‘ಕಿಸಾನ್ ಸಮ್ಮಾನ್’ 80 ಸಾವಿರ ರೈತರು ಅರ್ಹ

ಶಿವಮೊಗ್ಗ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ಜಿಲ್ಲೆಯಲ್ಲಿ 80 ಸಾವಿರ ರೈತರು ಅರ್ಹರಿದ್ದಾರೆ. ಶೀಘ್ರವೆ ಇವರೆಲ್ಲರೂ ದಾಖಲೆಗಳನ್ನು ಸಮೀಪದ ಕೃಷಿ ಕೇಂದ್ರಕ್ಕೆ ನೀಡಿ ಯೋಜನೆ ಪ್ರಯೋಜನ ಪಡೆಯಬೇಕೆಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.…

View More ‘ಕಿಸಾನ್ ಸಮ್ಮಾನ್’ 80 ಸಾವಿರ ರೈತರು ಅರ್ಹ

ಪಕ್ಷ ಸೂಚಿಸಿದರೆ ಚುನಾವಣೆಯಲ್ಲಿ ಸ್ಪರ್ಧೆ

ಶಿವಮೊಗ್ಗ: ಉಪಚುನಾವಣೆ ಕಣದಲ್ಲಿ ರ್ಚಚಿತವಾದ ಸಂಗತಿಗಳೇ ಬೇರೆಯದಾಗಿದ್ದವು. ಆದರೆ ಈಗ ರಾಷ್ಟ್ರೀಯತೆ ಹಾಗೂ ಕೇಂದ್ರ ಸರ್ಕಾರದ ಭ್ರಷ್ಟಾಚಾರ ರಹಿತ ಆಡಳಿತ ಮುಖ್ಯ ವಿಷಯವಾಗಲಿದೆ ಎಂದಿರುವ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಪಕ್ಷ ಸೂಚಿಸಿದರೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದಿದ್ದಾರೆ.…

View More ಪಕ್ಷ ಸೂಚಿಸಿದರೆ ಚುನಾವಣೆಯಲ್ಲಿ ಸ್ಪರ್ಧೆ

ಅಶಕ್ತರ ಸಬಲೀಕರಣ ಆಗಲಿ

ಶಿವಮೊಗ್ಗ: ಸಾಮಾಜಿಕ ಅನ್ಯಾಯದ ವಿರುದ್ಧ ಹೋರಾಡಲು ಅಶಕ್ತರ ಸಬಲೀಕರಣ ಮಾಡಬೇಕಿದೆ ಎಂದು ಕುವೆಂಪು ವಿವಿ ಕುಲಪತಿ ಪ್ರೊ. ಜೋಗನ್ ಶಂಕರ್ ಹೇಳಿದರು. ಕುವೆಂಪು ಶತಮನೋತ್ಸವ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ‘ವಿಶ್ವ ಸಾಮಾಜಿಕ ನ್ಯಾಯದ…

View More ಅಶಕ್ತರ ಸಬಲೀಕರಣ ಆಗಲಿ

ಹಾಲ್ ಟಿಕೆಟ್ ಬಿಟ್ಟು ಬಂದರೆ ಆನ್​ಲೈನ್ ಪ್ರವೇಶ ಪತ್ರ

ಶಿವಮೊಗ್ಗ: ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳು ಗೊಂದಲಕ್ಕೊಳಗಾಗಿ ಪ್ರವೇಶಪತ್ರ ಸೇರಿ ಅಗತ್ಯ ಪರಿಕರಗಳನ್ನು ಮನೆಯಲ್ಲಿಯೇ ಬಿಟ್ಟು ಬರುವುದು ಸಾಮಾನ್ಯ. ಆದರೆ ಈ ಬಾರಿ ವಿದ್ಯಾರ್ಥಿಗಳು ಪ್ರವೇಶ ಪತ್ರ ಬಿಟ್ಟು ಬಂದಲ್ಲಿ ಪರೀಕ್ಷೆಯಿಂದ ವಂಚಿತರಾಗುವ ಸಂದರ್ಭ…

View More ಹಾಲ್ ಟಿಕೆಟ್ ಬಿಟ್ಟು ಬಂದರೆ ಆನ್​ಲೈನ್ ಪ್ರವೇಶ ಪತ್ರ

ಹೆದ್ದಾರಿಯಲ್ಲಿ ಆಸ್ಪಾಲ್ಟ್ ಬಳಕೆಗೆ ಆಕ್ಷೇಪ

ಶಿವಮೊಗ್ಗ: ಸ್ಮಾರ್ಟ್​ಸಿಟಿಗೆ ಆಯ್ಕೆಯಾದ ಶಿವಮೊಗ್ಗದಲ್ಲಿ ಡಾಂಬರ್ ಬದಲಿಗೆ ‘ಮಾಸ್ತಿಕ್ ಆಸ್ಪಾಲ್ಟ್’ ಬಳಸಿ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ ಬಿಸಿಲಿನ ಝುಳ ಹೆಚ್ಚಾದಂತೆ ಪ್ರಮುಖ ವೃತ್ತಗಳಲ್ಲಿ ಹಾಕಿರುವ ಆಸ್ಪಾಲ್ಟ್ ಮೃದುಗೊಳ್ಳುತ್ತಿದ್ದು, ಪಾದಚಾರಿಗಳು, ವಾಹನ ಸವಾರರಿಗೆ ನಿತ್ಯ…

