ಕೇಸರಿ ಪಡೆಯಲ್ಲಿ ಬಂಡಾಯ

ಶಿಗ್ಗಾಂವಿ: ಭಾವೈಕ್ಯದ ನಾಡು ಶಿಗ್ಗಾಂವಿ ಪುರಸಭೆ ಚುನಾವಣೆಯಲ್ಲಿ ಕೈ- ಕಮಲ ಪಕ್ಷಗಳಲ್ಲಿ ಟಿಕೆಟ್ ಫೈಟ್ ಜೋರಾಗಿದೆ. ಟಿಕೆಟ್ ವಂಚಿತರಲ್ಲಿ ಅಸಮಾಧಾನ ಭುಗಿಲೇಳುವ ಪರಿಸ್ಥಿತಿ ಕಂಡುಬರುತ್ತಿದೆ. ಎಲ್ಲ 23 ಸ್ಥಾನಗಳಿಗೆ ಕೈ- ಕಮಲ ಪಕ್ಷದಿಂದ ಅಭ್ಯರ್ಥಿಗಳು…

View More ಕೇಸರಿ ಪಡೆಯಲ್ಲಿ ಬಂಡಾಯ

ಶಿಗ್ಗಾಂವಿಯಲ್ಲಿ ಸಂಭ್ರಮದ ರಂಗಪಂಚಮಿ

ಶಿಗ್ಗಾಂವಿ: ಪಟ್ಟಣದಲ್ಲಿ ಹೋಳಿ ಹಬ್ಬದ ಓಕುಳಿ ಸಡಗರ ಸಂಭ್ರಮದಿಂದ ಗುರುವಾರ ನಡೆಯಿತು. ರಂಗಪಂಚಮಿಯ ಬಣ್ಣದಾಟ ಸಂಜೆಯವರೆಗೂ ಶಾಂತಿಯುತವಾಗಿ ನಡೆಯಿತು. ಪುರುಷರು, ಮಹಿಳೆಯರು, ಮಕ್ಕಳು ಪರಸ್ಪರ ಬಣ್ಣ ಎರಚಿ ಸಂಭ್ರಮಿಸುತ್ತಿದ್ದ ದೃಶ್ಯ ಅಲ್ಲಲ್ಲಿ ಸಾಮಾನ್ಯವಾಗಿತ್ತು. ಉರಿ ಬಿಸಲಿನ…

View More ಶಿಗ್ಗಾಂವಿಯಲ್ಲಿ ಸಂಭ್ರಮದ ರಂಗಪಂಚಮಿ

ಎಸಿಬಿ ಬಲೆಗೆ ಗ್ರಾಮ ಲೆಕ್ಕಾಧಿಕಾರಿ

ಶಿಗ್ಗಾಂವಿ: ಖಾತಾ ಬದಲಾವಣೆ, ವಂಶವೃಕ್ಷ ಪ್ರಮಾಣ ಪತ್ರ ನೀಡಲು ಲಂಚ ಪಡೆಯುತ್ತಿದ್ದ ತಾಲೂಕಿನ ಹಿರೇಮಲ್ಲೂರ ಗ್ರಾಪಂ ಗ್ರಾಮಲೆಕ್ಕಾಧಿಕಾರಿ ಆನಂದ ಯಮನಪ್ಪ ದೇಸಾಯಿ ಶುಕ್ರವಾರ ಎಸಿಬಿ ಬಲೆಗೆ ಬಿದ್ದಿದ್ದಾರೆ. ಚಿಕ್ಕಮಲ್ಲೂರ ಗ್ರಾಮದ ರೈತ ಶೇಖಪ್ಪ ಭೀಮಪ್ಪ ಸಂಜೀವಪ್ಪನವರ…

View More ಎಸಿಬಿ ಬಲೆಗೆ ಗ್ರಾಮ ಲೆಕ್ಕಾಧಿಕಾರಿ

ನೀರಿನ ಸಮಸ್ಯೆ ಎದುರಾಗದಂತೆ ಎಚ್ಚರ ವಹಿಸಿ

ವಿಜಯವಾಣಿ ಸುದ್ದಿಜಾಲ ಶಿಗ್ಗಾಂವಿ ಇದ್ದ ಬೋರ್​ವೆಲ್​ಗಳನ್ನು ದುರಸ್ತಿಗೊಳಿಸಿ, ಅವಶ್ಯವಿದ್ದಲ್ಲಿ ಹೊಸ ಬೋರ್​ವೆಲ್ ಕೊರೆಯಿಸಿ. ಬೇಸಿಗೆ ಮುನ್ನ ನೀರಿನ ಸಮಸ್ಯೆ ಎದುರಾಗದಂತೆ ತಾಲೂಕು ಮಟ್ಟದ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಶಾಸಕ ಬಸವರಾಜ ಬೊಮ್ಮಾಯಿ ಸೂಚಿಸಿದರು.…

View More ನೀರಿನ ಸಮಸ್ಯೆ ಎದುರಾಗದಂತೆ ಎಚ್ಚರ ವಹಿಸಿ

204 ಚೀಲ ಅಕ್ರಮ ಅಕ್ಕಿ ವಶ

ಶಿಗ್ಗಾಂವಿ: ಅಕ್ರಮವಾಗಿ ಸಾಗಿಸುತ್ತಿದ್ದ 3.6 ಲಕ್ಷ ರೂ. ಮೌಲ್ಯದ 204 ಚೀಲ ಅಕ್ಕಿಯನ್ನು ವಶಪಡಿಸಿಕೊಂಡ ಘಟನೆ ಪಟ್ಟಣದ ಹೊರವಲಯದ ಕೈಗಾರಿಕಾ ವಸಾಹತು ಪ್ರದೇಶದ ಬಳಿ ಬುಧವಾರ ಸಂಜೆ ನಡೆದಿದೆ. ಅಕ್ರಮವಾಗಿ ಸಾಗಿಸುತ್ತಿದ್ದ ಮಹಾರಾಷ್ಟ್ರದ ಲಾರಿ ಮೇಲೆ…

