ಸಭೆಗೆ ಗೈರಾಗುವ ಶಾಸಕರನ್ನು ಅನರ್ಹಗೊಳಿಸುವುದು ನಿಶ್ಚಿತ: ಮಾಜಿ ಸಿಎಂ ಸಿದ್ದರಾಮಯ್ಯ ಖಡಕ್​ ವಾರ್ನಿಂಗ್​

ಬೆಂಗಳೂರು: ಫೆಬ್ರವರಿ 8 ರಂದು ನಡೆಯಲಿರುವ ಕಾಂಗ್ರೆಸ್​ ಶಾಸಕಾಂಗ ಸಭೆಗೆ ಯಾರಾದರೂ ಗೈರಾದರೆ ಅವರನ್ನು ಅನರ್ಹಗೊಳಿಸುವುದು ನಿಶ್ಚಿತ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ. ಅರಮನೆ ಮೈದಾನದಲ್ಲಿ ನಡೆದ ಕಾಂಗ್ರೆಸ್​ ಸರ್ವಸದಸ್ಯರ ಸಭೆಯಲ್ಲಿ…

View More ಸಭೆಗೆ ಗೈರಾಗುವ ಶಾಸಕರನ್ನು ಅನರ್ಹಗೊಳಿಸುವುದು ನಿಶ್ಚಿತ: ಮಾಜಿ ಸಿಎಂ ಸಿದ್ದರಾಮಯ್ಯ ಖಡಕ್​ ವಾರ್ನಿಂಗ್​

ಕಣ್ಗಾವಲಲ್ಲಿ ಹತ್ತಕ್ಕೂ ಹೆಚ್ಚು ಶಾಸಕರು!

ಬೆಂಗಳೂರು: ಅತೃಪ್ತರನ್ನು ಸಮಾಧಾನಪಡಿಸಲು ಸಾಧ್ಯವಾಗದೆ ಕಕ್ಕಾಬಿಕ್ಕಿಯಾಗಿರುವ ಕಾಂಗ್ರೆಸ್ ನಾಯಕರು, ಶಾಸಕರನ್ನು ರೆಸಾರ್ಟ್​ನಿಂದ ಹೊರಬಿಟ್ಟರೆ ಎಲ್ಲಿ ಬಿಜೆಪಿಯನ್ನು ಅಪ್ಪಿಬಿಡುತ್ತಾರೋ ಎಂಬ ಅಳುಕಿನಲ್ಲೇ ದಿನ ಕಳೆಯುತ್ತಿದ್ದಾರೆ. ಸರ್ಕಾರ ರಚಿಸಲು ತುದಿಗಾಲಲ್ಲಿ ಕಾಯುತ್ತಿರುವ ಬಿಜೆಪಿ ನಾಯಕರಿಗೆ ಪಕ್ಷದ ಶಾಸಕರು…

View More ಕಣ್ಗಾವಲಲ್ಲಿ ಹತ್ತಕ್ಕೂ ಹೆಚ್ಚು ಶಾಸಕರು!

ಈಗಲ್ಟನ್ ರೆಸಾರ್ಟ್​ನಲ್ಲಿ ಮಧ್ಯಾಹ್ನ 3 ಕ್ಕೆ ಕಾಂಗ್ರೆಸ್​ ಸಭೆ, ಸಿದ್ದರಾಮಯ್ಯ ಸಾರಥ್ಯ

ಬೆಂಗಳೂರು: ಈಗಲ್ಟನ್​ ರೆಸಾರ್ಟ್​ನಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಕಾಂಗ್ರೆಸ್​ ಸಭೆ ಕರೆಯಲಾಗಿದ್ದು, ಎಲ್ಲಾ ಶಾಸಕರಿಗೂ ಸಭೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ವಂಡರ್​ಲಾ…

View More ಈಗಲ್ಟನ್ ರೆಸಾರ್ಟ್​ನಲ್ಲಿ ಮಧ್ಯಾಹ್ನ 3 ಕ್ಕೆ ಕಾಂಗ್ರೆಸ್​ ಸಭೆ, ಸಿದ್ದರಾಮಯ್ಯ ಸಾರಥ್ಯ

ರೆಸಾರ್ಟ್ ಪಾಲಿಟಿಕ್ಸ್!

