ಬೆಳ್ಳಾರೆ ಶಾಲೆಗೆ 362 ಮಕ್ಕಳು ದಾಖಲು

ಬಾಲಚಂದ್ರ ಕೋಟೆ ಬೆಳ್ಳಾರೆ ಬೆಳ್ಳಾರೆಯ ಸರ್ಕಾರಿ ಪೂರ್ವ ಪ್ರಾಥಮಿಕ, ಪ್ರಾಥಮಿಕ ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣ ಸಂಸ್ಥೆ ಇದೀಗ ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಬದಲಾವಣೆಗೊಂಡಿದೆ. ಸರ್ಕಾರದ ಆದೇಶದಂತೆ 2019-20ನೇ ಶೈಕ್ಷಣಿಕ ವರ್ಷದಿಂದ…

View More ಬೆಳ್ಳಾರೆ ಶಾಲೆಗೆ 362 ಮಕ್ಕಳು ದಾಖಲು

ಶಾಲೆ-ಕಾಲೇಜುಗಳಿಗೂ ತಟ್ಟಿದ ಬರದ ಬಿಸಿ !

ಹೀರಾನಾಯ್ಕ ಟಿ., ವಿಜಯಪುರ ಕಡು ಬಿಸಿಲು ಜತೆಗೆ ನೀರಿನ ಅಭಾವದ ಬಿಸಿ ಜಿಲ್ಲೆಯ ವಿದ್ಯಾರ್ಥಿಗಳಿಗೂ ತಟ್ಟಿದ್ದು, ಈಗಾಗಲೇ ಪ್ರಾರಂಭಗೊಂಡಿರುವ ಕಾಲೇಜುಗಳ ಬೇಸಿಗೆ ರಜೆಯನ್ನು ವಿಸ್ತರಿಸುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಶಿಫಾರಸು ಮಾಡುವಂತೆ ಜಿಲ್ಲಾಧಿಕಾರಿಗೆ…

View More ಶಾಲೆ-ಕಾಲೇಜುಗಳಿಗೂ ತಟ್ಟಿದ ಬರದ ಬಿಸಿ !

ಶಾಲಾ ಮಕ್ಕಳ ಸುರಕ್ಷತೆಗೆ ಒತ್ತು ನೀಡಿ

ಬಾಗಲಕೋಟೆ: ಶಾಲಾ ಮಕ್ಕಳ ಸುರಕ್ಷತೆ ಹಿತದೃಷ್ಟಿಯಿಂದ ಸರ್ಕಾರ ಹೊರಡಿಸಿರುವ ಆದೇಶ ಪಾಲನೆಯಲ್ಲಿ ಬೇಜವಾಬ್ದಾರಿತನ ಸಲ್ಲದು ಎಂದು ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಶಿಕ್ಷಣ ಸಂಸ್ಥೆ ಮುಖ್ಯಸ್ಥರಿಗೆ ಸೂಚಿಸಿದರು. ಜಿಲ್ಲಾಡಳಿತ ಭವನದಲ್ಲಿರುವ ನೂತನ ಆಡಿಟೋರಿಯಂ ಹಾಲ್‌ನಲ್ಲಿ ಸೋಮವಾರ…

View More ಶಾಲಾ ಮಕ್ಕಳ ಸುರಕ್ಷತೆಗೆ ಒತ್ತು ನೀಡಿ

ತೆರವು ಮಾಡಿದಲ್ಲೇ ಮತ್ತೆ ಕನ್ನ

ಮಂಗಳೂರು: ನೀರು ಪೂರೈಕೆ ಕೊಳವೆಗಳಿಂದ ಅಕ್ರಮವಾಗಿ ಪಡೆದ ಸಂಪರ್ಕಗಳನ್ನು 10 ದಿನಗಳ ಹಿಂದೆ ತೆರವುಗೊಳಿಸಿದ ಸ್ಥಳದಲ್ಲೇ ಮತ್ತೆ ಕನ್ನ ಕೊರೆಯಲಾಗಿದ್ದು, ಬುಧವಾರ ಎರಡನೇ ಬಾರಿ ತೆರವು ಕಾರ್ಯಾಚರಣೆ ನಡೆಯಿತು. ಏ.29ರಂದು ಮಂಗಳೂರು ಮಹಾನಗರಪಾಲಿಕೆ ನೀರು…

