ಎಸ್ಸೆಸ್ಸೆಂ ಬರ್ತಡೇ ನಿಮಿತ್ತ ಉದ್ಯೋಗ ಮೇಳ

ದಾವಣಗೆರೆ: ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ 52ನೇ ವರ್ಷದ ಜನ್ಮದಿನದ ಅಂಗವಾಗಿ ಎವಿಕೆ ಕಾಲೇಜಿನಲ್ಲಿ ಗ್ಲೋಬಲ್ ಎಜುಕೇಷನ್ ಅಕಾಡೆಮಿ ವತಿಯಿಂದ ಭಾನುವಾರ ಉದ್ಯೋಗ ಮೇಳ ಆಯೋಜಿಸಲಾಗಿತ್ತು. ಪುರ ಟೆಕ್ನೋ ಪ್ರೈ. ಲಿಮಿಟೆಡ್, ಸನ್ ಲೈಫ್…

View More ಎಸ್ಸೆಸ್ಸೆಂ ಬರ್ತಡೇ ನಿಮಿತ್ತ ಉದ್ಯೋಗ ಮೇಳ

ರಾಜಸ್ಥಾನದಲ್ಲಿ ಹೀಗೊಂದು ರಾಜಕೀಯ: ಕಾಂಗ್ರೆಸ್​ ಸೇರಿದ ಆರು ಬಿಎಸ್​ಪಿ ಶಾಸಕರು

ಜೈಪುರ: ಮಹತ್ವದ ಬೆಳವಣಿಗೆಯೊಂದರಲ್ಲಿ ರಾಜಸ್ಥಾನದ ಆರು ಮಂದಿ ಬಹುಜನ ಸಮಾಜವಾದಿ ಪಾರ್ಟಿಯ ಆರು ಶಾಸಕರು ಕಾಂಗ್ರೆಸ್​ ಸೇರ್ಪಡೆಯಾಗಿದ್ದಾರೆ. ಅದೂ ಯಾವುದೇ ಷರತ್ತುಗಳಿಲ್ಲದೆ. ರಾಜ್ಯದಲ್ಲಿ ಬಿಎಸ್​ಪಿಯ ಪರಿಸ್ಥಿತಿಯನ್ನು ಶಾಸಕರು ಅರಿತಿದ್ದು, ರಾಜ್ಯದ ಅಭಿವೃದ್ಧಿಗಾಗಿ ಕಾಂಗ್ರೆಸ್​ ಸೇರ್ಪಡೆಯಾಗಿದ್ದಾರೆ.…

View More ರಾಜಸ್ಥಾನದಲ್ಲಿ ಹೀಗೊಂದು ರಾಜಕೀಯ: ಕಾಂಗ್ರೆಸ್​ ಸೇರಿದ ಆರು ಬಿಎಸ್​ಪಿ ಶಾಸಕರು

ಮರಳು ದಂಧೆ ಲಾಬಿಗೆ ಮಣಿಯಲ್ಲ

ದಾವಣಗೆರೆ: ಅಕ್ರಮ ಮರಳುಗಾರಿಕೆ ಸಂಪೂರ್ಣ ತಡೆಯುವಲ್ಲಿ ಯಾವುದೇ ಲಾಬಿಗೆ ಮಣಿಯುವುದಿಲ್ಲ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಸಿ.ಸಿ.ಪಾಟೀಲ್ ಹೇಳಿದರು. ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠಕ್ಕೆ ಶುಕ್ರವಾರ ಭೇಟಿ ನೀಡಿ ಶ್ವಾಸಗುರು ವಚನಾನಂದ…

View More ಮರಳು ದಂಧೆ ಲಾಬಿಗೆ ಮಣಿಯಲ್ಲ

ಸರ್ಕಾರಿ ಶಾಲೆ ಮಕ್ಕಳಿಗೆ ಕಳಪೆ ಸೈಕಲ್ ಪೂರೈಕೆ

| ಮಂಜುನಾಥ ಕೋಳಿಗುಡ್ಡ ಬೆಳಗಾವಿ: ಬಡ ವಿದ್ಯಾರ್ಥಿಗಳ ಶಾಲೆಗಳಿಗೆ ಹೋಗಿ ಬರಲು ಮತ್ತು ಕಲಿಕೆಯ ಮೇಲೆ ಸಮಸ್ಯೆ ಉಂಟಾಗಬಾರದು ಎಂಬ ಉದ್ದೇಶದಿಂದ ಸರ್ಕಾರ ಉಚಿತವಾಗಿ ನೀಡುತ್ತಿರುವ ಸೈಕಲ್‌ಗಳು ಇದೀಗ ವಿತರಣೆಯಾದ ದಿನವೇ ದುರಸ್ತಿಗಾಗಿ ಸೈಕಲ್‌ಶಾಪ್…

