ವರ್ಷಾಂತ್ಯಕ್ಕೆ ಸಿಗಲಿದೆ ಹೆಚ್ಚುವರಿ ನೀರು

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡದ ಕುಡಿಯುವ ನೀರಿನ ಸಮಸ್ಯೆ ನವೆಂಬರ್-ಡಿಸೆಂಬರ್​ವರೆಗೆ ಬಗೆಹರಿಯುವ ಸಾಧ್ಯತೆ ಇದೆ. ಆ ಹೊತ್ತಿಗೆ ಎಲ್ಲ ಭಾಗಕ್ಕೆ 4-5 ದಿನಕ್ಕೊಮ್ಮೆ ನೀರು ಪೂರೈಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಮ್ಮಿನಬಾವಿಯಲ್ಲಿನ ಜಲ ಸಂಗ್ರಹಾಗಾರ…

View More ವರ್ಷಾಂತ್ಯಕ್ಕೆ ಸಿಗಲಿದೆ ಹೆಚ್ಚುವರಿ ನೀರು

ಸಾಲ ಮನ್ನಾ ಶ್ವೇತಪತ್ರ ಹೊರಡಿಸಲಿ

ಯಾದಗಿರಿ: ಎಚ್.ಡಿ.ಕುಮಾರಸ್ವಾಮಿ ಸಿಎಂ ಆದ ತಕ್ಷಣ ಘೋಷಿಸಿದ ಸಹಕಾರ ಮತ್ತು ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿರುವ ಸಾಲ ಮನ್ನಾದಿಂದ ಇದುವರೆಗೆ ಯಾವೊಬ್ಬ ರೈತರಿಗೆ ಅನುಕೂಲವಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ದೂರಿದರು. ಶಹಾಪುರ ತಾಲೂಕಿನ ಕೆಲ…

View More ಸಾಲ ಮನ್ನಾ ಶ್ವೇತಪತ್ರ ಹೊರಡಿಸಲಿ

ಜೆಸಿಬಿ ಬಳಸಿ ಅತಿಕ್ರಮಣ ತೆರವುಗೊಳಿಸಿ

ಹುಬ್ಬಳ್ಳಿ: ಸಿಆರ್​ಎಫ್ ಅನುದಾನ ಅಡಿ ನಡೆಯುತ್ತಿರುವ ರಸ್ತೆ ಕಾಮಗಾರಿಗೆ ಅತಿಕ್ರಮಣ ಕಟ್ಟಡ ಸೇರಿದಂತೆ ಇತರೆ ಜಾಗ ಅಡ್ಡಿಯಾಗಿದ್ದು, ಜೆಸಿಬಿ ಮೂಲಕ ತೆರವುಗೊಳಿಸಿ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಅಧಿಕಾರಿಗಳಿಗೆ ಸೂಚಿಸಿದರು. ನಗರದ ಪ್ರವಾಸಿ…

View More ಜೆಸಿಬಿ ಬಳಸಿ ಅತಿಕ್ರಮಣ ತೆರವುಗೊಳಿಸಿ

ಬೆಳಗಾವಿ: ಕಾಂಗ್ರೆಸ್‌ಗೆ ಹಿಂದೂಗಳ ಮೇಲೆ ನಂಬಿಕೆ ಇಲ್ಲ

ಬೆಳಗಾವಿ: ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ರಾಹುಲ ಗಾಂಧಿಗೆ ಹಿಂದೂಗಳ ಮೇಲೆ ನಂಬಿಕೆ ಇಲ್ಲ. ಹಾಗಾಗಿಯೇ ಮುಸ್ಲಿಂ, ಕ್ರಿಶ್ಚಿಯನ್ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಕೇರಳದ ವಯನಾಡಿನಿಂದ ಸ್ಪರ್ಧೆ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್…

View More ಬೆಳಗಾವಿ: ಕಾಂಗ್ರೆಸ್‌ಗೆ ಹಿಂದೂಗಳ ಮೇಲೆ ನಂಬಿಕೆ ಇಲ್ಲ

ಅತಂತ್ರ ಕೂಟದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ

ಕಾರವಾರ: ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಮೂರಾಬಟ್ಟೆ ಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಲೇವಡಿ ಮಾಡಿದರು. ನಗರದ ದೈವಜ್ಞ ಸಭಾಭವನದಲ್ಲಿ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಅದೊಂದು ಅತಂತ್ರ ಕೂಟವಾಗಿಬಿಟ್ಟಿದೆ. ಮೈತ್ರಿ…

