊಳಗೆ ಉಂಟಾಗಿರುವ ಅಸಮಾಧಾನದ ಬಗ್ಗೆ ರ್ಚಚಿಸಲು ಸಂಸದೆ ಶೋಭಾ ಕರಂದ್ಲಾಜೆ ಪಕ್ಷದ ಕಚೇರಿಯಲ್ಲೇ ವಿಶೇಷ ಸಭೆ ಕರೆಯಬೇಕೆಂದು ನಗರಸಭೆ ಅಧ್ಯಕ್ಷೆ ಹಾಗೂ ಕೆಲ ಸದಸ್ಯರು ಒತ್ತಾಯಿಸಿದರು. ಪಕ್ಷದ ಅನೇಕ…

View More ಜಯಪ್ರಕಾಶ್ ಹೆಗ್ಡೆಯಂಥವರಿಗೆ ಟಿಕೆಟ್ ನೀಡಿ

ಕೇಂದ್ರದ ಆಡಳಿತಕ್ಕಿಲ್ಲ ಯಾವುದೇ ಕಪ್ಪುಚುಕ್ಕಿ

ಚಿಕ್ಕಮಗಳೂರು: ಕಳೆದ ಚುನಾವಣೆ ವೇಳೆ ನರೇಂದ್ರ ಮೋದಿ ದೇಶದ ಜನತೆಗೆ ಭರವಸೆ ನೀಡಿದ್ದಂತೆ ಭ್ರಷ್ಟಾಚಾರ ರಹಿತ ಆಡಳಿತ, ದೇಶದ ಗಡಿ ರಕ್ಷಣೆಗೆ ಆದ್ಯತೆ, ಸಮಗ್ರ ಅಭಿವೃದ್ಧಿ ಹಾಗೂ ಆರೋಗ್ಯ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು…

View More ಕೇಂದ್ರದ ಆಡಳಿತಕ್ಕಿಲ್ಲ ಯಾವುದೇ ಕಪ್ಪುಚುಕ್ಕಿ

ಕ್ಷೇತ್ರದ ಅಭಿವೃದ್ಧಿಗೆ ಪ್ರಮಾಣಿಕ ಯತ್ನ

ಅಜ್ಜಂಪುರ: ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ರೈಲ್ವೆ ಇಲಾಖೆಗೆ ಸೇರಿದ ಹಲವು ಯೋಜನೆಗಳನ್ನು ಕಾರ್ಯಗತಗೊಳಿಸಿ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಟ್ಟ ತೃಪ್ತಿ ನಮಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. ಶಿವನಿ ಆರ್​ಆಸ್ ಗ್ರಾಮದಲ್ಲಿ ಭಾನುವಾರ ವಿಶ್ವಮಾನವ…

View More ಕ್ಷೇತ್ರದ ಅಭಿವೃದ್ಧಿಗೆ ಪ್ರಮಾಣಿಕ ಯತ್ನ

ಎಕ್ಸ್​ಪ್ರೆಸ್ ರೈಲುಗಳ ನಿಲುಗಡೆಗೆ ಕ್ರಮ

ಅಜ್ಜಂಪುರ: ಪಟ್ಟಣದಲ್ಲಿ ಎಕ್ಸ್​ಪ್ರೆಸ್ ರೈಲುಗಳನ್ನು ನಿಲ್ಲಿಸಲು ಕ್ರಮ ಕೈಗೊಳ್ಳುವಂತೆ ಪ್ರಸ್ತಾವನೆ ಸಲ್ಲಿಸಿದ್ದು, ಕೇಂದ್ರ ಸರ್ಕಾರ ಪೂರಕವಾಗಿ ಸ್ಪಂದಿಸಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಸಮಿತಿಯ ನೂತನ ಪದಾಧಿಕಾರಿಗಳ…

View More ಎಕ್ಸ್​ಪ್ರೆಸ್ ರೈಲುಗಳ ನಿಲುಗಡೆಗೆ ಕ್ರಮ