ಅದೋನಿ ತಂಡಕ್ಕೆ 2 ಲಕ್ಷ ರೂ. ಬಹುಮಾನ ವಿತರಣೆ

ವಿಜಯವಾಣಿ ಸುದ್ದಿಜಾಲ ಕೊಡೇಕಲ್ಅತ್ಯಂತ ಕುತೂಹಲ ಮೂಡಿಸಿದ್ದ ಆರ್ಟಿಜೆ ಚಾಲೇಂಜರ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ತವರಿನ ತಂಡದವಾದ ರವಿದಾದಾ ನಾರಾಯಣಪುರ ವಿರುದ್ಧ ದೋನಿ ತಂಡ 60 ರನಗಳಿಂದ ಗೆಲುವು ಸಾಧಿಸಿ ಆರ್ಟಿಜೆ ಚಾಲೆಂಜರ್ಸ್ ಟ್ರೋಫಿ ಮುಡಿಗೇರಿಸಿಕೊಂಡಿತು.…

View More ಅದೋನಿ ತಂಡಕ್ಕೆ 2 ಲಕ್ಷ ರೂ. ಬಹುಮಾನ ವಿತರಣೆ

ನಾರಾಯಣಪುರದಲ್ಲಿ ಆರ್ಟಿಜೆ ಚಾಲೆಂಜರ್ಸ ಕ್ರಿಕೆಟ್ ಟೂರ್ನಿಗೆ ಚಾಲನೆ

ಕೊಡೇಕಲ್: ಕ್ರೀಡೆಯಿಂದ ಮನುಷ್ಯ ಮಾನಸಿಕ ಮತ್ತು ದೈಹಿಕ ಬೆಳವಣಿಗೆ ಹೊಂದಲು ಸಾಧ್ಯ. ಯುವಕರು ಕ್ರೀಡಾ ಮನೋಭಾವನೆ ಬೆಳೆಸಿಕೊಳ್ಳಬೇಕೆಂದು ಶಾಸಕ ನರಸಿಂಹನಾಯಕ (ರಾಜುಗೌಡ) ತಿಳಿಸಿದರು. ನಾರಾಯಣಪುರ ಗ್ರಾಮದ ಎಎನ್ಸಿಸಿ ಕ್ರೀಡಾಂಗಣದಲ್ಲಿ ಭಾನುವಾರ ಆರಂಭವಾದ ಆರ್ಟಿಜೆ ಚಾಲೇಂಜಸರ್್ ಟ್ರೋಫಿ…

View More ನಾರಾಯಣಪುರದಲ್ಲಿ ಆರ್ಟಿಜೆ ಚಾಲೆಂಜರ್ಸ ಕ್ರಿಕೆಟ್ ಟೂರ್ನಿಗೆ ಚಾಲನೆ

ಸುರಪುರದಲ್ಲಿ ಮಹರ್ಷಿ ವಾಲ್ಮೀಕಿ ಭವನ ಉದ್ಘಾಟನೆ ಅ.24ಕ್ಕೆ

ಸುರಪುರ: ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದ ದಿನವಾದ ಅ.24ರಂದು ಇಲ್ಲಿಯ ಮಹರ್ಷಿ ವಾಲ್ಮೀಕಿ ಭವನ ಉದ್ಘಾಟನೆಗೊಳ್ಳಲಿದೆ ಎಂದು ಶಾಸಕ ನರಸಿಂಹನಾಯಕ ತಿಳಿಸಿದರು. ಇಲ್ಲಿಯ ವಾಲ್ಮೀಕಿ ಭವನಕ್ಕೆ ಭಾನುವಾರ ಭೇಟಿ ನೀಡಿ, ಅಂತಿಮ ಹಂತದ ಕಾಮಗಾರಿ ಪರಿಶೀಲಿಸಿ…

View More ಸುರಪುರದಲ್ಲಿ ಮಹರ್ಷಿ ವಾಲ್ಮೀಕಿ ಭವನ ಉದ್ಘಾಟನೆ ಅ.24ಕ್ಕೆ