ಮಹಾ ಮೈತ್ರಿಗೆ ಸಮ್ಮತಿ: ಬಿಜೆಪಿಗೆ 25, ಶಿವಸೇನೆಗೆ 23 ಸೀಟು

ಮುಂಬೈ: ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲು ಬಿಜೆಪಿ ಮತ್ತು ಶಿವಸೇನೆ ಸಮ್ಮತಿ ಸೂಚಿಸಿವೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ತಿಳಿಸಿದ್ದಾರೆ. ಮುಂಬೈನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫಡ್ನವೀಸ್,​ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ…

View More ಮಹಾ ಮೈತ್ರಿಗೆ ಸಮ್ಮತಿ: ಬಿಜೆಪಿಗೆ 25, ಶಿವಸೇನೆಗೆ 23 ಸೀಟು

ಗಾಂಧಿ ಕುಟುಂಬದೊಂದಿಗೆ ದೇಶಕ್ಕೆ ಭಾವನಾತ್ಮಕ ನಂಟಿದೆ, ಇಂದಿರಾ ನೆನಪು ಮಾಸದು ಎಂದ ಶಿವಸೇನೆ ನಾಯಕ

ಮುಂಬೈ: ಗಾಂಧಿ ಕುಟುಂಬದ ಮತ್ತೊಂದು ಕುಡಿ ಪ್ರಿಯಾಂಕಾ ಗಾಂಧಿ ಅವರ ಸಕ್ರಿಯ ರಾಜಕೀಯ ಪ್ರವೇಶಕ್ಕೆ ದೇಶದ ರಾಜಕೀಯ ರಂಗದ ಹಲವು ನಾಯಕರು ಭಿನ್ನ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಮಹಾರಾಷ್ಟ್ರದಲ್ಲಿ ಬಿಜೆಪಿಯ ದೋಸ್ತಿ ಪಕ್ಷವಾಗಿರುವ…

View More ಗಾಂಧಿ ಕುಟುಂಬದೊಂದಿಗೆ ದೇಶಕ್ಕೆ ಭಾವನಾತ್ಮಕ ನಂಟಿದೆ, ಇಂದಿರಾ ನೆನಪು ಮಾಸದು ಎಂದ ಶಿವಸೇನೆ ನಾಯಕ

ಲೋಕಸಭೆ ಚುನಾವಣೆಯಲ್ಲಿ ಶಿವಸೇನೆ ನಮ್ಮೊಂದಿಗೆ ಇರಲಿದೆ: ಅಮಿತ್​ ಷಾ

ಮುಂಬೈ: ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಶಿವಸೇನೆಯೊಂದಿಗೆ ಮೈತ್ರಿ ಸಾಧಿಸುವ ವಿಶ್ವಾಸವಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ತಿಳಿಸಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ…

View More ಲೋಕಸಭೆ ಚುನಾವಣೆಯಲ್ಲಿ ಶಿವಸೇನೆ ನಮ್ಮೊಂದಿಗೆ ಇರಲಿದೆ: ಅಮಿತ್​ ಷಾ

ಮೇಲ್ಮನೆ ಕಲಾಪ: ರಾಮಮಂದಿರ, ರಫೇಲ್​ ಡೀಲ್​, ಸ್ವಾಯತ್ತ ಸಂಸ್ಥೆಗಳ ಚರ್ಚೆಗೆ ಶಿವಸೇನೆ, ಕಾಂಗ್ರೆಸ್​, ಟಿಎಂಸಿಯಿಂದ ನೋಟಿಸ್​

ನವದೆಹಲಿ: ಸದ್ಯ ದೇಶದಲ್ಲಿ ಬಹು ಚರ್ಚಿತ ವಿಷಯಗಳಾಗಿರುವ ರಾಮ ಮಂದಿರ ನಿರ್ಮಾಣ, ರಫೇಲ್​ ಡೀಲ್​ ಮತ್ತು ಸ್ವಾಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ವಾದಗಳನ್ನು ಈ ಕೂಡಲೇ ಚರ್ಚೆಗೆ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿ…

View More ಮೇಲ್ಮನೆ ಕಲಾಪ: ರಾಮಮಂದಿರ, ರಫೇಲ್​ ಡೀಲ್​, ಸ್ವಾಯತ್ತ ಸಂಸ್ಥೆಗಳ ಚರ್ಚೆಗೆ ಶಿವಸೇನೆ, ಕಾಂಗ್ರೆಸ್​, ಟಿಎಂಸಿಯಿಂದ ನೋಟಿಸ್​

ರಾಹುಲ್​ ಗಾಂಧಿಯನ್ನು ದೇಶ ಒಪ್ಪಿಕೊಳ್ಳುತ್ತಿದೆ ಎಂದ ಎಂಎನ್​ಎಸ್​ ವರಿಷ್ಠ ರಾಜ್​ ಠಾಕ್ರೆ

ಮುಂಬೈ: ಪಂಚ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್​ ಮೂರು ದೊಡ್ಡ ರಾಜ್ಯಗಳಲ್ಲಿ ಗೆಲುವು ಸಾಧಿಸುತ್ತಲೇ ಕಾಂಗ್ರೆಸ್​ನ ಮಿತ್ರ ಪಕ್ಷಗಳೆಲ್ಲವೂ ರಾಹುಲ್​ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿವೆ. ಈ ನಡುವೆ ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್​…

View More ರಾಹುಲ್​ ಗಾಂಧಿಯನ್ನು ದೇಶ ಒಪ್ಪಿಕೊಳ್ಳುತ್ತಿದೆ ಎಂದ ಎಂಎನ್​ಎಸ್​ ವರಿಷ್ಠ ರಾಜ್​ ಠಾಕ್ರೆ

