ತುಂಗಾ ನದಿಗೆ ಕೆ.ಎಸ್.ಈಶ್ವರಪ್ಪ ಬಾಗಿನ

ಶಿವಮೊಗ್ಗ: ಜಿಲ್ಲೆಯಲ್ಲಿ ನಾಲ್ಕು ದಿನಗಳಿಂದ ಮಳೆ ಸುರಿಯುತ್ತಿರುವ ಪರಿಣಾಮ ತುಂಗಾನದಿ ತುಂಬಿ ಹರಿಯುತ್ತಿದೆ. ಕೋರ್ಪಲಯ್ಯನ ಛತ್ರದ ಬಳಿಯಿರುವ ಮಂಟಪ ಮುಳುಗಿದ್ದು ಶಾಸಕ ಕೆ.ಎಸ್.ಈಶ್ವರಪ್ಪ ದಂಪತಿ ತುಂಗಾ ನದಿಗೆ ಮಂಗಳವಾರ ಬಾಗಿನ ಅರ್ಪಿಸಿದರು. ನಂತರ ಸುದ್ದಿಗಾರರೊಂದಿಗೆ…

View More ತುಂಗಾ ನದಿಗೆ ಕೆ.ಎಸ್.ಈಶ್ವರಪ್ಪ ಬಾಗಿನ

ಮೀಸಲು ಅರಣ್ಯ ಉದ್ಘೋಷಣೆ ಬೇಡ

ಶೃಂಗೇರಿ: ಮೀಸಲು ಅರಣ್ಯ ಉದ್ಘೋಷಣೆ ತಡೆ ಹಿಡಿಯಬೇಕು ಎಂದು ತಾಲೂಕಿನ ಬಿಜೆಪಿ ಮುಖಂಡರು ಶಾಸಕ ಕೆ.ಎಸ್. ಈಶ್ವರಪ್ಪ ಅವರಿಗೆ ಮನವಿ ಮಾಡಿದೆ. ಮಲೆನಾಡು ಪ್ರದೇಶದಲ್ಲಿ ಹಲವು ಕಡೆಯಿರುವ ಸರ್ಕಾರಿ ಜಾಗವನ್ನು ಮೀಸಲು ಅರಣ್ಯವೆಂದು ಉದ್ಘೋಷಣೆ…

View More ಮೀಸಲು ಅರಣ್ಯ ಉದ್ಘೋಷಣೆ ಬೇಡ

ಕುಮಾರಸ್ವಾಮಿಯವರೇ ಶಾಸಕರ ಹೆಸರು ಹೇಳಿ

ಸಾಗರ: ರಾಜ್ಯದಲ್ಲಿ ಯಾವ ಶಾಸಕರಿಗೆ ಬಿಜೆಪಿ 10 ಕೋಟಿ ರೂ. ಅಮಿಷವೊಡ್ಡಿದೆ ಎನ್ನುವುದನ್ನು ಸಿಎಂ ಎಚ್.ಡಿ. ಕುಮಾರಸ್ವಾಮಿ ಬಹಿರಂಗಪಡಿಸಲಿ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಸವಾಲು ಹಾಕಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಕಿತ್ತಾಟದಲ್ಲೇ…

View More ಕುಮಾರಸ್ವಾಮಿಯವರೇ ಶಾಸಕರ ಹೆಸರು ಹೇಳಿ

ನನ್ನ ಹೇಳಿಕೆಗೆ ರೋಷನ್ ಬೇಗ್ ಪುಷ್ಟಿ

ಶಿವಮೊಗ್ಗ: ಮಾಜಿ ಸಿಎಂ ಸಿದ್ದರಾಮಯ್ಯ ದುರಹಂಕಾರಿ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪೇಪರ್ ಹುಲಿ ಎಂದು ನಾನು ಬಹಳ ಹಿಂದಿನಿಂದಲೂ ಹೇಳುತ್ತಿದ್ದೇನೆ. ಇದೀಗ ಕಾಂಗ್ರೆಸ್ ಮುಖಂಡ ರೋಷನ್ ಬೇಗ್ ನನ್ನ ಹೇಳಿಕೆಗೆ ಸಮರ್ಥನೆ…

