ಚಾಲಕನ ನಿಯಂತ್ರಣ ತಪ್ಪಿ ಆಳವಾದ ಕಂದಕಕ್ಕೆ ಬಿದ್ದ ಶಾಲಾ ವಾಹನ: 9 ಮಕ್ಕಳ ದುರ್ಮರಣ

ನವದೆಹಲಿ: ಆಳವಾದ ಕಣಿವೆಗೆ ಶಾಲಾ ವಾಹನವೊಂದು ಉರುಳಿಬಿದ್ದ ಪರಿಣಾಮ 9 ಮಕ್ಕಳು ದಾರುಣವಾಗಿ ಸಾವಿಗೀಡಾಗಿರುವ ಘಟನೆ ಉತ್ತರಾಖಾಂಡದ ತೆಹ್ರಿ ಗರ್ವಾಲ್​ ಬಳಿಯಿರುವ ಕಂಗ್ಸಾಲಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಶಾಲಾ ವಾಹನದಲ್ಲಿ ಒಟ್ಟು 18 ಮಕ್ಕಳು…

View More ಚಾಲಕನ ನಿಯಂತ್ರಣ ತಪ್ಪಿ ಆಳವಾದ ಕಂದಕಕ್ಕೆ ಬಿದ್ದ ಶಾಲಾ ವಾಹನ: 9 ಮಕ್ಕಳ ದುರ್ಮರಣ

ಮಕ್ಕಳು ವಾಹನ ಚಲಾಯಿಸಿದ್ರೆ ಪೋಷಕರ ವಿರುದ್ಧ ಕೇಸ್

 ಕಲಬುರಗಿ : 18 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನವರು ಬೈಕ್, ಕಾರ್ ಇನ್ನಿತರ ವಾಹನಗಳನ್ನು ಚಲಾಯಿಸುವುದು ಕಾನೂನು ಬಾಹಿರ. ಒಂದು ವೇಳೆ ಅಂತಹ ಮಕ್ಕಳು ವಾಹನಗಳನ್ನು ಚಾಲನೆ ಮಾಡುವುದು ಕಂಡು ಬಂದರಲ್ಲಿ, ಅವರ ಪೋಷಕರ ವಿರುದ್ಧ…

View More ಮಕ್ಕಳು ವಾಹನ ಚಲಾಯಿಸಿದ್ರೆ ಪೋಷಕರ ವಿರುದ್ಧ ಕೇಸ್

VIDEO | ಮಹಾ ಮಳೆಗೆ ತತ್ತರಿಸಿದ ವಾಣಿಜ್ಯ ನಗರಿ, ಶಾಲೆಗೆ ಹೋಗಲು ಪರದಾಡುತ್ತಿರುವ ಮಕ್ಕಳು

ಮುಂಬೈ: ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಹಾಮಳೆಯಿಂದ ವಾಣಿಜ್ಯ ನಗರಿ ಮುಂಬೈ ಹಾಗೂ ಮಹಾರಾಷ್ಟ್ರದ ಹಲವು ನಗರಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಅತಿಯಾದ ಮಳೆಯಿಂದ ನಗರದ ಪ್ರಮುಖ ರಸ್ತೆಗಳು, ರೈಲ್ವೆ ಹಳಿಗಳು ಹಾಗೂ ಅನೇಕ ಮನೆಗಳು…

View More VIDEO | ಮಹಾ ಮಳೆಗೆ ತತ್ತರಿಸಿದ ವಾಣಿಜ್ಯ ನಗರಿ, ಶಾಲೆಗೆ ಹೋಗಲು ಪರದಾಡುತ್ತಿರುವ ಮಕ್ಕಳು

VIDEO | ಶಾಲಾ ಮಕ್ಕಳೊಂದಿಗೆ ಕ್ರಿಕೆಟ್​​ ಆಡಿ ಥ್ರಿಲ್​ ನೀಡಿದ ಟೀಂ ಇಂಡಿಯಾ ನಾಯಕ ವಿರಾಟ್​​ ಕೊಹ್ಲಿ

ಸೌಂಥಾಪ್ಟನ್​​​​​​: ಭಾರತ ತಂಡದ ನಾಯಕ ವಿರಾಟ್​​ ಕೊಹ್ಲಿ ಹಾಗೂ ತಂಡದ ಆಟಗಾರರು 30 ಶಾಲಾ ಮಕ್ಕಳೊಂದಿಗೆ ಕ್ರಿಕೆಟ್​​ ಆಡುವ ಮೂಲಕ ಕಾಲ ಕಳೆದಿದ್ದಾರೆ. ಇಂಗ್ಲೆಂಡ್​​ ಕ್ರಿಕೆಟ್​​​​​​​​​​ ಮಂಡಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೊಹ್ಲಿ ಶಾಲಾ ಮಕ್ಕಳಿಗೆ…

View More VIDEO | ಶಾಲಾ ಮಕ್ಕಳೊಂದಿಗೆ ಕ್ರಿಕೆಟ್​​ ಆಡಿ ಥ್ರಿಲ್​ ನೀಡಿದ ಟೀಂ ಇಂಡಿಯಾ ನಾಯಕ ವಿರಾಟ್​​ ಕೊಹ್ಲಿ

ಆಟೋ ಚಾಲಕ – ಪೊಲೀಸರ ಜಟಾಪಟಿ; ಶಾಲೆ ಬದಲು ಪೊಲೀಸ್ ಠಾಣೆಗೆ ತೆರಳಿದ ಮಕ್ಕಳು!