View More ಅತಂತ್ರ ಕೂಟದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ

ನಿವೇಶನ ಹೊಂದಲು ಸಲಹೆ

ಹುಬ್ಬಳ್ಳಿ: ಶಿವಸಿಂಪಿ ಸಮಾಜದವರು ಸ್ವಂತದ್ದಾದ ನಿವೇಶನ ಹೊಂದುವುದು ಸೂಕ್ತ. ಜೊತೆಗೆ, 2 ಎ ಮೀಸಲು ಪಡೆದುಕೊಂಡರೆ ಅನುಕೂಲವಾಗುತ್ತದೆ. ಈ ದಿಶೆಯಲ್ಲಿ ಸಮಾಜದವರು ಪ್ರಕ್ರಿಯೆ ಆರಂಭಿಸಿದರೆ ಸಾಧ್ಯವಿರುವ ಎಲ್ಲ ರೀತಿಯ ಬೆಂಬಲ ನೀಡಲಾಗುವುದು ಎಂದು ಮಾಜಿ…

View More ನಿವೇಶನ ಹೊಂದಲು ಸಲಹೆ

ನಿಮ್ಮಪ್ಪನಾಣೆಗೂ ಮೋದಿ ಮತ್ತೊಮ್ಮೆ ಪ್ರಧಾನಿಯಾಗ್ತಾರೆ

ಹೊಸಪೇಟೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಟಾಂಗ್ ನೀಡಿದ ಮಾಜಿ ಸಿಎಂ ಶೆಟ್ಟರ್ ಹೊಸಪೇಟೆ: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಕಾಡೆ ಮಲಗಿಸಿದ್ದರೂ ಬುದ್ಧಿ ಬಂದಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಕೀಳುಮಟ್ಟದ ಮಾತು ಮಾಜಿ ಸಿಎಂ ಸಿದ್ದರಾಮಯ್ಯನವರ ಸಂಸ್ಕೃತಿಯನ್ನು…

View More ನಿಮ್ಮಪ್ಪನಾಣೆಗೂ ಮೋದಿ ಮತ್ತೊಮ್ಮೆ ಪ್ರಧಾನಿಯಾಗ್ತಾರೆ

ನೇತ್ರ ವಾಹಿನಿಗೆ ಚಾಲನೆ

ಹುಬ್ಬಳ್ಳಿ: ಇಲ್ಲಿಯ ಹೊಸೂರ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ‘ನೇತ್ರ ವಾಹಿನಿ’ ಎಂಬ ವಿನೂತನ ಸಂಚಾರ ನೇತ್ರ ಚಿಕಿತ್ಸಾ ವಾಹನಕ್ಕೆ ಮಾಜಿ ಸಿಎಂ ಜಗದೀಶ ಶೆಟ್ಟರ್ ಚಾಲನೆ ನೀಡಿದರು. ಸಂಸ್ಥೆಯ ಡಾ.…

View More ನೇತ್ರ ವಾಹಿನಿಗೆ ಚಾಲನೆ

ದೇಸಾಯಿ ವೃತ್ತದಲ್ಲಿ ಅಂಡರ್​ಪಾಸ್​ಗೆ ಚಿಂತನೆ

ಹುಬ್ಬಳ್ಳಿ: ಇಲ್ಲಿನ ದೇಸಾಯಿ ವೃತ್ತದಲ್ಲಿ ಅಂಡರ್​ಪಾಸ್ ನಿರ್ವಣದ ಆಶಯ ಮತ್ತೆ ಚಿಗುರೊಡೆದಿದೆ. ದೇಸಾಯಿ ವೃತ್ತ ಸಮೀಪದ ರೈಲ್ವೆ ಮೇಲ್ಸೇತುವೆ 5.50 ಅಡಿ ಎತ್ತರಕ್ಕೆ ಏರುವುದರಿಂದ ಇಲ್ಲಿನ ರಸ್ತೆಯೂ ಎತ್ತರವಾಗಲಿದೆ. ಇದರಿಂದ ಪಿಂಟೊ ರಸ್ತೆ ಮತ್ತು…

View More ದೇಸಾಯಿ ವೃತ್ತದಲ್ಲಿ ಅಂಡರ್​ಪಾಸ್​ಗೆ ಚಿಂತನೆ

ಜೀವನವೇ ನೀರಿನ ಮೇಲಿನ ಗುಳ್ಳೆ ಇದ್ದ ಹಾಗೆ

ಚಿತ್ರದುರ್ಗ: ಜೀವನವೇ ನೀರಿನ ಮೇಲಿನ ಗುಳ್ಳೆ: ಜೀವನವೇ ನೀರಿನ ಮೇಲಿನ ಗುಳ್ಳೆ, ಇಲ್ಲಿ ಯಾವುದು ಶಾಶ್ವತವಲ್ಲ ಎಂದು ಹೇಳಿಕೆಗೆ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿರುಗೇಟು ನೀಡಿದರು. ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಸಮ್ಮಿಶ್ರ…

View More ಜೀವನವೇ ನೀರಿನ ಮೇಲಿನ ಗುಳ್ಳೆ ಇದ್ದ ಹಾಗೆ