ಶಾರ್ಟ್ ಸರ್ಕ್ಯೂಟ್‌ನಿಂದ ಮೇವು ಭಸ್ಮ

ಕೆ.ಆರ್.ಪೇಟೆ: ತಾಲೂಕಿನ ಕೊಮ್ಮೇನಹಳ್ಳಿ ಗ್ರಾಮ ಹೊರವಲಯದಲ್ಲಿ ಒಣ ಮೇವು ತುಂಬಿಕೊಂಡು ಬರುತ್ತಿದ್ದ ಟ್ರಾೃಕ್ಟರ್‌ಗೆ ವಿದ್ಯುತ್ ತಂತಿ ತಗುಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಮೇವು ಬೆಂಕಿಗಾಹುತಿಯಾಗಿದೆ. ವಿಠಲಾಪುರ ಪಶು ಆಸ್ಪತ್ರೆಯ ಇನ್ಸ್‌ಪೆಕ್ಟರ್ ಶ್ರೀನಾಥ್ ಎಂಬುವರು ಖರೀದಿ ಮಾಡಿ…

View More ಶಾರ್ಟ್ ಸರ್ಕ್ಯೂಟ್‌ನಿಂದ ಮೇವು ಭಸ್ಮ

ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ

ಕೊಳ್ಳೇಗಾಲ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಶನಿವಾರ ಸಂಜೆ ಪಟ್ಟಣದ ಹಳೇ ಕುರುಬರ ಬೀದಿಯಲ್ಲಿ ಹೆಂಚಿನ ಮನೆಯೊಂದು ಸುಟ್ಟು ಹೋಗಿದೆ. ನಿವಾಸಿ ಮಲ್ಲಮ್ಮ ಎಂಬುವರಿಗೆ ಸೇರಿದ ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಘಟನೆ ನಡೆದಿದೆ.…

View More ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ

ಬೆಂಕಿಗೆ ಅಹುತಿಯಾದ ಕಬ್ಬಿನ ಪೈರು

ಮುಂಡರಗಿ: ಕಬ್ಬಿನ ಗದ್ದೆಗೆ ಬೆಂಕಿಬಿದ್ದ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ಕಬ್ಬು ನಾಶವಾದ ಘಟನೆ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ಮಂಗಳವಾರ ಸಂಭವಿಸಿದೆ. ಪ್ರಗತಿಪರ ರೈತ ಈಶ್ವರಪ್ಪ ಹಂಚಿನಾಳ ಅವರಿಗೆ ಸೇರಿದ ಸುಮಾರು ಹತ್ತು ಎಕರೆ…

View More ಬೆಂಕಿಗೆ ಅಹುತಿಯಾದ ಕಬ್ಬಿನ ಪೈರು

ವಿದ್ಯುತ್ ಅವಘಡಕ್ಕೆ ಟಿವಿ ಅಂಗಡಿ ಭಸ್ಮ

ರಬಕವಿ/ಬನಹಟ್ಟಿ: ಬನಹಟ್ಟಿ ನಗರದ ವೈಭವ ಚಿತ್ರ ಮಂದಿರ ಬಳಿಯ ಟಿವಿ ರಿಪೇರಿ ಅಂಗಡಿ ಶುಕ್ರವಾರ ರಾತ್ರಿ 8.30 ಗಂಟೆ ವೇಳೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಬೆಂಕಿ ನಂದಿಸಲು ಜನರು ಅಂಗಡಿಯೊಳಗೆ…

View More ವಿದ್ಯುತ್ ಅವಘಡಕ್ಕೆ ಟಿವಿ ಅಂಗಡಿ ಭಸ್ಮ

ಆಕಸ್ಮಿಕ ಬೆಂಕಿಗೆ ಅಪಾರ ಕಬ್ಬು ಭಸ್ಮ

ಬಾದಾಮಿ: ತಾಲೂಕಿನ ನಂದೀಕೇಶ್ವರ ಗ್ರಾಮದಲ್ಲಿ ವಿದ್ಯುತ್ ಅವಘಡದಿಂದ ಮೂರು ಎಕರೆ ಕಬ್ಬು ಭಸ್ಮವಾಗಿದೆ. ಗ್ರಾಮದ ಮಲ್ಲನಗೌಡ ಶಿವನಗೌಡ ಪಾಟೀಲ ಅವರು 3 ಎಕರೆಯಲ್ಲಿ ಕಬ್ಬು ಬೆಳೆದಿದ್ದರು. ಬರವಿದ್ದರೂ ಗದ್ದೆಗೆ ನೀರು ಹಾಯಿಸಿದ್ದರು. ಇನ್ನೇನು ಕಬ್ಬು ಕಟಾವು…

