ಸರ್ಕಾರ ಶಿಲ್ಪಕಲೆ ಪ್ರೋತ್ಸಾಹಿಸಲಿ

ಬೀಳಗಿ: ಪಟ್ಟಣದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ರಾಜ್ಯ ಶಿಲ್ಪಕಲಾ ಅಕಾಡೆಮಿ ಯಿಂದ ಜನಪರ ಶಿಲಾ ಶಿಲ್ಪಕಲೆ ರಾಜ್ಯಮಟ್ಟದ ಶಿಬಿರ ಅ.21 ರಿಂದ ಪ್ರಾರಂಭವಾಗಿದ್ದು, ನ.4 ರವರೆಗೆ ನಡೆಯಲಿದೆ. ವಿದ್ಯಾಸಂಸ್ಥೆ ಸಂಸ್ಥಾಪಕ ಕಾರ್ಯಾಧ್ಯಕ್ಷ ಎಂ.ಎನ್. ಪಾಟೀಲ…

View More ಸರ್ಕಾರ ಶಿಲ್ಪಕಲೆ ಪ್ರೋತ್ಸಾಹಿಸಲಿ

ಹಳ್ಳಿ ಕಲಾವಿದರಿಗೆ ಪ್ರೋತ್ಸಾಹ ಅತ್ಯಗತ್ಯ

ಹರಪನಹಳ್ಳಿ: ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಹರಪನಹಳ್ಳಿ ಕಟ್ಟಿ ಸೇತುರಾಮಚಾರಿ ಶಿಕ್ಷಣ ಮಹಾವಿದ್ಯಾಲಯದ ಪ್ರೊ.ಎಂ.ತಿಮ್ಮಪ್ಪ ತಿಳಿಸಿದರು. ಕಲಾಕುಂಚ ಅಕಾಡೆಮಿ, ಸರ್ಕಾರಿ ಪ್ರಾಥಮಿಕ ಶಾಲೆಯ ಸಹಯೋಗದೊಂದಿಗೆ ತಾಲೂಕಿನ ನಂದಿಬೇವೂರು ಬಸವೇಶ್ವರ ದೇವಸ್ಥಾನದ ಸಮುದಾಯ…

View More ಹಳ್ಳಿ ಕಲಾವಿದರಿಗೆ ಪ್ರೋತ್ಸಾಹ ಅತ್ಯಗತ್ಯ

ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ

ಸಿದ್ದಾಪುರ: ಮದ್ಯ ಮಾರಾಟ ಮಾಡದಿದ್ದರೆ ಸರ್ಕಾರಕ್ಕೆ ಇಂದು ಆದಾಯವೇ ಇಲ್ಲ. ಅದಕ್ಕಾಗಿಯೇ ಇಂದು ಕಂಡಕಂಡಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವುದಕ್ಕೆ ಸರ್ಕಾರ ಪ್ರಚೋದನೆ ನೀಡುತ್ತಿದೆ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ದೂರಿದರು. ತಾಲೂಕಿನ ಕಾನಸೂರಿನಲ್ಲಿ…

View More ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ

ಸ್ವಯಂಪ್ರೇರಿತ ರಕ್ತದಾನಕ್ಕೆ ಉತ್ತೇಜನ

ಕೋಲಾರ: ಯುವಜನತೆ ರಕ್ತದಾನದ ಮಹತ್ವ ಅರಿತು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಮುಂದೆ ಬರಬೇಕೆಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಎಂ. ಜಗದೀಶ್ ಹೇಳಿದರು. ಕರ್ನಾಟಕ ಏಡ್ಸ್ ಪ್ರಿನೆನ್ಸನ್ ಸೊಸೈಟಿ, ಜಿಲ್ಲಾಡಳಿತ, ಜಿಪಂ, ಆರೋಗ್ಯ ಮತ್ತು…

View More ಸ್ವಯಂಪ್ರೇರಿತ ರಕ್ತದಾನಕ್ಕೆ ಉತ್ತೇಜನ

ಸತತ ಅಧ್ಯಯನ ಉತ್ತಮ ಫಲಿತಾಂಶಕ್ಕೆ ಮುನ್ನುಡಿ

ಶಿಗ್ಗಾಂವಿ: ವಿದ್ಯಾರ್ಥಿ ಜೀವನದಲ್ಲಿ ಎಸ್ಸೆಸ್ಸೆಲ್ಸಿ ಪ್ರಮುಖ ಘಟ್ಟವಾಗಿದೆ. ಇದರಲ್ಲಿ ಉನ್ನತಶ್ರೇಣಿ ಪಡೆದರೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲು, ವಿವಿಧ ಕೋರ್ಸ್ ಆಯ್ದುಕೊಳ್ಳಲು ಅನುಕೂಲವಾಗಲಿದೆ. ಈ ಹಂತದಲ್ಲಿ ಚಂಚಲತೆಯನ್ನು ತೊರೆದು ಏಕಾಗ್ರತೆಯಿಂದ ಅಧ್ಯಯನ ಮಾಡಿ ಎಂದು ಜಿಲ್ಲಾಧಿಕಾರಿ…

View More ಸತತ ಅಧ್ಯಯನ ಉತ್ತಮ ಫಲಿತಾಂಶಕ್ಕೆ ಮುನ್ನುಡಿ

ಕಷ್ಟಪಟ್ಟು ಬಂದವರು ಖುಷಿಯಿಂದ ತೆರಳಿದರು!

