ಅಡಕೆ ಬೆಳೆಗಾರರಿಗೆ ಆತಂಕ ಬೇಡ

ತೀರ್ಥಹಳ್ಳಿ: ಅಡಕೆ ತಿನ್ನುವುದರಿಂದ ಆರೋಗ್ಯಕ್ಕೆ ಹಾನಿಯಿಲ್ಲ ಎನ್ನುವ ಅಧ್ಯಯನ ವರದಿಯನ್ನು ಕಾಸರಗೋಡಿನ ಸಿಪಿಸಿಆರ್​ಐ ಸಂಸ್ಥೆ ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆಗೆ 4 ತಿಂಗಳ ಹಿಂದೆಯೆ ಸಲ್ಲಿಸಿದೆ. ಹೀಗಾಗಿ ಪತ್ರಿಕೆಗಳಲ್ಲಿ ಬಂದಿರುವ ವರದಿಯ ಬಗ್ಗೆ ಅಡಕೆ…

View More ಅಡಕೆ ಬೆಳೆಗಾರರಿಗೆ ಆತಂಕ ಬೇಡ

ಅಪಾಯಕಾರಿ ಮರಗಳ ತೆರವಿಗೆ ಸೂಚನೆ

ತೀರ್ಥಹಳ್ಳಿ: ಆಟೋರಿಕ್ಷಾದ ಮೇಲೆ ಮರ ಉರುಳಿ ರಿಕ್ಷಾ ಚಾಲಕ ಗಾಯಗೊಂಡಿರುವ ಬೆಜ್ಜವಳ್ಳಿಗೆ ಶಾಸಕ ಆರಗ ಜ್ಞಾನೇಂದ್ರ ಭೇಟಿ ನೀಡಿ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳ ತೆರವಿಗೆ ಕೂಡಲೆ ಕ್ರಮ ಕೈಗೊಳ್ಳುವಂತೆ ಅರಣ್ಯಾಧಿಕಾರಿಗೆ ತಾಕೀತು ಮಾಡಿದರು. ಮಂಡಗದ್ದೆ…

View More ಅಪಾಯಕಾರಿ ಮರಗಳ ತೆರವಿಗೆ ಸೂಚನೆ

ಮಾಜಿ ಶಾಸಕರಿಂದ ಕೀಳು ರಾಜಕಾರಣ

ತೀರ್ಥಹಳ್ಳಿ: ಬಗರ್​ಹುಕುಂ ಮಂಜೂರಾತಿಗೆ ಸಂಬಂಧಿಸಿ ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದು ಜನರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ ಎಂದು ಶಾಸಕ ಆರಗ ಜ್ಞಾನೇಂದ್ರ ಆರೋಪಿಸಿದ್ದಾರೆ. ಬಗರ್​ಹುಕುಂ ಮಂಜೂರಾತಿಗೆ ಸಂಬಂಧಿಸಿ ತನಿಖೆಗೆ ಆಗ್ರಹಿಸಿದವನು ನಾನಲ್ಲ.…

View More ಮಾಜಿ ಶಾಸಕರಿಂದ ಕೀಳು ರಾಜಕಾರಣ

ಸರ್ಕಾರದಿಂದ ಹಣ ಬಿಡುಗಡೆ ಇಲ್ಲ

ತೀರ್ಥಹಳ್ಳಿ: ರಾಜ್ಯದ ಸಮ್ಮಿಶ್ರ ಸರ್ಕಾರ ಕೇವಲ ಯೋಜನೆಗಳನ್ನು ಘೊಷಣೆ ಮಾಡುತ್ತಿದೆಯೆ ಹೊರತು ಹಣವನ್ನು ಬಿಡುಗಡೆ ಮಾಡುತ್ತಿಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ದೂರಿದ್ದಾರೆ. ಪ್ರವಾಹ ಪರಿಹಾರ ನಿಧಿಯಿಂದ 30 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿರುವ…

View More ಸರ್ಕಾರದಿಂದ ಹಣ ಬಿಡುಗಡೆ ಇಲ್ಲ

ಕಾಂಗ್ರೆಸ್ ಚುನಾವಣೆಗೆ ಬೆನ್ನು ತೋರಿಸಿದೆ

ತೀರ್ಥಹಳ್ಳಿ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಸ್ಥಾನಗಳಲ್ಲಿ ಒಂದನ್ನೂ ಗೆಲ್ಲಲಾಗದ ಜೆಡಿಎಸ್ ಪಕ್ಷಕ್ಕೆ ಸ್ಥಾನವನ್ನು ಬಿಟ್ಟುಕೊಡುವ ಮೂಲಕ ಕಾಂಗ್ರೆಸ್ ಚುನಾವಣೆಗೆ ಬೆನ್ನು ತೋರಿಸಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು. ಬಿಜೆಪಿ ನಿಯಂತ್ರಿಸುವ…

View More ಕಾಂಗ್ರೆಸ್ ಚುನಾವಣೆಗೆ ಬೆನ್ನು ತೋರಿಸಿದೆ