View More ಆಕಸ್ಮಿಕ ಬೆಂಕಿಗೆ ಅಪಾರ ಕಬ್ಬು ಭಸ್ಮ

ಎಲೆಕ್ಟ್ರಿಕಲ್ ಅಂಗಡಿಗೆ ಬೆಂಕಿ

ವಿಜಯವಾಣಿ ಸುದ್ದಿಜಾಲ ಕಲಬುರಗಿ ನಗರದ ಸ್ಟೇಷನ್ ಮುಖ್ಯ ರಸ್ತೆಯ ಜೆಸ್ಕಾಂ ಎದುರಿನ ಯತೀಮ್ ಖಾನಾ ಕಾಂಪ್ಲೆಕ್ಸ್ನಲ್ಲಿ ಶುಕ್ರವಾರ ವಿದ್ಯುತ್ ಶಾರ್ಟ ಸಕ್ರ್ಯೂಟ್ನಿಂದಾಗಿ ವಿದ್ಯುತ್ ಉಪಕರಣಗಳ ಮಾರಾಟ ಮಳಿಗೆ (ಎಲೆಕ್ಟ್ರಿಕಲ್ ಅಂಗಡಿ) ಸುಟ್ಟು ಹೋಗಿದೆ. 25…

View More ಎಲೆಕ್ಟ್ರಿಕಲ್ ಅಂಗಡಿಗೆ ಬೆಂಕಿ

ಶಾರ್ಟ್ ಸರ್ಕ್ಯೂಟ್​ಗೆ ಏಳು ಎಕರೆ ಕಬ್ಬು ನಾಶ

ಮುದ್ದೇಬಿಹಾಳ: ತಾಲೂಕಿನ ಮಡಿಕೇಶ್ವರ ಗ್ರಾಮದಲ್ಲಿ ಶನಿವಾರ ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದಾಗಿ ರೈತ ಸಿದ್ದಪ್ಪ ವಗ್ಗರ ಅವರಿಗೆ ಸೇರಿದ್ದ ಏಳು ಎಕರೆ ಕಬ್ಬು ಬೆಂಕಿಗೆ ಆಹುತಿಯಾಗಿದೆ. ಹೊಲದ ಸಮೀಪದ ಟಿಸಿಯಿಂದ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ ಎನ್ನಲಾಗಿದ್ದು,…

View More ಶಾರ್ಟ್ ಸರ್ಕ್ಯೂಟ್​ಗೆ ಏಳು ಎಕರೆ ಕಬ್ಬು ನಾಶ

ಪಾಲಿಕೆ ಕಚೇರಿಯಲ್ಲಿ ಬೆಂಕಿ ಅವಘಡ

ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆಯ ಕಾರ್ಯನಿರ್ವಾಹಕ ಇಂಜಿನಿಯರ್ (ದಕ್ಷಿಣ) ಕಚೇರಿಯಲ್ಲಿ ಸೋಮವಾರ ಬೆಳಗಿನ ಜಾವ ಬೆಂಕಿ ಅವಘಡ ಸಂಭವಿಸಿ ಕಂಪ್ಯೂಟರ್, ಪೀಠೋಪಕರಣ ಹಾಗೂ ಅಪಾರ ಪ್ರಮಾಣದ ಕಡತಗಳು ಸುಟ್ಟು ಕರಲಾಗಿವೆ. 25 ಲಕ್ಷ ರೂ.…

View More ಪಾಲಿಕೆ ಕಚೇರಿಯಲ್ಲಿ ಬೆಂಕಿ ಅವಘಡ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಚೇರಿಯಲ್ಲಿ ಬೆಂಕಿ ಅವಘಡ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಉತ್ತರ ವಲಯ ವಿಭಾಗದ ಕಚೇರಿಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿದೆ. ಸೋಮವಾರ ಮುಂಜಾನೆ 4.30ರ ಸುಮಾರಿಗೆ ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಹೊತ್ತಿಕೊಂಡಿತ್ತು. ತಕ್ಷಣ…

View More ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಚೇರಿಯಲ್ಲಿ ಬೆಂಕಿ ಅವಘಡ

ಶಾರ್ಟ್ ಸರ್ಕ್ಯೂಟ್​ನಿಂದ ಕಬ್ಬಿನ ಗದ್ದೆ ಭಸ್ಮ

ಆಲಮಟ್ಟಿ: ಇಲ್ಲಿನ ಯಲಗೂರ ಕ್ರಾಸ್ ಬಳಿ ಗುರುವಾರ ಮಧ್ಯಾಹ್ನ ಶಾರ್ಟ್ ಸರ್ಕ್ಯೂಟ್​ನಿಂದ ಏಳು ಎಕರೆ ಕಬ್ಬು ಸುಟ್ಟು ಭಸ್ಮವಾಗಿದೆ. ನಿಡಗುಂದಿ ಪಟ್ಟಣದ ಚಂದ್ರಪ್ಪ ಭೀಮಪ್ಪ ದಳವಾಯಿ ಅವರಿಗೆ ಸೇರಿದ್ದ ಈ ಗದ್ದಗೆ ಬೆಂಕಿ ಬಿದ್ದಿದ್ದು, ಮುದ್ದೇಬಿಹಾಳ…

View More ಶಾರ್ಟ್ ಸರ್ಕ್ಯೂಟ್​ನಿಂದ ಕಬ್ಬಿನ ಗದ್ದೆ ಭಸ್ಮ