ದುಶ್ಚಟದ ವಿರುದ್ಧ ಸಮರ ಸಾರಿದ ಶ್ರೀಗಳು

ಇಳಕಲ್ಲ: ದುಶ್ಚಟದಿಂದ ದೇಶದ ಯುವ ಜನಾಂಗ ಹಾಳಾಗುತ್ತಿರುವುದನ್ನು ಮನಗಂಡು ಅದರ ವಿರುದ್ಧ ಸಮರ ಸಾರಿದ ಇಳಕಲ್ಲಿನ ಡಾ. ಮಹಾಂತ ಶ್ರೀಗಳ ಜನ್ಮ ದಿನವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ವ್ಯಸನ ಮುಕ್ತ…

View More ದುಶ್ಚಟದ ವಿರುದ್ಧ ಸಮರ ಸಾರಿದ ಶ್ರೀಗಳು

5ರಂದು ಸಾಮೂಹಿಕ ಕಲ್ಯಾಣ ಮಹೋತ್ಸವ

ಚಿತ್ರದುರ್ಗ: ಮುರುಘಾ ಮಠದಲ್ಲಿ ಜೂ.5ರಂದು ಬೆಳಗ್ಗೆ 10.30ಕ್ಕೆ ಶ್ರೀ ಶಿವಮೂರ್ತಿ ಮುರುಘಾ ಶರಣರ ಅಧ್ಯಕ್ಷತೆಯಲ್ಲಿ 29ನೇ ವರ್ಷದ 6ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವ ಮತ್ತು ವಿಶ್ವ ಪರಿಸರ ದಿನಾಚರಣೆ ಏರ್ಪಡಿಸಲಾಗಿದೆ. ಉತ್ತರಕನ್ನಡ ಅತ್ತಿವೇರಿ…

View More 5ರಂದು ಸಾಮೂಹಿಕ ಕಲ್ಯಾಣ ಮಹೋತ್ಸವ

ಸಮಾಜಕ್ಕೆ ಒಳಿತು ಮಾಡಿದರೆ ಹೆಸರು ಶಾಶ್ವತ

ಹೊಳಲ್ಕೆರೆ: ಸಮಾಜಕ್ಕೆ ಲೇಸು ಬಯಸುವ ಬದುಕು ಕಟ್ಟಿಕೊಂಡರೆ ಮರಣದ ನಂತರವೂ ಹೆಸರು ಶಾಶ್ವತವಾಗಿರುತ್ತದೆ ಎಂದು ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು. ಇಲ್ಲಿನ ಗಣಪತಿ ಕಲ್ಯಾಣ ಮಂಟಪದಲ್ಲಿ ಬುಧವಾರ ಆಯೋಜಿಸಿದ್ದ ಲಿಂ.…

View More ಸಮಾಜಕ್ಕೆ ಒಳಿತು ಮಾಡಿದರೆ ಹೆಸರು ಶಾಶ್ವತ

ಸರ್ವರಂಗದಲ್ಲೂ ಮಹಿಳೆ ದಾಪುಗಾಲು

ಹಂಸಭಾವಿ: ಬದುಕು ದೀಪವಿದ್ದ ಹಾಗೆ. ದೀಪಕ್ಕೆ ಬೆಲೆ ಕಟ್ಟಬಹುದು ಆದರೆ, ಬೆಳಕಿಗೆ ಕಟ್ಟಲು ಸಾಧ್ಯವಿಲ್ಲ. ದೀಪದ ಮಹತ್ವ ಗೊತ್ತಾಗುವುದು ಕತ್ತಲಾದಾಗ ಮಾತ್ರ ಎಂದು ಲಿಂಗನಾಯಹಳ್ಳಿ ಚನ್ನವೀರ ಶ್ರೀಗಳು ಹೇಳಿದರು. ಅಖಿಲ ಭಾರತ ಶರಣ ಸಾಹಿತ್ಯ…

