ಕನ್ನಡದಲ್ಲಿ ಯುಗಾದಿ ಹಬ್ಬದ ಶುಭಾಶಯ ಕೋರಿರುವ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ದೇಶದಾದ್ಯಂತ ಶನಿವಾರ ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಂಡರು. ದಕ್ಷಿಣದಲ್ಲಿ ಯುಗಾದಿ ಹಬ್ಬವಾಗಿ, ಮಹಾರಾಷ್ಟ್ರದಲ್ಲಿ ಗುಡಿಪಡವಾ ಎಂಬ ಹೆಸರಿನಲ್ಲಿ ಉತ್ತರ ಭಾರತದಲ್ಲಿ ವಸಂತ ನವರಾತ್ರಿ ರೂಪದಲ್ಲಿ ಹೊಸ ವರ್ಷಾಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ…

View More ಕನ್ನಡದಲ್ಲಿ ಯುಗಾದಿ ಹಬ್ಬದ ಶುಭಾಶಯ ಕೋರಿರುವ ಪ್ರಧಾನಿ ನರೇಂದ್ರ ಮೋದಿ

ಪಾಕಿಸ್ತಾನ ರಾಷ್ಟ್ರೀಯ ದಿನಕ್ಕೆ ಶುಭಕೋರಿದ ಮೋದಿ?

ಇಸ್ಲಾಮಾಬಾದ್​: ಪ್ರತಿ ವರ್ಷದ ಮಾರ್ಚ್​ 23ರಂದು ಪಾಕಿಸ್ತಾನ ಆಚರಿಸುವ ರಾಷ್ಟ್ರೀಯ ದಿನಾಚರಣೆಗೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಭಾಶಯ ಕೋರಿದ್ದಾರೆ ಎನ್ನಲಾಗಿದೆ. ಸ್ವತಃ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಅವರೇ ಟ್ವಿಟರ್​ನಲ್ಲಿ ಈ…

View More ಪಾಕಿಸ್ತಾನ ರಾಷ್ಟ್ರೀಯ ದಿನಕ್ಕೆ ಶುಭಕೋರಿದ ಮೋದಿ?

44ನೇ ಹುಟ್ಟುಹಬ್ಬ: ಫ್ಯಾನ್ಸ್‌ ಕೊಡುವ ಗಿಫ್ಟ್‌ ಖುಷಿ ಕೊಡುತ್ತದೆ ಎಂದ ಪವರ್‌ ಸ್ಟಾರ್‌

ಬೆಂಗಳೂರು: ಅಭಿಮಾನಿಗಳ ಪ್ರೀತಿಗೆ ಏನು ಹೇಳಬೇಕೆಂದು ತೋಚುತ್ತಿಲ್ಲ. ಪ್ರತಿವರ್ಷ ನನ್ನ ಬರ್ತಡೇಯನ್ನು ಅದ್ಧೂರಿಯಾಗಿ ಆಚರಿಸುತ್ತಾರೆ. ಫ್ಯಾನ್ಸ್ ತರುವ ಹಲವು ಗಿಫ್ಟ್​ಗಳು ಖುಷಿ ಕೊಡುತ್ತದೆ ಎಂದು ನಟ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ತಿಳಿಸಿದ್ದಾರೆ. ಈ…

View More 44ನೇ ಹುಟ್ಟುಹಬ್ಬ: ಫ್ಯಾನ್ಸ್‌ ಕೊಡುವ ಗಿಫ್ಟ್‌ ಖುಷಿ ಕೊಡುತ್ತದೆ ಎಂದ ಪವರ್‌ ಸ್ಟಾರ್‌

VIDEO| ಮಹಿಳಾ ದಿನದಂದು ಮಹಿಳೆಯರಿಗೆ ವಿಶೇಷವಾಗಿ ಶುಭಕೋರಿದ ಗಾಲಿ ಜನಾರ್ದನ ರೆಡ್ಡಿ

ಬೆಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನವಾದ ಇಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಮಹಿಳೆಯರಿಗಾಗಿ ವರನಟ ಡಾ.ರಾಜ್​ಕುಮಾರ್​ ಅವರ ಹಾಡೊಂದನ್ನು ಸಮರ್ಪಿಸಿ, ಮಹಿಳೆಯರ ಬಗ್ಗೆ ಸುದೀರ್ಘವಾಗಿ ಬರೆದು ವಿಶೇಷವಾಗಿ ಶುಭಕೋರಿದ್ದಾರೆ. ತಮ್ಮ ಫೇಸ್​ಬುಕ್…

