ಮಾಧ್ಯಮದವರು ಪೊಲೀಸರಿಗಿಂತ ವೇಗವಾಗಿದ್ದಾರೆ: ಹೈಕೋರ್ಟ್‌

ಬೆಂಗಳೂರು: ಉಡುಪಿ ಶೀರೂರು ಶ್ರೀಗಳ ಅಸಹಜ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿ ಪ್ರಸಾರಕ್ಕೆ ಮಧ್ಯಂತರ ತಡೆ ನೀಡಲು ಹೈಕೋರ್ಟ್‌ ನಿರಾಕರಿಸಿದೆ. ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರಕ್ಕೆ ತಡೆ ನೀಡುವಂತೆ ಶೀರೂರು ಮಠದ ಭಕ್ತರು ಸಲ್ಲಿಸಿದ್ದ ಅರ್ಜಿಯ…

View More ಮಾಧ್ಯಮದವರು ಪೊಲೀಸರಿಗಿಂತ ವೇಗವಾಗಿದ್ದಾರೆ: ಹೈಕೋರ್ಟ್‌

ಶೀರೂರು ಶ್ರೀ ಲಿವರ್​ ಡ್ಯಾಮೇಜ್​, ಅನ್ನನಾಳದಲ್ಲಿ ರಂಧ್ರಗಳು?

ಉಡುಪಿ: ಶೀರೂರು ಶ್ರೀ ಅಸಹಜ ಸಾವು ಪ್ರಕರಣ ಮತ್ತಷ್ಟು ವೇಗ ಪಡೆದಿದ್ದು, ಪೊಲೀಸರಿಗೆ ತಾತ್ಕಾಲಿಕ ಮರಣೋತ್ತರ ಪರೀಕ್ಷೆ ವರದಿ ಲಭಿಸಿದೆ ಎನ್ನಲಾಗಿದೆ. ಈ ವರದಿಯಲ್ಲಿ ಶೀರೂರು ಶ್ರೀಗಳ ಲಿವರ್ ಸಂಪೂರ್ಣ ಹಾನಿಯಾಗಿರುವುದರ ಕುರಿತು ಮತ್ತು…

View More ಶೀರೂರು ಶ್ರೀ ಲಿವರ್​ ಡ್ಯಾಮೇಜ್​, ಅನ್ನನಾಳದಲ್ಲಿ ರಂಧ್ರಗಳು?

ಶೀರೂರು ಶ್ರೀ ಸಾವು: ಮತ್ತೊಂದು ಡಿವಿಆರ್‌ ನದಿಯಲ್ಲಿ ಪತ್ತೆ, ಚಿನ್ನಾಭರಣಗಳು ನಾಪತ್ತೆ

ಉಡುಪಿ: ಉಡುಪಿಯ ಶೀರೂರು ಶ್ರೀ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಠದಲ್ಲಿ ನಾಪತ್ತೆಯಾಗಿದ್ದ ಮತ್ತೊಂದು ಡಿವಿಆರ್ ಸ್ವರ್ಣಾ ನದಿಯಲ್ಲಿ ಪತ್ತೆಯಾಗಿದೆ. ಇಂದು ಮುಂಜಾನೆ ವೇಳೆಗೆ ಡಿವಿಆರ್ ನದಿಯಲ್ಲಿ ಸಿಕ್ಕಿರುವ ಸಾಧ್ಯತೆ ಇದ್ದು, ನಾಪತ್ತೆಯಾಗಿದ್ದ ಡಿವಿಆರ್‌ಗೆ…

View More ಶೀರೂರು ಶ್ರೀ ಸಾವು: ಮತ್ತೊಂದು ಡಿವಿಆರ್‌ ನದಿಯಲ್ಲಿ ಪತ್ತೆ, ಚಿನ್ನಾಭರಣಗಳು ನಾಪತ್ತೆ

ಶೀರೂರು ಮಠದ ಕೋಣೆಯಲ್ಲಿ ಕಾಂಡೋಮ್​, ಸ್ಯಾನಿಟರಿ ಪ್ಯಾಡ್, ಮದ್ಯದ ಬಾಟಲ್​ಗಳು

ಉಡುಪಿ: ಶೀರೂರು ಮಠದ ಕೋಣೆಯಲ್ಲಿ ಮದ್ಯ ತುಂಬಿದ ಹಲವು ಬಾಟಲಿಗಳು, ಕಾಂಡೋಮ್​, ಸ್ಯಾನಿಟರಿ ಪ್ಯಾಡ್​ಗಳು ಪತ್ತೆಯಾಗಿದ್ದು ಶ್ರೀಗಳ ಸಾವಿನ ಪ್ರಕರಣಕ್ಕೆ ಒಂದಾದ ನಂತರ ಒಂದು ಟ್ವಿಸ್ಟ್​ ಸಿಗುತ್ತಿದೆ. ಈ ಕೋಣೆಗೆ ಶ್ರೀಗಳನ್ನು ಬಿಟ್ಟರೆ ಇನ್ನು…

