ನಾರಾಯಣಪುರ ಜಲಾಶಯದಿಂದ ಎಸ್ಬಿಸಿ, ಜೆಬಿಸಿ, ಎಂಬಿಸಿ ಕಾಲುವೆಗಳಿಗೆ 0.50 ಟಿಎಂಸಿ ನೀರು

ಶಹಾಪುರ: ರಣಬಿಸಿಲಿನಿಂದ ಕೊತಕೊತ ಕುದಿಯುತ್ತಿರುವ ಸಗರ ನಾಡಿನ ಗ್ರಾಮೀಣ ಪ್ರದೇಶದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ನೀಗಿಸಲು ನಾರಾಯಣಪುರ ಜಲಾಶಯದಿಂದ ಶನಿವಾರ ಎಸ್ಬಿಸಿ, ಜೆಬಿಸಿ ಮತ್ತು ಎಂಬಿಸಿ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ. ಇದರಿಂದ…

View More ನಾರಾಯಣಪುರ ಜಲಾಶಯದಿಂದ ಎಸ್ಬಿಸಿ, ಜೆಬಿಸಿ, ಎಂಬಿಸಿ ಕಾಲುವೆಗಳಿಗೆ 0.50 ಟಿಎಂಸಿ ನೀರು

ದೇಶಕ್ಕೆ ಮೋದಿ, ಜಿಲ್ಲೆಗೆ ಜಿಗಜಿಣಗಿ

ವಿಜಯಪುರ: ನಾನೇನು ಗೋಳಗುಮ್ಮಟ, ಉಪ್ಪಲಿ ಬುರ್ಜ ಕಟ್ಟಿದ್ದೇನೆಂದು ಹೇಳಿಲ್ಲ. ಜನರ ಸೇವೆಯೇ ಮೂಲ ಕರ್ತವ್ಯ. ನನ್ನ ನಿಧಿಯಿಂದ ಆದ ಕೆಲಸಕ್ಕೆ ನನ್ನ ಬೋರ್ಡ್ ಹಾಕಿಸಿಕೊಂಡಿಲ್ಲ. ಅದು ಜನರ ತೆರಿಗೆ ಹಣ. ಕೇವಲ ನಿಮ್ಮ ಸೇವೆ…

View More ದೇಶಕ್ಕೆ ಮೋದಿ, ಜಿಲ್ಲೆಗೆ ಜಿಗಜಿಣಗಿ

ಕೈಕೊಟ್ಟ ಕ್ಷೇತ್ರಗಳತ್ತ ಹಸ್ತ ಹುರಿಯಾಳು ಚಿತ್ತ

ಯಾದಗಿರಿ ಜಿಲ್ಲೆಯಲ್ಲಿ ಬಿ.ವಿ.ನಾಯಕ ಭರ್ಜರಿ ಪ್ರಚಾರ |ಮಾನ್ವಿ, ದೇವದುರ್ಗ, ಸುರಪುರ, ಶಹಾಪುರದತ್ತ ಗಮನ ಶಿವಮೂರ್ತಿ ಹಿರೇಮಠ ರಾಯಚೂರುಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮುನ್ನಡೆ ಕೊಟ್ಟಿದ್ದ ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ವಿ.ನಾಯಕ ಭರ್ಜರಿ ಪ್ರಚಾರ…

View More ಕೈಕೊಟ್ಟ ಕ್ಷೇತ್ರಗಳತ್ತ ಹಸ್ತ ಹುರಿಯಾಳು ಚಿತ್ತ

ಭಾರತ ವಿಶ್ವಗುರುವಾಗಿಸುವ ಪ್ರಣಾಳಿಕೆ

ವಿಜಯಪುರ: ‘ದೇಶ ಮೊದಲು….’ ಎಂಬ ಘೋಷ ವಾಕ್ಯದಡಿ ಭಾರತವನ್ನು ವಿಶ್ವ ಗುರುವಾಗಿಸುವ ನಿಟ್ಟಿನಲ್ಲಿ ಭಾರತೀಯ ಜನತಾ ಪಕ್ಷ ಸಂಕಲ್ಪ ಪತ್ರದ ಹೆಸರಿನಲ್ಲಿ ಪ್ರಣಾಳಿಕೆ ಬಿಡುಗಡೆಗೊಳಿಸಿದೆ ಎಂದು ವಿಪ ಸದಸ್ಯ ಅರುಣ ಶಹಾಪುರ ತಿಳಿಸಿದರು. ದೇಶಕ್ಕೆ…

View More ಭಾರತ ವಿಶ್ವಗುರುವಾಗಿಸುವ ಪ್ರಣಾಳಿಕೆ

ಲೋಕ ಫೈಟ್ಗೆ ಸಗರನಾಡಿನಲ್ಲಿ ಭರ್ಜರಿ ಸಿದ್ಧತೆ

ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿಸಗರನಾಡಿನಲ್ಲಿ ಲೋಕಸಭೆ ಚುನಾವಣೆ ರಂಗೇರತೊಡಗಿದ್ದು, ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲೇಬೇಕು ಎಂಬ ಹಠಕ್ಕೆ ಬಿದ್ದಿರುವ ಮೂರು ಪಕ್ಷಗಳು ಅಬ್ಬರದ ಪ್ರಚಾರದಲ್ಲಿ ತೊಡಗಿವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಕೈ ಭದ್ರಕೋಟೆ ಛಿದ್ರಗೊಂಡಿದ್ದು, 4…

