ಶಸ್ತ್ರ ಕಸಿಯಲು ಬಂದ ಉಗ್ರನ ಹತ್ಯೆಗೈದ ಭಾರತದ ಯೋಧ

ಶ್ರೀನಗರ: ಅನಂತ್​​ನಾಗ್​ ಜಿಲ್ಲೆಯ ಅಚಬಲ್​ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ ಯೋಧನ ಮೇಲೆ ದಾಳಿಗೆ ಮುಂದಾದ ಲಷ್ಕರ್​ ಎ ತೊಯ್ಬಾ ಸಂಘಟನೆಯ ಉಗ್ರನನ್ನು ಹೊಡೆದುರುಳಿಸಲಾಗಿದೆ. ಇಂದು ಮುಂಜಾನೆ ಕರ್ತವ್ಯದಲ್ಲಿದ್ದ ಯೋಧನ ಮೇಲೆ ದಾಳಿಗೆ ಮುಂದಾದ ಉಗ್ರ ಶಸ್ತ್ರಾಸ್ತ್ರಗಳನ್ನು…

View More ಶಸ್ತ್ರ ಕಸಿಯಲು ಬಂದ ಉಗ್ರನ ಹತ್ಯೆಗೈದ ಭಾರತದ ಯೋಧ