ದ.ಕ. 42, ಉಡುಪಿ 21ಶಾಲೆಗಳಿಗೆ ಆಂಗ್ಲ ಮಾಧ್ಯಮ

ಅವಿನ್ ಶೆಟ್ಟಿ, ಉಡುಪಿಶಿಕ್ಷಣ ಗುಣಮಟ್ಟ ಸುಧಾರಣೆಗಾಗಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ರಾಜ್ಯ ಸರ್ಕಾರದಿಂದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸಲು ನಿರ್ಧರಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ 42, ಉಡುಪಿ ಜಿಲ್ಲೆಯ 21…

View More ದ.ಕ. 42, ಉಡುಪಿ 21ಶಾಲೆಗಳಿಗೆ ಆಂಗ್ಲ ಮಾಧ್ಯಮ

ಕನ್ನಡ ಶಾಲೆಗಳಿಗೆ ಕಾಯಕಲ್ಪ

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ ಆಂಗ್ಲ ಮಾಧ್ಯಮ ಶಿಕ್ಷಣ ಪ್ರಭಾವದಿಂದ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳು ಅಳಿವಿನಂಚಿಗೆ ಬಂದಿದೆ ಎಂಬುದು ಎಷ್ಟು ಸತ್ಯವೋ ಸರ್ಕಾರದ ದಂದ್ವ ನೀತಿ ಕೂಡ ಅಷ್ಟೇ ಕಾರಣ. ಪಾಲಕರ ಇಂಗ್ಲಿಷ್…

View More ಕನ್ನಡ ಶಾಲೆಗಳಿಗೆ ಕಾಯಕಲ್ಪ

ಎಡ್ಮೇರು ಶಾಲೆಗೆ ಬಾಗಿಲು!

ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ, ಕಾಪು ಕಾಪು ತಾಲೂಕಿನ ಕಟ್ಟಿಂಗೇರಿ ಗ್ರಾಮದ ಎಡ್ಮೇರು ಮಹಾಬಲೇಶ್ವರ ಹಿಂದು ಹಿರಿಯ ಪ್ರಾಥಮಿಕ ಅನುದಾನಿತ ಶಾಲೆ 91 ವರ್ಷ ಕಾಲ ವಿದ್ಯಾದಾನಗೈದಿದ್ದು ಶಿಕ್ಷಕರಿಲ್ಲದ ಕಾರಣ ಶತಮಾನೋತ್ಸವ ಸಂಭ್ರಮಕ್ಕೂ ಮೊದಲೇ ಬಾಗಿಲು…

View More ಎಡ್ಮೇರು ಶಾಲೆಗೆ ಬಾಗಿಲು!

ಗೋವಾದಲ್ಲಿ ಕನ್ನಡಕ್ಕಾಗಿ ಅಭಿಯಾನ

ಪಣಜಿ: ವಾಸ್ಕೊ ನಗರದ ಕನ್ನಡ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಕನ್ನಡಿಗರು ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿಯೇ ಕೊಡಿಸುವಂತೆ ಅಭಿಯಾನ ಆರಂಭವಾಗಿದೆ. ಅಭಿಯಾನದಲ್ಲಿ ಸ್ಥಳೀಯ ಕನ್ನಡ ಶಾಲೆಗಳ ಶಿಕ್ಷಕರು ಮತ್ತು ಕನ್ನಡಿಗರು…

View More ಗೋವಾದಲ್ಲಿ ಕನ್ನಡಕ್ಕಾಗಿ ಅಭಿಯಾನ

ಕಣ್ಮನ ಸೆಳೆಯುತ್ತಿದೆ ಪಾವೂರು ಸರ್ಕಾರಿ ಶಾಲೆ ವೃಂದಾವನ

ಅನ್ಸಾರ್ ಇನೋಳಿ ಉಳ್ಳಾಲ ಆಂಗ್ಲ ಮಾಧ್ಯಮ ಶಾಲೆಗಳನ್ನೂ ಮೀರಿಸುವ ಪ್ರಯತ್ನದಲ್ಲಿರುವ ಸರ್ಕಾರಿ ಶಾಲೆಗಳ ಶಿಕ್ಷಕ ವರ್ಗ ವಿದ್ಯಾರ್ಥಿಗಳನ್ನು ಆಕರ್ಷಿಸುವ ಪ್ರಯತ್ನ ಮಾಡುತ್ತಿದೆ. ಅದರ ಭಾಗವಾಗಿ ಪಾವೂರು ಶಾಲೆಯಲ್ಲೂ ವಿಭಿನ್ನ ಪ್ರಯತ್ನ ನಡೆಯುತ್ತಿದ್ದು, ಈ ಬಾರಿ…

