ದೈಹಿಕ ಬೆಳವಣಿಗೆಗೆ ಅಯೋಡಿನ್ ಬೇಕು

ಯಾದಗಿರಿ: ಅಯೋಡಿನ್ ಅತ್ಯಗತ್ಯವಾದ ಒಂದು ಸೂಕ್ಷ್ಮ ಪೋಷಕಾಂಶ. ಥೈರಾಯ್ಡ್ ಹಾಮರ್ೋನ್ ಕಾರ್ಯನಿರ್ವಹಣೆ ಮತ್ತು ಮನುಷ್ಯನ ದೈಹಿಕ ಬೆಳವಣಿಗೆಗೆ ಪೂರಕವಾಗಿದೆ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿರಾದಾರ ಶಂಕರ ಹೇಳಿದರು. ಸ್ಟೇಷನ್ ಬಜಾರ್ ಸರ್ಕಾರಿ ಫ್ರೌಢಶಾಲೆ…

View More ದೈಹಿಕ ಬೆಳವಣಿಗೆಗೆ ಅಯೋಡಿನ್ ಬೇಕು

ಶಿಕ್ಷಣಾಧಿಕಾರಿ ಎಸಿಬಿ ಬಲೆಗೆ

ಹುಬ್ಬಳ್ಳಿ: ಖಾಸಗಿ ಶಾಲೆಯ ಪರವಾನಗಿ ನವೀ ಕರಣ ಮಾಡಿಕೊ ಡುವುದಕ್ಕಾಗಿ ಲಂಚ ಸ್ವೀಕರಿಸುತ್ತಿದ್ದ ಗ್ರಾಮೀಣ ಕ್ಷೇತ್ರ ಶಿಕ್ಷಣಾ ಧಿಕಾರಿ ಎಸ್.ಎಂ. ಹುಡೇದಮನಿ, ಪ್ರಥಮ ದರ್ಜೆ ಸಹಾಯಕ ಬಸವರಾಜ ಉನಕಿ ಅವರು ಬುಧವಾರ ಎಸಿಬಿ (ಭ್ರಷ್ಟಾಚಾರ ನಿಗ್ರಹ…

View More ಶಿಕ್ಷಣಾಧಿಕಾರಿ ಎಸಿಬಿ ಬಲೆಗೆ

ಕಳಪೆ ಕಲಿಕೆಗೆ ಮುಖ್ಯಶಿಕ್ಷಕರೇ ಹೊಣೆ

ಗೊಳಸಂಗಿ: ಮಕ್ಕಳ ಕಲಿಕಾ ಸಾಮರ್ಥ್ಯದಲ್ಲಿ ಕಳಪೆ ಗುಣಮಟ್ಟ ಕಂಡು ಬಂದಲ್ಲಿ ಆಯಾ ಶಾಲೆಯ ಮುಖ್ಯಶಿಕ್ಷಕರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದೆಂದು ಬಸವನ ಬಾಗೇವಾಡಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ. ಗುಳೇದಗುಡ್ಡ ಹೇಳಿದರು. ಸಮೀಪದ ಯರನಾಳದ ಸರ್ಕಾರಿ ಕನ್ನಡ ಗಂಡು…

View More ಕಳಪೆ ಕಲಿಕೆಗೆ ಮುಖ್ಯಶಿಕ್ಷಕರೇ ಹೊಣೆ

ಶನಿವಾರ ಫುಲ್ ಡೇ ಸ್ಕೂಲ್

ಮಂಗಳೂರು: ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಶಾಲೆಗಳಿಗೆ 6 ದಿನ ನಿರಂತರ ರಜೆ ಸಾರಲಾಗಿತ್ತು. ಕೈತಪ್ಪಿ ಹೋದ ಈ ಅವಧಿಯನ್ನು ಸರಿದೂಗಿಸಲು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ.…

View More ಶನಿವಾರ ಫುಲ್ ಡೇ ಸ್ಕೂಲ್

ಮಕ್ಕಳಿಗೆ ಕಾಲ ಕಾಲಕ್ಕೆ ಲಸಿಕೆ ಹಾಕಿಸೋದು ಪಾಲಕರ ಕರ್ತವ್ಯ

ಹೊಸದುರ್ಗ: ಆರೋಗ್ಯ ಇಲಾಖೆ ಸೂಚಿಸಿರುವಂತೆ ಮಕ್ಕಳಿಗೆ ಕಾಲ ಕಾಲಕ್ಕೆ ಲಸಿಕೆ ಹಾಕಿಸುವುದು ಪ್ರತಿ ಪಾಲಕರ ಆದ್ಯ ಕರ್ತವ್ಯ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಮಂಜುನಾಥ್ ತಿಳಿಸಿದರು. ಪಟ್ಟಣದ ಎನ್‌ಇಎಸ್ ಬಡಾವಣೆಯಲ್ಲಿ ಸೋಮವಾರ ಆರೋಗ್ಯ ಇಲಾಖೆ,…

View More ಮಕ್ಕಳಿಗೆ ಕಾಲ ಕಾಲಕ್ಕೆ ಲಸಿಕೆ ಹಾಕಿಸೋದು ಪಾಲಕರ ಕರ್ತವ್ಯ

ಬೆಳಗಾವಿ:ಶಿಕ್ಷಣ ಇಲಾಖೆಯಲ್ಲಿ ‘ಮೇಜರ್’ ಸರ್ಜರಿ!

ಬೆಳಗಾವಿ: ಡಿಡಿಪಿಐ ಮತ್ತು ಬಿಇಒ ಕಚೇರಿಗಳಲ್ಲಿ 15-20 ವರ್ಷಗಳಿಂದ ತಳವೂರಿದ್ದ ಮತ್ತು ವಿವಿಧ ಆರೋಪಗಳನ್ನು ಎದುರಿಸುತ್ತಿದ್ದ 100ಕ್ಕಿಂತ ಅಧಿಕ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಧಾರವಾಡ ವಿಭಾಗದ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ…

View More ಬೆಳಗಾವಿ:ಶಿಕ್ಷಣ ಇಲಾಖೆಯಲ್ಲಿ ‘ಮೇಜರ್’ ಸರ್ಜರಿ!

ನೌಕರರ ವಿರುದ್ಧ ಸದಸ್ಯರ ಆಕ್ರೋಶ

ಮುದ್ದೇಬಿಹಾಳ: ಎರಡು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್ ವಿತರಿಸಿಲ್ಲ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪಠ್ಯಪುಸ್ತಕ ವಿತರಣೆಯಲ್ಲೂ ಲೋಪವೆಸಗಲಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಹಾಳುಮಾಡುತ್ತಿದ್ದೀರಿ. ಶಿಕ್ಷಣ ಇಲಾಖೆ ತಾಲೂಕಿನಲ್ಲಿ ಸಂಪೂರ್ಣ ಅಧೋಗತಿಗಿಳಿದಿದೆ ಎಂದು ತಾಪಂ ಸದಸ್ಯರು ಶಿಕ್ಷಣ…

View More ನೌಕರರ ವಿರುದ್ಧ ಸದಸ್ಯರ ಆಕ್ರೋಶ