ತುಮಕೂರಿನ ಸರಣಿ ಅಪಘಾತದಲ್ಲಿ ಒಬ್ಬ ಸಾವು, ಮೂವರ ಸ್ಥಿತಿ ಚಿಂತಾಜನಕ

ತುಮಕೂರು: ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಭಾನುವಾರ ನಡೆದ ಸರಣಿ ಅಪಘಾತದಲ್ಲಿ ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟರೆ, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಶಿರಾ ಬಳಿಯ ಹೆದ್ದಾರಿಯಲ್ಲಿ ಹಿಂಬದಿಯಲ್ಲಿ ಬರುತ್ತಿದ್ದ ಲಾರಿ ಮುಂದಿನ ಎರಡು ಲಾರಿಗಳಿಗೆ ಡಿಕ್ಕಿ…

View More ತುಮಕೂರಿನ ಸರಣಿ ಅಪಘಾತದಲ್ಲಿ ಒಬ್ಬ ಸಾವು, ಮೂವರ ಸ್ಥಿತಿ ಚಿಂತಾಜನಕ

ಪ್ರಸಾದ ಸೇವಿಸಿ 80 ಮಂದಿ ಅಸ್ವಸ್ಥ

ಶಿರಾ: ತಾಲೂಕಿನ ಚಿನ್ನಪ್ಪನಹಳ್ಳಿಯಲ್ಲಿ ಶನಿವಾರ ಆಂಜನೇಯ ಸ್ವಾಮಿ ಮಹೋತ್ಸವ ಪ್ರಸಾದ ಸೇವಿಸಿದ 80ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡು ಭಾನುವಾರ ಆಸ್ಪತ್ರೆ ಸೇರಿದ್ದಾರೆ. ಕಳ್ಳಂಬೆಳ್ಳ ಹೋಬಳಿ ಚಿನ್ನಪ್ಪನಹಳ್ಳಿ ಆಂಜನೇಯಸ್ವಾಮಿಗೆ ಶನಿವಾರ ಹರಸೇವೆ ಹಮ್ಮಿಕೊಳ್ಳಲಾಗಿತ್ತು. ರಾತ್ರಿ ಗ್ರಾಮಸ್ಥರು…

View More ಪ್ರಸಾದ ಸೇವಿಸಿ 80 ಮಂದಿ ಅಸ್ವಸ್ಥ

ಶಿರಾದ ಚಿನ್ನಪ್ಪನಹಳ್ಳಿಯಲ್ಲಿ ದೇವರ ಪ್ರಸಾದ ಸ್ವೀಕರಿಸಿದ 40ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

ತುಮಕೂರು: ಜಿಲ್ಲೆಯ ಶಿರಾ ತಳುಕಿನ ಚಿನ್ನಪ್ಪನಹಳ್ಳಿಯಲ್ಲಿ ದೇವರ ಪ್ರಸಾದ ಸೇವಿಸಿದ 40ಕ್ಕೂ ಹೆಚ್ಚು ಭಕ್ತರು ಅಸ್ವಸ್ಥಗೊಂಡಿದ್ದಾರೆ. ಅವರೆಲ್ಲರನ್ನೂ ಆಸ್ಪತ್ರೆಗೆ ದಾಖಲಾಗಿಸಲಾಗಿದೆ. ಚಿನ್ನಪ್ಪನಹಳ್ಳಿಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಹರಿಸೇವೆ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಬೆಳಗ್ಗೆ 9 ಗಂಟೆಯಲ್ಲಿ ಅನ್ನಪ್ರಸಾದ…

View More ಶಿರಾದ ಚಿನ್ನಪ್ಪನಹಳ್ಳಿಯಲ್ಲಿ ದೇವರ ಪ್ರಸಾದ ಸ್ವೀಕರಿಸಿದ 40ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

