ದ್ವೇಷ ಬಿಡು ಪ್ರೀತಿ ಮಾಡು

ಶಿರಹಟ್ಟಿ: ಜೀವನವೆಂಬುದು ಒಂದು ತೆರೆದಿಟ್ಟ ಪುಸ್ತಕ. ಅದರ ಮೊದಲ ಮತ್ತು ಕೊನೆಯ ಪುಟಗಳು ಹುಟ್ಟು, ಸಾವಿಗೆ ಸಂಬಂಧಿಸಿದ್ದವು. ಹೀಗೆ ಹುಟ್ಟು ಸಾವುಗಳ ಮಧ್ಯೆ ಇರುವ ಬಾಳ ಪುಟಗಳನ್ನು ಸಾರ್ಥಕಗೊಳಿಸಬೇಕಾದರೆ ದ್ವೇಷ ಬಿಟ್ಟು, ಪ್ರೀತಿಯಿಂದ ಬದುಕುವುದನ್ನು…

View More ದ್ವೇಷ ಬಿಡು ಪ್ರೀತಿ ಮಾಡು

ಸಂಭ್ರಮದ ಫಕೀರೇಶ್ವರ ಮಹಾ ರಥೋತ್ಸವ

ಶಿರಹಟ್ಟಿ: ಭಾವೈಕ್ಯದ ಸಂಗಮವೆನಿಸಿದ ಪಟ್ಟಣದ ಫಕೀರೇಶ್ವರರ ಸಂಸ್ಥಾನಮಠದ ಮಹಾರಥೋತ್ಸವ ಶನಿವಾರ ಅಪಾರ ಭಕ್ತ ಸಾಗರದ ಮಧ್ಯೆ ಸಡಗರ ಸಂಭ್ರಮದಿಂದ ನೆರವೇರಿತು. ಪಲ್ಲಕ್ಕಿ ಉತ್ಸವದ ಮೂಲಕ ಪುರಪ್ರವೇಶ ಮಾಡಿ ಮಠಕ್ಕಾಗಮಿಸಿದ ಶ್ರೀಮಠದ ಪೀಠಾಧಿಪತಿ ಫಕೀರಸಿದ್ಧರಾಮ ಶ್ರೀಗಳು…

View More ಸಂಭ್ರಮದ ಫಕೀರೇಶ್ವರ ಮಹಾ ರಥೋತ್ಸವ

ಭಾವೈಕ್ಯದ ಸಂಗಮದಲ್ಲಿ ಜಾತ್ರೆಯ ಸಡಗರ

ಶಿರಹಟ್ಟಿ: ಹಿಂದು-ಮುಸ್ಲಿಂ ಸಾಮರಸ್ಯದ ಸಂಕೇತ, ಭಾವೈಕ್ಯದ ಸಂಗಮ ಶಿರಹಟ್ಟಿಯ ಫಕೀರೇಶ್ವರ ಮಠದಲ್ಲಿ ಜಾತ್ರೆಯ ಸಂಭ್ರಮ ಕಳೆಗಟ್ಟಿದೆ. ಉಭಯ ಧರ್ಮಗಳ ಸಂಸ್ಕೃತಿ ಸಾರುವ ಪುಣ್ಯ ಕ್ಷೇತ್ರದತ್ತ ಭಕ್ತ ಸಾಗರವೇ ಹರಿದುಬರುತ್ತಿದೆ. ಮೂರು ದಿನಗಳ ಕಾಲ ಧಾರ್ವಿುಕ…

View More ಭಾವೈಕ್ಯದ ಸಂಗಮದಲ್ಲಿ ಜಾತ್ರೆಯ ಸಡಗರ

ಮೇವು ಕೊರತೆ ಆಗದಂತೆ ಕ್ರಮ ವಹಿಸಿ

ಶಿರಹಟ್ಟಿ: ಜಿಲ್ಲೆಯ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಜಿಲ್ಲಾಡಳಿತ ಮುಂಜಾಗ್ರತೆ ಕ್ರಮ ಕೈಕೊಂಡಿದೆ. ಮೇವು ಬ್ಯಾಂಕ್​ಗೆ ಬರುವ ಎಲ್ಲ ಅರ್ಹ ಫಲಾನುಭವಿಗಳ ಜಾನುವಾರುಗಳಿಗೆ ಮೇವು ಸರಬರಾಜಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ಕರ್ತವ್ಯ…

View More ಮೇವು ಕೊರತೆ ಆಗದಂತೆ ಕ್ರಮ ವಹಿಸಿ

ಫಕೀರ ಸಿದ್ಧರಾಮ ಸ್ವಾಮೀಜಿಗಳಿಂದ ವರ್ಷಾಸನೆ

ಲಕ್ಷ್ಮೇಶ್ವರ: ಶಿರಹಟ್ಟಿಯ ಶ್ರೀ ಜ.ಫಕೀರೇಶ್ವರ ಮಠದ 13ನೇ ಪಟ್ಟಾಧ್ಯಕ್ಷ ಶ್ರೀ ಫಕೀರ ಸಿದ್ಧರಾಮ ಸ್ವಾಮೀಜಿ ಮಂಗಳವಾರ ಪಟ್ಟಣದಲ್ಲಿ ಅಶ್ವಾರೂಢರಾಗಿ ಆನೆ, ಛತ್ರ, ಚಾಮರಗಳೊಂದಿಗೆ ವರ್ಷಾಸನೆಗೆ ಭಕ್ತರ ಮನೆಗಳಿಗೆ ಭೇಟಿ ನೀಡಿ, ಕಾಣಿಕೆ, ದವಸ, ಧಾನ್ಯ…

