ಶಿರಾಡಿ ಘಾಟ್ ತಡೆಗೋಡೆ ಕುಸಿತ

ಪುತ್ತೂರು:  ಶಿರಾಡಿ ಘಾಟ್ ರಸ್ತೆಯ ತಡೆಗೋಡೆಗಳು ಈ ಬಾರಿ ಸಣ್ಣ ಪ್ರಮಾಣದ ಮಳೆಗೆ ಕುಸಿದಿದೆ. ಮಣ್ಣು ಸಡಿಲಗೊಳ್ಳುತ್ತಿದ್ದು, ಮಂಗಳೂರು-ಬೆಂಗಳೂರು ವಾಹನ ಸಂಚಾರ ಮತ್ತೆ ಅಪಾಯಕಾರಿಯಾಗಿ, ಅನಾಹುತ ಸಾಧ್ಯೆ ಎದುರಾಗಿದೆ. ಕಳೆದ ವರ್ಷ ಮಳೆಗಾಲದಲ್ಲಿ ಕುಸಿದು…

View More ಶಿರಾಡಿ ಘಾಟ್ ತಡೆಗೋಡೆ ಕುಸಿತ

ಶಿರಾಡಿ ಮಾರ್ಗಸೂಚಿ ಗೊಂದಲ

ಹರೀಶ್ ಮೋಟುಕಾನ ಮಂಗಳೂರು ಶಿರಾಡಿ ಘಾಟ್ ಹೇಗಿದೆ? ವಾಹನ ಸಂಚಾರ ಈ ಮಳೆಗಾಲದಲ್ಲೂ ಸ್ಥಗಿತಗೊಳ್ಳಲಿದೆಯೇ? ರಾಷ್ಟ್ರೀಯ ಹೆದ್ದಾರಿ ಮಂಗಳೂರು ವಿಭಾಗದವರಿಗೆ ಈ ಬಗ್ಗೆ ಮುನ್ಸೂಚನೆ ಸಿಕ್ಕಿದೆಯೆ? – ಸಾರ್ವಜನಿಕರ ಮನದಲ್ಲಿ ಮೂಡುತ್ತಿರುವ ಪ್ರಶ್ನೆಗಳಿವು. 2008ರಲ್ಲಿ…

View More ಶಿರಾಡಿ ಮಾರ್ಗಸೂಚಿ ಗೊಂದಲ

ಶಿರಾಡಿ ಘಾಟ್‌ನಲ್ಲಿ ಮೂರ್ನಾಲ್ಕು ತಿಂಗಳು ಸಂಚಾರ ಬಂದ್‌

ಹಾಸನ: ಸಕಲೇಶಪುರದಲ್ಲಿ ನಿರಂತರ ಮಳೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಶಿರಾಡಿಘಾಟ್‌ನಲ್ಲಿ ಸತತವಾಗಿ ಗುಡ್ಡ ಕುಸಿಯುತ್ತಿದೆ. ಶಿರಾಡಿಘಾಟ್‌ ಉತ್ತಮ ಸ್ಥಿತಿಗೆ ತರಲು 4, 5 ತಿಂಗಳು ಬೇಕಾಗಿದ್ದು, ಕಾಮಗಾರಿ ಮುಗಿಯುವವರೆಗೂ ಯಾವುದೇ ಸಂಚಾರವಿಲ್ಲ ಎಂದು ಲೋಕೋಪಯೋಗಿ…

View More ಶಿರಾಡಿ ಘಾಟ್‌ನಲ್ಲಿ ಮೂರ್ನಾಲ್ಕು ತಿಂಗಳು ಸಂಚಾರ ಬಂದ್‌

ಪತಿ ಶವ ಹುಡುಕಿಕೊಡುವಂತೆ ಡಿಸಿ ಕಾಲಿಗೆರಗಿದ ಪತ್ನಿ

ಹಾಸನ: ಅತಿವೃಷ್ಟಿಯಿಂದ ಶಿರಾಡಿ ಘಾಟ್ ರಸ್ತೆಯಲ್ಲಿ ಅನಿಲ ಟ್ಯಾಂಕರ್ ಪ್ರಪಾತಕ್ಕೆ ಬಿದ್ದು ಸಾವನ್ನಪ್ಪಿರುವ ವಾಹನ ಚಾಲಕನ ಮೃತ ದೇಹ ಪತ್ತೆಗೆ ಆಗ್ರಹಿಸಿ ಕುಟುಂಬದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಕಣ್ಣೀರು ಸುರಿಸಿದರು. ಮೃತ…

View More ಪತಿ ಶವ ಹುಡುಕಿಕೊಡುವಂತೆ ಡಿಸಿ ಕಾಲಿಗೆರಗಿದ ಪತ್ನಿ

ಕೊಡಗಿಗೆ ಕೇರಳ ಅನಾಹುತದ ದುಃಸ್ವಪ್ನ; ಭಾರಿ ಮಳೆ, ಗುಡ್ಡ ಕುಸಿತ, ಪ್ರವಾಹಕ್ಕೆ ತತ್ತರಿಸಿದ ಜನತೆ

ಮಡಿಕೇರಿ: ಭಾರಿ ಮಳೆಯಿಂದಾಗಿ ಕಂಗಟ್ಟಿರುವ ಕೇರಳಕ್ಕೆ ಹೊಂದಿಕೊಂಡೇ ಇರುವ ಕೊಡುಗು ಜಿಲ್ಲೆ ಕೂಡ ಕೇರಳ ಮಾದರಿಯ ಅವಾಂತರಕ್ಕೆ ಗುರಿಯಾಗಿದೆ. ಕಳೆದೊಂದು ವಾರದಿಂದ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ಕೊಡಗಿನಲ್ಲಿ ಗುಡ್ಡ ಕುಸಿತ, ಪ್ರವಾಹ ಪರಿಸ್ಥಿತಿ ಉಂಟಾಗಿದೆ.…

View More ಕೊಡಗಿಗೆ ಕೇರಳ ಅನಾಹುತದ ದುಃಸ್ವಪ್ನ; ಭಾರಿ ಮಳೆ, ಗುಡ್ಡ ಕುಸಿತ, ಪ್ರವಾಹಕ್ಕೆ ತತ್ತರಿಸಿದ ಜನತೆ