ಮುಷ್ಕರ ಭಾಗಶಃ ಯಶಸ್ಸು

ಮೈಸೂರು: ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ದೇಶವ್ಯಾಪಿ ಮುಷ್ಕರ ನಗರದಲ್ಲಿ ಭಾಗಶಃ ಯಶಸ್ಸು ಕಂಡಿತು.ಮುಷ್ಕರ ಹಿನ್ನೆಲೆ ನಗರದಲ್ಲಿ ಜನ ಸಂಚಾರ ವಿರಳವಾದ ಹಿನ್ನೆಲೆಯಲ್ಲಿ ಅಘೋಷಿತ ಬಂದ್ ವಾತಾವರಣ…

View More ಮುಷ್ಕರ ಭಾಗಶಃ ಯಶಸ್ಸು

ಶಾಲಾ ಮಕ್ಕಳಿಗೆ ಕಳಪೆ ಆಹಾರ

ಉಡುಪಿ: ಅಕ್ಷರ ದಾಸೋಹ ಯೋಜನೆಯಲ್ಲಿ ಶಾಲಾ ಮಕ್ಕಳ ಊಟಕ್ಕೆ ಕಳಪೆ ಆಹಾರ ಪದಾರ್ಥ ಪೂರೈಕೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಸಮಾನ್ಯ ಸಭೆಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ…

View More ಶಾಲಾ ಮಕ್ಕಳಿಗೆ ಕಳಪೆ ಆಹಾರ

ಶಾಲಾ ಕಟ್ಟಡದ ಪ್ಲಾಸ್ಟರ್ ಉದುರಿ ವಿದ್ಯಾರ್ಥಿ ತಲೆಗೆ ಗಾಯ

ಚಿಕ್ಕೋಡಿ: ಸಮೀಪದ ಹಿರೇಕೋಡಿ ಗ್ರಾಮದ ಸರ್ಕಾರಿ ಹಿರಿಯ ಶಾಲೆಯಲ್ಲಿ ಶುಕ್ರವಾರ ಮಧ್ಯಾಹ್ನ ಶಾಲಾ ಛಾವಣಿಯ ಪ್ಲಾಸ್ಟರ್ ಸಿಮೆಂಟ್ ಉದುರಿಬಿದ್ದು ಇಬ್ಬರು ವಿದ್ಯಾರ್ಥಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. 4ನೇ ತರಗತಿಯ ಕೊಠಡಿಯಲ್ಲಿ ಈ ಘಟನೆ ನಡೆದಿದ್ದು,…

View More ಶಾಲಾ ಕಟ್ಟಡದ ಪ್ಲಾಸ್ಟರ್ ಉದುರಿ ವಿದ್ಯಾರ್ಥಿ ತಲೆಗೆ ಗಾಯ

ಸಮಿತಿ ಶಿಫಾರಸು ಜಾರಿ ಅಗತ್ಯ

ಧಾರವಾಡ: ರಾಜ್ಯದ ಶಿಕ್ಷಣ ವ್ಯವಸ್ಥೆ ಸುಧಾರಣೆಗಾಗಿ ಸರ್ಕಾರಿ ಶಾಲೆಗಳ ಸಬಲೀಕರಣ ಸಮಿತಿ 21 ಅಂಶಗಳ ಶಿಫಾರಸು ಮಾಡಿದೆ. ರಾಜ್ಯ ಸರ್ಕಾರ ಈ ಪೈಕಿ ಮಹತ್ವದ ಕೆಲವನ್ನಾದರೂ ಜಾರಿಗೆ ತಂದರೆ ಮಾತ್ರ ಸರ್ಕಾರಿ ಶಾಲೆಗಳು ಉಳಿದು ಬೆಳವಣಿಗೆ…

View More ಸಮಿತಿ ಶಿಫಾರಸು ಜಾರಿ ಅಗತ್ಯ

ಶೂಭಾಗ್ಯ’ದಲ್ಲಿ ಅಕ್ರಮ ದಂಧೆ!

ಗಜೇಂದ್ರಗಡ: ತಾಲೂಕಿನಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ವಿತರಿಸುವ ಶೂಭಾಗ್ಯದಲ್ಲಿ ಕಳಪೆ ಶೂ ಮಾಫಿಯಾ ತಲೆ ಎತ್ತಿದ್ದು, ಸರ್ಕಾರದ ನಿಯಮ ಗಾಳಿಗೆ ತೂರಿ ಅಕ್ರಮ ದಂಧೆ ನಿರಾತಂಕವಾಗಿ ಮುಂದುವರಿದಿದೆ. ಕೆಲ ರಾಜಕೀಯ ಪ್ರಭಾವಿಗಳು, ಕೆಲ ಸಿಆರ್​ಪಿಗಳು, ಎಸ್​ಡಿಎಂಸಿ…

View More ಶೂಭಾಗ್ಯ’ದಲ್ಲಿ ಅಕ್ರಮ ದಂಧೆ!