ಬೆಂಗಳೂರು: ಆಪರೇಷನ್ ಕಮಲ ಫೇಲ್, ಮೈತ್ರಿ ಸರ್ಕಾರ ಸೇಫ್ ಎಂಬ ಭಾವನೆಯಲ್ಲಿ ಮೈಮರೆತಿದ್ದ ರಾಜ್ಯ ಕಾಂಗ್ರೆಸ್ ಮುಖಂಡರಿಗೆ ಶುಕ್ರವಾರ ನಡೆದ ಶಾಸಕಾಂಗ ಪಕ್ಷದ ಸಭೆ (ಸಿಎಲ್​ಪಿ) ವಾಸ್ತವ ದರ್ಶನ ಮಾಡಿಸಿದೆ. ಪಕ್ಷದ ಪ್ರತಿಷ್ಠೆ ಹಾಗೂ…

View More ರೆಸಾರ್ಟ್ ಪಾಲಿಟಿಕ್ಸ್!

ಇಂದು ಸಿಎಲ್​ಪಿ ಸಸ್ಪೆನ್ಸ್!

ಬೆಂಗಳೂರು: ಕಮಲ ಕೋಟೆಯತ್ತ ಚಿತ್ತ ನೆಟ್ಟಿದ್ದ ಅತೃಪ್ತರ ಮನವೊಲಿಸಿ, ಬಿಜೆಪಿ ಆಪರೇಷನ್​ಗೆ ಸದ್ಯಕ್ಕೆ ತಡೆಯೊಡ್ಡಿರುವ ರಾಜ್ಯ ಕಾಂಗ್ರೆಸ್​ನ ಮುಂದಿನ ನಡೆ ತೀವ್ರ ಕುತೂಹಲಕ್ಕೆಡೆ ಮಾಡಿಕೊಟ್ಟಿದೆ. ಬೇಲಿ ಹಾರುವ ಶಾಸಕರ ಕಾಲಿಗೆ ಶಿಸ್ತಿನ ಸರಪಳಿ ಕಟ್ಟುವ…

View More ಇಂದು ಸಿಎಲ್​ಪಿ ಸಸ್ಪೆನ್ಸ್!

ಕೋಮುವಾದಿ ಪಕ್ಷದ ಸಹವಾಸ ಮಾಡಬೇಡಿ: ಮಾಜಿ ಸಿಎಂ ಸಿದ್ದು

ಬೆಂಗಳೂರು: ಮೈತ್ರಿ ಸರ್ಕಾರ ಮಾಡುವಂತೆ ಹೈಕಮಾಂಡ್ ಹೇಳಿದೆ. ಅದರಂತೆ ನಾವು ಕೆಲಸ ಮಾಡಬೇಕಿದೆ. ಕೋಮುವಾದಿ ಪಕ್ಷದ ಸಹವಾಸ ಮಾಡಬೇಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಕಾಂಗ್ರೆಸ್​ ಶಾಸಕಾಂಗ ಸಭೆಯಲ್ಲಿ ಮಾತನಾಡಿ, ಲೋಕಸಭಾ ಚುನಾವಣೆಗೆ…

View More ಕೋಮುವಾದಿ ಪಕ್ಷದ ಸಹವಾಸ ಮಾಡಬೇಡಿ: ಮಾಜಿ ಸಿಎಂ ಸಿದ್ದು

ಬಜೆಟ್​ ಹಣಕಾಸು ಮಸೂದೆ ಮಂಡನೆ ಸಭೆಗೆ ಎಲ್ಲರೂ ಹಾಜರಾಗಲೇಬೇಕು: ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ನಾಳೆ ವಿಧಾನಸಭೆಯಲ್ಲಿ ನಡೆಯಲಿರುವ ಹಣಕಾಸು ಮಸೂದೆ ಮಂಡನೆ ವೇಳೆ ಕಾಂಗ್ರೆಸ್​ನ ಎಲ್ಲಾ ಶಾಸಕರು ಭಿನ್ನಾಭಿಪ್ರಾಯ ಮರೆತು ಹಾಜರಾಗಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಜು.12ರಂದು ವಿಧಾನಸಭೆಯಲ್ಲಿ ನಡೆಯಲಿರುವ ಮೈತ್ರಿ ಸರ್ಕಾರದ…

View More ಬಜೆಟ್​ ಹಣಕಾಸು ಮಸೂದೆ ಮಂಡನೆ ಸಭೆಗೆ ಎಲ್ಲರೂ ಹಾಜರಾಗಲೇಬೇಕು: ಮಾಜಿ ಸಿಎಂ ಸಿದ್ದರಾಮಯ್ಯ