ರೇಷ್ಮೆಗೂಡು ಮಾರುಕಟ್ಟೆ ಸಮಸ್ಯೆ ಬಗೆಹರಿಸಿ

ಶಿಡ್ಲಘಟ್ಟ: ದೇಶದಲ್ಲಿಯೇ ದೊಡ್ಡ ರೇಷ್ಮೆಗೂಡು ಮಾರುಕಟ್ಟೆಯಾದ ಶಿಡ್ಲಘಟ್ಟ ಮಾರುಕಟ್ಟೆಯ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಬೇಕು ಎಂದು ಅಧಿಕಾರಿಗಳಿಗೆ ಜಿಪಂ ಸಿಇಒ ಬಿ.ಫೌಜಿಯಾ ತರನ್ನುಮ್ ಸೂಚಿಸಿದರು. ನಗರದ ರೇಷ್ಮೆಗೂಡು ಮಾರುಕಟ್ಟೆಗೆ ಶುಕ್ರವಾರ ಭೇಟಿ ನೀಡಿದ ಅವರು, ರೈತರು,…

View More ರೇಷ್ಮೆಗೂಡು ಮಾರುಕಟ್ಟೆ ಸಮಸ್ಯೆ ಬಗೆಹರಿಸಿ

ದೋಸ್ತಿ ಅಸ್ಥಿರಕ್ಕೆ ಬಿಜೆಪಿ ಕಾರಣವಲ್ಲ

ಶಿಡ್ಲಘಟ್ಟ: ರಾಜ್ಯದ ರಾಜಕೀಯ ದೊಂಬರಾಟಕ್ಕೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಾರ್ಯವೈಖರಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯರ ಒಳಸಂಚು ಕಾರಣ ಎಂದು ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಟೀಕಿಸಿದರು. ರಾಜ್ಯದಲ್ಲಿ ಮೈತ್ರಿ ಸರ್ಕಾರ ಆಡಳಿತ ನಡೆಸಲು ವಿಫಲವಾಗಿದ್ದು, ಸಿಎಂ…

View More ದೋಸ್ತಿ ಅಸ್ಥಿರಕ್ಕೆ ಬಿಜೆಪಿ ಕಾರಣವಲ್ಲ

ಸಾಧಕರ ಹಾದಿ ಯುವಜನತೆಗೆ ಪ್ರೇರಣೆ

ಶಿಡ್ಲಘಟ್ಟ: ಸಾಧಕರ ಶ್ರಮ, ಸಿದ್ಧಾಂತ ಯುವಪೀಳಿಗೆಗೆ ಪ್ರೇರಣೆಯಾಗಲಿದೆ ಎಂದು ವಕೀಲರ ಸಂಘದ ಗೌರವಾಧ್ಯಕ್ಷ ಎಂ.ಪಾಪಿರೆಡ್ಡಿ ಅಭಿಪ್ರಾಯಪಟ್ಟರು. ನಗರದ ನ್ಯಾಯಾಲಯ ಸಂಕೀರ್ಣದಲ್ಲಿ ವಕೀಲರ ಸಂಘ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನ್ಯಾಯಾಧೀಶೆ ಚಾಂದಿನಿ ಹಾಗೂ ಸಿಡಿಕೇಟ್ ಸದಸ್ಯ,…

View More ಸಾಧಕರ ಹಾದಿ ಯುವಜನತೆಗೆ ಪ್ರೇರಣೆ

ಫಲಾನುಭವಿಗಳಿಗೆ ಯೋಜನೆ ತಲುಪಿಸಿ

ಶಿಡ್ಲಘಟ್ಟ: ಪ್ರಗತಿ ಪರಿಶೀಲನೆ ಸಭೆಗೆ ಬರುವ ಮುನ್ನ ಸಮರ್ಪಕ ಮಾಹಿತಿ ನೀಡಲು ಸಿದ್ಧರಾಗಿ ಬರಬೇಕು ಎಂದು ಶಾಸಕ ವಿ.ಮುನಿಯಪ್ಪ ಅಧಿಕಾರಿಗಳಿಗೆ ಹೇಳಿದರು. ತಾಪಂ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ತಾಲೂಕು ಮಟ್ಟದ ಇಲಾಖಾವಾರು ಪ್ರಗತಿ ಪರಿಶೀಲನಾ…

View More ಫಲಾನುಭವಿಗಳಿಗೆ ಯೋಜನೆ ತಲುಪಿಸಿ

ಇಂತಹ ಬರ ನಾನೆಂದೂ ಕಂಡಿಲ್ಲ

ಶಿಡ್ಲಘಟ್ಟ: ಆರು ಬಾರಿ ಶಾಸಕನಾಗಿದ್ದು, ಎಂದೂ ಸಹ ತಾಲೂಕಿನಲ್ಲಿ ಇಂತಹ ಭೀಕರ ಬರ ಬಂದಿದ್ದನ್ನು ಕಂಡಿಲ್ಲ. ಜನರಿಗೆ ನೀಡಿದ ಭರವಸೆ ಪೂರೈಸಲು ಸಾಧ್ಯವಾಗುತ್ತದೆಯೋ ಇಲ್ಲವೋ ಎಂಬ ಚಿಂತೆ ಕಾಡುತ್ತಿದೆ ಎಂದು ಶಾಸಕ ವಿ.ಮುನಿಯಪ್ಪ ಹೇಳಿದರು.…

