ಮತದಾರರ ಪಟ್ಟಿ ಸರಿಪಡಿಸಲು ಆಗ್ರಹ

ಸಿಂದಗಿ: ಪುರಸಭೆ ಚುನಾವಣೆಗಾಗಿ ಸಜ್ಜುಗೊಂಡಿರುವ ಮತದಾರಪಟ್ಟಿ ದೋಷಪೂರಿತವಾಗಿದ್ದು, ಕೂಡಲೇ ಸರಿಪಡಿಸಬೇಕೆಂದು ಒತ್ತಾಯಿಸಿ ಇಲ್ಲಿನ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮೂಲಕ ಮನವಿ ಸಲ್ಲಿಸಿದರು. ಪಟ್ಟಣದ ಬಸವೇಶ್ವರ ವೃತ್ತದಿಂದ ಮೆರವಣಿಗೆ ಮೂಲಕ ತೆರಳಿದ ಪ್ರತಿಭಟನಾಕಾರರು ತಹಸೀಲ್ದಾರ್ ಕಚೇರಿ ಮುಂದೆ…

View More ಮತದಾರರ ಪಟ್ಟಿ ಸರಿಪಡಿಸಲು ಆಗ್ರಹ