ಹುಬ್ಬಳ್ಳಿ: ಜೀವನವೇ ಮುಗಿಯಿತೆಂದು ಕೈ ಚೆಲ್ಲಿ ಕುಳಿತವರು ಹೊಸ ಭರವಸೆಯಿಂದ ಮುಂದಡಿ ಇಟ್ಟರು… ಕಷ್ಟ-ನೋವು ಹೊತ್ತು ಬಂದಿದ್ದ ಆ ಬಡ ಜೀವಗಳು ಆನಂದ ಬಾಷ್ಪ ಹರಿಸಿದವು…! ಮಜೇಥಿಯಾ ಫೌಂಡೇಷನ್ ಹಾಗೂ ಭಾರತ ವಿಕಾಸ ಪರಿಷತ್ ವತಿಯಿಂದ…

View More ಕಷ್ಟಪಟ್ಟು ಬಂದವರು ಖುಷಿಯಿಂದ ತೆರಳಿದರು!

ಸಂತಾನ ನಿಯಂತ್ರಣ ಧರ್ಮ ಸಮ್ಮತವಲ್ಲ

ಶಿರಸಿ: ಧರ್ಮ ಸಮ್ಮತವಲ್ಲದ ಸಂತಾನ ನಿಯಂತ್ರಣ ದಿಂದ ಹಿಂದುಸ್ತಾನದಲ್ಲೇ ಹಿಂದುಗಳ ಸಂಖ್ಯೆಯೇ ಕಡಿಮೆಯಾಗುತ್ತಿರುವುದು ಕಳವಳ ಕಾರಿ ಬೆಳವಣಿಗೆ ಎಂದು ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು. ಸ್ವರ್ಣವಲ್ಲೀ ಗ್ರಾಮಾಭ್ಯುದಯ ಸಂಸ್ಥೆಯಿಂದ…

View More ಸಂತಾನ ನಿಯಂತ್ರಣ ಧರ್ಮ ಸಮ್ಮತವಲ್ಲ

ಮದ್ಯ ವ್ಯಸನ ಮುಕ್ತರಿಗೆ ಸನ್ಮಾನ

ಹುಬ್ಬಳ್ಳಿ: ಅವರೆಲ್ಲ ವಿಪರೀತ ಮದ್ಯ ವ್ಯಸನಿಗಳಾಗಿದ್ದರು. ಅವರ ವಿಷಯದಲ್ಲಿ ಪತ್ನಿ, ಕುಟುಂಬ, ಸಮಾಜ ಬೇಸತ್ತು ಹೋಗಿದ್ದವು. ಅವರೇ ಇಂದು ಮದ್ಯ ವ್ಯಸನಮುಕ್ತ ಸಾಧಕರಾಗಿ ಸಾವಿರಾರು ಜನರ ಮುಂದೆ ಸನ್ಮಾನಿತರಾದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ…

View More ಮದ್ಯ ವ್ಯಸನ ಮುಕ್ತರಿಗೆ ಸನ್ಮಾನ

ಆರೋಗ್ಯದ ಬಗ್ಗೆ ಕಾಳಜಿ ವಹಿಸಿ

ಯಾದಗಿರಿ: ಸಮಾಜದಲ್ಲಿ ಶಾಂತಿ ಕಾಪಾಡಲು ಸದಾ ಒತ್ತಡದಲ್ಲಿಯೇ ಕಾರ್ಯನಿರ್ವಹಿಸುವ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಬಹುಮುಖ್ಯವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾಟರ್ಿನ್ ಮರ್ಬನ್ಯಾಂಗ್ ತಿಳಿಸಿದರು. ಭಾನುವಾರ ಇಲ್ಲಿನ…

View More ಆರೋಗ್ಯದ ಬಗ್ಗೆ ಕಾಳಜಿ ವಹಿಸಿ

ಫೋಟೊಗ್ರಫಿ ತರಬೇತಿ ಉಚಿತ ಶಿಬಿರ

ವಿಜಯಪುರ: ನಗರದ ರುಡ್​ಸೆಟ್ ಸಂಸ್ಥೆಯಲ್ಲಿ ನುರಿತ ಹಾಗೂ ಅನುಭವವುಳ್ಳ ಉಪನ್ಯಾಸಕರಿಂದ ಸ್ವಂತ ಉದ್ಯೋಗ ಕೈಗೊಳ್ಳಲು ಅನುಕೂಲವಾಗಲು ಡಿಜಿಟಲ್ ಫೋಟೋಗ್ರಫಿ ಹಾಗೂ ವಿಡಿಯೋ ಶೂಟಿಂಗ್ ತರಬೇತಿ ಶಿಬಿರ ಆಯೋಜಿಸಲಾಗಿದೆ. ಸೆ.14 ರಿಂದ 30 ದಿನಗಳ ಕಾಲ…

View More ಫೋಟೊಗ್ರಫಿ ತರಬೇತಿ ಉಚಿತ ಶಿಬಿರ