ಹುಬ್ಬಳ್ಳಿ: ಎಂದಿನಂತೆ ಆಟೋದಲ್ಲಿ ಶಾಲೆಗೆ ತೆರಳುತ್ತಿದ್ದ ಮಕ್ಕಳು ಇಂದೇಕೋ ಶಾಲೆ ಬದಲು ಪೊಲೀಸ್ ಠಾಣೆಗೆ ತೆರಳಿದ್ದಾರೆ. ಏಕೆಂದರೆ ಆಟೋ ಚಾಲಕ ಮಾಡಿದ ಎಡವಟ್ಟಿನಿಂದ ಮಕ್ಕಳು ಪೊಲೀಸ್ ಠಾಣೆ ಮೆಟ್ಟಿಲೇರುವಂತಾಗಿದೆ. ಹೌದು, ಸ್ಕೂಲ್ ಆಟೋ ಡ್ರೈವರ್…

View More ಆಟೋ ಚಾಲಕ – ಪೊಲೀಸರ ಜಟಾಪಟಿ; ಶಾಲೆ ಬದಲು ಪೊಲೀಸ್ ಠಾಣೆಗೆ ತೆರಳಿದ ಮಕ್ಕಳು!

ಕ್ಷೀರ ಉತ್ಪಾದನೆ ಹೆಚ್ಚಳಕ್ಕೆ ಪೊ›ೕತ್ಸಾಹ

ಧಾರವಾಡ: ಮಕ್ಕಳ ಸಮಗ್ರ ಬೆಳವಣಿಗೆಯಲ್ಲಿ ಹಾಲು ಪ್ರಮುಖ ಪಾತ್ರ ವಹಿಸುತ್ತಿದೆ. ಹಾಲಿನ ಉತ್ಪಾದನೆ ಹೆಚ್ಚಿಸಲು ರೈತರಿಗೆ ಮತ್ತು ಹಾಲು ಉತ್ಪಾದಕರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಧಾರವಾಡ, ಹಾವೇರಿ, ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ…

View More ಕ್ಷೀರ ಉತ್ಪಾದನೆ ಹೆಚ್ಚಳಕ್ಕೆ ಪೊ›ೕತ್ಸಾಹ

ಮಕ್ಕಳ ಮಧ್ಯಾಹ್ನದ ಊಟಕ್ಕೆ ಶಾಲೆಯಲ್ಲಿ ದನದ ಮಾಂಸ ಬೇಯಿಸಿದ್ದ ಶಿಕ್ಷಕ ಬಂಧನ

ಗುವಾಹಟಿ: ಆಸ್ಸಾಂನ ಡರಾಂಗ್ ಜಿಲ್ಲೆಯ ಶಾಲೆಯಲ್ಲಿ ದನದ ಮಾಂಸ ಬೇಯಿಸಿದ್ದ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ. ಢಾಕಿನ್ ದುಲಿಯಾಪಾರಾ ಪ್ರಾಥಮಿಕ ಶಾಲೆಯ ಶಿಕ್ಷಕ ನಾಸೀರುದ್ದೀನ್ ಅಹ್ಮದ್​ ಮಕ್ಕಳ ಮಧ್ಯಾಹ್ನದ ಊಟಕ್ಕಾಗಿ ಶಾಲೆಯಲ್ಲಿಯೇ ಹಸುವಿನ ಮಾಂಸ ಬೇಯಿಸಿದ್ದರು…

View More ಮಕ್ಕಳ ಮಧ್ಯಾಹ್ನದ ಊಟಕ್ಕೆ ಶಾಲೆಯಲ್ಲಿ ದನದ ಮಾಂಸ ಬೇಯಿಸಿದ್ದ ಶಿಕ್ಷಕ ಬಂಧನ

ವಾಹನ ಸವಾರರೇ ಗಮನಿಸಿ…

ಹುಬ್ಬಳ್ಳಿ: ಕೆಸರು ಗದ್ದೆಯಂತಾಗಿರುವ ಹುಬ್ಬಳ್ಳಿ- ಧಾರವಾಡದ ರಸ್ತೆಗಳಲ್ಲಿ ವಾಹನಗಳು ಬೀಳುತ್ತ ಏಳುತ್ತ ಸಂಚರಿಸುತ್ತಿದ್ದರೆ, ಪುಟ್ಟ ಪುಟ್ಟ ಮಕ್ಕಳಿಗೆ ಶಾಲೆಗೆ ಹೋಗುವುದೇ ಒಂದು ದೊಡ್ಡ ಸವಾಲಾಗಿದೆ. ಹಾಗಾಗಿ, ವಾಹನ ಸವಾರರು ಎಚ್ಚರ ವಹಿಸುವ ಮೂಲಕ ಶಾಲಾ ಮಕ್ಕಳಿಗೆ…

View More ವಾಹನ ಸವಾರರೇ ಗಮನಿಸಿ…