ಮತ ಎಣಿಕೆಗೆ ಸರ್ವಸಿದ್ಧತೆ

ಮಂಗಳೂರು: ದ.ಕ.ಲೋಕಸಭಾ ಕ್ಷೇತ್ರದ ಮತ ಎಣಿಕೆಗೆ ಎನ್‌ಐಟಿಕೆಯಲ್ಲಿ ಸರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಬೆಳಗ್ಗೆ 8ರಿಂದ ಮತ ಎಣಿಕೆ ಕಾರ್ಯ ನಡೆಯಲಿದ್ದು, ಪ್ರತಿ ಅಸೆಂಬ್ಲಿ ಕ್ಷೇತ್ರದ…

View More ಮತ ಎಣಿಕೆಗೆ ಸರ್ವಸಿದ್ಧತೆ

ನೀರು ಸಮಸ್ಯೆ ಪರಿಹಾರಕ್ಕೆ ಶ್ರಮ

– ವಿಜಯವಾಣಿ ಸುದ್ದಿಜಾಲ ಮಂಗಳೂರು ಜಿಲ್ಲಾದ್ಯಂತ ನೀರು ವಿತರಣೆ ಮತ್ತು ಪೂರೈಕೆ ಸಂಬಂಧ ಉಪವಿಭಾಗಾಧಿಕಾರಿ ಹಾಗೂ ಇಂಜಿನಿಯರ್‌ಗಳಿಗೆ ನೀರು ನಿರ್ವಹಣೆ ಹೊಣೆ ವಹಿಸಲಾಗಿದ್ದು, ಎಲ್ಲರೂ ಮುನ್ನೆಚ್ಚರಿಕೆ ವಹಿಸಿ ಎತ್ತರದ ಪ್ರದೇಶಗಳಿಗೆ ಹಾಗೂ ನೀರಿನ ಸಮಸ್ಯೆ…

View More ನೀರು ಸಮಸ್ಯೆ ಪರಿಹಾರಕ್ಕೆ ಶ್ರಮ

ಒಂದು ದಿನ ರೇಷನ್ ಮುಂದೂಡಿಕೆ

<<ಇಂದು ಅಂತಿಮ ನಿರ್ಧಾರ ಸಾಧ್ಯತೆ * ಎಎಂಆರ್‌ನಿಂದ ಮತ್ತೆ ತುಂಬೆಗೆ ನೀರು>>  ವಿಜಯವಾಣಿ ಸುದ್ದಿಜಾಲ ಮಂಗಳೂರು ಶಂಭೂರಿನ ಎಎಂಆರ್ ಡ್ಯಾಂನಲ್ಲಿ 2 ಮೀಟರ್‌ನಷ್ಟು ನೀರು ಸಂಗ್ರಹವಿದ್ದು, ಅದನ್ನು ಮಂಗಳವಾರ ರಾತ್ರಿ ತುಂಬೆ ಅಣೆಕಟ್ಟಿಗೆ ಬಿಡಲಾಗಿದೆ.…

View More ಒಂದು ದಿನ ರೇಷನ್ ಮುಂದೂಡಿಕೆ

ಮಂಗಳೂರಿಗೆ ಇನ್ನು ನಾಲ್ಕುದಿನ ನೀರು, ಎರಡು ದಿನ ಇಲ್ಲ

ಮಂಗಳೂರು: ತುಂಬೆ ಡ್ಯಾಂನಲ್ಲಿ ಸಂಗ್ರಹವಿರುವ ನೀರನ್ನು ಮಳೆಗಾಲ ಪ್ರಾರಂಭವಾಗುವವರೆಗೆ ಸಮರ್ಪಕವಾಗಿ ವಿತರಣೆ ಮಾಡುವ ಉದ್ದೇಶದಿಂದ ಮಂಗಳೂರು ನಗರಕ್ಕೆ ಕುಡಿಯುವ ನೀರು ರೇಷನಿಂಗ್ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ. ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಮತ್ತು ಪಾಲಿಕೆ ಆಯುಕ್ತ…

View More ಮಂಗಳೂರಿಗೆ ಇನ್ನು ನಾಲ್ಕುದಿನ ನೀರು, ಎರಡು ದಿನ ಇಲ್ಲ

ರೇಷನ್ ಕಾರ್ಡ್ ಗುರುತಿನ ಚೀಟಿ ಅಲ್ಲ

<<ವೋಟರ್ ಸ್ಲಿಪ್ ಪರಿಗಣಿಸುವುದಿಲ್ಲ * ಡಿಸಿ ಮಾಹಿತಿ>> ಮಂಗಳೂರು: ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸುವ ಬಗ್ಗೆ ಮತದಾರರಿಗೆ ನೀಡಲಾದ ಭಾವಚಿತ್ರ ಇರುವ ಗುರುತಿನ ಚೀಟಿ ಇಲ್ಲದಿದ್ದರೆ ರೇಷನ್ ಕಾರ್ಡ್ ಹಾಜರಿಪಡಿಸುವಂತಿಲ್ಲ. ವೋಟರ್ ಸ್ಲಿಪ್ ಕೂಡ…

