ಚಿಕ್ಕಮಗಳೂರಲ್ಲಿ ಈ ಬಾರಿ ಶೇ.1.18ರಷ್ಟು ಮತದಾನ ಹೆಚ್ಚಳ

ಚಿಕ್ಕಮಗಳೂರು: ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಲೋಕಸಭೆ ಚುನಾವಣೆಯಲ್ಲಿ ಕಳೆದ ಬಾರಿಗಿಂತ ಶೇ.1.18ರಷ್ಟು ಮತದಾನ ಹೆಚ್ಚಳವಾಗಿದೆ. ಈ ಬಾರಿ ಶೇ.75.89 ರಷ್ಟು ಮಂದಿ ಹಕ್ಕು ಚಲಾಯಿಸಿದ್ದಾರೆ. 2014ರ ಚುನಾವಣೆಯಲ್ಲಿ ಶೇ.74.71ರಷ್ಟು ಮತದಾನವಾಗಿತ್ತು. ವಿಧಾನಸಭಾ ಕ್ಷೇತ್ರವಾರು ಮತದಾನದ ಪ್ರಮಾಣದಲ್ಲಿ…

View More ಚಿಕ್ಕಮಗಳೂರಲ್ಲಿ ಈ ಬಾರಿ ಶೇ.1.18ರಷ್ಟು ಮತದಾನ ಹೆಚ್ಚಳ

ಶೃಂಗೇರಿಯಲ್ಲಿ ತೋರಣಗಣಪನಿಗೆ ಈಡುಗಾಯಿ ಒಡೆದ ಶೋಭಾ ಕರಂದ್ಲಾಜೆ

ಶೃಂಗೇರಿ: ಚಿಕ್ಕಮಗಳೂರು-ಉಡುಪಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಭಾನುವಾರ ಶ್ರೀಮಠದ ತೋರಣಗಣಪತಿ ಸನ್ನಿಧಾನದಲ್ಲಿ ಎರಡು ಈಡುಗಾಯಿ ಒಡೆದರು. ಒಂದೇ ಏಟಿಗೆ ಎರಡು ಈಡುಗಾಯಿ ಒಡೆಯಿತು. ಇದು ಗೆಲ್ಲುವ ಮುನ್ಸೂಚನೆಯೇ? ಎಂಬ ಪ್ರಶ್ನೆಗೆ ಮೇ…

View More ಶೃಂಗೇರಿಯಲ್ಲಿ ತೋರಣಗಣಪನಿಗೆ ಈಡುಗಾಯಿ ಒಡೆದ ಶೋಭಾ ಕರಂದ್ಲಾಜೆ

ಸೃಜನಶೀಲತೆಯಿಂದ ಬದುಕು ಕ್ರಿಯಾಶೀಲ

ಶೃಂಗೇರಿ: ಸೃಜನಶೀಲತೆಯಿಂದ ಬದುಕು ಕ್ರಿಯಾಶೀಲವಾಗಿರುತ್ತದೆ ಎಂದು ರಂಗಕರ್ವಿು ರಮೇಶ್ ಬೇಗಾರ್ ತಿಳಿಸಿದರು. ಪಟ್ಟಣದ ಶ್ರೀ ಭಾರತೀತೀರ್ಥ ಸಾಂಸ್ಕೃತಿಕ ಮತ್ತು ಜಾನಪದ ಅಧ್ಯಯನ ಕೇಂದ್ರ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪಡುಬೈಲು ಗ್ರಾಮದಲ್ಲಿ…

View More ಸೃಜನಶೀಲತೆಯಿಂದ ಬದುಕು ಕ್ರಿಯಾಶೀಲ

ಮನಸ್ಸಿಗೆ ಸಂತೋಷ ನೀಡುವ ನಾದ ವೈಭವ

ಶೃಂಗೇರಿ: ಸಾಂಸ್ಕೃತಿಕ ಮೌಲ್ಯಗಳನ್ನು ಉಳಿಸಿ ಬೆಳೆಸುವಲ್ಲಿ ಸಂಘ ಸಂಸ್ಥೆಗಳ ಪಾತ್ರ ಬಹುಮುಖ್ಯ ಎಂದು ಕುದುರೆಗುಂಡಿ ಕರ್ಣಾಟಕ ಬ್ಯಾಂಕ್ ಅಧಿಕಾರಿ ಅರವಿಂದ ಸೋಮಯಾಜಿ ತಿಳಿಸಿದರು. ಕಿಕ್ರೆ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಯುಗಾದಿ ಪ್ರಯುಕ್ತ ಆಯೋಜಿಸಿದ್ದ ನಾದ ವಸಂತ…

View More ಮನಸ್ಸಿಗೆ ಸಂತೋಷ ನೀಡುವ ನಾದ ವೈಭವ

ಶೃಂಗೇರಿಗೆ ತಾಲೂಕಿಗೆ 60 ವರ್ಷದ ಸಂಭ್ರಮ

ಶೃಂಗೇರಿ: ಶೃಂಗೇರಿ ತಾಲೂಕು ಕೇಂದ್ರವಾಗಿ 60 ವರ್ಷ ಕಳೆಯಿತು. ಧಾರ್ವಿುಕ ಹಿನ್ನೆಲೆಯಿಂದಲೇ ಪ್ರಸಿದ್ಧಿ ಪಡೆದಿರುವ ತಾಲೂಕು ತನ್ನದೇ ಆದ ಇತಿಹಾಸಹೊಂದಿದೆ. ಮೈಸೂರು ಸರ್ಕಾರದ ಜತೆಗೆ ಶ್ರೀಮಠದ ಆಡಳಿತದೊಂದಿಗೆ ಪಟ್ಟಣ ಬೆಳೆದಿರುವುದು ಇತಿಹಾಸ. ಶ್ರೀ ಋಷ್ಯಶೃಂಗೇಶ್ವರ…

