ಅಪರಿಚಿತ ವ್ಯಕ್ತಿ ಶವ ಪತ್ತೆ

ಹಾಸನ: ನಗರದ ಹೊಸ ಬಸ್ ನಿಲ್ದಾಣ ಎದುರಿನ ನಿರ್ಮಾಣ ಹಂತದಲ್ಲಿರುವ ಕೆಎಚ್‌ಬಿ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿ ಸೋಮವಾರ ಬೆಳಗ್ಗೆ ಅಪರಿಚಿತ ಪುರುಷನ ಶವ ಪತ್ತೆಯಾಗಿದೆ. ನಿರ್ಮಾಣ ಹಂತದಲ್ಲಿರುವ ಲಿಫ್ಟ್ ಕೊಠಡಿಯಲ್ಲಿ ಶವ ಪತ್ತೆಯಾಗಿದೆ. ಮೃತ ವ್ಯಕ್ತಿ…

View More ಅಪರಿಚಿತ ವ್ಯಕ್ತಿ ಶವ ಪತ್ತೆ

ಕಡಬ ತಾಲೂಕಲ್ಲಿ ಒಟ್ಟು ನಾಲ್ಕು ಮಂಗಗಳ ಸಾವು

ಕಡಬ: ರಾಜ್ಯದ ಕೆಲ ಭಾಗಗಳಲ್ಲಿ ಜೀವ ಬಲಿ ತೆಗೆದುಕೊಂಡು ಜನರಲ್ಲಿ ಭೀತಿ ಹುಟ್ಟಿಸಿರುವ ಮಂಗನ ಕಾಯಿಲೆ ಸುದ್ದಿಯಾಗುತ್ತಿರುವ ಬೆನ್ನಲ್ಲೇ ಕಡಬ ತಾಲೂಕಿನ ವ್ಯಾಪ್ತಿಯಲ್ಲಿ ಸತ್ತ ಮಂಗಗಳ ಸಂಖ್ಯೆ 4ಕ್ಕೆ ಏರಿದೆ. ಈಗಾಗಲೇ ಕುಟ್ರುಪ್ಪಾಡಿ ಹಾಗೂ ಹಳೆನೇರೆಂಕಿ…

View More ಕಡಬ ತಾಲೂಕಲ್ಲಿ ಒಟ್ಟು ನಾಲ್ಕು ಮಂಗಗಳ ಸಾವು

ಮುಂದುವರಿದ ಮಂಗಗಳ ಸರಣಿ ಸಾವು

< ಕಾವ್ರಾಡಿ, ಆರ್ಡಿ ಬಳಿ ಮೂರು ಶವ ಪತ್ತೆ> ಕುಂದಾಪುರ/ಸಿದ್ದಾಪುರ: ಕಂಡ್ಲೂರು ಕಾವ್ರಾಡಿ ಗ್ರಾಮ ಪಂಚಾಯಿತಿ ಮರಾಶಿ ಬಳಿ ಎರಡು ಹಾಗೂ ಬೆಳ್ವೆ ಗ್ರಾಪಂ ವ್ಯಾಪ್ತಿಯ ಆರ್ಡಿ ಚಿತ್ತೇರಿ ದೇವಳ ಸಮೀಪದ ಕೆರ್ಜಾಡಿ ಎಂಬಲ್ಲಿ…

View More ಮುಂದುವರಿದ ಮಂಗಗಳ ಸರಣಿ ಸಾವು

ಗ್ರಾಪಂ ಎದುರು ಶವವಿಟ್ಟು ಪ್ರತಿಭಟನೆ

ಕಾರ್ಗಲ್: ಮಂಗನ ಕಾಯಿಲೆಯಿಂದ ಮೃತಪಟ್ಟ ಮರಬಿಡಿ ಗ್ರಾಮದ ಲೋಕರಾಜ್ ಜೈನ್ ಶವವನ್ನು ಅರಳಗೋಡು ಗ್ರಾಪಂ ಕಚೇರಿ ಎದುರು ಇಟ್ಟು ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ಕಾಯಿಲೆ ನಿಯಂತ್ರಣಕ್ಕೆ ಆಗ್ರಹಿಸಿ ತಹಸೀಲ್ದಾರ್ ಹಾಗೂ ಜಿಪಂ ಸದಸ್ಯ ರಾಜಶೇಖರ್ ಅವರಿಗೆ…

