ನೀರು ಶುದ್ಧೀಕರಣ ಯಂತ್ರ ವಿತರಣೆ

ಹೊನ್ನಾಳಿ: ಕೆನರಾ ಬ್ಯಾಂಕ್ ವತಿಯಿಂದ ನ್ಯಾಮತಿ ತಾಲೂಕು ಕಚೇರಿಗೆ ಗುರುವಾರ ನೀರು ಶುದ್ಧೀಕರಣ ಯಂತ್ರ ವಿತರಿಸಲಾಯಿತು. ಕಚೇರಿಗೆ ಸಾರ್ವಜನಿಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಕೆನರಾ ಬ್ಯಾಂಕ್‌ನ ’ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ’ ಯೋಜನೆಯಡಿ 50 ಲೀಟರ್…

View More ನೀರು ಶುದ್ಧೀಕರಣ ಯಂತ್ರ ವಿತರಣೆ

ಬೇಡಿಕೆಗಳ ಈಡೇರಿಕೆಗೆ ಮನವಿ

ರಟ್ಟಿಹಳ್ಳಿ: ಬಹುಗ್ರಾಮ ನೀರು ಸರಬರಾಜು ಯೋಜನೆಯಡಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಕನಿಷ್ಠ ವೇತನ ನೀಡಬೇಕು ಹಾಗೂ ನೀರು ಶುದ್ಧೀಕರಣ ಘಟಕಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಸಿಬ್ಬಂದಿ ಹಾಗೂ ಗ್ರಾಮಸ್ಥರು ಶುಕ್ರವಾರ ತಹಸೀಲ್ದಾರ್ ಕಚೇರಿಗೆ ತೆರಳಿ…

View More ಬೇಡಿಕೆಗಳ ಈಡೇರಿಕೆಗೆ ಮನವಿ

ಬೂಟು ಧರಿಸಿ ಬಂದಿದ್ದ ಪೊಲೀಸರು, ಶಬರಿಮಲೆಯಲ್ಲಿ ಶುದ್ಧೀಕರಣ

ವಿಜಯವಾಣಿ ಸುದ್ದಿಜಾಲ ಕಾಸರಗೋಡು ಶಬರಿಮಲೆ ಗರ್ಭಗುಡಿ ಸನಿಹ ಪೊಲೀಸರು ಬೂಟು ಧರಿಸಿ ತೆರಳಿದ ಹಿನ್ನೆಲೆಯಲ್ಲಿ ಸನ್ನಿಧಾನ ಆಸುಪಾಸು ಶುದ್ಧೀಕರಣ ಕ್ರಿಯೆ ನಡೆಸಲಾಯಿತು. ತಂತ್ರಿವರ್ಯರ ನಿರ್ದೇಶಾನುಸಾರ ಶುದ್ಧಿ ಕ್ರಿಯೆ ನಡೆಸಲಾಗಿದೆ. ಆಸುಪಾಸು ನೀರಿನಿಂದ ತೊಳೆದ ನಂತರ…

View More ಬೂಟು ಧರಿಸಿ ಬಂದಿದ್ದ ಪೊಲೀಸರು, ಶಬರಿಮಲೆಯಲ್ಲಿ ಶುದ್ಧೀಕರಣ

ಬಿಜೆಪಿ ಸಮಾವೇಶ ನಡೆಸಿದ ಸ್ಥಳವನ್ನು ಗಂಗಾಜಲ, ಗೋಮಯದಿಂದ ಶುದ್ಧೀಕರಿಸಿದ ಟಿಎಂಸಿ

ಕೂಚ್​ ಬೆಹರ್​ (ಪಶ್ಚಿಮ ಬಂಗಾಳ): ಶನಿವಾರ ಪಶ್ಚಿಮ ಬಂಗಾಳದ ಕೂಚ್​ ಬೆಹರ್​ನಲ್ಲಿ ಬಿಜೆಪಿ ಸಮಾವೇಶ ಆಯೋಜಿಸಿದ್ದ ಮೈದಾನವನ್ನು ತೃಣಮೂಲ ಕಾಂಗ್ರೆಸ್​ನ ಕಾರ್ಯಕರ್ತರು ಗಂಗಾಜಲ ಸಿಂಪಡಿಸಿ, ಸಗಣಿಯಿಂದ ಸಾರಿಸಿ ಶುದ್ಧೀಕರಿಸಿದ್ದಾರೆ. ಈ ಕುರಿತು ಮಾತನಾಡಿರುವ ಟಿಎಂಸಿ…

