ಪತಿ ಶವ ಸಾಗಿಸುತ್ತಿದ್ದ ಆಂಬುಲೆನ್ಸ್​ಗೆ ಟ್ರ್ಯಾಕ್ಟರ್​ ಡಿಕ್ಕಿಯಾಗಿ ಮೃತಪಟ್ಟ ಪತ್ನಿ

ರಾಯಚೂರು: ಮೃತಪಟ್ಟ ಪತಿಯ ಶವವನ್ನು ಆಂಬುಲೆನ್ಸ್​ನಲ್ಲಿ ಮನೆಗೆ ಸಾಗಿಸುತ್ತಿದ್ದ ಪತ್ನಿ ಅಪಘಾತದಲ್ಲಿ ಮೃತಪಟ್ಟ ಧಾರುಣ ಘಟನೆ ಮಸ್ಕಿ ತಾಲೂಕಿನಲ್ಲಿ ನಡೆದಿದೆ. ಗಂಗಪ್ಪ ಎಂಬುವರು ಅನಾರೋಗ್ಯದಿಂದ ಬೆಂಗಳೂರು ಆಸ್ಪತ್ರೆಗೆ ದಾಖಲಾಗಿದ್ದರು. ಸೋಮವಾರ ಆಸ್ಪತ್ರೆಯಲ್ಲೇ ಮೃತಪಟ್ಟ ಅವರ…

View More ಪತಿ ಶವ ಸಾಗಿಸುತ್ತಿದ್ದ ಆಂಬುಲೆನ್ಸ್​ಗೆ ಟ್ರ್ಯಾಕ್ಟರ್​ ಡಿಕ್ಕಿಯಾಗಿ ಮೃತಪಟ್ಟ ಪತ್ನಿ

ಸ್ಮಶಾನಕ್ಕಿಲ್ಲ ಜಾಗ, ಶವವಿಟ್ಟು ಪ್ರತಿಭಟನೆ

ಚಿತ್ರದುರ್ಗ: ಶವ ಸಂಸ್ಕಾರಕ್ಕೆ ಸ್ಥಳಾವಕಾಶ ಒದಗಿಸುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿ ತಾಲೂಕಿನ ವಿ.ಪಾಳ್ಯದ ದಲಿತ ಕಾಲನಿ ನಿವಾಸಿಗಳು ಶವ ಇಟ್ಟುಕೊಂಡು ಶನಿವಾರ ಪ್ರತಿಭಟನೆ ನಡೆಸಿದರು. ಗ್ರಾಮದ ಅಂಬೇಡ್ಕರ್ ಕಾಲನಿ ನಿವಾಸಿ ಕರಿಯಣ್ಣ ತೀರ್ಥಹಳ್ಳಿಯಲ್ಲಿ ಶುಕ್ರವಾರ ನಿಧನ…

View More ಸ್ಮಶಾನಕ್ಕಿಲ್ಲ ಜಾಗ, ಶವವಿಟ್ಟು ಪ್ರತಿಭಟನೆ

ಕೊಲೆ ದೂರು, ಶವ ಹೊರತೆಗೆದು ಮಹಜರು

ಹುಕ್ಕೇರಿ: ತನ್ನ ಪತಿ ಚಕ್ಕಡಿ ಗಾಡಿ ಪಲ್ಟಿಯಾಗಿ ಮೃತಪಟ್ಟಿಲ್ಲ, ಕೊಲೆಯಾಗಿದ್ದಾನೆ ಎಂದು ಅವರಗೋಳ ಗ್ರಾಮದ ನಿವಾಸಿಯಾಗಿರುವ ಮೃತನ ಪತ್ನಿ ದೂರು ನೀಡಿದ ಹಿನ್ನೆಲೆಯಲ್ಲಿ ಗುರುವಾರ ಹೂತ ಶವವನ್ನು ಹೊರ ತೆಗೆದು ಉಪ ವಿಭಾಗಾಧಿಕಾರಿ ಕವಿತಾ…

View More ಕೊಲೆ ದೂರು, ಶವ ಹೊರತೆಗೆದು ಮಹಜರು

ಕಬ್ಬನ್​ಪಾರ್ಕ್​ನಲ್ಲಿ ಯುವತಿ ನೇಣಿಗೆ ಶರಣು!