View More ಗ್ರಾಪಂ ಎದುರು ಶವವಿಟ್ಟು ಪ್ರತಿಭಟನೆ

ಹಣಕೋಣದದಲ್ಲಿ ಚಿರತೆ ಶವ ಪತ್ತೆ

ಕಾರವಾರ ತಾಲೂಕಿನ ಹಣಕೋಣದ ಖಾಸಗಿ ಜಮೀನಿನಲ್ಲಿ ಚಿರತೆಯ ಶವ ಭಾನುವಾರ ಪತ್ತೆಯಾಗಿದೆ. ಸುಮಾರು 3 ವರ್ಷ ವಯಸ್ಸಿನ ಗಂಡು ಚಿರತೆಯಾಗಿದ್ದು, ಹೊಟ್ಟೆಯ ಭಾಗಕ್ಕೆ ಗಾಯಗಳಾಗಿವೆ. ಹಣಕೋಣ ಗ್ರಾಪಂ ಎದುರಿನ ಖಾಸಗಿ ವ್ಯಕ್ತಿಯ ಜಮೀನಿನಲ್ಲಿ ಭಾನುವಾರ…

View More ಹಣಕೋಣದದಲ್ಲಿ ಚಿರತೆ ಶವ ಪತ್ತೆ

ಕಲಬುರಗಿಯಲ್ಲಿ ಇಬ್ಬರು ವ್ಯಕ್ತಿಗಳ ಶವ ಪತ್ತೆ, ಓರ್ವನ ಬರ್ಬರ ಹತ್ಯೆ

ಕಲಬುರಗಿ: ನಗರದಲ್ಲಿ 100 ಮೀ.​ ಅಂತರದಲ್ಲಿ 35 ವರ್ಷದ ಇಬ್ಬರು ಅಪರಿಚಿತ ಪುರುಷರ ಶವ ಪತ್ತೆಯಾಗಿದ್ದು, ಓರ್ವನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಎಸ್.ಎಂ.ಪಂಡಿತ್‌ ರಂಗ ಮಂದಿರದ ಪಕ್ಕದಲ್ಲಿರುವ ಗ್ಯಾಲಕ್ಸಿ ಹೋಟೆಲ್ ಮುಂಬಾಗದಲ್ಲಿ ವ್ಯಕ್ತಿಯೊಬ್ಬನ ಮುಖದ…

View More ಕಲಬುರಗಿಯಲ್ಲಿ ಇಬ್ಬರು ವ್ಯಕ್ತಿಗಳ ಶವ ಪತ್ತೆ, ಓರ್ವನ ಬರ್ಬರ ಹತ್ಯೆ

ಸುರಂಗದೊಳಗೆ ತೆರಳಿದಾತ ಮೃತ್ಯು

«ಮುಳ್ಳುಹಂದಿ ಬೇಟೆಗೆ ತೆರಳಿದ್ದ ಯುವಕ *13 ಗಂಟೆ ಕಾರ್ಯಾಚರಣೆ ಬಳಿಕ ಶವ ಪತ್ತೆ» ವಿಜಯವಾಣಿ ಸುದ್ದಿಜಾಲ ಉಪ್ಪಳ ಬಾಯಾರುಪದವು ಸಮೀಪ ಧರ್ಮತ್ತಡ್ಕ ಬಾಳಿಕೆಯಲ್ಲಿ ಮುಳ್ಳುಹಂದಿ ಬೇಟೆಗೆ ಸುರಂಗದೊಳಗೆ ತೆರಳಿದ ಧರ್ಮತ್ತಡ್ಕ ಗುಂಪೆ ನಿವಾಸಿ, ಕೂಲಿ…

View More ಸುರಂಗದೊಳಗೆ ತೆರಳಿದಾತ ಮೃತ್ಯು

ಶಿವನಸಮುದ್ರದಲ್ಲಿ ಯುವಕನ ನಂತರ ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಯುವತಿ ಶವಪತ್ತೆ!

