ತಾತ್ಕಾಲಿಕ ರಸ್ತೆ ನಿರ್ವಿುಸಲು ಒತ್ತಾಯ

ಮುಂಡರಗಿ: ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಕೈಗೊಂಡಿರುವ ರಸ್ತೆ ಕಾಮಗಾರಿಯಿಂದ ವ್ಯಾಪಾರಸ್ಥರು, ರೈತರು ಹಾಗೂ ಎಕ್ಕಾ ಬಂಡಿಗಳ ಸಂಚಾರಕ್ಕೆ ತೀವ್ರ ತೊಂದರೆಯಾಗಿದ್ದು, ಕಾಮಗಾರಿ ನಡೆಯುತ್ತಿರುವ ರಸ್ತೆ ಪಕ್ಕದಲ್ಲಿ ತಾತ್ಕಾಲಿಕ ರಸ್ತೆ ನಿರ್ವಿುಸಿ ರೈತರಿಗೆ ಹಾಗೂ…

View More ತಾತ್ಕಾಲಿಕ ರಸ್ತೆ ನಿರ್ವಿುಸಲು ಒತ್ತಾಯ

ನೀರಿಲ್ಲದೆ ಒಣಗಿದ ಬೇಸಿಗೆ ಶೇಂಗಾ

ಲಕ್ಷ್ಮೇಶ್ವರ: ಸತತ ಬರಗಾಲದಿಂದ ಅಂತರ್ಜಲಮಟ್ಟ ಕುಸಿದಿದ್ದು ಕೆರೆಕಟ್ಟೆಗಳು, ನದಿ ಹಳ್ಳಗಳು ಬರಿದಾಗಿ ಹಾಹಾಕಾರ ಸೃಷ್ಟಿಯಾಗುವ ಸ್ಥಿತಿ ನಿರ್ವಣವಾಗಿದೆ. ಈ ನಡುವೆ ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟು ಕೈ ಸುಟ್ಟುಕೊಂಡಿದ್ದ ರೈತರು ಬೇಸಿಗೆ ಹಂಗಾಮಿನಲ್ಲಿ…

View More ನೀರಿಲ್ಲದೆ ಒಣಗಿದ ಬೇಸಿಗೆ ಶೇಂಗಾ

ಗಗನಕ್ಕೇರಿದ ಮೇವಿನ ಬೆಲೆ: ಜಾನುವಾರುಗಳ ನಿರ್ವಹಣೆ ಕಷ್ಟ ಕಷ್ಟ…

ಗದಗ: ಸತತ ಬರಗಾಲದಿಂದಾಗಿ ರೈತ ಸಮೂಹ ಹಲವು ಸಮಸ್ಯೆ ಎದುರುತ್ತಿದೆ. ಮುಖ್ಯವಾಗಿ ಮೇವಿನ ಬೆಲೆ ಗಗನಕ್ಕೇರಿದ್ದರಿಂದ ಜಾನುವಾರುಗಳನ್ನು ಸಾಕುವುದೇ ದೊಡ್ಡ ಸವಾಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು ಮಳೆಯಾಶ್ರಿತ ಭೂಮಿ ಬರಡಾಗಿದೆ. ರೈತರು…

View More ಗಗನಕ್ಕೇರಿದ ಮೇವಿನ ಬೆಲೆ: ಜಾನುವಾರುಗಳ ನಿರ್ವಹಣೆ ಕಷ್ಟ ಕಷ್ಟ…

18 ಲೋಡ್ ಮೇವು ಭಸ್ಮ

ಕಾನಹೊಸಹಳ್ಳಿ(ಬಳ್ಳಾರಿ): ಪಟ್ಟಣದ ಹೊರವಲಯದ ತೋಟದಲ್ಲಿ ಬೆಂಕಿ ಆಕಸ್ಮಿಕದಿಂದ ಸಂಗ್ರಹಿಸಿಟ್ಟಿದ್ದ ಸುಮಾರು 18 ಲೋಡ್ ಶೇಂಗಾ ಮತ್ತು ಮೆಕ್ಕೆಜೋಳದ ಮೇವು ಬುಧವಾರ ಸುಟ್ಟು ಭಸ್ಮವಾಗಿದೆ. ಪಟ್ಟಣದ ರೈತ ಅಂಗಡಿ ತಿಪ್ಪೇಸ್ವಾಮಿ ತಮ್ಮ 10 ಎಕರೆ ಜಮೀನಿನಲ್ಲಿ…

View More 18 ಲೋಡ್ ಮೇವು ಭಸ್ಮ

ಕುಂದೂರ ಶೇಂಗಾ ಬ್ರ್ಯಾಂಡ್ ಮಾರುಕಟ್ಟೆಗೆ

ಬಂಕಾಪುರ: ಪ್ರಗತಿಪರ ರೈತರನ್ನು ಹೊಂದಿರುವ ಕುಂದೂರ ಗ್ರಾಮ ಶೇಂಗಾ ಬೀಜ ಉತ್ಪಾದನೆಗೆ ಹೆಸರುವಾಸಿ. ಕುಂದೂರ ಶೇಂಗಾ ಬೀಜ ಬ್ರ್ಯಾಂಡ್ ಹೆಸರಿನಲ್ಲಿ ಮಾರುಕಟ್ಟೆಗೆ ತರುವುದಕ್ಕೆ ತೀರ್ವನಿಸಲಾಗಿದೆ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು. ಸಮೀಪದ ಕುಂದೂರ…