ಬೆಂಗಳೂರು: ಕಬ್ಬನ್ ಪಾರ್ಕ್​​ನಲ್ಲಿ ಅನುಮಾನಸ್ಪದವಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಯುವತಿಯ ದೇಹ ಪತ್ತೆಯಾಗಿದೆ. 18 ವರ್ಷದ ಸಂತೋಷಿ ಮೃತ ಯುವತಿ ಎಂದು ಗುರುತಿಸಲಾಗಿದ್ದು, ಮರಕ್ಕೆ ವೇಲಿನಿಂದ ಕುತ್ತಿಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ…

View More ಕಬ್ಬನ್​ಪಾರ್ಕ್​ನಲ್ಲಿ ಯುವತಿ ನೇಣಿಗೆ ಶರಣು!

ಪತಿ ಮೃತದೇಹವನ್ನು ಅರ್ಧ ತಿಂದು ಪಾರ್ಕ್​ನಲ್ಲಿ ಎಸೆದ ನರಭಕ್ಷಕಿ!

ರಷ್ಯಾ: ಪತಿಯ ಮೃತದೇಹವನ್ನು ಸಂರಕ್ಷಿಸಿ ಅದನ್ನು ಅರ್ಧ ತಿಂದು ನಂತರ ಮಕ್ಕಳು ಆಟವಾಡುವ ಪಾರ್ಕ್​ನಲ್ಲಿ ಎಸೆದಿರುವ ಘಟನೆ ರಷ್ಯಾದಲ್ಲಿ ನಡೆದಿದ್ದು, ಪೊಲೀಸರು ನರಭಕ್ಷಕಿಯನ್ನು ಬಂಧಿಸಿದ್ದಾರೆ. ಲಿಡಿಯಾ ಎಂಬ ಮಹಿಳೆ ತನ್ನ ದೇಹದ ಉಳಿದ ಭಾಗವನ್ನು…

View More ಪತಿ ಮೃತದೇಹವನ್ನು ಅರ್ಧ ತಿಂದು ಪಾರ್ಕ್​ನಲ್ಲಿ ಎಸೆದ ನರಭಕ್ಷಕಿ!

ಸೈಕಲ್ ಸಮೇತ ನದಿಗೆ ಬಿದ್ದ ಶಾಲಾ ಬಾಲಕ

ಕುಲಗೋಡ: ಸಮೀಪದ ಸುಣಧೋಳಿ ಗ್ರಾಮದಲ್ಲಿ ಘಟಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಬ್ರಿಡ್ಜ್ ಕಂ ಬಾಂದಾರ ಬಳಿ ಸೈಕಲ್ ಮೇಲೆ ಶಾಲೆಗೆ ಹೋಗುತ್ತಿದ್ದ ಬಾಲಕನೋರ್ವ ಟಾಟಾ ಏಸ್ ವಾಹನದ ಕನ್ನಡಿ ತಾಗಿ ಸೈಕಲ್ ಸಮೇತ ನದಿಗೆ…

View More ಸೈಕಲ್ ಸಮೇತ ನದಿಗೆ ಬಿದ್ದ ಶಾಲಾ ಬಾಲಕ

ಗವಾಣಿ ಬಳಿ ಅಪರಿಚಿತ ಶವ ಪತ್ತೆ, ಕೊಲೆ ಶಂಕೆ

ಬೋರಗಾಂವ: ಸಮೀಪದ ನಿಪ್ಪಾಣಿ ನಗರದಿಂದ 4 ಕಿ.ಮೀ ದೂರದ ಗವಾಣಿ ಗ್ರಾಮದ ಬಳಿ ಭಾನುವಾರ ಅಪರಿಚಿತ ವ್ಯಕ್ತಿಯ ಶವ ಭಾನುವಾರ ಬೆಳಗ್ಗೆ ಪತ್ತೆಯಾಗಿದ್ದು, ಪೊಲೀಸರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. ರಾಷ್ಟ್ರಿಯ ಹೆದ್ದಾರಿ ಹತ್ತಿರ 100 ಮೀಟರ್…