ಶಿಕ್ಷಕರಿಗೆ ಸರ್ಕಾರದಿಂದಲೇ ಪಗಾರ

ಕಾರವಾರ: ಶಾಲಾ ಆಡಳಿತ ಮಂಡಳಿ ನೇರವಾಗಿ ಶಿಕ್ಷಕರನ್ನು ನೇಮಕ ಮಾಡಿಕೊಂಡರೂ ಸರ್ಕಾರವೇ ವೇತನ ನೀಡಲು ಆಂಧ್ರದ ಮಾದರಿಯ ವ್ಯವಸ್ಥೆ ಜಾರಿಗೆ ತರುವ ಚಿಂತನೆ ನಡೆದಿದೆ. ಈ ಕುರಿತು ಮುಖ್ಯಮಂತ್ರಿಯೊಂದಿಗೆ ರ್ಚಚಿಸಿದ್ದೇನೆ. ಸದ್ಯದಲ್ಲಿಯೇ ಇದು ಜಾರಿಯಾಗುವ…

View More ಶಿಕ್ಷಕರಿಗೆ ಸರ್ಕಾರದಿಂದಲೇ ಪಗಾರ

ಸೈಕಲ್ ಸಮೇತ ನದಿಗೆ ಬಿದ್ದ ಶಾಲಾ ಬಾಲಕ

ಕುಲಗೋಡ: ಸಮೀಪದ ಸುಣಧೋಳಿ ಗ್ರಾಮದಲ್ಲಿ ಘಟಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಬ್ರಿಡ್ಜ್ ಕಂ ಬಾಂದಾರ ಬಳಿ ಸೈಕಲ್ ಮೇಲೆ ಶಾಲೆಗೆ ಹೋಗುತ್ತಿದ್ದ ಬಾಲಕನೋರ್ವ ಟಾಟಾ ಏಸ್ ವಾಹನದ ಕನ್ನಡಿ ತಾಗಿ ಸೈಕಲ್ ಸಮೇತ ನದಿಗೆ…

View More ಸೈಕಲ್ ಸಮೇತ ನದಿಗೆ ಬಿದ್ದ ಶಾಲಾ ಬಾಲಕ

ಬಸ್ ಪಾಸ್‌ಗಾಗಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

  ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ವಿತರಿಸಬೇಕೆಂದು ಆಗ್ರಹಿಸಿ ಗುರುವಾರ ಎಬಿ ವಿಪಿ ಹಾಗೂ ಎನ್‌ಎಸ್‌ಯುಐ ವತಿಯಿಂದ ನಗರ ದಲ್ಲಿ ಪ್ರತ್ಯೇಕ ಪ್ರತಿಭಟನೆ ನಡೆಸಲಾಯಿತು. ಹೇಮಾವತಿ ಪ್ರತಿಮೆ ಯಿಂದ ಎನ್‌ಆರ್ ವೃತ್ತ ಮಾರ್ಗವಾಗಿ…

View More ಬಸ್ ಪಾಸ್‌ಗಾಗಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಶಾಲಾ ವಾಹನ ಪಲ್ಟಿ, ಐವರಿಗೆ ಪೆಟ್ಟು

ಚೌಳಹಿರಿಯೂರು: ಕಡೂರು ತಾಲೂಕು ಚೌಳಹಿರಿಯೂರು ಸಮೀಪದ ಜಮ್ಮಾಪುರ ಗೇಟ್ ಬಳಿ ಮಂಗಳವಾರ ಸಂಜೆ ಶಾಲಾ ವಾಹನ ಪಲ್ಟಿಯಾಗಿ ಇಬ್ಬರು ಶಿಕ್ಷಕರು ಮತ್ತು ಮೂವರು ಮಕ್ಕಳು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಚೌಳಹಿರಿಯೂರು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ…

View More ಶಾಲಾ ವಾಹನ ಪಲ್ಟಿ, ಐವರಿಗೆ ಪೆಟ್ಟು

40ಕ್ಕೂ ಹೆಚ್ಚು ಮಕ್ಕಳಿಗೆ ಹೆಜ್ಜೇನು ದಾಳಿ

  ಹಾವೇರಿ: ಶಾಲಾ ಆವರಣದಲ್ಲಿ ಗೂಡು ಕಟ್ಟಿಕೊಂಡಿದ್ದ ಹೆಜ್ಜೇನು ದಾಳಿ ನಡೆಸಿದ ಪರಿಣಾಮ 40ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡ ಘಟನೆ ಶುಕ್ರವಾರ ಮಧ್ಯಾಹ್ನ ನಗರದ ಬಸವೇಶ್ವರ ನಗರದಲ್ಲಿರುವ ಕೆಎಲ್​ಇ ಆಂಗ್ಲಮಾಧ್ಯಮ ಶಾಲೆಯಲ್ಲಿ ಸಂಭವಿಸಿದೆ. ಊಟಕ್ಕಾಗಿ…

View More 40ಕ್ಕೂ ಹೆಚ್ಚು ಮಕ್ಕಳಿಗೆ ಹೆಜ್ಜೇನು ದಾಳಿ