ಕೇಂದ್ರ ಸಚಿವ ಅನಂತ್​ ಕುಮಾರ್​ ಹೆಗಡೆಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ ಅಪರಿಚಿತ ವ್ಯಕ್ತಿ

ಶಿರಸಿ: ಕೇಂದ್ರ ಸಚಿವ ಅನಂತಕುಮಾರ ಹೆಗಡೆಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ ಘಟನೆ ರಾತ್ರಿ 12.30ರ ಸಮಯದಲ್ಲಿ ನಡೆದಿದೆ. ರಾತ್ರಿ 12.30ರ ಸಮಯದಲ್ಲಿ ಇಂಟರ್ ನೆಟ್ ಮೂಲಕ ಕರೆ ಮಾಡಿದ್ದು…

View More ಕೇಂದ್ರ ಸಚಿವ ಅನಂತ್​ ಕುಮಾರ್​ ಹೆಗಡೆಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ ಅಪರಿಚಿತ ವ್ಯಕ್ತಿ

ಸಾಮಾನ್ಯ ವ್ಯಕ್ತಿಯ ಮನ್ನಣೆ ತಿಳಿಸಲು ಸ್ಪರ್ಧೆ

ಶಿರಸಿ: ಹಣ, ಜಾತಿ ಬಲ ಮತ್ತು ತೋಳ್ಬಲವೇ ಇತ್ತೀಚಿನ ಚುನಾವಣೆಯ ಪ್ರಮುಖ ಅಸ್ತ್ರವಾಗುತ್ತಿದೆ. ಇದಾವುದೂ ಇರದ ಸಾಮಾನ್ಯ ವ್ಯಕ್ತಿಯೂ ಚುನಾವಣೆಯಲ್ಲಿ ನಿಂತು ಜನ ಮನ್ನಣೆ ಗಳಿಸಬಹುದು ಎಂಬುದನ್ನು ತೋರಿಸಲು ರಾಜ್ಯದ 27 ಸ್ಥಾನಗಳಲ್ಲಿ ನಮ್ಮ…

View More ಸಾಮಾನ್ಯ ವ್ಯಕ್ತಿಯ ಮನ್ನಣೆ ತಿಳಿಸಲು ಸ್ಪರ್ಧೆ

ಅಭಿವೃದ್ಧಿ ನೋಡಿ ಅಭ್ಯರ್ಥಿ ಗೆಲ್ಲಿಸಿ

ಶಿರಸಿ: ಕೆಲಸ ಮಾಡದೆ ಜನರನ್ನು ದಾರಿ ತಪ್ಪಿಸುತ್ತಿರುವ ಅನಂತಕುಮಾರ ಹೆಗಡೆ ಅವರನ್ನು ಈ ಚುನಾವಣೆಯಲ್ಲಿ ಸೋಲಿಸುವ ಮೂಲಕ ಬುದ್ಧಿ ಕಲಿಸಿ. ಒಂದೊಮ್ಮೆ ನಾನು ಅಭಿವೃದ್ಧಿ ಮಾಡಿಲ್ಲ ಎಂದಾದರೆ ನನ್ನನ್ನೂ ಸೋಲಿಸಿ ಎಂದು ಜೆಡಿಎಸ್ ಕಾಂಗ್ರೆಸ್…

View More ಅಭಿವೃದ್ಧಿ ನೋಡಿ ಅಭ್ಯರ್ಥಿ ಗೆಲ್ಲಿಸಿ

ಸೋಲು-ಗೆಲುವಿಗೆ ಕಾಂಗ್ರೆಸ್ ಹೊಣೆಯಲ್ಲ

ಶಿರಸಿ: ರಾಷ್ಟ್ರ ನಾಯಕರ ನಿರ್ಣಯದಂತೆ ಜಿಲ್ಲೆಯಲ್ಲಿ ನಾವು ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡ್ತುತೇವೆ, ಗೆಲುವಿಗೆ ಶ್ರಮಿಸುತ್ತೇವೆ. ಆದರೆ, ಚುನಾವಣೆಯ ನಂತರ ಸೋಲು ಗೆಲುವಿಗೆ ಕಾಂಗ್ರೆಸ್​ಅನ್ನು ದೂಷಿಸಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ…

View More ಸೋಲು-ಗೆಲುವಿಗೆ ಕಾಂಗ್ರೆಸ್ ಹೊಣೆಯಲ್ಲ

ಮತದಾನ ಬಹಿಷ್ಕರಿಸಿದರೂ ಅನಾದರ

ಮಂಜುನಾಥ ಸಾಯೀಮನೆ ಶಿರಸಿ: ತಾಲೂಕಿನ ಮುಷ್ಕಿ, ಶಿರಗುಣಿ, ಧೋರಣಗಿರಿ ಭಾಗದ ಯುವಕರಿಗೆ ಹೆಣ್ಣು ಕೊಡಲು ಹಿಂಜರಿಯುವ ಪರಿಸ್ಥಿತಿ ತಲೆದೋರಿದೆ. ಹೆಣ್ಣು ಕೊಡಲು ಬಂದವರು ಇಲ್ಲಿಯ ರಸ್ತೆ ಸ್ಥಿತಿ, ಮೂಲಸೌಕರ್ಯಗಳ ಕೊರತೆ ಕಂಡು ಜಾತಕವನ್ನು ಬ್ಯಾಗಿಂದ…