View More ಫಕೀರ ಸಿದ್ಧರಾಮ ಸ್ವಾಮೀಜಿಗಳಿಂದ ವರ್ಷಾಸನೆ

ವಾಹನದಟ್ಟಣೆಗಿಲ್ಲ ಕಡಿವಾಣ: ಪಾದಚಾರಿಗಳು, ವ್ಯಾಪಾರಸ್ಥರು ಹೈರಾಣ

ಶಿರಹಟ್ಟಿ: ಮೊದಲೇ ಇಕ್ಕಟ್ಟಾದ ರಸ್ತೆ, ಅಲ್ಲಿಯೇ ವ್ಯಾಪಾರ ವಹಿವಾಟು, ಪಾದಚಾರಿಗಳ ಸಂಚಾರ. ಅದರಲ್ಲೂ ಮನಸೋ ಇಚ್ಛೆ ಸಂಚರಿಸುವ ವಾಹನಗಳಿಗೆ ಕಡಿವಾಣ ಹಾಕದ ಕಾರಣ ಸಂಚಾರ ದಟ್ಟಣೆ ಹೆಚ್ಚಾಗಿದೆ. ಸ್ಥಳೀಯ ವ್ಯಾಪಾರಸ್ಥರು ಹಾಗೂ ಪ್ರಯಾಣಿಕರು ನಿತ್ಯ…

View More ವಾಹನದಟ್ಟಣೆಗಿಲ್ಲ ಕಡಿವಾಣ: ಪಾದಚಾರಿಗಳು, ವ್ಯಾಪಾರಸ್ಥರು ಹೈರಾಣ

ಸ್ಥಗಿತಗೊಂಡ ನೀರಿನ ಘಟಕ

ಶಿರಹಟ್ಟಿ: ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಹಾಗೂ ಹೆಸ್ಕಾಂನ ತಿಕ್ಕಾಟದಲ್ಲಿ ಜಲ್ಲಿಗೇರಿ ತಾಂಡಾದಲ್ಲಿ ಕಳೆದೊಂದು ತಿಂಗಳಿಂದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿದೆ. ಹೀಗಾಗಿ ಶುದ್ಧ ನೀರಿಗಾಗಿ ಇಲ್ಲಿನ ಜನ ಪರದಾಡುತ್ತಿದ್ದಾರೆ. ಗ್ರಾಮೀಣ…

View More ಸ್ಥಗಿತಗೊಂಡ ನೀರಿನ ಘಟಕ

50ಕ್ಕೂ ಹೆಚ್ಚು ಬಣವೆ ಬೆಂಕಿಗಾಹುತಿ

ಶಿರಹಟ್ಟಿ: ವಿದ್ಯುತ್ ಅವಘಡದಿಂದ 50ಕ್ಕೂ ಹೆಚ್ಚು ಬಣವೆಗಳು ಹಾಗೂ ಐದು ತಗಡಿನ ಮನೆಗಳು (ಶೆಡ್), 2 ದ್ವಿಚಕ್ರ ವಾಹನಗಳು ಸುಟ್ಟು ಕರಕಲಾದ ಘಟನೆ ತಾಲೂಕಿನ ಕೋಗನೂರ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದೆ. ಗಾಳಿಗೆ ವಿದ್ಯುತ್…

View More 50ಕ್ಕೂ ಹೆಚ್ಚು ಬಣವೆ ಬೆಂಕಿಗಾಹುತಿ

ಶುದ್ಧ ನೀರಿನ ಘಟಕಗಳು ಸ್ಥಗಿತ

ಶಿರಹಟ್ಟಿ:ದುರಸ್ತಿ, ವಿದ್ಯುತ್ ಬಿಲ್ ಪಾವತಿಸದಿರುವುದಕ್ಕೆ ಪಟ್ಟಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಎರಡು ವರ್ಷಗಳಿಂದ ಸ್ಥಗಿತವಾಗಿವೆ. ಇದರಿಂದಾಗಿ ಪಟ್ಟಣದ ಜನತೆ ಪಕ್ಕದ ಹರಿಪುರ ಗ್ರಾಮದ ಶುದ್ಧ ನೀರಿನ ಘಟಕಕ್ಕೆ ಮೊರೆ ಹೋಗಬೇಕಾಗಿದೆ. ಪಟ್ಟಣದ ಲಕ್ಷ್ಮೇಶ್ವರ…

View More ಶುದ್ಧ ನೀರಿನ ಘಟಕಗಳು ಸ್ಥಗಿತ

ಬಹಿರಂಗ ಪ್ರಚಾರಕ್ಕೆ ತೆರೆ

ಗದಗ: ಎರಡನೇ ಹಂತದ ಲೋಕಸಭೆ ಚುನಾವಣೆ ಬಹಿರಂಗ ಪ್ರಚಾರಕ್ಕೆ ಭಾನುವಾರ ತೆರೆಬಿದ್ದಿತು. ಇನ್ನೇನಿದ್ದರೂ ಮನೆಮನೆಗೆ ತೆರಳಿ ಮತದಾರರನ್ನು ಮನವೊಲಿಸುವ ಕಾರ್ಯ ಜೋರಾಗಿ ನಡೆಯಲಿದೆ. ಮತದಾನಕ್ಕಿಂತ ಮುಂಚಿನ ಎರಡು ದಿನಗಳ ಕಾಲ ಮತದಾರರನ್ನು ತಮ್ಮ ಪರ…

View More ಬಹಿರಂಗ ಪ್ರಚಾರಕ್ಕೆ ತೆರೆ