View More ಕುಂದೂರ ಶೇಂಗಾ ಬ್ರ್ಯಾಂಡ್ ಮಾರುಕಟ್ಟೆಗೆ

ಬೇಯಿಸಿದ ಶೇಂಗಾದಲ್ಲಿ ಹೇರಳವಾಗಿದೆ ವಿಟಮಿನ್​ ಇ

ಬೇಯಿಸಿದ ಶೇಂಗಾವು ವಿಟಮಿನ್ ಇ ಯನ್ನು ಹೆಚ್ಚು ಪ್ರಮಾಣದಲ್ಲಿ ಹೊಂದಿದೆ. ಅರ್ಧ ಕಪ್ ಶೇಂಗಾ ವಿಟಮಿನ್ ಇ ಅಗತ್ಯವನ್ನು ಪೂರೈಸಬಲ್ಲುದು. ಅಂತೆಯೇ ವಿಟಮಿನ್ ಬಿ-ಕಾಂಪ್ಲೆಕ್ಸ್​ಗಳನ್ನೂ ಹೊಂದಿದ್ದು, ಆರೋಗ್ಯಕ್ಕೆ ಇದು ಹೆಚ್ಚು ಸಹಕಾರಿ. ಅರ್ಧ ಕಪ್…

View More ಬೇಯಿಸಿದ ಶೇಂಗಾದಲ್ಲಿ ಹೇರಳವಾಗಿದೆ ವಿಟಮಿನ್​ ಇ

ಶಕ್ತಿವರ್ಧನೆಗೆ ಬೇಯಿಸಿದ ಶೇಂಗಾ

| ಮಾನಸ, ವೇದ ಆರೋಗ್ಯ ಕೇಂದ್ರ,  ಶಿರಸಿ ಶೇಂಗಾವನ್ನು ಬೇಯಿಸಿ ತಿನ್ನುವುದು ಅನೇಕ ಕಡೆಗಳಲ್ಲಿ ರೂಢಿಯಲ್ಲಿದೆ. ದಕ್ಷಿಣ ಭಾಗಗಳ ಆಹಾರಪದ್ಧತಿಯಲ್ಲಿ ಶೇಂಗಾವನ್ನು ಬೇಯಿಸಿ ತಿನ್ನುವುದು ಹೆಚ್ಚು. ಅಮೆರಿಕನ್ ಕೆಮಿಕಲ್ ಸೊಸೈಟಿಯ ಸಂಶೋಧಕರು ಜರ್ನಲ್ ಆಫ್…

View More ಶಕ್ತಿವರ್ಧನೆಗೆ ಬೇಯಿಸಿದ ಶೇಂಗಾ

ಶೇಂಗಾ ಬೇರ್ಪಡಿಸಲು ಬೈಕ್ ಬಳಕೆ

ರಟ್ಟಿಹಳ್ಳಿ: ಪಟ್ಟಣದ ರೈತರೊಬ್ಬರು ತಮ್ಮ ಜಮೀನಿನಲ್ಲಿ ಬೆಳೆದಿರುವ ಶೇಂಗಾ ಬೆಳೆ ಒಕ್ಕಲು ಮಾಡಲು ಬೈಕ್ ಬಳಸುವ ಮೂಲಕ ರೈತ ಸಮೂಹಕ್ಕೆ, ಹಣ, ಸಮಯ ಉಳಿತಾಯದ ವಿಧಾನ ತಿಳಿಸಿಕೊಟ್ಟಿದ್ದಾರೆ. ರೈತ ಪಾಲಾಕ್ಷಪ್ಪ ಹರವಿಶೆಟ್ರ ಶೇಂಗಾ ಬಳ್ಳಿಗಳಿಂದ…

View More ಶೇಂಗಾ ಬೇರ್ಪಡಿಸಲು ಬೈಕ್ ಬಳಕೆ

ಸತತ 5ನೇ ವರ್ಷವೂ ವಕ್ಕರಿಸಿದ ಬರ

ಲಕ್ಷ್ಮೇಶ್ವರ: 4 ವರ್ಷಗಳ ಬರದ ಛಾಯೆಗೆ ಮುಕ್ತಿ ದೊರಕಿತು ಎಂದು ಹರ್ಷದಲ್ಲಿದ್ದ ರೈತರಿಗೆ ಸತತ 5ನೇ ವರ್ಷವೂ ಬರದ ಛಾಯೆ ಆವರಿಸಿದೆ. ಮುಂಗಾರಿನ ಮಳೆಗಳನ್ನಾಧರಿಸಿ ಬಿತ್ತಿ ಬೆಳೆದ ರೈತನಿಗೆ ಒಂದೆಡೆ ಭೂಮಿ ಬಿರುಕು ಬಿಡುತ್ತಿದೆ.…

View More ಸತತ 5ನೇ ವರ್ಷವೂ ವಕ್ಕರಿಸಿದ ಬರ