View More ರೇಷನ್ ಕಾರ್ಡ್ ಗುರುತಿನ ಚೀಟಿ ಅಲ್ಲ

ನಡೆಯಬೇಕಿದೆ ಹೂಳೆತ್ತುವ ಕೆಲಸ

ಭರತ್ ಶೆಟ್ಟಿಗಾರ್ ಮಂಗಳೂರು ಜಿಲ್ಲೆಯಲ್ಲಿ ವರ್ಷದ ಮೊದಲ ವರ್ಷಧಾರೆಯಾಗಿದ್ದು, ಮಂಗಳೂರಿನಲ್ಲಿಯೂ ಮಂಗಳವಾರ ಹಗುರವಾಗಿ ಮಳೆಯಾಗಿದೆ. ಮಳೆಗಾಲ ಎದುರಿಸಲು ಯಾವುದೇ ಸಿದ್ಧತೆ ನಡೆಸದ ಪರಿಣಾಮ ಕಳೆದ ವರ್ಷ ಮೇ 29ರಂದು ಸುರಿದ ಮಹಾಮಳೆಗೆ ನಗರದ ವಿವಿಧ…

View More ನಡೆಯಬೇಕಿದೆ ಹೂಳೆತ್ತುವ ಕೆಲಸ

ದ.ಕ ಲೋಕಸಭಾ ಕ್ಷೇತ್ರದಲ್ಲಿ 14 ಕ್ರಮಬದ್ಧ

ಮಂಗಳೂರು: ದ.ಕ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಗಳು ಸಲ್ಲಿಸಿರುವ 15 ನಾಮಪತ್ರಗಳಲ್ಲಿ 14 ಕ್ರಮಬದ್ಧವಾಗಿದ್ದು, ಒಂದು ನಾಮಪತ್ರ ತಿರಸ್ಕೃತಗೊಂಡಿದೆ ಎಂದು ಬುಧವಾರ ನಾಮಪತ್ರ ಪರಿಶೀಲನೆ ಬಳಿಕ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಬಿಜೆಪಿಯಿಂದ ಸುದರ್ಶನ್…

View More ದ.ಕ ಲೋಕಸಭಾ ಕ್ಷೇತ್ರದಲ್ಲಿ 14 ಕ್ರಮಬದ್ಧ

ಹೆಜಮಾಡಿ ಟೋಲ್‌ಗೇಟ್ ಜತೆ ಸುರತ್ಕಲ್ ಟೋಲ್‌ಗೇಟ್‌ ವಿಲೀನ ಕಾರ್ಯಸಾಧುವಲ್ಲ: ಜಿಲ್ಲಾಧಿಕಾರಿ

ಮಂಗಳೂರು: ಸುರತ್ಕಲ್ ಟೋಲ್‌ಗೇಟ್‌ನ್ನು ಹೆಜಮಾಡಿ ಟೋಲ್‌ಗೇಟ್ ಜತೆ ವಿಲೀನಗೊಳಿಸುವ ಪ್ರಸ್ತಾವ ಕಾರ್ಯಸಾಧ್ಯವಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ತಿಳಿಸಿದ್ದಾರೆ. ಈ ಕುರಿತು ಗುರುವಾರ ನಾಗರಿಕರ ಟೋಲ್‌ಗೇಟ್ ಹೋರಾಟ ಸಮಿತಿ ಪ್ರತಿನಿಧಿಗಳ ಜತೆ…

View More ಹೆಜಮಾಡಿ ಟೋಲ್‌ಗೇಟ್ ಜತೆ ಸುರತ್ಕಲ್ ಟೋಲ್‌ಗೇಟ್‌ ವಿಲೀನ ಕಾರ್ಯಸಾಧುವಲ್ಲ: ಜಿಲ್ಲಾಧಿಕಾರಿ

ಮಂಗನ ಕಾಯಿಲೆ ನಿಗಾ

< ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಸೂಚನೆ * ತಹಸೀಲ್ದಾರ್ ಅಧ್ಯಕ್ಷತೆಯ ಸಮಿತಿ> ಮಂಗಳೂರು: ನೆರೆ ಜಿಲ್ಲೆಯಲ್ಲಿ ಮಂಗನ ಕಾಯಿಲೆ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ದ.ಕ ಜಿಲ್ಲೆಯಲ್ಲಿ ನಿಗಾ ವಹಿಸಬೇಕು. ಪರಿಸ್ಥಿತಿ ನಿಭಾಯಿಸಲು ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಣಾಧಿಕಾರಿ, ವಲಯ…

View More ಮಂಗನ ಕಾಯಿಲೆ ನಿಗಾ

ಹೆಜಮಾಡಿ ಬಂದರು ಯೋಜನೆ ಶೀಘ್ರ ಜಾರಿ

ಪಡುಬಿದ್ರಿ: ಸುಮಾರು 138.60 ಕೋಟಿ ರೂ. ವೆಚ್ಚದಲ್ಲಿ ಹೆಜಮಾಡಿ- ಮೂಲ್ಕಿ ಸಂಗಮ ಸ್ಥಳ ಶಾಂಭವಿ ಅಳಿವೆಯ ಉತ್ತರ ಭಾಗದಲ್ಲಿ ಹೆಜಮಾಡಿ ಬಂದರು ಯೋಜನೆ ಶೀಘ್ರ ಜಾರಿಯಾಗಲಿದ್ದು, ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಮತ್ತು ದ.ಕ.…

View More ಹೆಜಮಾಡಿ ಬಂದರು ಯೋಜನೆ ಶೀಘ್ರ ಜಾರಿ