ಬಿಜೆಪಿ ರಾಮಮಂದಿರದ ಪೇಟೆಂಟ್ ಪಡೆದಿಲ್ಲ: ಉಮಾ ಭಾರತಿ

ಮಧ್ಯಪ್ರದೇಶ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ಎಲ್ಲ ಪಕ್ಷದವರು ಒಂದಾಗಬೇಕು. ನಮ್ಮ ಪಕ್ಷದ ಬಳಿ ರಾಮಮಂದಿರದ ಪೇಟೆಂಟ್ ಇಲ್ಲ ಎಂದು ಬಿಜೆಪಿ ನಾಯಕಿ ಉಮಾ ಭಾರತಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯೆಗೆ ಭೇಟಿ ನೀಡಿ…

View More ಬಿಜೆಪಿ ರಾಮಮಂದಿರದ ಪೇಟೆಂಟ್ ಪಡೆದಿಲ್ಲ: ಉಮಾ ಭಾರತಿ

ಅಖಂಡ ರಾಮ ಜನ್ಮಭೂಮಿ ಹಿಂದುಗಳಿಗೆ ನೀಡಿ

ಐತಿಹಾಸಿಕ ನಗರ ಅಯೋಧ್ಯೆಯಲ್ಲಿ ಭಾನುವಾರ ನಡೆದ ಧರ್ಮಸಂಸದ್​ನಲ್ಲಿ ರಾಮಮಂದಿರ ನಿರ್ಮಾಣದ ಕಹಳೆ ಮೊಳಗಿದ್ದು, ರಾಮ ಜನ್ಮಭೂಮಿಯನ್ನು ಅಖಂಡವಾಗಿ ಹಿಂದುಗಳಿಗೆ ನೀಡುವಂತೆ ವಿಶ್ವ ಹಿಂದು ಪರಿಷತ್ ಆಗ್ರಹಿಸಿದೆ. ಮುಸ್ಲಿಮರು ಭೂಮಿಯನ್ನು ಹಿಂದುಗಳಿಗೆ ಹಸ್ತಾಂತರ ಮಾಡಬೇಕು. ಅಖಂಡ…

View More ಅಖಂಡ ರಾಮ ಜನ್ಮಭೂಮಿ ಹಿಂದುಗಳಿಗೆ ನೀಡಿ

ಅಯೋಧ್ಯೆಯತ್ತ ಭಕ್ತಸಾಗರ

ಅಯೋಧ್ಯೆ: ಶ್ರೀರಾಮನ ಜನ್ಮಸ್ಥಳದಲ್ಲಿ ಮಂದಿರ ನಿರ್ವಣಕ್ಕೆ ಆಗ್ರಹಿಸಿ ಭಾನುವಾರ ಅಯೋಧ್ಯೆಯಲ್ಲಿ ನಡೆಯಲಿರುವ ಐತಿಹಾಸಿಕ ಧರ್ಮಸಂಸದ್​ಗೆ ವೇದಿಕೆ ಸಿದ್ಧಗೊಂಡಿದೆ. ರಾಮಮಂದಿರ ನಿರ್ಮಾಣ ಹೋರಾಟದ ಮುಂದಿನ ಕಾರ್ಯತಂತ್ರ ಕುರಿತು ಸಭೆಯಲ್ಲಿ ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆಯಿದೆ. ಈಗಾಗಲೇ…

View More ಅಯೋಧ್ಯೆಯತ್ತ ಭಕ್ತಸಾಗರ

ರಾಮಭಕ್ತರ ಶಕ್ತಿ ಪ್ರದರ್ಶನ

<< ಅಯೋಧ್ಯೆಯಲ್ಲಿ ನಾಳೆ ಧರ್ಮಸಂಸದ್ | ಹರಿದು ಬರುತ್ತಿದೆ ಜನಸಾಗರ >> ಅಯೋಧ್ಯೆಯಲ್ಲಿ ರಾಮಮಂದಿರ ನಿರ್ವಿುಸಬೇಕೆಂಬ ಆಗ್ರಹ ಈಗ ಮತ್ತಷ್ಟು ಬಲ ಪಡೆದುಕೊಂಡು ದೇಶಾದ್ಯಂತ ಪ್ರತಿಧ್ವನಿಸಲಾರಂಭಿಸಿದೆ. 1992 ಬಳಿಕ ಇದೇ ಮೊದಲ ಬಾರಿಗೆ ರಾಮಜನ್ಮ…

View More ರಾಮಭಕ್ತರ ಶಕ್ತಿ ಪ್ರದರ್ಶನ

17 ನಿಮಿಷದಲ್ಲಿ ಬಾಬ್ರಿ ಮಸೀದಿ ಕೆಡವಿದೆವು, ರಾಮ ಮಂದಿರಕ್ಕಾಗಿ ಕಾನೂನು ತರಲು ಎಷ್ಟು ಸಮಯ ಬೇಕು?

ನವದೆಹಲಿ: ವಿವಾದಿತ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವ ವಿಚಾರವಾಗಿ ಶಿವಸೇನೆ ಇಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ. ” ಬಾಬ್ರಿ ಮಸೀದಿಯನ್ನು ನಾವು 17 ನಿಮಿಷಗಳಲ್ಲಿ ಧ್ವಂಸ ಮಾಡಿದೆವು. ಮಂದಿರ ನಿರ್ಮಾಣಕ್ಕಾಗಿ ಕಾನೂನು ಜಾರಿಗೆ…

View More 17 ನಿಮಿಷದಲ್ಲಿ ಬಾಬ್ರಿ ಮಸೀದಿ ಕೆಡವಿದೆವು, ರಾಮ ಮಂದಿರಕ್ಕಾಗಿ ಕಾನೂನು ತರಲು ಎಷ್ಟು ಸಮಯ ಬೇಕು?