ಕುರ್ಚಿಗಾಗಿ ಕರ್ಚಿಫ್-ಟವೆಲ್-ಟೋಪಿ !

ಪರಶುರಾಮ ಭಾಸಗಿ ವಿಜಯಪುರ: ಮುಂದಿನ ಜೂನ್ ತಿಂಗಳಲ್ಲಿ ರಾಜ್ಯಾಧ್ಯಕ್ಷ ಸ್ಥಾನ ಸೇರಿ ಬಿಜೆಪಿಯ ಪ್ರಮುಖ ಹುದ್ದೆಗಳಿಗೆ ಮೇಜರ್ ಸರ್ಜರಿ ನಡೆಯಲಿದೆ ಎಂಬ ಮುನ್ಸೂಚನೆ ಸಿಗುತ್ತಿದ್ದಂತೆ ಉದ್ದೇಶಿತ ಸ್ಥಾನಗಳ ಮೇಲೆ ‘ಕರ್ಚಿಫ್-ಟವೆಲ್-ಟೋಪಿ’ ಹಾಕುವ ಪ್ರಕ್ರಿಯೆ ಜೋರಾಗತೊಡಗಿದೆ!…

View More ಕುರ್ಚಿಗಾಗಿ ಕರ್ಚಿಫ್-ಟವೆಲ್-ಟೋಪಿ !

ಬಿಜೆಪಿ ಅಧಿಕೃತ-ಜೆಡಿಎಸ್ ಸಾಂಕೇತಿಕ

ವಿಜಯಪುರ: ಬಿಜೆಪಿ-ಮೈತ್ರಿ ಪಾಳೆಯದ ನೇರ ಹಣಾಹಣಿಗೆ ಸಾಕ್ಷಿಯಾಗಿರುವ ವಿಜಯಪುರ ಎಸ್‌ಸಿ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ನಾಮಪತ್ರ ಸಲ್ಲಿಸುವ ಮೂಲಕ ಅಧಿಕೃತವಾಗಿ ಅಖಾಡಕ್ಕಿಳಿದಿದ್ದು ಜೆಡಿಎಸ್ ಅಭ್ಯರ್ಥಿ ಸುನೀತಾ ಚವಾಣ್ ಸಾಂಕೇತಿಕವಾಗಿ ರಂಗಕ್ಕಿಳಿದಿದ್ದಾರೆ.…

View More ಬಿಜೆಪಿ ಅಧಿಕೃತ-ಜೆಡಿಎಸ್ ಸಾಂಕೇತಿಕ

ಬಾಲಮಂದಿರದ ಕಟ್ಟಡಕ್ಕೆ ಭೂಮಿಪೂಜೆ

ವಿಜಯಪುರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಡಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಬಾಲಕರ ಬಾಲಮಂದಿರ (ಹಿರಿಯ) ಸಂಸ್ಥೆಯ ಅಂದಾಜು 275 ಲಕ್ಷ ರೂ.ಅನುದಾನದಲ್ಲಿ ನಿರ್ವಿುಸಲಾಗುತ್ತಿರುವ ನೂತನ ಕಟ್ಟಡ ನಿರ್ವಣಕ್ಕೆ ನಗರ…

View More ಬಾಲಮಂದಿರದ ಕಟ್ಟಡಕ್ಕೆ ಭೂಮಿಪೂಜೆ

12ರಿಂದ ಗುಮ್ಮಟನಗರಿಯಲ್ಲಿ ನಮ್ಮೂರ ಜಾತ್ರೆ

ವಿಜಯಪುರ: ಉತ್ತರ ಕರ್ನಾಟಕದ ಆರಾಧ್ಯ ದೈವ ಶ್ರೀ ಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಪ್ರಾರಂಭವಾಗಿದ್ದು, ಜ.12 ರಿಂದ 18ರ ವರೆಗೆ ವಿದ್ಯುಕ್ತವಾಗಿ ಜರುಗಲಿದೆ ಎಂದು ಸಿದ್ಧೇಶ್ವರ ಸಂಸ್ಥೆ ಅಧ್ಯಕ್ಷ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.…

View More 12ರಿಂದ ಗುಮ್ಮಟನಗರಿಯಲ್ಲಿ ನಮ್ಮೂರ ಜಾತ್ರೆ

ಮಾಧ್ಯಮ ರಂಗಕ್ಕೆ ಅಮೀನಮಟ್ಟು ಕಳಂಕ !

ವಿಜಯಪುರ: ಭಾರತೀಯ ಸೇನೆ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ದಿನೇಶ್ ಅಮೀನಮಟ್ಟು ಅಂಥವರು ಈ ದೇಶದಲ್ಲಿ ಇರಲಿಕ್ಕೆ ಲಾಯಕ್ಕಿಲ್ಲ. ಅವನೊಬ್ಬ ಅಯೋಗ್ಯ. ಆತನನ್ನು ಮಾಧ್ಯಮ ಸಲಹೆಗಾರರನ್ನಾಗಿ ಮಾಡಿಕೊಂಡಿದ್ದರಿಂದಲೇ ಸಿದ್ದರಾಮಯ್ಯ ಸೋಲಬೇಕಾಯಿತೆಂದು ಕೇಂದ್ರ ಮಾಜಿ ಸಚಿವ, ಶಾಸಕ…

View More ಮಾಧ್ಯಮ ರಂಗಕ್ಕೆ ಅಮೀನಮಟ್ಟು ಕಳಂಕ !