View More ಸರ್ಕಾರಿ ಶಾಲೆ ಮಕ್ಕಳಿಗೆ ಕಳಪೆ ಸೈಕಲ್ ಪೂರೈಕೆ

ಲಂಚ ಕೇಳುವವರಿಗೆ ತಾಲೂಕಲ್ಲಿ ಸ್ಥಳವಿಲ್ಲ

ಹೊನ್ನಾಳಿ: ಜನರಿಂದ ಲಂಚ ಪಡೆಯುವ ಅಧಿಕಾರಿಗಳಿಗೆ ತಾಲೂಕಿನಲ್ಲಿ ಸ್ಥಳವಿಲ್ಲ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಎಚ್ಚರಿಸಿದರು. ತಾಲೂಕು ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಕಂದಾಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಸರ್ಕಾರದ ಪರಿಹಾರ ಯೋಜನೆಗಳನ್ನು ರೈತರಿಗೆ ತಲುಪಿಸಲು…

View More ಲಂಚ ಕೇಳುವವರಿಗೆ ತಾಲೂಕಲ್ಲಿ ಸ್ಥಳವಿಲ್ಲ

8 ಗ್ರಾಮಕ್ಕೆ ಹರಿಯಲಿದೆ ತುಂಗಾಭದ್ರ

ಹೊನ್ನಾಳಿ: ಕ್ಷೇತ್ರದ ಅಭಿವೃದ್ಧಿ ಮತ್ತು ಜನತೆ ಹಿತರಕ್ಷಣೆಯೇ ನನ್ನ ಮೊದಲ ಆದ್ಯತೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು. ತಾಲೂಕಿನ ಬೇಲಿಮಲ್ಲೂರು ಗ್ರಾಮದಲ್ಲಿ ನರೇಗಾದಡಿ 18 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಗ್ರಾಪಂ ಕಟ್ಟಡಕ್ಕೆ ಬುಧವಾರ…

View More 8 ಗ್ರಾಮಕ್ಕೆ ಹರಿಯಲಿದೆ ತುಂಗಾಭದ್ರ

ಮಹಿಳಾ ಕಾಲೇಜು ಕಟ್ಟಡಕ್ಕೆ ಅಡ್ಡಿ

ಪಿ.ಬಿ.ಹರೀಶ್ ರೈ ಮಂಗಳೂರು ನಗರದ ಹೃದಯ ಭಾಗದಲ್ಲಿ ಸ್ವಂತ ನಿವೇಶನವಿದೆ. ಸರ್ಕಾರ 6 ಕೋಟಿ ರೂ. ಅನುದಾನ ನೀಡಿದೆ. ಆದರೂ ಸ್ವಂತ ಕಟ್ಟಡ ಕಟ್ಟುವುದು ಸಾಧ್ಯವಾಗಿಲ್ಲ.. ಇದು ದ.ಕ ಜಿಲ್ಲೆಯ ಏಕೈಕ ಸರ್ಕಾರಿ ಪ್ರಥಮ…

View More ಮಹಿಳಾ ಕಾಲೇಜು ಕಟ್ಟಡಕ್ಕೆ ಅಡ್ಡಿ

ಉನ್ನಾವೋ ಸಂತ್ರಸ್ತೆ ಕುಟುಂಬಸ್ಥರ ಕೊಲೆ

ದಾವಣಗೆರೆ: ಉತ್ತರಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ಅತ್ಯಾಚಾರ ಸಂತ್ರಸ್ತೆಯ ಕುಟುಂಬ ಸದಸ್ಯರ ಕೊಲೆ ಪ್ರಕರಣ ಖಂಡಿಸಿ, ಆಲ್‌ಇಂಡಿಯಾ ಮಹಿಳಾ ಸಾಂಸ್ಕೃತಿಕ ಸಂಘಟನೆ ಕಾರ್ಯಕರ್ತರು ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. 2017ರ ಜೂನ್‌ನಲ್ಲಿ…

View More ಉನ್ನಾವೋ ಸಂತ್ರಸ್ತೆ ಕುಟುಂಬಸ್ಥರ ಕೊಲೆ

ಶಾಸಕಿ ಪೂರ್ಣಿಮಾಗೆ ಸಂಪುಟದಲ್ಲಿ ಸ್ಥಾನ ನೀಡಿ

ಜಗಳೂರು: ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕಾಡುಗೊಲ್ಲ ಸಂಘಟನೆ ಜಿಲ್ಲಾಧ್ಯಕ್ಷ ಸುಂಗಪ್ಪ ರಾಜ್ಯ ಬಿಜೆಪಿ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮುದಾಯ ಹಾಗೂ ಮಹಿಳಾ…

View More ಶಾಸಕಿ ಪೂರ್ಣಿಮಾಗೆ ಸಂಪುಟದಲ್ಲಿ ಸ್ಥಾನ ನೀಡಿ

ಸಮನ್ವಯ ಕೊರತೆಯಿಂದ ಸರ್ಕಾರ ಪತನ

ಸಾಗರ: ಸಮ್ಮಿಶ್ರ ಸರ್ಕಾರ ಪತನಗೊಳ್ಳಲು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮತ್ತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಾಲಕಾಲಕ್ಕೆ ಶಾಸಕರನ್ನು ಭೇಟಿ ಮಾಡಿ ಅವರ ಸಮಸ್ಯೆ ಆಲಿಸದಿರುವುದೇ ಕಾರಣ ಎಂದು ಮಾಜಿ ಶಾಸಕ ವೈಎಸ್​ವಿ ದತ್ತ ಹೇಳಿದರು.…

View More ಸಮನ್ವಯ ಕೊರತೆಯಿಂದ ಸರ್ಕಾರ ಪತನ