ದಸರಾದಲ್ಲಿ ಶ್ರೀಗಳ ಸ್ತಬ್ಧಚಿತ್ರ

ತುಮಕೂರು: ಶತಮಾನ ಕಂಡ ಮಹಾಸಂತ, ನಡೆದಾಡುವ ದೇವರು ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರ ಸ್ಮರಣೆಯೊಂದಿಗೆ ಸಮಗ್ರಕೃಷಿ ಪದ್ಧತಿ ಮೂಲಕ ರೈತನ ಉನ್ನತಿ ಕಲ್ಪನೆಯಲ್ಲಿ ಮೂಡಿಬರುತ್ತಿರುವ ಸ್ತಬ್ಧಚಿತ್ರ ಈ ಬಾರಿ ಮೈಸೂರು ದಸರಾ ಮೆರವಣಿಗೆಯಲ್ಲಿ ಜಿಲ್ಲೆಯನ್ನು…

View More ದಸರಾದಲ್ಲಿ ಶ್ರೀಗಳ ಸ್ತಬ್ಧಚಿತ್ರ

ಶಿವಕುಮಾರ ಸ್ವಾಮೀಜಿ ಸಕ್ಕರೆ ಕಾರ್ಖಾನೆ ಜಪ್ತಿ

ಇಂಡಿ: ರೈತರಿಗೆ ಕಬ್ಬಿನ ಬಾಕಿ ನೀಡದ ಹಿನ್ನೆಲೆ ತಾಲೂಕಿನ ಹಿರೇಬೇವನೂರದ ಶ್ರೀ ಜ್ಞಾನಯೋಗಿ ಶಿವಕುಮಾರ ಸ್ವಾಮೀಜಿ ಸಕ್ಕರೆ ಕಾರ್ಖಾನೆಯನ್ನು ಸರ್ಕಾರದ ನಿರ್ದೇಶನದ ಪ್ರಕಾರ ತಹಸೀಲ್ದಾರ್ ಚಿದಾನಂದ ಗುರುಸ್ವಾಮಿ ತಮ್ಮ ಸಿಬ್ಬಂದಿಯೊಂದಿಗೆ ಸೋಮವಾರ ಕಾರ್ಖಾನೆಗೆ ತೆರಳಿ…

View More ಶಿವಕುಮಾರ ಸ್ವಾಮೀಜಿ ಸಕ್ಕರೆ ಕಾರ್ಖಾನೆ ಜಪ್ತಿ

ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡಿ

ಬಾಗಲಕೋಟೆ: ಸಮಾಜ, ಸಂಸಾರದಲ್ಲಿ ತಾಯಂದಿರ ಪಾತ್ರ ದೊಡ್ಡದಿದೆ. ಮಕ್ಕಳು ಹಾದಿ ತಪ್ಪದಂತೆ ನೋಡಿಕೊಂಡಲ್ಲಿ ಸುಂದರ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ ಎಂದು ಮನ್ನಿಕಟ್ಟಿ ಸಿದ್ಧಲಿಂಗ ವಿರಕ್ತಮಠದ ಶಿವಕುಮಾರ ಸ್ವಾಮೀಜಿ ಹೇಳಿದರು. ನಗರದ ವಿದ್ಯಾಗಿರಿ ಅಥಣಿ…

View More ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡಿ

ಲಿಂಗೈಕ್ಯ ಸಿದ್ಧಗಂಗಾ ಶ್ರೀಗಳಿಗೆ ‘ಭಾರತ ರತ್ನ’ ನೀಡಿ ಎಂದು ಪ್ರಧಾನಿಗೆ ಪತ್ರ ಬರೆದು ಕುಮಾರಸ್ವಾಮಿ

ಬೆಂಗಳೂರು: ನಡೆದಾಡುವ ದೇವರು ಎಂದು ವಿಶ್ವಾದ್ಯಂತ ಪ್ರಸಿದ್ಧರಾಗಿದ್ದ ಲಿಂಗೈಕ್ಯ ಸಿದ್ಧಗಂಗಾ ಮಠದ ಶ್ರೀಗಳಾದ ಡಾ.ಶಿವಕುಮಾರ ಸ್ವಾಮೀಜಿಗಳಿಗೆ ‘ಭಾರತ ರತ್ನ’ ಘೋಷಿಸುವಂತೆ ಕೋರಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪ್ರಧನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.…