View More 204 ಚೀಲ ಅಕ್ರಮ ಅಕ್ಕಿ ವಶ

ಸಂಘಟನೆಯ ಪ್ರೇರಣಾಶಕ್ತಿ ಅನಂತಕುಮಾರ

ವಿಜಯವಾಣಿ ಸುದ್ದಿಜಾಲ ಶಿಗ್ಗಾಂವಿ ಅನಂತಕುಮಾರ ಅವರು ವ್ಯಕ್ತಿಗಿಂತ ಚೈತನ್ಯ ಶಕ್ತಿಯಾಗಿದ್ದರು. ಬಾಲ್ಯದಲ್ಲೇ ಹೋರಾಟದ ಮೂಲಕ ತಮ್ಮಲ್ಲಿದ್ದ ಜ್ಞಾನವನ್ನು ರಾಷ್ಟ್ರದ ಅಭಿವೃದ್ಧಿಗೆ ಬಳಸಿ ರಾಷ್ಟ್ರ ನಾಯಕರಾಗಿ ಹೊರಹೊಮ್ಮಿದರು. ಅವರಿಂದು ಇಲ್ಲದಿದ್ದರೂ ಆ ಪ್ರೇರಣಾ ಶಕ್ತಿ ನಮ್ಮನ್ನು…

View More ಸಂಘಟನೆಯ ಪ್ರೇರಣಾಶಕ್ತಿ ಅನಂತಕುಮಾರ

ದೇಶದ ಅಭಿವೃದ್ಧಿಗೆ ಜಾತಿ ವ್ಯವಸ್ಥೆ ಮಾರಕ

ಶಿಗ್ಗಾಂವಿ: ದೇಶದ ಅಭಿವೃದ್ಧಿಗೆ ಪೂರಕವಾದವುಗಳನ್ನೆಲ್ಲ ಜಾತಿ ವ್ಯವಸ್ಥೆ ನಾಶ ಮಾಡುತ್ತದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಪ್ರಶಾಂತ ನಾಯಕ ಹೇಳಿದರು. ತಾಲೂಕಿನ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಮಂಗಳವಾರ…

View More ದೇಶದ ಅಭಿವೃದ್ಧಿಗೆ ಜಾತಿ ವ್ಯವಸ್ಥೆ ಮಾರಕ

ರೈಲು ಹಳಿಯಲ್ಲಿ ಮಹಿಳೆ ಶವ ಪತ್ತೆ

ರಾಣೆಬೆನ್ನೂರ: ನಗರದ ಗಂಗಾಪುರ ರಸ್ತೆಯ ಕೊಟ್ರೇಶ್ವರ ಮಠದ ಸಮೀಪದ ರೈಲು ಹಳಿಯಲ್ಲಿ ಸೋಮವಾರ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ. ಮೃತರನ್ನು ಉಮಾಶಂಕರ ನಗರದ ಸಾವಿತ್ರಾ ಮಂಜುನಾಥ ಬೆನ್ನೂರ (35) ಎಂದು ಗುರುತಿಸಲಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ…

View More ರೈಲು ಹಳಿಯಲ್ಲಿ ಮಹಿಳೆ ಶವ ಪತ್ತೆ

ಟ್ರ್ಯಾಕ್ಟರ್​ಗೆ ಖಾಸಗಿ ಬಸ್ ಡಿಕ್ಕಿ ಓರ್ವ ಸಾವು, ಏಳು ಜನರಿಗೆ ಗಾಯ

ಶಿಗ್ಗಾಂವಿ: ಟ್ರ್ಯಾಕ್ಟರ್​ವೊಂದಕ್ಕೆ ಹಿಂದಿನಿಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲಿ ಮೃತಪಟ್ಟು, ಏಳು ಜನ ಗಾಯಗೊಂಡ ಘಟನೆ ನೀರಲಗಿ (ಎನ್.ಎಂ. ತಡಸ) ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ಗುರುವಾರ ಬೆಳಗಿನ…

View More ಟ್ರ್ಯಾಕ್ಟರ್​ಗೆ ಖಾಸಗಿ ಬಸ್ ಡಿಕ್ಕಿ ಓರ್ವ ಸಾವು, ಏಳು ಜನರಿಗೆ ಗಾಯ

6 ಕೆಜಿ ಗಾಂಜಾ ವಶ

ಶಿಗ್ಗಾಂವಿ: ಹತ್ತಿ ಮತ್ತು ಮೆಣಸಿನಕಾಯಿ ಬೆಳೆ ಮಧ್ಯೆ ನಿಷೇಧಿತ ಗಾಂಜಾ ಬೆಳೆ ಬೆಳೆದಿದ್ದ ಆರೋಪದ ಮೇಲೆ ತಾಲೂಕಿನ ಬಸವನಾಳ ಗ್ರಾಮದ ದೇವಪ್ಪ ಹನುಮಂತಪ್ಪ ಕದರಪ್ಪನವರ ಎಂಬಾತನನ್ನು ಬಂಧಿಸಲಾಗಿದೆ. ಬಸವನಾಳ ಗ್ರಾಮದ ಯಲ್ಲವ್ವ ಹನುಮಂತಪ್ಪ ಯಾದವಾಡ ಎಂಬುವರ…

View More 6 ಕೆಜಿ ಗಾಂಜಾ ವಶ