View More ಮತದಾನ ಬಹಿಷ್ಕರಿಸಿದರೂ ಅನಾದರ

ಅರಣ್ಯದಲ್ಲಿ ಹೆಚ್ಚುತ್ತಿರುವ ಬೆಂಕಿ ಅನಾಹುತ

ಶಿರಸಿ: ಬೇಸಿಗೆಯ ಝುಳ ಏರಿದಂತೆ ಅರಣ್ಯ ಪ್ರದೇಶಕ್ಕೆ ಬೆಂಕಿ ತಗುಲುವ ಸಾಧ್ಯತೆಯೂ ಅಧಿಕಗೊಳ್ಳುತ್ತಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 412 ಬೆಂಕಿಯ ಪ್ರಕರಣ ನಡೆದು 446 ಹೆಕ್ಟೇರ್ ಅರಣ್ಯ ಸುಟ್ಟಿದೆ. ಜಿಲ್ಲೆಯ ಕಾಡಿನ…

View More ಅರಣ್ಯದಲ್ಲಿ ಹೆಚ್ಚುತ್ತಿರುವ ಬೆಂಕಿ ಅನಾಹುತ

ಮೈತ್ರಿ ಪಕ್ಷಗಳ ಜಂಟಿ ಸಭೆ ಏ. 2ರಂದು

ಕಾರವಾರ: ಮೈತ್ರಿ ಅಭ್ಯರ್ಥಿ ಪರ ಪ್ರಚಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನೂ ತೊಡಗಿಸಿಕೊಳ್ಳುವ ಸಂಬಂಧ ಏ. 2ರಂದು ಶಿರಸಿಯಲ್ಲಿ ಎರಡೂ ಪಕ್ಷಗಳ ಜಂಟಿ ಸಭೆ ಆಯೋಜಿಸಲಾಗಿದೆ. ಸಚಿವ ಆರ್.ವಿ.ದೇಶಪಾಂಡೆ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಕೆಪಿಸಿಸಿಯಿಂದ ವೀಕ್ಷಕರೂ ಆಗಮಿಸುವ…

View More ಮೈತ್ರಿ ಪಕ್ಷಗಳ ಜಂಟಿ ಸಭೆ ಏ. 2ರಂದು

ಹಳ್ಳಹಿಡಿಯಿತು ಕೌಶಲಾಭಿವೃದ್ಧಿ ಯೋಜನೆ!

ಗಣೇಶ ಮುರೇಗಾರ ಶಿರಸಿ: ಶಿರಸಿಯಲ್ಲಿ ಆರಂಭವಾದ ಪ್ರಧಾನಮಂತ್ರಿ ಕೌಶಲಾಭಿವೃದ್ಧಿ ತರಬೇತಿ ಕೇಂದ್ರಗಳು ವರ್ಷದೊಳಗೇ ಹಳ್ಳ ಹಿಡಿದಿದ್ದು, ವಿದ್ಯಾರ್ಥಿಗಳೇ ಇಲ್ಲದೆ ಕೇಂದ್ರ ಬಣಗುಡುವಂತಾಗಿದೆ. ಅನಂತ ಕುಮಾರ ಹೆಗಡೆ ಅವರು ಜಿಲ್ಲೆಗೆ ನೀಡಿದ ಕೊಡುಗೆ ಶೂನ್ಯ ಎನ್ನುವುದು…

View More ಹಳ್ಳಹಿಡಿಯಿತು ಕೌಶಲಾಭಿವೃದ್ಧಿ ಯೋಜನೆ!

ಕಿಡಿಗೇಡಿಗಳಿಂದ ದೇವಸ್ಥಾನ ಧ್ವಂಸ

ಶಿರಸಿ: ತಾಲೂಕಿನ ಕೊರ್ಲಕಟ್ಟಾ ರಸ್ತೆ ಕಸ್ತೂರಬಾ ನಗರದ ಬಳಿ ಕಾಡಿನಲ್ಲಿದ್ದ ಬಸವೇಶ್ವರ ದೇವಸ್ಥಾನ ವನ್ನು ಕಿಡಿಗೇಡಿಗಳು ಬುಧವಾರ ತಡ ರಾತ್ರಿ ಧ್ವಂಸಗೊಳಿಸಿದ್ದಾರೆ. ಉದ್ಭವ ಬಸವೇಶ್ವರ ಮೂರ್ತಿಗೆ ಕಸ್ತೂರಬಾ ನಗರ ನಿವಾಸಿಗಳು ಮತ್ತು ಲಂಬಾಣಿ ಜನಾಂಗದವರು…

View More ಕಿಡಿಗೇಡಿಗಳಿಂದ ದೇವಸ್ಥಾನ ಧ್ವಂಸ

ಜಿಲ್ಲೆಗೆ ಸಂಸದರ ಕೊಡುಗೆ ಏನು?

ಶಿರಸಿ: ಸಂಸದನಾದವನೊಬ್ಬ ವೈದ್ಯರಿಗೆ, ಸಾಹಿತಿಗಳಿಗೆ ಬೂಟು ಕಾಲಲ್ಲಿ ಒದೆಯುತ್ತಾನೆ ಎಂದಾದರೆ ಶಾಲೆ ಮಕ್ಕಳಿಗೆ ಸಂಸದರ ಬಗ್ಗೆ ಏನು ಕಲ್ಪನೆ ಬರಬೇಕು? ಅನಂತಕುಮಾರ ಹೆಗಡೆ ಜಿಲ್ಲೆಗೆ ನೀಡಿದ ಕೊಡುಗೆ ಏನು? ಎಂದು ಜೆಡಿಎಸ್-ಕಾಂಗ್ರೆಸ್ ಅಭ್ಯರ್ಥಿ ಆನಂದ…

View More ಜಿಲ್ಲೆಗೆ ಸಂಸದರ ಕೊಡುಗೆ ಏನು?