ಶೂಟೌಟ್ನಲ್ಲಿ ಸಿಕ್ಕಿಬಿದ್ದ ಹಂತಕ

ವಿಜಯವಾಣಿ ಸುದ್ದಿಜಾಲ ಕಲಬುರಗಿಹಾಡಹಗಲೇ ಕೇಂದ್ರ ಬಸ್ ನಿಲ್ದಾಣ ಎದುರು ಲಾಡ್ಜ್ ಮ್ಯಾನೇಜರ್ ಮಲ್ಲಿಕಾರ್ಜುನ ಕಲಬುರ್ಗಿಯ ಕತ್ತು ಸೀಳಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಮೇಲೆ ಪೊಲೀಸರು ಶನಿವಾರ ಬೆಳಗ್ಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಈ…

View More ಶೂಟೌಟ್ನಲ್ಲಿ ಸಿಕ್ಕಿಬಿದ್ದ ಹಂತಕ

ಕಲಬುರ್ಗಿ ಹತ್ಯೆ ತನಿಖೆ ಮತ್ತೆ ಶುರು

ಬೆಂಗಳೂರು: ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣದ ತನಿಖೆಗಾಗಿ ರಚಿಸಲಾದ ಸಿಐಡಿ ಹೊಸ ತನಿಖಾ ತಂಡ ಕೆಲಸ ಆರಂಭಿಸಿದ್ದು, ಪ್ರಾಥಮಿಕ ತನಿಖೆಯಲ್ಲಿ ಕೆಲ ಮಹತ್ವದ ಮಾಹಿತಿ ಸಂಗ್ರಹಿಸಿದೆ. 2015ರಲ್ಲಿ ನಡೆದ ಕಲಬುರ್ಗಿ ಪ್ರಕರಣದ ತನಿಖೆಯಲ್ಲಿ…

View More ಕಲಬುರ್ಗಿ ಹತ್ಯೆ ತನಿಖೆ ಮತ್ತೆ ಶುರು

‘ಶೂಟೌಟ್​ ಮಾಡಿ’ ಹೇಳಿಕೆ ಆಧಾರದ ಮೇಲೆ ಸಿಎಂ ವಿರುದ್ಧ ಮಾನವಹಕ್ಕು ಉಲ್ಲಂಘನೆ ಕೇಸು ದಾಖಲು

ಬೆಂಗಳೂರು: ಮಂಡ್ಯದ ಜೆಡಿಎಸ್​ ಮುಖಂಡ ತೊಪ್ಪನಹಳ್ಳಿ ಪ್ರಕಾಶ್​ ಹತ್ಯೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಅವರು ಪೊಲೀಸ್​ ಅಧಿಕಾರಿಗಳೊಂದಿಗೆ ಮಾತನಾಡನಾಡುತ್ತಾ ಶೂಟೌಟ್​ ಮಾಡಿ ಎಂದು ಹೇಳಿದ್ದರ ವಿರುದ್ಧ ಕೇಸು ದಾಖಲಾಗಿದೆ. ಆರ್​ಟಿಐ ಕಾರ್ಯಕರ್ತರ ನರಸಿಂಹಮೂರ್ತಿ…

View More ‘ಶೂಟೌಟ್​ ಮಾಡಿ’ ಹೇಳಿಕೆ ಆಧಾರದ ಮೇಲೆ ಸಿಎಂ ವಿರುದ್ಧ ಮಾನವಹಕ್ಕು ಉಲ್ಲಂಘನೆ ಕೇಸು ದಾಖಲು

ಶೂಟೌಟ್​ ಮಾಡಿ ಎಂದಿದ್ದದ್ದರ ಬಗ್ಗೆ ಸಿಎಂ ಎಚ್ಡಿಕೆ ಸ್ಪಷ್ಟನೆ ಏನು ಗೊತ್ತಾ?

