ಶಾಲಾ ಬಾವಿ, ಅಕ್ಷರ ದಾಸೋಹ ಕೊಠಡಿ ಸ್ವಚ್ಛತೆ

ಹರಿಪ್ರಸಾದ್ ನಂದಳಿಕೆ ಬೆಳ್ಮಣ್ ರಜೆ ಸಿಕ್ಕಿದ ಬಳಿಕ ಶಾಲಾ ಆವರಣ ಸ್ವಚ್ಛತೆ ಬಗ್ಗೆ ಯೋಚನೆ ಮಾಡುವವರೂ ಇದ್ದಾರೆ. ಮುಂಡ್ಕೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರು ತಮ್ಮ ಶಾಲೆಯ ಬಾವಿಯನ್ನು ರಜೆಗೆ ಮುನ್ನ…

View More ಶಾಲಾ ಬಾವಿ, ಅಕ್ಷರ ದಾಸೋಹ ಕೊಠಡಿ ಸ್ವಚ್ಛತೆ

ಮೂರು ಶಾಲೆಗಳ ಶಿಕ್ಷಕರಿಗೆ ನೋಟಿಸ್!

ಬಾಗಲಕೋಟೆ: ಶಾಲೆ ಅವಧಿಯಲ್ಲಿ ಶಾಲೆಗೆ ಬೀಗ ಹಾಕಿರುವುದು, ಸಮಾವೇಶ ಇದೆ ಎಂದು ಶಾಲೆ ಎಲ್ಲ ಶಿಕ್ಷಕರು ಶಾಲೆ ಬಿಟ್ಟು ಹೋಗಿರುವುದು ಹಾಗೂ ಕಲಿಕೆ ಗುಣಮಟ್ಟ ಸರಿ ಇರಲಿಲ್ಲ ಎನ್ನುವ ಕಾರಣಕ್ಕೆ ಬಾಗಲಕೋಟೆ ತಾಲೂಕಿನ ಮೂರು…

View More ಮೂರು ಶಾಲೆಗಳ ಶಿಕ್ಷಕರಿಗೆ ನೋಟಿಸ್!

ಶಾಲೆಯಲ್ಲ ಇದು ಮದ್ಯವ್ಯಸನಿಗಳ ಅಡ್ಡೆ

ವಿಜಯಪುರ: ಜ್ಞಾನ ದೇಗುಲದ ಮುಂಭಾಗದಲ್ಲೇ ಸಾರಾಯಿ ಕುಡಿದು ಬಾಟಲ್‌ಗಳನ್ನು ಬೀಸಾಡುತ್ತಿರುವ ಕಿಡಿಗೇಡಿಗಳ ಕೃತ್ಯಕ್ಕೆ ಮಕ್ಕಳು ಮತ್ತು ಶಿಕ್ಷಕರು ಬೇಸತ್ತಿದ್ದು ತಾವೇ ಶುಚಿತ್ವ ಕಾರ್ಯಕ್ಕೆ ಇಳಿಯಬೇಕಾದ ಅನಿವಾರ್ಯತೆ ಎದುರಾಗಿದೆ. ತಾಲೂಕಿನ ಸಾರವಾಡದ ಸರ್ಕಾರಿ ಹಿರಿಯ ಪ್ರಾಥಮಿಕ…

View More ಶಾಲೆಯಲ್ಲ ಇದು ಮದ್ಯವ್ಯಸನಿಗಳ ಅಡ್ಡೆ

ಮುರಾರ್ಜಿ ಶಾಲೆಗೆ ಬೇಡಿಕೆ ಹೆಚ್ಚು

ಹಾನಗಲ್ಲ:ವಸತಿಯುತ ಶಾಲೆಗಳಲ್ಲಿ ಶಿಕ್ಷಕರು- ಸಿಬ್ಬಂದಿಗೆ ವಾಸಕ್ಕಾಗಿ ಕಟ್ಟಡಗಳ ವ್ಯವಸ್ಥೆ ಕೈಗೊಂಡಾಗ ಮಾತ್ರ ಗುಣಮಟ್ಟದ ಶಿಕ್ಷಣ ನಿರೀಕ್ಷಿಸಲು ಸಾಧ್ಯ ಎಂದು ಶಾಸಕ ಸಿ.ಎಂ. ಉದಾಸಿ ಹೇಳಿದರು. ತಾಲೂಕಿನ ಯಳವಟ್ಟಿ ಮುರಾರ್ಜಿ ಶಾಲೆ ಆವರಣದಲ್ಲಿ 2 ಕೋಟಿ…

View More ಮುರಾರ್ಜಿ ಶಾಲೆಗೆ ಬೇಡಿಕೆ ಹೆಚ್ಚು

ಇಂದು ಶಿಕ್ಷಕರ ಅರ್ಹತಾ ಪರೀಕ್ಷೆ

ಬಾಗಲಕೋಟೆ: ಜಿಲ್ಲೆಯಲ್ಲಿ ಫೆ.3ರಂದು ಶಿಕ್ಷಕರ ಅರ್ಹತಾ (ಟಿಇಟಿ) ಪರೀಕ್ಷೆಗಳು ನಡೆಯಲಿವೆ ಎಂದು ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಹೇಳಿದರು. ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶುಕ್ರವಾರ ಶಿಕ್ಷಕರ ಅರ್ಹತಾ ಪರೀಕ್ಷೆ ಸಿದ್ಧತೆ ಕುರಿತು ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ…