ಮಂಡ್ಯ: ಶಿವನಸಮುದ್ರಂನಲ್ಲಿ ಕೈ-ಕಾಲು ಕಟ್ಟಿದ ಸ್ಥಿತಿಯಲ್ಲಿ ಯುವತಿಯ ಶವಪತ್ತೆಯಾಗಿದ್ದು, ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಮಳವಳ್ಳಿ ತಾಲೂಕಿನ ಶಿವನಸಮುದ್ರದಲ್ಲಿ ಎರಡು ದಿನಗಳ ಹಿಂದೆಯಷ್ಟೇ ಕೈ- ಕಾಲು ಕಟ್ಟಿದ ಸ್ಥಿತಿಯಲ್ಲಿಯೇ ಯುವಕನ ಶವ ಕೂಡ ಪತ್ತೆಯಾಗಿತ್ತು. ಯುವಕ-ಯುವತಿಯನ್ನು ಕೊಲೆ…

View More ಶಿವನಸಮುದ್ರದಲ್ಲಿ ಯುವಕನ ನಂತರ ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಯುವತಿ ಶವಪತ್ತೆ!

ಮುಂದುವರಿದ ಕುರಿಗಳ ಸಾವು

<ಜಿಲ್ಲಾಧಿಕಾರಿ ಕಚೇರಿ ಮುಂದೆ ಶವವಿಟ್ಟು ಆಕ್ರೋಶ> ಕೊಪ್ಪಳ: ಬಿಸಿಲು ಸೇರಿ ವಿವಿಧ ರೋಗಗಳಿಂದ ಕುರಿಗಳ ಸಾವು ಮುಂದುವರಿದಿದ್ದು, ಅಧಿಕಾರಿಗಳು ಸರಿಯಾಗಿ ಸ್ಪಂದಿಸದ ಕಾರಣ ಬೇಸತ್ತ ಕುರಿಗಾಹಿಗಳು ಜಿಲ್ಲಾಧಿಕಾರಿ ಕಚೇರಿ ಮುಂದೆ ಸತ್ತ ಕುರಿಗಳ ಶವವಿಟ್ಟು ಮಂಗಳವಾರ…

View More ಮುಂದುವರಿದ ಕುರಿಗಳ ಸಾವು

ಸ್ಮಶಾನಕ್ಕೆ ಆಗ್ರಹಿಸಿ ಹೆದ್ದಾರಿಯಲ್ಲಿ ಶವವಿಟ್ಟು ಪ್ರತಿಭಟನೆ

ಶಿವಮೊಗ್ಗ: ಸ್ಮಶಾನ ಜಾಗವಿಲ್ಲ ಎಂದು ಜಿಲ್ಲಾಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ತಾಲೂಕಿನ ಚಿನ್ಮನೆ ಗ್ರಾಮಸ್ಥರು ಗುರುವಾರ ಶಿವಮೊಗ್ಗ-ಹೊಸನಗರ ಹೆದ್ದಾರಿಯಲ್ಲೇ ಶವವಿಟ್ಟು ಪ್ರತಿಭಟನೆ ನಡೆಸಿದರು. ಗ್ರಾಮದ ವಕೀಲ ಮಹೇಂದ್ರ ಎಂಬುವರು ಬುಧವಾರ ಮೃತಪಟ್ಟಿದ್ದು, ಗುರುವಾರ ಶವಯಾತ್ರೆ…

View More ಸ್ಮಶಾನಕ್ಕೆ ಆಗ್ರಹಿಸಿ ಹೆದ್ದಾರಿಯಲ್ಲಿ ಶವವಿಟ್ಟು ಪ್ರತಿಭಟನೆ