ಬೆಂಗಳೂರು: ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ಇಂದು ಮಧ್ಯಾಹ್ನ ನಡೆದಿರುವ ಜೆಡಿಎಸ್​ ಮುಖಂಡ ಪ್ರಕಾಶ್ ಎಂಬುವವರ ಕೊಲೆ ಕುರಿತು ಪೊಲೀಸ್​ ಅಧಿಕಾರಿಗಳೊಂದಿಗೆ ಚರ್ಚಿಸುವಾಗ “ಆರೋಪಿಗಳನ್ನು ಶೂಟೌಟ್​ ಮಾಡಿ,” ಎಂದಿದ್ದ ಸಿಎಂ ಎಚ್​.ಡಿ ಕುಮಾರಸ್ವಾಮಿ ಅವರು…

View More ಶೂಟೌಟ್​ ಮಾಡಿ ಎಂದಿದ್ದದ್ದರ ಬಗ್ಗೆ ಸಿಎಂ ಎಚ್ಡಿಕೆ ಸ್ಪಷ್ಟನೆ ಏನು ಗೊತ್ತಾ?

ಮಂಡ್ಯದಲ್ಲಿ ಜೆಡಿಎಸ್​ ಮುಖಂಡನ ಹತ್ಯೆ; ಆರೋಪಿಗಳನ್ನು ಶೂಟೌಟ್​ ಮಾಡಿ ಎಂದ ಸಿಎಂ

ಮಂಡ್ಯ: ಜಿಲ್ಲಾ ಪಂಚಾಯಿತಿ ಸದಸ್ಯೆ ತೊಪ್ಪನಹಳ್ಳಿ ಲಲಿತಾ ಅವರ ಪತಿ ಜೆಡಿಎಸ್​ ಮುಖಂಡ ಪ್ರಕಾಶ್​ ಎಂಬುವವರನ್ನು ದುಷ್ಕರ್ಮಿಗಳು ಹಾಡ ಹಗಲೇ ಹತ್ಯೆಗೈದಿದ್ದಾರೆ. ಸೋಮವಾರ ಮಧ್ಯಾಹ್ನ ಮಂಡ್ಯ ಸಮೀಪ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ತಮ್ಮ ಕಾರಿನಲ್ಲಿ ಕುಳಿತಿದ್ದ…

View More ಮಂಡ್ಯದಲ್ಲಿ ಜೆಡಿಎಸ್​ ಮುಖಂಡನ ಹತ್ಯೆ; ಆರೋಪಿಗಳನ್ನು ಶೂಟೌಟ್​ ಮಾಡಿ ಎಂದ ಸಿಎಂ

ರೌಡಿ ಶೀಟರ್ ಸಹಚರರ ಬಂಧನ

ವಿಜಯವಾಣಿ ಸುದ್ದಿಜಾಲ ಕಲಬುರಗಿ ರೌಡಿ ಶೀಟರ್ ಪ್ರದೀಪ್ ಭಾವೆ ಕಡೆಯವರು ಬೋರಾಬಾಯಿ ನಗರದಲ್ಲಿ ಆರ್ಜಿ ನಗರ ಠಾಣೆ ಪಿಎಸ್ಐ ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಮತ್ತೆ ಮೂವರನ್ನು ಬಂಧಿಸಲಾಗಿದೆ.…

View More ರೌಡಿ ಶೀಟರ್ ಸಹಚರರ ಬಂಧನ

ಸೆವನ್ ಸ್ಟಾರ್ ಪ್ರದೀಪ್; ಚುನಾವಣೆ ಅಖಾಡಕ್ಕಿಳಿಯಲು ಸ್ಕೇಚ್

ಬಾಬುರಾವ ಯಡ್ರಾಮಿ ಕಲಬುರಗಿ ಸೂರ್ಯನಗರಿಯನ್ನು ಒಂದು ಹಂತದಲ್ಲಿ ಬೆಚ್ಚಿ ಬೀಳಿಸುವಂತೆ ಮಾಡಿದ್ದ ಮೀಟರ್ ಬಡ್ಡಿ ದಂಧೆಕೋರರ ಹಾಗೂ ರೌಡಿಶೀಟರ್ ಪ್ರದೀಪ್ ಭಾವೆ ಅಲಿಯಾಸ್ ಸೆವನ್ ಸ್ಟಾರ್ ಪ್ರದೀಪ್ ನಡೆಸಿರುವ ದಬ್ಬಾಳಿಕೆ, ಅಟ್ಟಹಾಸ ಮುಚ್ಚಿಕೊಳ್ಳಲು ಪಾಲಿಟಿಕಲ್…