View More ಲಿಂಗೈಕ್ಯ ಸಿದ್ಧಗಂಗಾ ಶ್ರೀಗಳಿಗೆ ‘ಭಾರತ ರತ್ನ’ ನೀಡಿ ಎಂದು ಪ್ರಧಾನಿಗೆ ಪತ್ರ ಬರೆದು ಕುಮಾರಸ್ವಾಮಿ

ಬುದ್ಧಿಜೀವಿಗಳಲ್ಲಿ ಹೃದಯ ವಿಶಾಲತೆ ಅಗತ್ಯ

ಭಾಲ್ಕಿ: ಸಮಾಜದಲ್ಲಿ ಬುದ್ದಿಜೀವಿಗಳು ಗೌರವನ್ನು ಕಾಪಾಡಿಕೊಂಡು ಹೋಗಲು ಹೃದಯ ವಿಶಾಲತೆ ಅಗತ್ಯವಾಗಿದೆ ಎಂದು ಬೀದರ್ನ ಚಿದಂಬರಾಶ್ರಮದ ಶ್ರೀ ಡಾ. ಶಿವಕುಮಾರ ಸ್ವಾಮೀಜಿ ನುಡಿದರು. ಚಳಕಾಪುರ ಗ್ರಾಮದಲ್ಲಿ ಶ್ರೀ ಸಿದ್ಧಾರೂಢ ಸ್ವಾಮೀಜಿಗಳ 183ನೇ ಜಯಂತಿ ಮಹೋತ್ಸವದಲ್ಲಿ…

View More ಬುದ್ಧಿಜೀವಿಗಳಲ್ಲಿ ಹೃದಯ ವಿಶಾಲತೆ ಅಗತ್ಯ

ಸಿದ್ಧಗಂಗಾ ಕ್ಷೇತ್ರ ಪವಾಡ ನಡೆಯುವ ಕ್ಷೇತ್ರ, ಮಠದಲ್ಲಿ ಸ್ವಯಂಸೇವಕನಾಗುವೆ ಎಂದ ರಾಘವೇಂದ್ರ ರಾಜ್​ಕುಮಾರ್​

ತುಮಕೂರು: ತುಮಕೂರು ಸಿದ್ಧಗಂಗಾ ಮಠ ಪವಾಡ ನಡೆಯುವ ಕ್ಷೇತ್ರ. ಮಠದ ಸೇವೆಗೆ ನಾನು ಸದಾ ಸಿದ್ಧ. ಮಠಕ್ಕೆ ವರ್ಷಕ್ಕೊಮ್ಮೆ ಕುಟುಂಬದವರ ಜತೆ ಬರುವೆ. ಅಲ್ಲದೆ, ಸ್ವಯಂಸೇವಕನಾಗಿ ಕೆಲಸ ಮಾಡುತ್ತೇನೆ ಎಂದು ಚಲನಚಿತ್ರ ನಟ ರಾಘವೇಂದ್ರ…

View More ಸಿದ್ಧಗಂಗಾ ಕ್ಷೇತ್ರ ಪವಾಡ ನಡೆಯುವ ಕ್ಷೇತ್ರ, ಮಠದಲ್ಲಿ ಸ್ವಯಂಸೇವಕನಾಗುವೆ ಎಂದ ರಾಘವೇಂದ್ರ ರಾಜ್​ಕುಮಾರ್​

ಸಿದ್ಧಗಂಗಾ ಶ್ರೀ, ಚುಂಚಶ್ರೀ ಹುಟ್ಟೂರುಗಳ ಅಭಿವೃದ್ಧಿಗೆ ತಲಾ 25 ಕೋಟಿ ರೂಪಾಯಿ ಅನುದಾನ

ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಶುಕ್ರವಾರ ಮಂಡಿಸಿದ ಎರಡನೇ ಬಜೆಟ್​ನಲ್ಲಿ ಲಿಂಗೈಕ್ಯರಾದ ಡಾ. ಶಿವಕುಮಾರ ಸ್ವಾಮೀಜಿ ಮತ್ತು ಆದಿಚುಂಚನಗಿರಿಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ಹುಟ್ಟೂರುಗಳನ್ನು ಅಭಿವೃದ್ಧಿ ಮಾಡಲು ಮತ್ತು ಅಲ್ಲಿ ಸಾಂಸ್ಕೃತಿಕ ಕೇಂದ್ರಗಳನ್ನು ಆರಂಭಿಸಲು…

View More ಸಿದ್ಧಗಂಗಾ ಶ್ರೀ, ಚುಂಚಶ್ರೀ ಹುಟ್ಟೂರುಗಳ ಅಭಿವೃದ್ಧಿಗೆ ತಲಾ 25 ಕೋಟಿ ರೂಪಾಯಿ ಅನುದಾನ

