ನಿಖಿಲ್​ ಗೆದ್ದರೆ ಯಶ್​-ದರ್ಶನ್​ ರಾಜ್ಯದಲ್ಲಿ ಎಲ್ಲಿಯೂ ಪ್ರಚಾರ ಮಾಡಬಾರದು: ಶಿವರಾಮೇಗೌಡ

ಶಿವಮೊಗ್ಗ: ‌ನಿಖಿಲ್ ಕುಮಾರಸ್ವಾಮಿ ಸೋತರೆ ನಾನು ಕೂಡ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಆದರೆ ನಿಖಿಲ್ ಗೆಲ್ಲುತ್ತಾರೆ. ನಿಖಿಲ್​ ಗೆದ್ದರೆ ಯಶ್-ದರ್ಶನ್ ರಾಜ್ಯದಲ್ಲಿ‌ ಎಲ್ಲಿಯೂ ಪ್ರಚಾರ ಮಾಡಬಾರದು ಎಂದು ಸಂಸದ ಶಿವರಾಮೇಗೌಡ ಹೇಳಿದರು. ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ…

View More ನಿಖಿಲ್​ ಗೆದ್ದರೆ ಯಶ್​-ದರ್ಶನ್​ ರಾಜ್ಯದಲ್ಲಿ ಎಲ್ಲಿಯೂ ಪ್ರಚಾರ ಮಾಡಬಾರದು: ಶಿವರಾಮೇಗೌಡ

ತಾರಕಕ್ಕೇರಿದ ಮಾತಿನ ಯುದ್ಧ

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಚಟುವಟಿಕೆ ಬಿರುಸು ಪಡೆದುಕೊಳ್ಳುತ್ತಿದ್ದು, ಅದಕ್ಕೆ ಪೂರಕವಾಗಿ ವಾಗ್ಯುದ್ಧ ಆರಂಭವಾಗಿದೆ. ಕ್ಷೇತ್ರದ ಕೆ.ಹೊನ್ನಲಗೆರೆ ಗ್ರಾಮದಲ್ಲಿ ಶನಿವಾರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಸಿಎಂ ಎಚ್.ಡಿ. ಕುಮಾರಸ್ವಾಮಿ, ಶಾಸಕಿ ಅನಿತಾ ಕುಮಾರಸ್ವಾಮಿ…

View More ತಾರಕಕ್ಕೇರಿದ ಮಾತಿನ ಯುದ್ಧ

ಸುಮಲತಾ ಬಗ್ಗೆ ಮಾತನಾಡುವವರು ಮೊದಲು ಅವರ ಮನೆಯ ಹೆಣ್ಣುಮಕ್ಕಳನ್ನೂ ನೆನಪಿಸಿಕೊಳ್ಳಲಿ ಎಂದು ಯಶ್ ಆಕ್ರೋಶ

ಮಂಡ್ಯ: ಸುಮಲತಾ ಅವರಿಗೆ ಮಾಯಾಂಗನೆ ಎಂದು ಕರೆದಿದ್ದ ಶಿವರಾಮೇಗೌಡರಿಗೆ ನಟ ಯಶ್​ ತಿರುಗೇಟು ನೀಡಿದ್ದು, ಮತ್ತೊಬ್ಬರ ಮನೆಯ ಹೆಣ್ಣುಮಕ್ಕಳ ಬಗ್ಗೆ ಮಾತನಾಡುವಾಗ ಒಮ್ಮೆ ತಮ್ಮ ಮನೆಯ ಹೆಣ್ಣುಮಕ್ಕಳನ್ನೂ ನೆನಪಿಸಿಕೊಳ್ಳಲಿ ಎಂದಿದ್ದಾರೆ. ಚಾರದ ವೇಳೆ ಮಾಧ್ಯಮಗಳೊಂದಿಗೆ…

View More ಸುಮಲತಾ ಬಗ್ಗೆ ಮಾತನಾಡುವವರು ಮೊದಲು ಅವರ ಮನೆಯ ಹೆಣ್ಣುಮಕ್ಕಳನ್ನೂ ನೆನಪಿಸಿಕೊಳ್ಳಲಿ ಎಂದು ಯಶ್ ಆಕ್ರೋಶ

