ಭಾರತೀಯ ಸಂಸ್ಕೃತಿ ಮೈಗೂಡಿಸಿಕೊಳ್ಳಿ

ಹುಲಸೂರು: ದೇಶದ ಅನ್ನ ತಿಂದು ವಿದೇಶಿಗರು ಮಾಡುವ ನಡೆ, ನುಡಿ ಆಚರಣೆಗಳನ್ನು ಮೈಗೂಡಿಸಿಕೊಳ್ಳಬೇಕು. ಇಡೀ ಭಾರತದ ಸಂಸ್ಕೃತಿಯನ್ನು ಹಾಳು ಮಾಡುವುದು ಬಿಡಬೇಕು ಎಂದು ಪುಣೆಯ ಶಿವ ಚರಿತ್ರೆಗಾರ ನೀಲೇಶ ಜಗತಾಪ್ ಹೇಳಿದರು. ಸಾಯಗಾಂವ ಗ್ರಾಮದಲ್ಲಿ…

View More ಭಾರತೀಯ ಸಂಸ್ಕೃತಿ ಮೈಗೂಡಿಸಿಕೊಳ್ಳಿ

ಶಿವಾಜಿ ಮೂರ್ತಿ ಪ್ರತಿಷ್ಠಾಪನೆ

ಜೊಯಿಡಾ: ತಾಲೂಕಿನ ಪಣಸೋಲಿಯಲ್ಲಿ ರಸ್ತೆ ಪಕ್ಕದಲ್ಲಿ ಛತ್ರಪತಿ ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ನೆರವೇರಿಸಿದರು. ನಂತರ ಮಾತನಾಡಿದ ಅವರು, ಶಿವಾಜಿ ಮಹಾರಾಜರು ಒಬ್ಬ ಉತ್ತಮ ಆಡಳಿತಗಾರನಾಗಿದ್ದ. ಹಿಂದುಗಳು ಇಂದು ಭಾರತದಲ್ಲಿ ನಿಶ್ಚಿಂತೆಯಿಂದ ಬದುಕಲು ಪ್ರಮುಖ ಕಾರಣ…

View More ಶಿವಾಜಿ ಮೂರ್ತಿ ಪ್ರತಿಷ್ಠಾಪನೆ

ವಚನಗಳಿಂದ ಸಾಮಾಜಿಕ ಪರಿವರ್ತನೆ

ಎನ್.ಆರ್.ಪುರ: ವಚನಗಳ ಮೂಲಕ ಸಮಾಜದಲ್ಲಿ ಬದಲಾವಣೆ ತಂದು ಜಾತಿಭೇದ ತೊಡೆದುಹಾಕಲು ಶ್ರಮಿಸಿದ ಕವಿ ಸರ್ವಜ್ಞ ಎಂದು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಶಂಕರಮೂರ್ತಿ ಹೇಳಿದರು. ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಛತ್ರಪತಿ ಶಿವಾಜಿ, ಮಹಾಕವಿ…

View More ವಚನಗಳಿಂದ ಸಾಮಾಜಿಕ ಪರಿವರ್ತನೆ

ಹಿಂದು ರಾಷ್ಟ್ರ ಕಟ್ಟಿದ ಶಿವಾಜಿ ಮಹಾರಾಜ್

ಹಾವೇರಿ: ಛತ್ರಪತಿ ಶಿವಾಜಿ ನೇರ ನುಡಿಯ ನಿಷ್ಠುರವಾದಿ, ಚತುರ ಆಡಳಿತಗಾರ, ತಾಂತ್ರಿಕ ಯುದ್ಧ ಕೌಶಲಯುಳ್ಳ ದೇಶಭಕ್ತರಾಗಿದ್ದರು ಎಂದು ಶಾಸಕ ನೆಹರು ಓಲೇಕಾರ ಹೇಳಿದರು. ಜಿಲ್ಲಾಡಳಿತ, ಜಿ.ಪಂ. ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಂಗಳವಾರ…

View More ಹಿಂದು ರಾಷ್ಟ್ರ ಕಟ್ಟಿದ ಶಿವಾಜಿ ಮಹಾರಾಜ್

ಶಿವಾಜಿ ರಾಷ್ಟ್ರಪ್ರೇಮ ಯವಕರಿಗೆ ಮಾದರಿ

ಹುಣಸೂರು: ಛತ್ರಪತಿ ಶಿವಾಜಿ ಮಹಾರಾಜರ ರಾಷ್ಟ್ರಪ್ರೇಮ ಇಂದಿನ ಯುವಸಮೂಹಕ್ಕೆ ದಾರಿದೀಪವಾಗಬೇಕು ಎಂದು ಸತ್ಯ ಎಂಎಎಸ್ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ ಅಭಿಪ್ರಾಯಪಟ್ಟರು. ಫೌಂಡೇಶನ್ ಕಚೇರಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 392ನೇ ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.…