ನಮ್ಮೊಂದಿಗೆ ಇಂಥವರು ಇದ್ದರೆಂಬುದೇ ನಮ್ಮ ಪುಣ್ಯ: ಸಿದ್ಧಗಂಗಾ ಶ್ರೀಗೆ ಶ್ರೀಶೈಲ ಜಗದ್ಗುರುಗಳ ನುಡಿನಮನ

ತುಮಕೂರು: ಧರ್ಮದಿಂದ ಹೇಗೆ ನಡೆಯಬೇಕೆಂಬುದಕ್ಕೆ ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮಿಗಳು ಉದಾಹರಣೆಯಾಗಿದ್ದರು. ನಮ್ಮೊಂದಿಗೆ ಇಂಥವರು ಇದ್ದರೆಂಬುದೇ ನಮ್ಮ ಪುಣ್ಯ ಎಂದು ಶ್ರೀಶೈಲ ಜಗದ್ಗುರು ಮಹಾ ಸ್ವಾಮಿಗಳು ಅಭಿಪ್ರಾಯಪಟ್ಟರು. ಸಿದ್ಧಗಂಗಾ ಮಠದ ಗೋಸಲ ಸಿದ್ದೇಶ್ವರ…

View More ನಮ್ಮೊಂದಿಗೆ ಇಂಥವರು ಇದ್ದರೆಂಬುದೇ ನಮ್ಮ ಪುಣ್ಯ: ಸಿದ್ಧಗಂಗಾ ಶ್ರೀಗೆ ಶ್ರೀಶೈಲ ಜಗದ್ಗುರುಗಳ ನುಡಿನಮನ

ಕಾಯಕಯೋಗಿಯ ಪುಣ್ಯ ಸ್ಮರಣೆಗೆ ಭಕ್ತರ ದಂಡು: ಬೆಳ್ಳಿ ರಥದಲ್ಲಿ ಶ್ರೀಗಳ ಭಾವಚಿತ್ರ ಮೆರವಣಿಗೆ

ತುಮಕೂರು: ಶಿವೈಕ್ಯರಾಗಿರುವ ನಡೆದಾಡುತ್ತಿದ್ದ ದೇವರು, ಕಾಯಕ ಯೋಗಿ ಹಾಗೂ ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮಿಗಳ ಪುಣ್ಯ ಸ್ಮರಣೆಯ ದಿನವಾದ ಇಂದು ಸಿದ್ಧಗಂಗಾ ಮಠಕ್ಕೆ ಭಕ್ತರ ದಂಡೇ ಹರಿದುಬರುತ್ತಿದೆ. ಬೆಳಗ್ಗೆ 10.30ಕ್ಕೆ ಪುಣ್ಯಸ್ಮರಣೆಯ ಕಾರ್ಯಕ್ರಮವು…

View More ಕಾಯಕಯೋಗಿಯ ಪುಣ್ಯ ಸ್ಮರಣೆಗೆ ಭಕ್ತರ ದಂಡು: ಬೆಳ್ಳಿ ರಥದಲ್ಲಿ ಶ್ರೀಗಳ ಭಾವಚಿತ್ರ ಮೆರವಣಿಗೆ

ಸಿದ್ಧಗಂಗಾ ಶ್ರೀಗಳು ನೊಬೆಲ್ ಪ್ರಶಸ್ತಿಗೆ ಅರ್ಹರು ಎಂದ ಕುಂವೀ

ಬಳ್ಳಾರಿ: ಸಿದ್ಧಗಂಗಾ ಡಾ.ಶ್ರೀ ಶಿವಕುಮಾರ್ ಸ್ವಾಮೀಜಿಯವರು ನೊಬೆಲ್ ಪ್ರಶಸ್ತಿಗೆ ಅರ್ಹರು ಎಂದು ಸಾಹಿತಿ ಕುಂ.ವೀರಭದ್ರಪ್ಪ ಹೇಳಿದರು. ಕೊಟ್ಟೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಶ್ರೀಗಳು ಭಾರತರತ್ನ ಪ್ರಶಸ್ತಿ ಮೀರಿ ಸಾಧನೆ ಮಾಡಿದ್ದಾರೆ. ಶ್ರೀಗಳಿಗೆ ಭಾರತ ರತ್ನ…

View More ಸಿದ್ಧಗಂಗಾ ಶ್ರೀಗಳು ನೊಬೆಲ್ ಪ್ರಶಸ್ತಿಗೆ ಅರ್ಹರು ಎಂದ ಕುಂವೀ