ವಿಜೃಂಭಣೆಯಿಂದ ನೆರವೇರಿದ ಮಲೇಶಂಕರ ತೇರು

ಶಿವಮೊಗ್ಗ: ತಾಲೂಕಿನ ಸಿರಿಗೆರೆ ಸಮೀಪದ ಶ್ರೀ ಮಲೇಶಂಕರ ದೇವರ ಮಹಾರಥೋತ್ಸವ ಸೋಮವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು. ಶಿವಮೊಗ್ಗ ನಗರ, ಕುಂಸಿ, ಹಾರನಹಳ್ಳಿ ಜಿಪಂ ಹಾಗೂ ಸಿರಿಗೆರೆ, ತಮ್ಮಡಿಹಳ್ಳಿ, ಆಯನೂರು, ಮಂಡಗಟ್ಟ, ಪುರದಾಳು…

View More ವಿಜೃಂಭಣೆಯಿಂದ ನೆರವೇರಿದ ಮಲೇಶಂಕರ ತೇರು