View More ಸರ್ವರಂಗದಲ್ಲೂ ಮಹಿಳೆ ದಾಪುಗಾಲು

ಮಕ್ಕಳಲ್ಲಿ ಬೆಳೆಯಲಿ ದೇಶಾಭಿಮಾನ

ವಿಜಯವಾಣಿ ಸುದ್ದಿಜಾಲ ಬೀದರ್ಮಕ್ಕಳಲ್ಲಿ ದೇಶಾಭಿಮಾನ ಮತ್ತು ಸ್ವಾಭಿಮಾನ ಇರಬೇಕು. ಬಾಲ್ಯದಿಂದಲೇ ದೇಶದ ಬಗ್ಗೆ ಹೆಮ್ಮೆ ಹೊಂದಿರಬೇಕು. ಪ್ರತಿಯೊಬ್ಬರೂ ವೀರ ಯೋಧರನ್ನು ಗೌರವಿಸಬೇಕು ಎಂದು ಜ್ಞಾನಸುಧಾ ವಿದ್ಯಾಲಯದ 5 ನೇ ತರಗತಿ ವಿದ್ಯಾರ್ಥಿನಿ ಭೂಮಿಕಾ ಶಿವಕುಮಾರ…

View More ಮಕ್ಕಳಲ್ಲಿ ಬೆಳೆಯಲಿ ದೇಶಾಭಿಮಾನ

ನಂದೇಶ್ವರ: ಪಾಲನೆಯಾಗಲಿ ಡಾ.ಮಹಾಂತ ಶಿವಯೋಗಿಗಳ ತತ್ತ್ವಾದರ್ಶ

ನಂದೇಶ್ವರ: ಜೀವನದುದ್ದಕ್ಕೂ ಬಸವಣ್ಣನವರ ತತ್ತ್ವ ಸಿದ್ಧಾಂತಗಳನ್ನು ಬದುಕಿನಲ್ಲಿ ಅನುಸರಿಸಿಕೊಂಡು ಬಂದ ಶ್ರೇಯಸ್ಸು ಡಾ.ಮಹಾಂತ ಶಿವಯೋಗಿಗಳಿಗೆ ಸಲ್ಲುತ್ತದೆ. ಬಸವ ತತ್ತ್ವದ ಪ್ರಚಾರಕ್ಕೆ ಡಾ.ಮಹಾಂತಪ್ಪಗಳು ಹಗಲಿರುಳು ಶ್ರಮಿಸಿದ್ದಾರೆ. ಇಂದಿನ ದಿನಗಳಲ್ಲಿ ಬಸವಣ್ಣನವರ ಹೆಸರು ಹೇಳಿ ಅದರ ಪ್ರತಿಲ…

View More ನಂದೇಶ್ವರ: ಪಾಲನೆಯಾಗಲಿ ಡಾ.ಮಹಾಂತ ಶಿವಯೋಗಿಗಳ ತತ್ತ್ವಾದರ್ಶ

ಅಥಣಿ: ಮಾ.4ರಂದು ಶರಣ ಸಂಸ್ಕೃತಿ ಉತ್ಸವದಲ್ಲಿ ಕಾರ್ಯಕ್ರಮ

ಅಥಣಿ: ಇಲ್ಲಿನ ಗಚ್ಚಿನಮಠದಲ್ಲಿ ಜರುಗಲಿರುವ ಮಹಾಶಿವರಾತ್ರಿ ಪ್ರಯುಕ್ತ ಶರಣ ಸಂಸ್ಕೃತಿ ಉತ್ಸವ ನಿಮಿತ್ತ ಸೋಮವಾರ ಬೆಳಗ್ಗೆ 7.30ಕ್ಕೆ ಸಹಜ ಶಿವಯೋಗ ಮಹಾಶಿವರಾತ್ರಿಯ ಪ್ರಯುಕ್ತ ಲಿಂಗಪೂಜೆಯ ಪ್ರಾತ್ಯಕ್ಷಿಕೆ ಡಾ.ಶಿವಮೂರ್ತಿ ಮುರುಘಾ ಶರಣರಿಂದ ಜರುಗಲಿದೆ.ಶೆಟ್ಟರಮಠದ ಮರುಳಸಿದ್ದ ಸ್ವಾಮೀಜಿ,…