View More ಹೆದ್ದಾರಿಯಲ್ಲಿ ಆಸ್ಪಾಲ್ಟ್ ಬಳಕೆಗೆ ಆಕ್ಷೇಪ

ರಾಷ್ಟ್ರೀಕೃತ ಬ್ಯಾಂಕ್​ಗಳ ರೈತರ ಸಾಲಮನ್ನಾಕ್ಕೆ ವಿಳಂಬ

ಶಿವಮೊಗ್ಗ: ರಾಷ್ಟ್ರೀಕೃತ ಬ್ಯಾಂಕ್​ಗಳ ರೈತರ ಸಾಲಮನ್ನಾ ಮಾಡಲು ವಿಳಂಬ ನೀತಿ ಖಂಡಿಸಿ ಜಿಲ್ಲಾ ಜೆಡಿಎಸ್ ಘಟಕದ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು. ರಾಜ್ಯದಲ್ಲಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಚುನಾವಣಾ ಪೂರ್ವ ಭರವಸೆಯಂತೆ ಸಹಕಾರಿ ಮತ್ತು ರಾಷ್ಟ್ರೀಕೃತ…

View More ರಾಷ್ಟ್ರೀಕೃತ ಬ್ಯಾಂಕ್​ಗಳ ರೈತರ ಸಾಲಮನ್ನಾಕ್ಕೆ ವಿಳಂಬ

ಅಧಿಕಾರ ಹಿಡಿಯಲು ಪ್ರಯತ್ನಿಸುವುದರಲ್ಲಿ ತಪ್ಪೇನಿದೆ?

ಶಿವಮೊಗ್ಗ: ರಾಜ್ಯದಲ್ಲಿ ಅಧಿಕಾರ ಹಿಡಿಯಲು 104 ಶಾಸಕರನ್ನು ಹೊಂದಿರುವ ಬಿಜೆಪಿ ನಿರಂತರವಾಗಿ ಪ್ರಯತ್ನಿಸುತ್ತದೆ ಎಂದು ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದರು. ಕೇವಲ 38 ಶಾಸಕರಿರುವ ಜೆಡಿಎಸ್ ಅಧಿಕಾರ ಉಳಿಸಿಕೊಳ್ಳಲು ಪ್ರಯತ್ನ ನಡೆಸುವಾಗ ಬಿಜೆಪಿ…

View More ಅಧಿಕಾರ ಹಿಡಿಯಲು ಪ್ರಯತ್ನಿಸುವುದರಲ್ಲಿ ತಪ್ಪೇನಿದೆ?

ನಾಗರಿಕರಿಗೆ ಪೂರಕವಾದ ಬಜೆಟ್ ಮಂಡನೆ

ಶಿವಮೊಗ್ಗ: ನಾಗರಿಕರಿಗೆ ಪೂರಕ ಬಜೆಟ್​ಅನ್ನು ಈ ಬಾರಿ ಮಂಡಿಸಲಾಗುವುದು ಎಂದು ಉಪಮೇಯರ್ ಎಸ್.ಎನ್.ಚನ್ನಬಸಪ್ಪ ಭರವಸೆ ನೀಡಿದರು. ಸ್ವಚ್ಛತೆ ಹಾಗೂ ಪರಿಸರಕ್ಕೆ ಪೂರಕ, ಪ್ಲಾಸ್ಟಿಕ್ ಹಾಗೂ ಹಂದಿ ಮುಕ್ತ ಶಿವಮೊಗ್ಗ ನಿರ್ವಣಕ್ಕೆ ಬಜೆಟ್​ನಲ್ಲಿ ಆದ್ಯತೆ ನೀಡಲಾಗುವುದು…

View More ನಾಗರಿಕರಿಗೆ ಪೂರಕವಾದ ಬಜೆಟ್ ಮಂಡನೆ

ತೆರಿಗೆ ನಿರ್ವಹಣೆ ನಿಯಮಗಳ ಜ್ಞಾನ ಅಗತ್ಯ

ಶಿವಮೊಗ್ಗ: ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಜಾರಿ ಹಾಗೂ ನೋಟು ಅಮಾನ್ಯ ನಂತರ ಕಾಯ್ದೆ ಮಾರ್ಗಸೂಚಿಗಳಲ್ಲಿ ನಿರಂತರ ಬದಲಾವಣೆ ಆಗುತ್ತಿವೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ್​ಗೌಡ ಹೇಳಿದರು. ಡಿಸಿಸಿ ಬ್ಯಾಂಕ್​ನಲ್ಲಿ ಮಂಗಳವಾರ…

View More ತೆರಿಗೆ ನಿರ್ವಹಣೆ ನಿಯಮಗಳ ಜ್ಞಾನ ಅಗತ್ಯ

ಜನನ ಮರಣ ನೋಂದಣಿ ಜೀವನದ ಪ್ರಮುಖ ಘಟ್ಟ

ಶಿವಮೊಗ್ಗ: ಜನನ-ಮರಣ ನೋಂದಣಿ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಪ್ರಮುಖ ಘಟ್ಟ. ಅದು ವ್ಯಕ್ತಿಯ ಕಾನೂನಾತ್ಮಕ ಅಸ್ತಿತ್ವ ಹಾಗೂ ಅಸ್ಮಿತತೆಯ ಪ್ರತಿಬಿಂಬವಾಗಿ ಗುರುತಿಸಲಾಗುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ಜಿ.ಅನುರಾಧಾ ಹೇಳಿದರು. ಜಿಲ್ಲೆಯ ಎಲ್ಲ ತಹಸೀಲ್ದಾರ್, ಶಿರಸ್ತೇದಾರರು…

View More ಜನನ ಮರಣ ನೋಂದಣಿ ಜೀವನದ ಪ್ರಮುಖ ಘಟ್ಟ