ಮನುಕುಲದ ಉಳಿವಿಗೆ ಜಲ ಸಂರಕ್ಷಣೆ

ಬಸವಕಲ್ಯಾಣ: ಭವಿಷ್ಯದಲ್ಲಿ ಜೀವ ಸಂಕುಲದ ಉಳಿವಿಗಾಗಿ ಜಲ ಸಂರಕ್ಷಣೆ ಅವಶ್ಯ ಎಂದು ಲಿಂಗವಂತ ಹರಳಯ್ಯ ಪೀಠದ ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ನುