ಕಾಣೆಯಾಗಿ 18 ವರ್ಷಗಳ ಬಳಿಕ ಫ್ರೀಜರ್​ನಲ್ಲಿ ಮಹಿಳೆಯ ಶವ ಪತ್ತೆ

ಝಾಗ್ರೇಬ್​: ಕ್ರೊವೇಷಿಯಾದ ಮಹಿಳೆ ಕ್ರೂಸ್​ ಹಡಗಿನಲ್ಲಿ ಉದ್ಯೋಗ ಮಾಡಿಕೊಂಡು, ಪ್ಯಾರಿಸ್​ನಲ್ಲಿ ಬದುಕು ಕಟ್ಟಿಕೊಳ್ಳುವುದಾಗಿ ಹೇಳಿ 2000ನೇ ಸಾಲಿನಲ್ಲಿ ಮನೆಯಿಂದ ಹೊರಟಿದ್ದಳು. ಆದರೆ, ವರ್ಷಗಳು ಉರುಳಿದರೂ ಆಕೆಯಿಂದ ಯಾವುದೇ ಮಾಹಿತಿ ಬಂದಿರಲಿಲ್ಲ. ಇದರಿಂದ ಬೇಸತ್ತ ಮನೆಯವರು…

View More ಕಾಣೆಯಾಗಿ 18 ವರ್ಷಗಳ ಬಳಿಕ ಫ್ರೀಜರ್​ನಲ್ಲಿ ಮಹಿಳೆಯ ಶವ ಪತ್ತೆ