ಶಿರಾ ತಾಪಂ ಎದುರು ಧರಣಿ

ಶಿರಾ: ಹಾರೊಗೆರೆ ಸರ್ವೆ ನಂ.24ರಲ್ಲಿ ಬೀರನಹಳ್ಳಿ ಜನರಿಗಾಗಿ ಗುರುತಿಸಿರುವ ಆಶ್ರಯ ನಿವೇಶನ ಜಮೀನನ್ನು ಬರಗೂರು ಗ್ರಾಪಂ ಸ್ವಾಧೀನಕ್ಕೆ ವಹಿಸಿಕೊಡಲು ತಾಲೂಕು ಆಡಳಿತ ಬದ್ಧವಾಗಿದ್ದು, ತಕ್ಷಣವೇ ಸ್ಥಳ ಪರಿಶೀಲಿಸುವುದಾಗಿ ತಹಸೀಲ್ದಾರ್ ನಹೀದಾ ಜಂಜಂ ಭರವಸೆ ನೀಡಿದರು. ಆಶ್ರಯ…

View More ಶಿರಾ ತಾಪಂ ಎದುರು ಧರಣಿ

ಸಂವಿಧಾನದ ಆಶಯಕ್ಕೆ ತಿಲಾಂಜಲಿ

ಶಿರಾ: ಸಂಪೂರ್ಣ ಮದ್ಯ ನಿಷೇಧಕ್ಕೆ ಒತ್ತಾಯಿಸಿ ಚಿತ್ರದುರ್ಗದಿಂದ ಆರಂಭಗೊಂಡಿರುವ ಮಹಿಳೆಯರ ಕಾಲ್ನಡಿಗೆ ಜಾಥಾಕ್ಕೆ ಮಂಗಳವಾರ ತಾಲೂಕಿಗೆ ಪ್ರವೇಶಿಸಿತು. ಸಿಎಂಜಿ ಫೌಂಡೇಶನ್ ಅಧ್ಯಕ್ಷ ಚಿದಾನಂದ ಎಂ.ಗೌಡ ಸ್ವಾಗತಿಸಿದರು. ತಾಲೂಕು ಕಚೇರಿ ಮುಂದೆ ಕೆಲಕಾಲ ಪ್ರತಿಭಟನೆ ನಡೆಸಿ,…

View More ಸಂವಿಧಾನದ ಆಶಯಕ್ಕೆ ತಿಲಾಂಜಲಿ

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಿಡಿ

ಶಿರಾ: ತಾಲೂಕಿನ ಹಾಸ್ಟೆಲ್​ಗಳಲ್ಲಿ ವಾರ್ಡನ್​ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಬಯೋಮೆಟ್ರಿಕ್ ಹಾಜರಾತಿಗೂ ಭೌತಿಕ ಹಾಜರಾತಿಗೂ ವ್ಯತ್ಯಾಸವಿದೆ. ಮೇಲುಕುಂಟೆ ಗೊಲ್ಲಹಳ್ಳಿಯಲ್ಲಿ 2 ವರ್ಷದಿಂದ ಅಡುಗೆಯವನು ಕೆಲಸಕ್ಕೆ ಬರದಿದ್ದರೂ ದಿನಸಿ ಖರೀದಿಸುತ್ತಿರುವ ಕುರಿತು ಶುಕ್ರವಾರ ತಾಪಂ ಸಾಮಾನ್ಯ…

View More ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಿಡಿ

ವಾರಸುದಾರರಿಗೆ ಒಡವೆ ಒಪ್ಪಿಸಿದ ನಿರ್ವಾಹಕ

ಶಿರಾ: ಕೆಎಸ್​ಆರ್​ಟಿಸಿ ಬಸ್​ನಲ್ಲಿ ಮಹಿಳೆಯೊಬ್ಬರು ಬಿಟ್ಟು ಹೋದ 7 ಲಕ್ಷ ರೂ. ಮೌಲ್ಯದ ಆಭರಣಗಳನ್ನು ವಾರಸುದಾರರಿಗೆ ಒಪ್ಪಿಸಿ ನಿರ್ವಾಹಕ ಪ್ರಾಮಾಣಿಕತೆ ಮೆರೆದಿದ್ದಾರೆ. ಶಿರಾ ಡಿಪೋ ಸಾರಿಗೆ ಬಸ್ ಪಾವಗಡದಿಂದ ಸೋಮವಾರ ಸಂಜೆ 4.30ಗೆ ಬೆಂಗಳೂರಿಗೆ…