View More ತೆರವು ಮಾಡಿದಲ್ಲೇ ಮತ್ತೆ ಕನ್ನ

8ರಿಂದ 12 ದಿನ ಅತಿರುದ್ರ ಮಹಾಯಾಗ

ಭದ್ರಾವತಿ: ಲೋಕ ಕಲ್ಯಾಣಾರ್ಥವಾಗಿ ನಗರದ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ಆವರಣದಲ್ಲಿ ಮೇ 8ರಿಂದ 19ರವರೆಗೆ ನ್ಯೂಟೌನ್ ಶಿವ ಸಾಯಿ ಕೃಪಾಧಾಮ ಟ್ರಸ್ಟ್ ಹಾಗೂ ಪ್ರಶಾಂತಿ ಸೇವಾ ಟ್ರಸ್ಟ್​ನಿಂದ ಅತಿರುದ್ರ ಮಹಾಯಜ್ಞ ಹಮ್ಮಿಕೊಳ್ಳಲಾಗಿದೆ…

View More 8ರಿಂದ 12 ದಿನ ಅತಿರುದ್ರ ಮಹಾಯಾಗ

ಹಿರಿಯೂರಲ್ಲಿ ಹಾಸ್ಟೆಲ್ ಕಟ್ಟಡಕ್ಕೆ ಭೂಮಿ ಪೂಜೆ

ಹಿರಿಯೂರು: ಸರ್ಕಾರಿ ಶಿಕ್ಷಣ ಸಂಸ್ಥೆಗಳಿಗೆ ಅಗತ್ಯ ಸೌಕರ್ಯ ಕಲ್ಪಿಸಲು ಆದ್ಯತೆ ನೀಡಲಾಗುವುದು ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿದರು. ಇಲ್ಲಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ 2 ಕೋಟಿ ರೂ. ವೆಚ್ಚದ ಹಾಸ್ಟೆಲ್ ಕಟ್ಟಡಕ್ಕೆ…

View More ಹಿರಿಯೂರಲ್ಲಿ ಹಾಸ್ಟೆಲ್ ಕಟ್ಟಡಕ್ಕೆ ಭೂಮಿ ಪೂಜೆ

ಜನಮಾನಸದ ಮಂತ್ರವೇ ಕನ್ನಡ ನುಡಿ

ವಿಜಯಪುರ: ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡದ ಹೂಬಳ್ಳಿ ಬೆಳೆಸೋಣ. ಕನ್ನಡ ಕೇವಲ ಭಾಷೆಯಲ್ಲ ಭಾವನೆಗಳ ಸಂಯೋಜನೆ. ಕನ್ನಡವೆಂದರೆ ಕೀಳರಿಮೆಯಲ್ಲ, ಅದು ಪವಿತ್ರ ಭಾಷೆ ಎಂಬ ಮನೋಭಾವ ಬೆಳೆಸುವಲ್ಲಿ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕೆಂದು ಜಿಲ್ಲೆ ಉಸ್ತುವಾರಿ ಸಚಿವ ಎಂ.ಸಿ.…

View More ಜನಮಾನಸದ ಮಂತ್ರವೇ ಕನ್ನಡ ನುಡಿ

ಹೈಕೋರ್ಟ್​ಗೆ ಹಾಜರಾದ ಬಾಗಲಕೋಟೆ ಎಸ್​ಪಿ

ಧಾರವಾಡ: ವಿಚಾರಣೆಗೆ ಹಾಜರಾಗದ ಆರೋಪಿಯೊಬ್ಬರಿಗೆ ವಾರೆಂಟ್ ಹೊರಡಿಸಿದ್ದರೂ ಅದನ್ನು ಕಾನೂನು ಅಡಿ ಜಾರಿಗೊಳಿಸದೆ, ನ್ಯಾಯಾಲಯಕ್ಕೆ ಸೂಕ್ತ ಮಾಹಿತಿ ನೀಡುವಲ್ಲಿ ವಿಳಂಬ ಮಾಡಿದ ಪೊಲೀಸರ ತಪ್ಪಿಗೆ ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಲ್ಲಿನ ಹೈಕೋರ್ಟ್ ಪೀಠದ…

View More ಹೈಕೋರ್ಟ್​ಗೆ ಹಾಜರಾದ ಬಾಗಲಕೋಟೆ ಎಸ್​ಪಿ

ಕೌಶಲ ಭಾರತ ಅಭಿಯಾನ

ಹುಬ್ಬಳ್ಳಿ: ವಿದ್ಯಾಕೇಂದ್ರಗಳಿಂದ ಹೊರ ಬರುವ ಯುವಕರಲ್ಲಿ ಅಗತ್ಯ ಕೌಶಲ ಕೊರತೆಯಿರುವುದರಿಂದ ಉದ್ಯಮ ವಲಯ ಅವರಿಗೆ ನೇರವಾಗಿ ಕೆಲಸ ಕೊಡುತ್ತಿಲ್ಲ. ಶಿಕ್ಷಣ ಹಾಗೂ ಉದ್ಯಮದ ಮಧ್ಯದ ಈ ಅಂತರ ಕಡಿಮೆ ಮಾಡಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ…

View More ಕೌಶಲ ಭಾರತ ಅಭಿಯಾನ