ಪ್ರಧಾನ ಸೇವಕನಿಗೆ ಮತ್ತೊಂದು ಅವಕಾಶ ಕಲ್ಪಿಸಿ

ಕೊಡೇಕಲ್: ರಾಯಚೂರು ಲೋಕಸಭಾ ಬಿಜೆಪಿ ಅಭ್ಯಥರ್ಿ ರಾಜಾ ಅಮರೇಶ ನಾಯಕ ಭಾನುವಾರ ಗಡಿ ಗ್ರಾಮ ದೇವರಗಡ್ಡಿಯಲ್ಲಿರುವ ಶಕ್ತಿ ಮಾತೆ ಗಡ್ಡಿ ಗದ್ದೆಮ್ಮ ದೇವಿ, ಕಾಲಜ್ಞಾನಿ ಕೊಡೇಕಲ್ ಬಸವೇಶ್ವರ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.…

View More ಪ್ರಧಾನ ಸೇವಕನಿಗೆ ಮತ್ತೊಂದು ಅವಕಾಶ ಕಲ್ಪಿಸಿ

ದೇಶದ ಭದ್ರತೆಗಾಗಿ ಬಿಜೆಪಿಗೆ ಮತ ನೀಡಿ

ಸುರಪುರ: ದೇಶದ ಭದ್ರತೆ ಮತ್ತು ಅಭಿವೃದ್ಧಿಗಾಗಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಲು ಕಾರ್ಯಕರ್ತರು ಶ್ರಮವಹಿಸಬೇಕು ಎಂದು ಶಾಸಕ ನರಸಿಂಹ ನಾಯಕ ಹೇಳಿದರು. ತಾಲೂಕಿನ ದೇವರಗೋನಾಲ ಗ್ರಾಮದಲ್ಲಿ ಬುಧವಾರ ಕಾರ್ಯಕರ್ತರ ಸಭೆಯ ನೇತೃತ್ವ ವಹಿಸಿ…

View More ದೇಶದ ಭದ್ರತೆಗಾಗಿ ಬಿಜೆಪಿಗೆ ಮತ ನೀಡಿ

ತ್ವರಿತವಾಗಿ ಕಾಮಗಾರಿ ಆರಂಭಿಸಿ

ಕೊಡೇಕಲ್: ಕೆಬಿಜೆಎನ್ಎಲ್ನ 117ನೇ ಬೊಡರ್್ ಸಭೆಯಲ್ಲಿ ಸುರಪುರ ಮತ್ತು ಹುಣಸಗಿ ತಾಲೂಕಿನ ವಿವಿಧ ಕಾಮಗಾರಿಗಳಿಗೆ ಅನುಮೋದನೆ ದೊರೆತ ಹಿನ್ನೆಲೆಯಲ್ಲಿ ಸೋಮವಾರ ಶಾಸಕ ನರಸಿಂಹನಾಯಕ ನಾರಾಯಣಪುರದ ನಿಗಮದ ಮುಖ್ಯ ಅಭಿಯಂತರ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳ ಸಭೆ…

View More ತ್ವರಿತವಾಗಿ ಕಾಮಗಾರಿ ಆರಂಭಿಸಿ

ಕಂಚಗಾರಗೆ ರಾಜ್ಯೋತ್ಸವ ಗರಿ

ಪವನ ದೇಶಪಾಂಡೆ ಕೊಡೇಕಲ್ ಸಗರ ನಾಡಿನ ಅಪರೂಪದ ಕಲಾವಿದರಲ್ಲಿಯೇ ಮುಂಚೂಣಿಯಲ್ಲಿರುವ ಗ್ರಾಮದ ಕಾಷ್ಟಶಿಲ್ಪಿ ಬಸಣ್ಣ ಕಂಚಗಾರ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದರಿಂದ ಗಿರಿ ಜಿಲ್ಲೆ ಯಾದಗಿರಿಗೆ ರಾಜ್ಯೋತ್ಸವ ಗರಿ ಲಭಿಸಿದಂತಾಗಿದೆ. ಅಪರೂಪದ ಕಲೆ, ಪ್ರತಿಭೆಯಿಂದ…

View More ಕಂಚಗಾರಗೆ ರಾಜ್ಯೋತ್ಸವ ಗರಿ

ವರ್ತಕರ ಅಳಲಿಗೆ ಶಾಸಕ ನರಸಿಂಹ ನಾಯಕ ಸ್ಪಂದನೆ

ಕಕ್ಕೇರಾ: ಪಟ್ಟಣದಲ್ಲಿ ರಸ್ತೆ ಅಗಲೀಕರಣಕ್ಕಾಗಿ 100ಕ್ಕೂ ಹೆಚ್ಚು ನೆಲಸಮಗೊಂಡ ಅಂಗಡಿಗಳ ಸ್ಥಳಕ್ಕೆ ಶನಿವಾರ ಸಂಜೆ ಶಾಸಕ ನರಸಿಂಹ ನಾಯಕ ಭೇಟಿ ನೀಡಿ ಅವಲೋಕನ ನಡೆಸಿದರು. ಶಾಸಕರ ಆಗಮನದ ಸುದ್ದಿ ತಿಳಿದ ನೂರಾರು ವರ್ತಕರು ಸ್ಥಳದಲ್ಲಿ…

View More ವರ್ತಕರ ಅಳಲಿಗೆ ಶಾಸಕ ನರಸಿಂಹ ನಾಯಕ ಸ್ಪಂದನೆ