View More ಇಂತಹ ಬರ ನಾನೆಂದೂ ಕಂಡಿಲ್ಲ

ಜಲಮೂಲ ಸಂರಕ್ಷಣೆಗೆ ಮೊದಲ ಆದ್ಯತೆ

ಶಿಡ್ಲಘಟ್ಟ: ಜಲಮೂಲಗಳಾದ ಕೆರೆ, ಕುಂಟೆ, ರಾಜಕಾಲುವೆ ಮತ್ತು ಕಲ್ಯಾಣಿಗಳನ್ನು ಜೀಣೋದ್ಧಾರಗೊಳಿಸಲು ಪ್ರಥಮ ಆದ್ಯತೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಅನಿರುಧ್ ಶ್ರವಣ್ ಹೇಳಿದರು. ದೇವರಮಳ್ಳೂರಿನಲ್ಲಿ ಮಂಗಳವಾರ ಜಲಮೂಲ ಅಭಿವೃದ್ಧಿಗೆ ಕೈಗೊಳ್ಳುತ್ತಿರುವ ಸಿದ್ಧತೆಗಳನ್ನು ವೀಕ್ಷಿಸಿ ಗ್ರಾಮಸ್ಥರೊಂದಿಗೆ ಸಂವಾದ…

View More ಜಲಮೂಲ ಸಂರಕ್ಷಣೆಗೆ ಮೊದಲ ಆದ್ಯತೆ

31 ಸ್ಥಾನಕ್ಕೆ 146 ಅಭ್ಯರ್ಥಿಗಳ ನಾಮಪತ್ರ

ಶಿಡ್ಲಘಟ್ಟ: ನಗರಸಭೆಯ 31 ವಾರ್ಡ್​ಗಳಿಗೆ 156 ನಾಮಪತ್ರ ಸಲ್ಲಿಕೆಯಾಗಿದ್ದು, ಅಂತಿಮವಾಗಿ 146 ಮಂದಿ ಕಣದಲ್ಲಿದ್ದಾರೆ. ಕಾಂಗ್ರೆಸ್ 40, ಜೆಡಿಎಸ್ 33, ಬಿಜೆಪಿ 14, ಬಿಎಸ್​ಪಿ 8, ಎಸ್ಪಿ 1, ಕೆಜೆಪಿ 1, ಎಸ್​ಡಿಪಿಐ 1…

View More 31 ಸ್ಥಾನಕ್ಕೆ 146 ಅಭ್ಯರ್ಥಿಗಳ ನಾಮಪತ್ರ

ಅರ್ಹರಿಗೆ ಸಿಗಲಿ ಸರ್ಕಾರಿ ಸೌಲಭ್ಯ

ಶಿಡ್ಲಘಟ್ಟ: ಕೃಷಿ ಉಪಕರಣ, ಬಿತ್ತನೆ ಬೀಜಗಳನ್ನು ಕಾನೂನು ಚೌಕಟ್ಟಿನಲ್ಲಿ ಅರ್ಹರಿಗೆ ವಿತರಿಸಬೇಕು ಎಂದು ರೈತ ಸಂಘದ ಸದಸ್ಯರು ಕೃಷಿ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕ ಉಮಾಕಾಂತ್​ಗೆ ಗುರುವಾರ ಮನವಿ ಸಲ್ಲಿಸಿದರು. ಬಡ ರೈತರು ಮಾಹಿತಿ…

View More ಅರ್ಹರಿಗೆ ಸಿಗಲಿ ಸರ್ಕಾರಿ ಸೌಲಭ್ಯ

ಗಂಗಾಧರೇಶ್ವರಸ್ವಾಮಿ ರಥೋತ್ಸವ ಸಂಪನ್ನ

ಶಿಡ್ಲಘಟ್ಟ: ಜಂಗಮಕೋಟೆಯ ಪುರಾಣ ಪ್ರಸಿದ್ಧ ಪ್ರಸನ್ನ ಗಂಗಾಧರೇಶ್ವರಸ್ವಾಮಿ ಬ್ರಹ್ಮರಥೋತ್ಸವ ಗುರುವಾರ ವಿಜೃಂಭಣೆಯಿಂದ ನೆರವೇರಿತು. ಗಂಗಾಧರೇಶ್ವರಸ್ವಾಮಿ ಉತ್ಸವ ಮೂರ್ತಿಯನ್ನು ತೇರಿನಲ್ಲಿರಿಸಿ ವಿವಿಧ ಹೂವುಗಳಿಂದ ಅಲಂಕರಿಸಲಾಯಿತು. ವಿಶೇಷ ಪೂಜೆ ಸಲ್ಲಿಸಿದ ಬಳಿಕ ಚಾಲನೆ ದೊರೆತಿದ್ದು, ಭಕ್ತರು ರಥ…

View More ಗಂಗಾಧರೇಶ್ವರಸ್ವಾಮಿ ರಥೋತ್ಸವ ಸಂಪನ್ನ

ಜನಸಾಮಾನ್ಯರಿಗೂ ಕಾನೂನು ಸೇವೆ ಸಿಗಲಿ

ಶಿಡ್ಲಘಟ್ಟ: ಸಮಾಜದಲ್ಲಿ ಶಿಸ್ತು ಬದ್ಧ ಹಾಗೂ ಶಾಂತಿಯುತ ಜೀವನ ನಡೆಸಲು ಸಾರ್ವಜನಿಕ ವಲಯದಲ್ಲಿ ಕಾನೂನು ಅರಿವಿನ ಅಗತ್ಯವಿದೆ. ಪ್ರತಿಯೊಬ್ಬರೂ ಕಾನೂನಿನ ಅರಿವು ಹೊಂದಿದರೆ ಅಪರಾಧ ಪ್ರಕರಣ ಕಡಿಮೆಯಾಗುತ್ತದೆ ಎಂದು ಜೆಎಂಎಫ್​ಸಿ ಮತ್ತು ಸಿವಿಲ್ ನ್ಯಾಯಾಧೀಶ…

View More ಜನಸಾಮಾನ್ಯರಿಗೂ ಕಾನೂನು ಸೇವೆ ಸಿಗಲಿ