View More VIDEO| ಮಹಿಳಾ ದಿನದಂದು ಮಹಿಳೆಯರಿಗೆ ವಿಶೇಷವಾಗಿ ಶುಭಕೋರಿದ ಗಾಲಿ ಜನಾರ್ದನ ರೆಡ್ಡಿ

ಕರಾವಳಿಯಾದ್ಯಂತ ಸಂಭ್ರಮದ ಕ್ರಿಸ್‌ಮಸ್

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಕ್ರೈಸ್ತ ಧರ್ಮೀಯರು ಸೋಮವಾರ ರಾತ್ರಿ ಹಾಗೂ ಮಂಗಳವಾರ ಪೂರ್ತಿ ಕ್ರಿಸ್‌ಮಸ್ ಹಬ್ಬವನ್ನು ಸಡಗರ-ಸಂಭ್ರಮದಿಂದ ಆಚರಿಸಿದರು. ಹಬ್ಬದ ಹಿನ್ನೆಲೆಯಲ್ಲಿ ವರ್ಷಂಪ್ರತಿ ನಡೆಯುವಂತೆ ಡಿ.24ರಂದು ಮಧ್ಯರಾತ್ರಿ ಚರ್ಚ್‌ಗಳಲ್ಲಿ ವಿಶೇಷ…

View More ಕರಾವಳಿಯಾದ್ಯಂತ ಸಂಭ್ರಮದ ಕ್ರಿಸ್‌ಮಸ್

ಹುಟ್ಟುಹಬ್ಬವನ್ನು ಸಾರ್ವಜನಿಕವಾಗಿ ಸಂಭ್ರಮಿಸುವ ಮನಸ್ಥಿತಿ ಇಲ್ಲ: ಎಚ್‌ ಡಿ ಕುಮಾರಸ್ವಾಮಿ

ಬೆಂಗಳೂರು: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಂದು 59ನೇ ವಸಂತಕ್ಕೆ ಕಾಲಿಟ್ಟಿದ್ದು, ಹುಟ್ಟುಹಬ್ಬವನ್ನು ಸಾರ್ವಜನಿಕವಾಗಿ ಸಂಭ್ರಮಿಸುವುದು ಬೇಡ ಎಂದು ಹೇಳಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಅವರು, ರಾಜ್ಯದಲ್ಲಿ ನಡೆದ ಕೆಲವು ದುರ್ಘಟನೆಗಳಿಂದ ನಾನು ಮಾನಸಿಕವಾಗಿ…

View More ಹುಟ್ಟುಹಬ್ಬವನ್ನು ಸಾರ್ವಜನಿಕವಾಗಿ ಸಂಭ್ರಮಿಸುವ ಮನಸ್ಥಿತಿ ಇಲ್ಲ: ಎಚ್‌ ಡಿ ಕುಮಾರಸ್ವಾಮಿ

ಶುಭಾಶಯ ಕೋರುವಾಗ ಟ್ವಿಟರ್​ನಲ್ಲಿ ಎಡವಟ್ಟು ಮಾಡಿಕೊಂಡ ರಾಜಸ್ಥಾನದ ನಿಯೋಜಿತ ಡಿಸಿಎಂ ಸಚಿನ್​ ಪೈಲಟ್​

ನವದೆಹಲಿ: ರಾಜಸ್ಥಾನದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಅಶೋಕ್​ ಗೆಹ್ಲೋಟ್​ ಅವರಿಗೆ ಟ್ವಿಟರ್​ನಲ್ಲಿ ಶುಭಾಶಯ ಕೋರುವಾಗ ನಿಯೋಜಿತ ಡಿಸಿಎಂ ಸಚಿನ್​ ಪೈಲಟ್​ ಎಡವಟ್ಟು ಮಾಡಿಕೊಂಡಿದ್ದಾರೆ. ಶುಭ ಸಂದೇಶ ಬರೆದು ಪ್ರಕಟಿಸುವ ವೇಳೆ ಅವರು ಎಐಸಿಸಿ ಅಧ್ಯಕ್ಷ ರಾಹುಲ್​…