View More ಸೆವನ್ ಸ್ಟಾರ್ ಪ್ರದೀಪ್; ಚುನಾವಣೆ ಅಖಾಡಕ್ಕಿಳಿಯಲು ಸ್ಕೇಚ್

7 ಸ್ಟಾರ್ ಪ್ರದೀಪ್ ಮೇಲೆ ಪೊಲೀಸ್ ಪೈರಿಂಗ್

ವಿಜಯವಾಣಿ ಸುದ್ದಿಜಾಲ ಕಲಬುರಗಿ ನಗರದಲ್ಲಿ ಭಾನುವಾರ ಮತ್ತೇ ಗುಂಡಿನ ಸದ್ದಾಗಿದೆ. ಕೊಲೆ ಯತ್ನ, ಅಕ್ರಮ ಶಸ್ತ್ರಾಸ ಬಳಕೆ, ದರೋಡೆ ಮತ್ತು ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ಸೇರಿದಂತೆ ನಾನಾ ಪ್ರಕರಣಗಳಲ್ಲಿ ಭಾಗಿಯಾಗಿರುವ ಕುಖ್ಯಾತ ರೌಡಿ…

View More 7 ಸ್ಟಾರ್ ಪ್ರದೀಪ್ ಮೇಲೆ ಪೊಲೀಸ್ ಪೈರಿಂಗ್

ತಾಯಿ ಹುಟ್ಟುಹಬ್ಬಕ್ಕೆಂದು ಭಾರತಕ್ಕೆ ಬರಬೇಕಿದ್ದವ ಗುಂಡೇಟಿಗೆ ಬಲಿ!

ನವದೆಹಲಿ: ಇನ್ನೇನು ಕೆಲವೇ ದಿನಗಳಲ್ಲಿ ತಾಯಿ ಹುಟ್ಟುಹಬ್ಬಕ್ಕೆಂದು ಭಾರತಕ್ಕೆ ಬರಲು ತಯಾರಿ ನಡೆಸಿದ್ದ 61 ವರ್ಷದ ವ್ಯಕ್ತಿಯನ್ನು ಆತ ವಾಸವಿದ್ದ ಅಮೆರಿಕದ ಅಪಾರ್ಟ್‌ಮೆಂಟ್‌ನ ಹೊರಭಾಗದಲ್ಲೇ ಗುಂಡಿಟ್ಟು ಕೊಲೆ ಮಾಡಲಾಗಿದೆ. ತೆಲಂಗಾಣ ಮೂಲದ ಸುನೀಲ್‌ ಎಡ್ಲಾ…

View More ತಾಯಿ ಹುಟ್ಟುಹಬ್ಬಕ್ಕೆಂದು ಭಾರತಕ್ಕೆ ಬರಬೇಕಿದ್ದವ ಗುಂಡೇಟಿಗೆ ಬಲಿ!

ರೂಂ ಸ್ವಚ್ಛಗೊಳಿಸು ಎಂದಿದ್ದಕ್ಕೆ ಅಜ್ಜಿಗೆ ಗುಂಡು ಹಾರಿಸಿ,ತಾನೂ ಶೂಟ್‌ ಮಾಡಿಕೊಂಡ ಬಾಲಕ!

ವಾಷಿಂಗ್ಟನ್‌: ರೂಂ ಸ್ವಚ್ಛಗೊಳಿಸಲು ಹೇಳಿದ್ದಕ್ಕೆ ಕೋಪಗೊಂಡ ಬಾಲಕ ಗನ್‌ನಿಂದ ಅಜ್ಜಿಗೆ ಶೂಟ್‌ ಮಾಡಿ ತಾನು ಅದೇ ಗನ್‌ನಿಂದ ಶೂಟ್‌ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೊಠಡಿಯನ್ನು ಸ್ವಚ್ಛಗೊಳಿಸುವಂತೆ ಆದೇಶಿಸಿದ್ದಕ್ಕೆ 11 ವರ್ಷದ ಬಾಲಕ ತನ್ನ 65…

View More ರೂಂ ಸ್ವಚ್ಛಗೊಳಿಸು ಎಂದಿದ್ದಕ್ಕೆ ಅಜ್ಜಿಗೆ ಗುಂಡು ಹಾರಿಸಿ,ತಾನೂ ಶೂಟ್‌ ಮಾಡಿಕೊಂಡ ಬಾಲಕ!