View More ಅಥಣಿ: ಮಾ.4ರಂದು ಶರಣ ಸಂಸ್ಕೃತಿ ಉತ್ಸವದಲ್ಲಿ ಕಾರ್ಯಕ್ರಮ

ಮನೆತನಕ್ಕೆ ಮಹಿಳೆಯಿಂದ ಹೆಚ್ಚು ಗೌರವ

ಗೋಕಾಕ: ಮಹಿಳೆಯರು ಶಿಕ್ಷಣದ ಜತೆಗೆ ಭಾರತೀಯ ಸಂಸ್ಕೃತಿ ಅನುಸರಿಸಬೇಕು. ಮನೆತನದ ಗೌರವ ಹೆಚ್ಚಲು ಮಹಿಳೆಯರ ಪಾತ್ರ ಮುಖ್ಯ ಎಂದು ಮುಂಡರಗಿಯ ಅನ್ನದಾನೀಶ್ವರ ಸಂಸ್ಥಾನ ಮಠದ ನಾಡೋಜ ಡಾ.ಅನ್ನದಾನೀಶ್ವರ ಮಹಾಶಿವಯೋಗಿಗಳು ಹೇಳಿದರ‌್ದಾರೆ. ನಗರದ ಶೂನ್ಯ ಸಂಪಾದನಾ…

View More ಮನೆತನಕ್ಕೆ ಮಹಿಳೆಯಿಂದ ಹೆಚ್ಚು ಗೌರವ

ಸಮಾನತೆಗೆ ಹೋರಾಡಿದ ಚೌಡಯ್ಯ

ಹಾವೇರಿ: ನಿಜಶರಣ ಅಂಬಿಗರ ಚೌಡಯ್ಯನವರು ‘ಅಂಬಿಗ ಅಂಬಿಗ ಎಂದು ಕುಂದು ನುಡಿಯದಿರು, ನಂಬಿದರೆ ಒಂದೇ ಹುಟ್ಟಿನಲ್ಲಿ ಕಡೇ ಹಾಯಿಸುವನು ಈ ಅಂಬಿಗ’ ಎಂದು ತಮ್ಮ ವಚನಗಳಲ್ಲಿ ನೇರ ಹಾಗೂ ಕಠೋರವಾಗಿ ಹೇಳಿರುವ ಧೀಮಂತ ಶರಣ. ಅಲ್ಲದೆ,…

View More ಸಮಾನತೆಗೆ ಹೋರಾಡಿದ ಚೌಡಯ್ಯ

ಕೊರಮರಿಂದ ಶರಣ ಸಂಸ್ಕೃತಿ ಜೀವಂತ

ಶಿಗ್ಗಾಂವಿ: ಕಾಯಕ ಸ್ವಾವಲಂಬಿ ಕೊರಮ ಸಮಾಜ ಇಂದಿಗೂ ಶರಣ ಸಂಸ್ಕೃತಿ ಜೀವಂತವಾಗಿಟ್ಟಿದೆ. ಶಿಕ್ಷಣದ ಕೊರತೆ ಎದುರಿಸುತ್ತಿರುವ ಈ ಸಮಾಜ ಸಂಘಟನೆ ಮತ್ತು ಸುಧಾರಣೆಯತ್ತ ಮುಂದಾದಾಗ ಸಮಾಜದ ಮಕ್ಕಳು ದೇಶದ ಆಸ್ತಿಯಾಗಿ ಹೊರಹೊಮ್ಮಲು ಸಾಧ್ಯ ಎಂದು…

View More ಕೊರಮರಿಂದ ಶರಣ ಸಂಸ್ಕೃತಿ ಜೀವಂತ