View More ಶುಭಾಶಯ ಕೋರುವಾಗ ಟ್ವಿಟರ್​ನಲ್ಲಿ ಎಡವಟ್ಟು ಮಾಡಿಕೊಂಡ ರಾಜಸ್ಥಾನದ ನಿಯೋಜಿತ ಡಿಸಿಎಂ ಸಚಿನ್​ ಪೈಲಟ್​

ರಜನಿಕಾಂತ್​ ಜನ್ಮದಿನಕ್ಕೆ ಶುಭಾಶಯಗಳ ಸುರಿಮಳೆ: ‘ತಲೈವಾ’ ಗೆ ಚಿತ್ರರಂಗದ ದಿಗ್ಗಜರ ಬೆಸ್ಟ್​ ವಿಶಸ್​

ನವದೆಹಲಿ: ಸೂಪರ್ ಸ್ಟಾರ್​ ರಜನಿಕಾಂತ್​ ಇಂದು 68ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದು ಅವರ ಮಿತ್ರರು, ಅಭಿಮಾನಿಗಳು ಶುಭ ಹಾರೈಸಿದ್ದಾರೆ. ದಿಗ್ಗಜರಾದ ಅಮಿತಾಬ್​ಬಚ್ಚನ್​, ಅಕ್ಷಯ್​ ಕುಮಾರ್​, ಮೋಹನ್​ಲಾಲ್​, 2.0 ಸಿನಿಮಾ ನಿರ್ದೇಶಕ ಎಸ್​.ಶಂಕರ್​ ಸೇರಿ ಹಲವರು ಶುಭಕೋರಿದ್ದಾರೆ.…

View More ರಜನಿಕಾಂತ್​ ಜನ್ಮದಿನಕ್ಕೆ ಶುಭಾಶಯಗಳ ಸುರಿಮಳೆ: ‘ತಲೈವಾ’ ಗೆ ಚಿತ್ರರಂಗದ ದಿಗ್ಗಜರ ಬೆಸ್ಟ್​ ವಿಶಸ್​

ಸೋನಿಯಾ ಗಾಂಧಿ ಅವರ 72ನೇ ಹುಟ್ಟುಹಬ್ಬದ ಶುಭ ಕೋರಿದ ಪ್ರಧಾನಿ ಮೋದಿ

ನವದೆಹಲಿ: ಯುಪಿಎ ಒಕ್ಕೂಟದ ಅಧ್ಯಕ್ಷೆ ಮತ್ತು ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ 72ನೇ ಹುಟ್ಟುಹಬ್ಬದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶುಭ ಕೋರಿದ್ದಾರೆ. ಸೋನಿಯಾ ಗಾಂಧಿ ಅವರಿಗೆ ಹುಟ್ಟು ಹಬ್ಬದ…

View More ಸೋನಿಯಾ ಗಾಂಧಿ ಅವರ 72ನೇ ಹುಟ್ಟುಹಬ್ಬದ ಶುಭ ಕೋರಿದ ಪ್ರಧಾನಿ ಮೋದಿ

ಬಿಜೆಪಿ ಕಟ್ಟಾಳು ಎಲ್‌.ಕೆ.ಆಡ್ವಾಣಿಗೆ ಶುಭಾಶಯ ಕೋರಿದ ಮೋದಿ

ನವದೆಹಲಿ: ರಾಮ ಜನ್ಮಭೂಮಿ ಹೋರಾಟ ಅಂದಾಕ್ಷಣ ನೆನಪಿಗೆ ಬರುವುದು ದೇಶದ ಉದ್ದಗಲಕ್ಕೂ ಹಮ್ಮಿಕೊಳ್ಳಲಾದ ಸಂಚಲನಾತ್ಮಕ ರಥಯಾತ್ರೆಗಳ ಕೇಂದ್ರಬಿಂದುವೇ ಆಗಿದ್ದ ಆಡ್ವಾಣಿ ಅವರ ಹೆಸರು. ಅವರಿಗಿಂದು 91ನೇ ಹುಟ್ಟುಹಬ್ಬದ ಸಂಭ್ರಮ. Shri LK Advani Ji’s…

View More ಬಿಜೆಪಿ ಕಟ್ಟಾಳು ಎಲ್‌.ಕೆ.ಆಡ್ವಾಣಿಗೆ ಶುಭಾಶಯ ಕೋರಿದ ಮೋದಿ