View More ಶೀರೂರು ಮಠದ ಕೋಣೆಯಲ್ಲಿ ಕಾಂಡೋಮ್​, ಸ್ಯಾನಿಟರಿ ಪ್ಯಾಡ್, ಮದ್ಯದ ಬಾಟಲ್​ಗಳು

ಮಠದ ಆವರಣದಲ್ಲಿದ್ದ ಬಾವಿಯಲ್ಲಿ ಸಿಕ್ತು ಸಿಸಿ ಕ್ಯಾಮರಾ ಡಿವಿಆರ್​ !

ಉಡುಪಿ: ಶೀರೂರು ಲಕ್ಷ್ಮೀವರ ಸ್ವಾಮೀಜಿ ಸಾವಿನ ಪ್ರಕರಣ ದಿನಕ್ಕೊಂದು ಟ್ವಿಸ್ಟ್​ ಪಡೆದುಕೊಳ್ಳುತ್ತಿದೆ. ಮಠದಲ್ಲಿ ಅಳವಡಿಸಿದಿದ್ದ ಸಿಸಿ ಕ್ಯಾಮರಾ ಡಿವಿಆರ್​ ಬಾವಿಯಲ್ಲಿ ಪತ್ತೆಯಾಗಿದೆ. ನಿನ್ನೆ ಸಿಸಿ ಕ್ಯಾಮರಾ ಡಿವಿಆರ್​ ನಾಪತ್ತೆಯಾಗಿದೆ ಎನ್ನಲಾಗಿತ್ತು. ಮಠದ ಆವರಣದಲ್ಲಿರುವ ಬಾವಿಯಲ್ಲಿ…

View More ಮಠದ ಆವರಣದಲ್ಲಿದ್ದ ಬಾವಿಯಲ್ಲಿ ಸಿಕ್ತು ಸಿಸಿ ಕ್ಯಾಮರಾ ಡಿವಿಆರ್​ !

ಬುರ್ಕಾ ಧರಿಸಿ ಪರಾರಿಯಾಗುತ್ತಿದ್ದ ರಮ್ಯಾ ಶೆಟ್ಟಿಗೆ ‘ಕಾರಣಿಕ’ ಬಂಧನ ?

ಉಡುಪಿ: ಶೀರೂರು ಶ್ರೀ ಸಾವಿನ ಪ್ರಕರಣದಲ್ಲಿ ಪೊಲೀಸ್​ ವಿಚಾರಣೆ ಎದುರಿಸುತ್ತಿರುವ ರಮ್ಯಾ ಶೆಟ್ಟಿ ಬುರ್ಕಾ ಹಾಕಿಕೊಂಡು ಪರಾರಿಯಾಗಲು ಪ್ರಯತ್ನಿಸಿ ಆಳದಂಗಡಿ ಕಾರಣಿಕ ಸತ್ಯದೇವರ ಬಳಿ ಸಿಕ್ಕಿಬಿದ್ದಿದ್ದಾಳೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ರಮ್ಯಾ ಶೆಟ್ಟಿ ಮೂವರು ಮಹಿಳೆಯರೊಂದಿಗೆ…

View More ಬುರ್ಕಾ ಧರಿಸಿ ಪರಾರಿಯಾಗುತ್ತಿದ್ದ ರಮ್ಯಾ ಶೆಟ್ಟಿಗೆ ‘ಕಾರಣಿಕ’ ಬಂಧನ ?

ಶೀರೂರು ಶ್ರೀ ಸಾವಿನ ತನಿಖೆಗೆ ಒತ್ತಾಯಿಸಿದ್ದ ಈಶ ವಿಠ್ಠಲದಾಸ ಸ್ವಾಮೀಜಿಗೆ ಜೀವ ಬೆದರಿಕೆ

ಉಡುಪಿ: ಶೀರೂರು ಶ್ರೀ ಲಕ್ಷ್ಮೀವರತೀರ್ಥರ ಅನುಮಾನಾಸ್ಪದ ಸಾವಿನ ತನಿಖೆ ನಡೆಸುವಂತೆ ಒತ್ತಾಯಿಸಿದ್ದ ಕೇಮಾರು ಸಾಂದೀಪಿನಿ ಆಶ್ರಮದ ಈಶ ವಿಠ್ಠಲದಾಸ ಸ್ವಾಮೀಜಿಗೆ ಜೀವಬೆದರಿಕೆ ಹಾಕಲಾಗಿದೆ ಎಂದು ತಿಳಿದುಬಂದಿದೆ. ಶೀರೂರು ಶ್ರೀ ಅಸಹಜ ಸಾವಿನ ಬಗ್ಗೆ ಮಾತನಾಡಿದ್ದ…