View More ವಾರಸುದಾರರಿಗೆ ಒಡವೆ ಒಪ್ಪಿಸಿದ ನಿರ್ವಾಹಕ

ಹೇಮೆ ಹರಿಸಲು ಇಚ್ಛಾಶಕ್ತಿ ಕೊರತೆ

ಶಿರಾ: ತುಮಕೂರು ನಾಲೆಗೆ ನಿಗದಿಯಾಗಿದ್ದ 25 ಟಿಎಂಸಿ ನೀರಿನಲ್ಲಿ ಕೇವಲ 20 ಟಿಎಂಸಿ ನೀರು ಹರಿದಿದೆ. ಆದರೆ 16 ಟಿಎಂಸಿ ನೀರು ನಿಗದಿಯಾಗಿದ್ದ ಹಾಸನ ನಾಲೆಗೆ 31 ಟಿಎಂಸಿ ನೀರು ಹರಿಸುವ ಮೂಲಕ ಸರ್ಕಾರ…

View More ಹೇಮೆ ಹರಿಸಲು ಇಚ್ಛಾಶಕ್ತಿ ಕೊರತೆ

ಅಪಘಾತದಲ್ಲಿ ಪಾರಾದರೂ ಪ್ರಾಣತೆತ್ತ ಚಾಲಕ

ಶಿರಾ: ಕಂಟೈನರ್ ಲಾರಿಗೆ ಅಪಘಾತ ಮಾಡಿದ್ದರಿಂದ ಕೋಪಗೊಂಡ ಲಾರಿ ಮಾಲೀಕ ಮತ್ತು ಆತನ ಸಹಚರರು ಚಾಲಕರನ್ನು ಕಂಟೈನರ್​ನಲ್ಲಿಯೇ ಕೂಡಿ ಹಾಕಿ ಅನ್ನ, ನೀರು ಕೊಡದೆ ಹಿಗ್ಗಾಮುಗ್ಗ ಥಳಿಸಿದ್ದರಿಂದ ಓರ್ವ ಚಾಲಕ ಮೃತಪಟ್ಟಿದ್ದಾನೆ. ಬೆಳಗಾವಿ ಜಿಲ್ಲೆ…

View More ಅಪಘಾತದಲ್ಲಿ ಪಾರಾದರೂ ಪ್ರಾಣತೆತ್ತ ಚಾಲಕ

ಹಳೇ ದರದಲ್ಲೇ ಗ್ಯಾಸ್ ಫಿಲ್!

ಶಿರಾ: ಶುಕ್ರವಾರ ರಾತ್ರಿ 12 ಗಂಟೆಯಿಂದಲೇ ಗ್ಯಾಸ್ ಬೆಲೆ ಕಡಿಮೆಯಾದರೂ ಹಳೆಯ ದರದಲ್ಲೇ ಗ್ಯಾಸ್ ಫಿಲ್ ಮಾಡುತ್ತಿದ್ದ ಶಿರಾ ನಗರದ ಗೋ ಗ್ಯಾಸ್ ಡೀಲರ್ ಬಂಕ್ ಬಳಿ ಆಟೋ ಚಾಲಕರು ಹಾಗೂ ಮಾಲೀಕರು ಶನಿವಾರ…

View More ಹಳೇ ದರದಲ್ಲೇ ಗ್ಯಾಸ್ ಫಿಲ್!