View More ಇಂದು ಶಿಕ್ಷಕರ ಅರ್ಹತಾ ಪರೀಕ್ಷೆ

ಒಬ್ಬ ಶಿಕ್ಷಕನಿಂದಲೇ ಮಕ್ಕಳಿಗೆ ಪ್ರಾರ್ಥನೆ

ನಾಲತವಾಡ: ಸಮೀಪದ ಬಿಜ್ಜೂರ-ಖಾನಿಕೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರು ಸಮಯ ಪ್ರಜ್ಞೆ ಮರೆತ ಪರಿಣಾಮ ಶಿಕ್ಷಕರೊಬ್ಬರೆ ಮಕ್ಕಳಿಗೆ ಶುಕ್ರವಾರ ಪ್ರಾರ್ಥನೆ ಮಾಡಿಸಿದ್ದು ಕಂಡುಬಂತು. ಶಿಕ್ಷಣ ಇಲಾಖೆ ನಿಯಮದಂತೆ ಎಲ್ಲ ಶಿಕ್ಷಕರು ಬೆಳಗ್ಗೆ…

View More ಒಬ್ಬ ಶಿಕ್ಷಕನಿಂದಲೇ ಮಕ್ಕಳಿಗೆ ಪ್ರಾರ್ಥನೆ

ಬಡ್ತಿ ಶಿಕ್ಷಕರು ಅಧಿಕಾರಿಗಳಾದರೆ ಶೈಕ್ಷಣಿಕ ಸಾಧನೆ ಸಾಧ್ಯ

ಮದ್ದೂರು: ಪಟ್ಟಣದ ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿಯಲ್ಲಿ ತಾಲೂಕು ಬಡ್ತಿ ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಸಂಘದ ವಾರ್ಷಿಕ ಸಭೆ ಆಯೋಜಿಸಲಾಗಿತ್ತು. ಸಭೆ ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಸಮನ್ವಯಾಧಿಕಾರಿ ಚಂದ್ರು, ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ…

View More ಬಡ್ತಿ ಶಿಕ್ಷಕರು ಅಧಿಕಾರಿಗಳಾದರೆ ಶೈಕ್ಷಣಿಕ ಸಾಧನೆ ಸಾಧ್ಯ

ಕಾಲ ಬದಲಾಗಿದೆ, ವಿದ್ಯಾರ್ಥಿಗಳೇ ಶಿಕ್ಷಕರನ್ನು ಹುಡುಕಿಕೊಂಡು ಹೋಗಬೇಕಿದೆ: ಸಚಿವ ಜಿಟಿಡಿ

ಬಳ್ಳಾರಿ: ಮೊದಲು ವಿದ್ಯಾರ್ಥಿಗಳನ್ನು ಹುಡುಕಿಕೊಂಡು ಶಿಕ್ಷಕರು ಮನೆಗೆ ಹೋಗುತ್ತಿದ್ದರು. ಆದರೆ, ಈಗ ಶಿಕ್ಷಕರನ್ನೇ ಹುಡುಕುವ ಕೆಲಸವಾಗುತ್ತಿದೆ. ಪ್ರಾಧ್ಯಾಪಕರಿಗೆ ಇದೀಗ ತರಬೇತಿಯ ಅಗತ್ಯವಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಪ್ರಾಧ್ಯಾಪಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹಂಪಿ‌…

View More ಕಾಲ ಬದಲಾಗಿದೆ, ವಿದ್ಯಾರ್ಥಿಗಳೇ ಶಿಕ್ಷಕರನ್ನು ಹುಡುಕಿಕೊಂಡು ಹೋಗಬೇಕಿದೆ: ಸಚಿವ ಜಿಟಿಡಿ

ರಾಜ್ಯ ಮಟ್ಟದ ವಿಜ್ಞಾನ ವಸ್ತುಪ್ರದರ್ಶನ ಡಿ. 29ರಿಂದ

ಗದಗ: ಜಿಲ್ಲಾಡಳಿತ, ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಸಹಯೋಗದಲ್ಲಿ ನಗರದ ಗುರುಬಸವ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಡಿ. 29ರಿಂದ 31ರವರೆಗೆ ಪ್ರೌಢ ಶಾಲೆ ವಿದ್ಯಾರ್ಥಿಗಳ…

View More ರಾಜ್ಯ ಮಟ್ಟದ ವಿಜ್ಞಾನ ವಸ್ತುಪ್ರದರ್ಶನ ಡಿ. 29ರಿಂದ

ಸರ್ಕಾರಿ ಶಾಲೆಯಲ್ಲಿ ಮಂಗಗಳ ಹಾವಳಿ

ಬಸವನಬಾಗೇವಾಡಿ: ಪಟ್ಟಣದ ಸಿಸಮರಡಿಯಲ್ಲಿರುವ ಶಾಸಕರ ಮಾದರಿ ಸರ್ಕಾರಿ ಗಂಡು ಮತ್ತು ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಗಳ ಹಾವಳಿ ಮಿತಿ ಮೀರಿದ್ದರೂ ಅರಣ್ಯ ಇಲಾಖೆ ಸಿಬ್ಬಂದಿ ಅವುಗಳ ಸ್ಥಳಾಂತರಕ್ಕೆ ಕ್ರಮ ಕೈಗೊಂಡಿಲ್ಲ ಎಂದು ಶಿಕ್ಷಕರು,…

View More ಸರ್ಕಾರಿ ಶಾಲೆಯಲ್ಲಿ ಮಂಗಗಳ ಹಾವಳಿ