View More ಶಿವಾಜಿ ರಾಷ್ಟ್ರಪ್ರೇಮ ಯವಕರಿಗೆ ಮಾದರಿ

ಸಂಬರಗಿ: ಪಾಂಡೇಗಾಂವದಲ್ಲಿ ಶಿವಾಜಿ ಜಯಂತಿ

ಸಂಬರಗಿ: ಶಿವಾಜಿ ಮಹಾರಾಜರ ಆಚಾರ-ವಿಚಾರಗಳ ಕುರಿತು ಯುವಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಕೆಂಪವಾಡ ಸಕ್ಕರೆ ಕಾರ್ಖಾನೆ ಕಾರ್ಯಕಾರಿ ನಿರ್ದೇಶಕ ಶ್ರೀನಿವಾಸ ಪಾಟೀಲ ಹೇಳಿದ್ದಾರೆ. ಸಮೀಪದ ಪಾಂಡೇಗಾಂವ ಗ್ರಾಮದಲ್ಲಿ ಶಿವಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಶಿವಾಜಿ ಮಹಾರಾಜರ…

View More ಸಂಬರಗಿ: ಪಾಂಡೇಗಾಂವದಲ್ಲಿ ಶಿವಾಜಿ ಜಯಂತಿ

ಅರಟಾಳದಲ್ಲಿ ಶಿವಾಜಿ ಜಯಂತಿ

ಅರಟಾಳ: ಬಾಲ್ಯದಿಂದಲೇ ರಾಮಾಯಣ, ಮಹಾಭಾರತವನ್ನು ತಾಯಿ ಜೀಜಾಬಾಯಿಯಿಂದ ತಿಳಿದ ಶಿವಾಜಿ ಮಹಾರಾಜರು ತನ್ನ 15 ನೇ ವರ್ಷದಲ್ಲಿ ಅಧಿಪತ್ಯ ಸಾಧಿಸಿದ ಮಹಾನ್ ಶಕ್ತಿ ಎಂದು ಪಿಕೆಪಿಎಸ್ ಅಧ್ಯಕ್ಷ ರಾಮಪ್ಪ ಪೂಜಾರಿ ಹೇಳಿದ್ದಾರೆ. ಗ್ರಾಪಂ ಕಾರ್ಯಾಲಯದಲ್ಲಿ…

View More ಅರಟಾಳದಲ್ಲಿ ಶಿವಾಜಿ ಜಯಂತಿ

ಅವಳಿನಗರದಲ್ಲಿ ಬೃಹತ್ ಬೈಕ್ ರ‍್ಯಾಲಿ

ಗದಗ: ಶ್ರೀರಾಮ ಸೇನೆ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಸಮಿತಿ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಗದಗ-ಬೆಟಗೇರಿ ಅವಳಿ ನಗರದಲ್ಲಿ ಗುರುವಾರ ಬೃಹತ್ ಬೈಕ್ ರ‍್ಯಾಲಿ ಜರುಗಿತು. ಬೆಟಗೇರಿಯ ಶ್ರೀರಾಮ…

View More ಅವಳಿನಗರದಲ್ಲಿ ಬೃಹತ್ ಬೈಕ್ ರ‍್ಯಾಲಿ

ಕಿಲ್ಲಾ ಬಳಿ ಪ್ರತಿಷ್ಠಾಪಿಸಿದ ಪುತ್ಥಳಿ ಕ್ಯಾಬಿನೆಟ್ ವ್ಯಾಪ್ತಿಗೊಳಪಡುವುದಿಲ್ಲ

ಹಳಿಯಾಳ: ಪಟ್ಟಣದ ಕಿಲ್ಲಾ ಕೋಟೆ ಬಳಿ ಪ್ರತಿಷ್ಠಾಪನೆಗೊಂಡ ಶಿವಾಜಿ ಮಹಾರಾಜರ ಪುತ್ಥಳಿಯು ಕ್ಯಾಬಿನೆಟ್ ನಿರ್ಧಾರದ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೊಟ್ನೇಕರ ಸ್ಪಷ್ಟಪಡಿಸಿದರು. ಶನಿವಾರ ತಮ್ಮ ಕಾರ್ಯಾಲಯದಲ್ಲಿ ಸ್ಥಳೀಯ ಮರಾಠಾ ಸಮುದಾಯದವರು…

View More ಕಿಲ್ಲಾ ಬಳಿ ಪ್ರತಿಷ್ಠಾಪಿಸಿದ ಪುತ್ಥಳಿ ಕ್ಯಾಬಿನೆಟ್ ವ್ಯಾಪ್ತಿಗೊಳಪಡುವುದಿಲ್ಲ

ಮಂದಿರಕ್ಕಾಗಿ ಅಯೋಧ್ಯೆಯಲ್ಲಿ ವಿಎಚ್​ಪಿ, ಶಿವಸೇನೆ ಗರ್ಜನೆ

ಲಖನೌ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ವಣಕ್ಕೆ ಒತ್ತಡ ಹೆಚ್ಚುತ್ತಿರುವ ಬೆನ್ನಲ್ಲೇ ನ. 25ರಂದು ಶಿವಸೇನೆ ಮತ್ತು ವಿಶ್ವ ಹಿಂದು ಪರಿಷದ್ (ವಿಎಚ್​ಪಿ) ಶಕ್ತಿ ಪ್ರದರ್ಶನಕ್ಕೆ ಮುಂದಾಗಿವೆ. 1992ರ ಬಳಿಕ ಸಾಧು- ಸಂತರ ಬೃಹತ್ ಸಮಾಗಮ…

View More ಮಂದಿರಕ್ಕಾಗಿ ಅಯೋಧ್ಯೆಯಲ್ಲಿ ವಿಎಚ್​ಪಿ, ಶಿವಸೇನೆ ಗರ್ಜನೆ