View More ಶೀರೂರು ಶ್ರೀ ಸಾವಿನ ತನಿಖೆಗೆ ಒತ್ತಾಯಿಸಿದ್ದ ಈಶ ವಿಠ್ಠಲದಾಸ ಸ್ವಾಮೀಜಿಗೆ ಜೀವ ಬೆದರಿಕೆ

ಪಟ್ಟದ ದೇವರಿಗಾಗಿ ಶೀರೂರು ಶ್ರೀ ಸಲ್ಲಿಸಿದ್ದ ಕೇವಿಯಟ್​ ಅನೂರ್ಜಿತ

ಉಡುಪಿ: ಪಟ್ಟದ ದೇವರನ್ನು ಕೊಡುವಂತೆ ಶೀರೂರು ಶ್ರೀಗಳು ಉಡುಪಿ ಸಿವಿಲ್​ ನ್ಯಾಯಾಲಯದಲ್ಲಿ ಸಲ್ಲಿಸಿದ್ದ  ಕೇವಿಯಟ್​ ಅನೂರ್ಜಿತಗೊಂಡಿದೆ. ಕೇವಿಯಟ್​ಗೆ 90ದಿನಗಳ ಕಾಲಾವಕಾಶ ಇರುತ್ತದೆ. ಶ್ರೀಗಳ ನಿಧನದ ಹಿನ್ನೆಲೆಯಲ್ಲಿ ಕೇವಿಯಟ್​ ಅನೂರ್ಜಿತಗೊಂಡಿದೆ. ಕೇವಿಯಟ್​ ಅವಧಿ ಮುಗಿಯುವವರೆಗೂ ಶ್ರೀಗಳ ವಿರುದ್ಧ ಯಾರೂ…

View More ಪಟ್ಟದ ದೇವರಿಗಾಗಿ ಶೀರೂರು ಶ್ರೀ ಸಲ್ಲಿಸಿದ್ದ ಕೇವಿಯಟ್​ ಅನೂರ್ಜಿತ

ಶ್ರೀಗಳ ಸಾವಿನ ತನಿಖೆಗೆ ಹಲವು ಆಯಾಮ

ಉಡುಪಿ: ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅನುಮಾನಾಸ್ಪದ ಸಾವಿನ ಹಿನ್ನೆಲೆಯಲ್ಲಿ ಶುಕ್ರವಾರ ಪೊಲೀಸ್ ತನಿಖೆ ಚುರುಕುಗೊಂಡಿದೆ. ಇದೇ ವೇಳೆ ಶ್ರೀಗಳಿಗೆ ಆಗಾಗ ಆಹಾರ ತಂದುಕೊಡುತ್ತಿದ್ದ ಮಹಿಳೆಯನ್ನು ವಶಕ್ಕೆ ಪಡೆದಿರುವ ಪೊಲೀಸರು ತೀವ್ರ ವಿಚಾರಣೆ…

View More ಶ್ರೀಗಳ ಸಾವಿನ ತನಿಖೆಗೆ ಹಲವು ಆಯಾಮ

ಶೀರೂರು ಶ್ರೀಗಳ ಸಾವು ಕೊಲೆಯಲ್ಲ: ಪೇಜಾವರ ಶ್ರೀ

ಉಡುಪಿ: ಶೀರೂರು ಶ್ರೀಗಳ ಸಾವು ಕೊಲೆಯಲ್ಲ. ಅವರಿಗೆ ಮೊದಲಿಂದಲೂ ಅನಾರೋಗ್ಯ ಇತ್ತು. ಅವರು ತಮ್ಮ ತಪ್ಪನ್ನು ತಿದ್ದಿಕೊಳ್ಳಬೇಕಿತ್ತು ಎಂದು ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಶೀರೂರು ಶ್ರೀಗಳ…

View More ಶೀರೂರು ಶ್ರೀಗಳ ಸಾವು ಕೊಲೆಯಲ್ಲ: ಪೇಜಾವರ ಶ್ರೀ