View More ಶೃಂಗೇರಿಗೆ ತಾಲೂಕಿಗೆ 60 ವರ್ಷದ ಸಂಭ್ರಮ

ಹೆಮ್ಮಿಗೆ ಗ್ರಾಮಸ್ಥರಿಗೆ ಈ ವರ್ಷವೂ ಕಾಲುಸಂಕವೇ ಗತಿ

| ಶೋಭಾ ಅನಂತಯ್ಯ ಶೃಂಗೇರಿ: ಮಳೆಗಾಲ ಬಂದರೆ ಹಳ್ಳ ದಾಟಲು ಕಾಲುಸಂಕವನ್ನೇ ಆಧರಿಸಿದ್ದ ಹೆಮ್ಮಿಗೆ ಗ್ರಾಮದಲ್ಲಿ ಸರ್ಕಾರ ಸೇತುವೆ ನಿರ್ವಣಕ್ಕೆ ಮುಂದಾದರೆ ಅರಣ್ಯ ಇಲಾಖೆ ವನ್ಯಜೀವಿ ವಿಭಾಗ ಕಾನೂನು ಕಾರಣ ನೀಡಿ ಕಾಮಗಾರಿ ಸ್ಥಗಿತಗೊಳಿಸುವಂತೆ…

View More ಹೆಮ್ಮಿಗೆ ಗ್ರಾಮಸ್ಥರಿಗೆ ಈ ವರ್ಷವೂ ಕಾಲುಸಂಕವೇ ಗತಿ

ಶೃಂಗೇರಿ ಕ್ಷೇತ್ರದಲ್ಲಿ 6.5 ಕೋಟಿ ರೂ. ಅವ್ಯವಹಾರ ಶಂಕೆ

ಬಾಳೆಹೊನ್ನೂರು: ಶೃಂಗೇರಿ ಕ್ಷೇತ್ರದಲ್ಲಿ ಕಳೆದ 11 ತಿಂಗಳಲ್ಲಿ ನಡೆದ ವಿವಿಧ ಕಾಮಗಾರಿಗಳಲ್ಲಿ ಗುಣಮಟ್ಟದ ಕೊರತೆ ಹಾಗೂ ಭ್ರಷ್ಟಾಚಾರ ನಡೆದಿರುವ ಶಂಕೆಯಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ತನಿಖೆ ನಡೆಸಬೇಕು ಎಂದು ಮಾಜಿ…

View More ಶೃಂಗೇರಿ ಕ್ಷೇತ್ರದಲ್ಲಿ 6.5 ಕೋಟಿ ರೂ. ಅವ್ಯವಹಾರ ಶಂಕೆ

ಮೋದಿ ಸೋಲಿಗೆ ಪ್ರಾದೇಶಿಕ ಪಕ್ಷಗಳ ಜತೆ ಮೈತ್ರಿ

ಶೃಂಗೇರಿ: ಪ್ರಧಾನಿ ಮೋದಿ ನೇತೃತ್ವದ ಸರ್ಕಾರವನ್ನು ಸೋಲಿಸಲು ಬೇರೆ ರಾಜ್ಯಗಳಲ್ಲೂ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು. ಪಟ್ಟಣದಲ್ಲಿ ಶನಿವಾರ ಜೆಡಿಎಸ್ ಹಾಗೂ ಕಾಂಗ್ರೆಸ್…

View More ಮೋದಿ ಸೋಲಿಗೆ ಪ್ರಾದೇಶಿಕ ಪಕ್ಷಗಳ ಜತೆ ಮೈತ್ರಿ

ರಾಜಕೀಯಕ್ಕೆ ಏರ್ ಸ್ಟ್ರೈಕ್ ದುರ್ಬಳಕೆ

ಶೃಂಗೇರಿ: ಪುಲ್ವಾಮ ದಾಳಿಯ ಪ್ರತೀಕಾರವಾಗಿ ನಡೆಸಿದ ಉಗ್ರರ ಮೇಲಿನ ದಾಳಿಯನ್ನು ಮುಂದಿಟ್ಟುಕೊಂಡು ಬಿಜೆಪಿ ಚುನಾವಣೆ ಸಂದರ್ಭ ರಾಜಕೀಯ ಮಾಡುತ್ತಿದೆ ಎಂದು ಬಹುಜನ ಸಮಾಜ ಪಕ್ಷದ ಜಿಲ್ಲಾ ಸಂಚಾಲಕ ಕೆ.ಎಂ.ಗೋಪಾಲ್ ಆರೋಪಿಸಿದರು. ದಾದಾ ಸಾಹೇಬ್ ಕಾನ್ಶಿರಾಂ…

View More ರಾಜಕೀಯಕ್ಕೆ ಏರ್ ಸ್ಟ್ರೈಕ್ ದುರ್ಬಳಕೆ

ಶೃಂಗೇರಿಗೆ ಶೋಭಾ ಕರಂದ್ಲಾಜೆ ಭೇಟಿ

ಶೃಂಗೇರಿ: ಚಿಕ್ಕಮಗಳೂರು-ಉಡುಪಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಸಂಸದೆ ಶೋಭಾ ಕರಂದ್ಲಾಜೆ ಬುಧವಾರ ಶೃಂಗೇರಿ ಶ್ರೀಮಠಕ್ಕೆ ಭೇಟಿ ನೀಡಿ ಜಗದ್ಗುರುಗಳಾದ ಶ್ರೀ ಭಾರತೀ ತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಆಶೀರ್ವಾದ…

View More ಶೃಂಗೇರಿಗೆ ಶೋಭಾ ಕರಂದ್ಲಾಜೆ ಭೇಟಿ