View More ಲೋಕ ಫೈಟ್ಗೆ ಸಗರನಾಡಿನಲ್ಲಿ ಭರ್ಜರಿ ಸಿದ್ಧತೆ

ವಿಜಯವಾಣಿ ವರದಿಗೆ ಸ್ಪಂದನೆ

ಶಹಾಪುರ: ಹೆತ್ತವರನ್ನು ಕಳೆದುಕೊಂಡು ಅನಾಥರಾಗಿ ಜೀವನ ಸಾಗಿಸುತ್ತಿರುವ ಇಲ್ಲಿನ ಫಿಲ್ಟರ್ಬೆಡ್ ಬಡಾವಣೆಯ ಮೂರು ಮಕ್ಕಳಿಗೆ ಆಸರೆಯ ಹಸ್ತವೊಂದು ದೊರೆತಿದೆ. ಇರಲು ಸ್ವತಂ ಸೂರು ಇಲ್ಲದ ಮಕ್ಕಳಾದ ಶಾಂತಮ್ಮ (12), ಬಸವರಾಜ (10) ಹಾಗೂ ಆಕಾಶ…

View More ವಿಜಯವಾಣಿ ವರದಿಗೆ ಸ್ಪಂದನೆ

ನೀರಿನ ಸದ್ಭಳಕೆ ಮಾಡಿಕೊಳ್ಳಿ

ಶಹಾಪುರ: ಪಂಚಭೂತಗಳಲ್ಲಿ ಒಂದಾದ ನೀರು ಮನುಷ್ಯನ ಜೀವನಕ್ಕೆ ಅತ್ಯಂತ ಅವಶ್ಯಕವಾಗಿದೆ ಎಂದು ಹಿರಿಯ ಶ್ರೇಣಿಯ ನ್ಯಾಯಾಲಯದ ನ್ಯಾಯಧೀಶ ಪ್ರಭು.ಎನ್ ಬಡಿಗೇರ ತಿಳಿಸಿದರು. ತಾಲೂಕಿನ ಹತ್ತಿಗೂಡೂರು ಗ್ರಾಮದ ಗ್ರಾಪಂ ಕಚೇರಿಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ,…

View More ನೀರಿನ ಸದ್ಭಳಕೆ ಮಾಡಿಕೊಳ್ಳಿ

ಕೋಲಿ ಸಮಾಜ ಎಸ್ಟಿ ಸೇರ್ಪಡೆಗೆ ಆಗ್ರಹ

ಯಾದಗಿರಿ: ಕೋಲಿ ಸಮಾಜ ಎಸ್ಟಿಗೆ ಸೇರ್ಪಡೆ ಮಾಡಲು ರಾಜ್ಯ ಕೇಂದ್ರ ಸಕರ್ಾರಗಳು ನಿರ್ಲಕ್ಷ್ಯ ತೋರುತ್ತಿವೆ ಇದರಿಂದ ನಮ್ಮ ಸಮಾಜಕ್ಕೆ ಸಾಮಾಜಿಕ ನ್ಯಾಯ ಸಿಗುತ್ತಿಲ್ಲ ಎಂದು ಟೋಕರಿ ಕೋಲಿ ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಮುದ್ನಾಳ್ ಆರೋಪಿಸಿದರು.…

View More ಕೋಲಿ ಸಮಾಜ ಎಸ್ಟಿ ಸೇರ್ಪಡೆಗೆ ಆಗ್ರಹ

ಆಲಸ್ಯವೇ ಮನುಷ್ಯನ ನಿಜವಾದ ಶತ್ರು

ಶಹಾಪುರ: ಆಲಸ್ಯವೇ ಮನುಷ್ಯನ ನಿಜವಾದ ಶತ್ರುವಾಗಿದ್ದು, ಸಾಧನೆ ಪಥದಲ್ಲಿರುವ ಪ್ರತಿಯೊಬ್ಬ ಮನುಷ್ಯ ಆಲಸಿಯಾಗಬಾರದು ಎಂದು ಸಾಹಿತಿ ಅಶೋಕ ಚೌಧರಿ ಸಲಹೆ ನೀಡಿದರು. ಸಂಗಮೇಶ್ವರ ಪ್ರೌಢಶಾಲೆಯಲ್ಲಿ ಗ್ರಾಮೀಣ ಗೆಳೆಯರ ಬಳಗ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪರೀಕ್ಷಾ…

View More ಆಲಸ್ಯವೇ ಮನುಷ್ಯನ ನಿಜವಾದ ಶತ್ರು

ಕೆರೆ ಹೂಳೆತ್ತುವುದರಿಂದ ಅಂತರ್ಜಲ ಮಟ್ಟ ಹೆಚ್ಚಳ

ವಿಜಯವಾಣಿ ಸುದ್ದಿಜಾಲ ಶಹಾಪುರರಾಜ್ಯ ಸರ್ಕಾರ, ಭಾರತೀಯ ಜೈನ ಸಂಘ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗಳ ಸಹಭಾಗಿತ್ವದಲ್ಲಿ ಕೈಗೆತ್ತಿಕೊಂಡಿರುವ ಕೆರೆ ಹೂಳೆತ್ತುವ ಯೋಜನೆ ಲಾಭವನ್ನು ರೈತರು ಪಡೆದುಕೊಳ್ಳುವಂತೆ ಶಾಸಕ ಶರಣಬಸಪ್ಪ ದರ್ಶನಾಪುರ ಮನವಿ…

View More ಕೆರೆ ಹೂಳೆತ್ತುವುದರಿಂದ ಅಂತರ್ಜಲ ಮಟ್ಟ ಹೆಚ್ಚಳ