View More ನನ್ನ ಹೇಳಿಕೆಗೆ ರೋಷನ್ ಬೇಗ್ ಪುಷ್ಟಿ

ಜಾತಿ, ಹಣಕ್ಕೆ ಜಿಲ್ಲೆಯ ಜನರಿಂದಲೇ ತಕ್ಕ ಉತ್ತರ

ಶಿವಮೊಗ್ಗ: ಕನಕಪುರ, ಹೊಳೆನರಸೀಪುರದಿಂದ ಇಲ್ಲಿಗೆ ಬಂದ ನಾಯಕರು ಹಣ, ಜಾತಿ ರಾಜಕಾರಣ ಮಾಡಿರುವುದು ನಾಚಿಗೇಡಿನ ಸಂಗತಿ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಕಿಡಿಕಾರಿದರು. ಬಿಎಚ್ ರಸ್ತೆಯ ಸರ್ಕಾರಿ ಪಿಯು ಕಾಲೇಜಿನ ಮತಗಟ್ಟೆಯಲ್ಲಿ ಮತ ಚಲಾಯಿಸಿದ ನಂತರ…

View More ಜಾತಿ, ಹಣಕ್ಕೆ ಜಿಲ್ಲೆಯ ಜನರಿಂದಲೇ ತಕ್ಕ ಉತ್ತರ

ಕೋಟೆನಾಡು ನಮೋ ನಮಃ !

ಸಂತೋಷ ದೇಶಪಾಂಡೆ ಬಾಗಲಕೋಟೆ: ನಗರದಲ್ಲಿ ಗುರುವಾರ ಆಯೋಜಿಸಲಾಗಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿಜಯ ಸಂಕಲ್ಪ ರ‌್ಯಾಲಿಗೆ ವಿಜಯಪುರ-ಬಾಗಲಕೋಟೆ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯ ಜನ ಸಾಗರವೇ ಹರಿದು ಬಂದಿತ್ತು. ಕೋಟೆನಗರಿ ಸಂಪೂರ್ಣವಾಗಿ ನಮೋ…

View More ಕೋಟೆನಾಡು ನಮೋ ನಮಃ !

ಡಿಕೆಶಿ ಸಹೋದರರ ಕುತಂತ್ರ ರಾಜಕಾರಣ

ಶಿವಮೊಗ್ಗ: ಡಿ.ಕೆ.ಶಿವಕುಮಾರ್ ಸಹೋದರರೇ ರಾಮನಗರ ವಿಧಾನಸಭೆ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಅವರನ್ನು ಬಿಜೆಪಿಗೆ ಕಳಿಸಿ ಕಡೇ ಕ್ಷಣದಲ್ಲಿ ಮತ್ತೆ ತಮ್ಮ ಪಕ್ಷಕ್ಕೆ ಕರೆದೊಯ್ದಿರುವ ಅನುಮಾನ ವ್ಯಕ್ತವಾಗಿದೆ. ಅವರು ಕುತಂತ್ರ ರಾಜಕಾರಣ ಮಾಡಿದ್ದಾರೆ ಎಂದು ಶಾಸಕ…

View More ಡಿಕೆಶಿ ಸಹೋದರರ ಕುತಂತ್ರ ರಾಜಕಾರಣ

ನ್ಯಾಯಾಲಯಕ್ಕೆ ಈಶ್ವರಪ್ಪ ಹಾಜರು

ಗುಂಡ್ಲುಪೇಟೆ: ಕಳೆದ ವಿಧಾನಸಭೆ ಉಪಚುನಾವಣೆ ವೇಳೆ ನೀತಿಸಂಹಿತೆ ಉಲ್ಲಂಘಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ಪಟ್ಟಣದ ಹೆಚ್ಚುವರಿ ಸಿವಿಲ್ ಹಾಗೂ ಜೆ .ಎಂ.ಎಫ್.ಸಿ ನ್ಯಾಯಾಲಯಕ್ಕೆ ಗುರುವಾರ ಹಾಜರಾದರು. ಕಬ್ಬಳ್ಳಿಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಕೆ.ಎಸ್.ಈಶ್ವರಪ್ಪ…

View More ನ್ಯಾಯಾಲಯಕ್ಕೆ ಈಶ್ವರಪ್ಪ ಹಾಜರು