View More ಬಿಜೆಪಿ ಸಮಾವೇಶ ನಡೆಸಿದ ಸ್ಥಳವನ್ನು ಗಂಗಾಜಲ, ಗೋಮಯದಿಂದ ಶುದ್ಧೀಕರಿಸಿದ ಟಿಎಂಸಿ

ಬಿಜೆಪಿ ನಾಯಕರ ಹೂಮಾಲೆಯಿಂದ ಮಲಿನವಾಯಿತೆಂದು ಅಂಬೇಡ್ಕರ್​ ಪುತ್ತಳಿ ಶುಚಿಗೊಳಿಸಿದ ದಲಿತ ವಕೀಲರು

ಮೀರತ್​: ಉತ್ತರಪ್ರದೇಶದ ಬಿಜೆಪಿ ಘಟಕದ ಕಾರ್ಯದರ್ಶಿ ಸುನೀಲ್​ ಬನ್ಸಾಲ್​ ಮತ್ತು ಆರ್​ಎಸ್​ಎಸ್​ನ ರಾಕೇಶ್​ ಸಿನ್ಹಾ ಹಾಕಿದ ಹೂ ಮಾಲೆಯಿಂದ ಅಂಬೇಡ್ಕರ್​ ಪುತ್ಥಳಿ ಮಲಿನವಾಯಿತು ಎಂದು ದಲಿತ ಸಮುದಾಯದ ವಕೀಲರು ಹಾಲು ಮತ್ತು ಗಂಗಾಜಲದಿಂದ ಪುತ್ಥಳಿಯನ್ನು…

View More ಬಿಜೆಪಿ ನಾಯಕರ ಹೂಮಾಲೆಯಿಂದ ಮಲಿನವಾಯಿತೆಂದು ಅಂಬೇಡ್ಕರ್​ ಪುತ್ತಳಿ ಶುಚಿಗೊಳಿಸಿದ ದಲಿತ ವಕೀಲರು

ಬಿಜೆಪಿ ಶಾಸಕಿ ಪ್ರವೇಶಿಸಿದ್ದಕ್ಕೆ ಗಂಗಾಜಲದಿಂದ ದೇವಸ್ಥಾನ ಶುದ್ಧೀಕರಣ!

ಹಮಿರ್​ಪುರ್​(ಉತ್ತರಪ್ರದೇಶ): ಬಿಜೆಪಿ ಶಾಸಕಿಯೊಬ್ಬರು ಹಮೀರ್​ಪುರ್​ ಪಟ್ಟಣದಲ್ಲಿರುವ ದೇವಸ್ಥಾನ ಪ್ರವೇಶಿಸಿದ್ದಕ್ಕೆ ಗಂಗಾಜಲದಿಂದ ದೇವಾಲಯವನ್ನು ಸ್ವಚ್ಛಗೊಳಿಸಿ, ಶುದ್ಧೀಕರಣಕ್ಕಾಗಿ ದೇವತೆಗಳ ವಿಗ್ರಹವನ್ನು ಅಲಹಾಬಾದ್​ಗೆ ಕಳುಹಿಸಲಾಗಿದೆ. ಶಾಸಕಿ ಮನೀಶಾ ಅನುರಾಗಿ ಅವರು ಜುಲೈ 12ರಂದು ತಮ್ಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ…

View More ಬಿಜೆಪಿ ಶಾಸಕಿ ಪ್ರವೇಶಿಸಿದ್ದಕ್ಕೆ ಗಂಗಾಜಲದಿಂದ ದೇವಸ್ಥಾನ ಶುದ್ಧೀಕರಣ!