ಶಿವರಾಮೇಗೌಡರ ಹೇಳಿಕೆ ಮೂರ್ಖತನದ್ದು ಎಂದ ಮಾಜಿ ಸಿಎಂ ಯಡಿಯೂರಪ್ಪ

ಬಳ್ಳಾರಿ: ಮಂಡ್ಯದಲ್ಲಿ ಸೋಲಿನ ಅನುಭವದಿಂದ ಪಕ್ಷೇತರ ಅಭ್ಯರ್ಥಿ ಸುಮಲತಾ ವಿರುದ್ಧ ವ್ಯಕ್ತಿಗತ ಟೀಕೆಗಳನ್ನು ಮಾಡುತ್ತಿದ್ದಾರೆ. ಸುಮಲತಾ ಜಾತಿ ಕುರಿತ ಸಂಸದ ಶಿವರಾಮೇಗೌಡ ಹೇಳಿಕೆ ಮೂರ್ಖತನದ ಪರಮಾವಧಿಯಾಗಿದೆ. ಅಂಬರೀಷ್ ಇದ್ದಾಗ ಹಾಡಿ ಹೊಗಳಿದವರು ಈಗ ಕೀಳು…

View More ಶಿವರಾಮೇಗೌಡರ ಹೇಳಿಕೆ ಮೂರ್ಖತನದ್ದು ಎಂದ ಮಾಜಿ ಸಿಎಂ ಯಡಿಯೂರಪ್ಪ

ನಾಗಮಂಗಲಕ್ಕೆ 2ನೇ ಬಾರಿಗೆ ಎಂಪಿ ಸ್ಥಾನ

ಮಂಡ್ಯ: ಪ್ರತಿಷ್ಠೆಯ ರಾಜಕಾರಣಕ್ಕೆ ಹೆಸರಾಗಿರುವ ನಾಗಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಎರಡನೇ ಬಾರಿಗೆ ಸಂಸದ ಸ್ಥಾನ ಒಲಿದಿದೆ. ಮಂಡ್ಯ ಕ್ಷೇತ್ರದಲ್ಲಿ ಈವರೆಗೆ 20 ಲೋಕಸಭಾ ಚುನಾವಣೆ ನಡೆದಿದ್ದು, ಈ ಪೈಕಿ ನಾಗಮಂಗಲ ಕ್ಷೇತ್ರದಿಂದ ಎನ್.ಚಲುವರಾಯಸ್ವಾಮಿ ಒಮ್ಮೆ ಸಂಸದರಾಗಿ…

View More ನಾಗಮಂಗಲಕ್ಕೆ 2ನೇ ಬಾರಿಗೆ ಎಂಪಿ ಸ್ಥಾನ

ಲೋಕಸಭೆ ಟಿಕೆಟ್​ಗಾಗಿ ಮಂಡ್ಯ ಜಿಲ್ಲಾ ಜೆಡಿಎಸ್​ನಲ್ಲಿ ಭುಗಿಲೆದ್ದ ಭಿನ್ನಮತ

ಮಂಡ್ಯ: ಮಂಡ್ಯ ಲೋಕಸಭೆ ಕ್ಷೇತ್ರದ ಉಪಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಜೆಡಿಎಸ್​ ಟಿಕೆಟ್​ಗಾಗಿ ಆಕಾಂಕ್ಷಿಗಳ ನಡುವೆ ಪೈಪೋಟಿ ಹೆಚ್ಚಾಗಿದ್ದು, ಜಿಲ್ಲಾ ಜೆಡಿಎಸ್​ ನಾಯಕರ ನಡುವೆ ಭಿನ್ನಮತ ಭುಗಿಲೆದ್ದಿದೆ. ಶಿವರಾಮೇಗೌಡ, ಲಕ್ಷ್ಮೀ ಅಶ್ವಿನ್‌ಗೌಡ, ಮತ್ತು ಡಿ.ಸಿ.…

View More ಲೋಕಸಭೆ ಟಿಕೆಟ್​ಗಾಗಿ ಮಂಡ್ಯ ಜಿಲ್ಲಾ ಜೆಡಿಎಸ್​ನಲ್ಲಿ ಭುಗಿಲೆದ್ದ ಭಿನ್ನಮತ