View More ಗವಾಣಿ ಬಳಿ ಅಪರಿಚಿತ ಶವ ಪತ್ತೆ, ಕೊಲೆ ಶಂಕೆ

ತುಂಬಿದ ಹಳ್ಳವೇ ಶವ ಹೊರುವ ದಾರಿ

ಅಂಕೋಲಾ: ಕೇಣಿಯ ಪಡ್ತಿ ಸಮಾಜಕ್ಕೆ ಸೇರಿದ ಸ್ಮಶಾನಕ್ಕೆ ತೆರಳುವ ಮಾರ್ಗದಲ್ಲಿನ ಹಳ್ಳಕ್ಕೆ ಕಾಲುಸಂಕ ನಿರ್ವಿುಸಲಾಗಿತ್ತು. ಆದರೆ, ಇತ್ತೀಚೆಗೆ ಕಾಲುಸಂಕ ಮುರಿದ ಪರಿಣಾಮ ಜನರು ಸಂಕಷ್ಟ ಎದುರಿಸುವಂತಾಗಿದೆ. ಕೇಣಿಯಲ್ಲಿ ಗುರುವಾರ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಅವರನ್ನು ಅಂತ್ಯಸಂಸ್ಕಾರಕ್ಕೆ ಹೊತ್ತೊಯ್ಯುವಾಗ…

View More ತುಂಬಿದ ಹಳ್ಳವೇ ಶವ ಹೊರುವ ದಾರಿ

ಶವ ಸಂಸ್ಕಾರಕ್ಕೂ ಸಂಕಷ್ಟ!

ಹಾಸನ: ಆಳೆತ್ತರ ಗುಂಡಿ ಬಿದ್ದಿರುವ ರಸ್ತೆಯಲ್ಲೇ ಶವ ಸಂಸ್ಕಾರಕ್ಕೆ ಪಾರ್ಥಿವ ಶರೀರವನ್ನು ಹೊತ್ತು ಅಂತಿಮ ಕ್ರಿಯಾ ವಿಧಿವಿಧಾನಗಳೊಂದಿಗೆ ಹೆಜ್ಜೆ ಹಾಕಬೇಕಾದ ಶೋಚನೀಯ ಸ್ಥಿತಿ ಎದುರಿಸುತ್ತಿರುವ ಗ್ರಾಮಗಳು ಜಿಲ್ಲೆಯಲ್ಲಿವೆ! ಹೌದು. ಸಕಲೇಶಪುರ ತಾಲೂಕಿನ ಹಳ್ಳಿಬಯಲು ಹಾಗೂ…

View More ಶವ ಸಂಸ್ಕಾರಕ್ಕೂ ಸಂಕಷ್ಟ!

ಅಪರಿಚಿತ ವ್ಯಕ್ತಿಯ ಶವ ಪತ್ತೆ

ಘಟಪ್ರಭಾ: ಎರಡು ದಿನದ ಹಿಂದೆ ಘಟಪ್ರಭಾದ ರೈಲ್ವೆ ನಿಲ್ದಾಣದ ಹತ್ತಿರ ಸುಮಾರು 55 ವರ್ಷದ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಆತ ಅನಾರೋಗ್ಯದಿಂದ ಅಥವಾ ಆಹಾರವಿಲ್ಲದೆ ಸಾವನ್ನಪ್ಪಿರಬಹುವುದೆಂದು ಪೋಲಿಸರು ಶಂಕಿಸಿದ್ದಾರೆ. ಆತ ಹಸಿರು ಬಣ್ಣದ…

View More ಅಪರಿಚಿತ ವ್ಯಕ್ತಿಯ ಶವ ಪತ್ತೆ