View More ಕಣ್ಮನ ಸೆಳೆಯುತ್ತಿದೆ ಪಾವೂರು ಸರ್ಕಾರಿ ಶಾಲೆ ವೃಂದಾವನ

17ರಂದು ಪಿಯು ಫಲಿತಾಂಶ ಪ್ರಕಟ: ಎಸ್​ಎಸ್​ಎಲ್​ಸಿ ಮೌಲ್ಯಮಾಪನ ಆರಂಭ

ಬೆಂಗಳೂರು: 2019ನೇ ಸಾಲಿನ ದ್ವಿತೀಯ ಪಿಯು ಫಲಿತಾಂಶ ವಾರದೊಳಗೆ ಪ್ರಕಟವಾಗಲಿದೆ. ಇದೇ ಮೊದಲ ಬಾರಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಸಿಇಟಿ ಪರೀಕ್ಷೆ ಆರಂಭಕ್ಕೂ ಮುನ್ನವೇ ಫಲಿತಾಂಶ ಪ್ರಕಟಿಸಲು ಸಿದ್ಧತೆ ನಡೆಸುತ್ತಿರುವುದರಿಂದ ಏ.17ರಂದು ಪ್ರಕಟವಾಗುವುದು…

View More 17ರಂದು ಪಿಯು ಫಲಿತಾಂಶ ಪ್ರಕಟ: ಎಸ್​ಎಸ್​ಎಲ್​ಸಿ ಮೌಲ್ಯಮಾಪನ ಆರಂಭ

ಶುಲ್ಕ ಪಾವತಿಗಾಗಿ ಫಲಿತಾಂಶ ತಡೆಹಿಡಿದ ಆಡಳಿತ ಮಂಡಳಿ

ಬೀರೂರು: ಪಟ್ಟಣದ ಅನುದಾನಿತ ಅಕ್ಕಮಹಾದೇವಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾಭಿವೃದ್ಧಿ ಶುಲ್ಕ ಪಾವತಿಸಿದ ಒಂದರಿಂದ ಏಳನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶ ತಡೆ ಹಿಡಿದಿರುವುದನ್ನು ಖಂಡಿಸಿ ಪಾಲಕರು ಶಾಲೆ ಎದುರು ಪ್ರತಿಭಟನೆ ನಡೆಸಿದರು. ಬುಧವಾರ ಬೆಳಗ್ಗೆ…

View More ಶುಲ್ಕ ಪಾವತಿಗಾಗಿ ಫಲಿತಾಂಶ ತಡೆಹಿಡಿದ ಆಡಳಿತ ಮಂಡಳಿ

ಶಾಲಾ ಬಾವಿ, ಅಕ್ಷರ ದಾಸೋಹ ಕೊಠಡಿ ಸ್ವಚ್ಛತೆ

ಹರಿಪ್ರಸಾದ್ ನಂದಳಿಕೆ ಬೆಳ್ಮಣ್ ರಜೆ ಸಿಕ್ಕಿದ ಬಳಿಕ ಶಾಲಾ ಆವರಣ ಸ್ವಚ್ಛತೆ ಬಗ್ಗೆ ಯೋಚನೆ ಮಾಡುವವರೂ ಇದ್ದಾರೆ. ಮುಂಡ್ಕೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರು ತಮ್ಮ ಶಾಲೆಯ ಬಾವಿಯನ್ನು ರಜೆಗೆ ಮುನ್ನ…

View More ಶಾಲಾ ಬಾವಿ, ಅಕ್ಷರ ದಾಸೋಹ ಕೊಠಡಿ ಸ್ವಚ್ಛತೆ

ಮಕ್ಕಳೇ ತಯಾರಿಸಿದರು ಹಬ್ಬದೂಟ

ಬಾಲಚಂದ್ರ ಕೋಟೆ ಬೆಳ್ಳಾರೆ ಯುಗಾದಿಯನ್ನು ಎಲ್ಲೆಡೆ ಬೇವು ಬೆಲ್ಲ ಸವಿದು ಆಚರಿಸುವುದು ಪದ್ಧತಿ. ಆದರೆ ಹಳ್ಳಿ ಪ್ರದೇಶವಾದ ಬಾಳಿಲದ ವಿದ್ಯಾಬೋಧಿನಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ತಾವೇ ವಿಶಿಷ್ಟ ಹಬ್ಬದೂಟ ತಯಾರಿಸುವ ಮೂಲಕ ವಿಶಿಷ್ಟವಾಗಿ ಯುಗಾದಿ…

View More ಮಕ್ಕಳೇ ತಯಾರಿಸಿದರು ಹಬ್ಬದೂಟ

ಸಂತೆ ಮೇಳದಲ್ಲಿ ಮಕ್ಕಳ ಉತ್ಸಾಹ

ಬಾಲಚಂದ್ರ ಕೋಟೆ ಬೆಳ್ಳಾರೆ ಗ್ರಾಮೀಣ ಶಾಲೆಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೂ ಪ್ರಾಮುಖ್ಯತೆ ನೀಡುತ್ತವೆ. ಸ್ಪರ್ಧೆ, ಕ್ರೀಡೆ, ಕಲಿಕೆಯಲ್ಲಿ ಹಳ್ಳಿ ಶಾಲೆಗಳು ಸದಾ ಮುಂದು. ಜೀವನಾಧಾರಿತ ಕಲಿಕೆಯ ಅಂಶಗಳನ್ನು ಗ್ರಾಮೀಣ ಭಾಗದ ಶಾಲೆಗಳ ಮಕ್ಕಳು ಬಹು…

View More ಸಂತೆ ಮೇಳದಲ್ಲಿ ಮಕ್ಕಳ ಉತ್ಸಾಹ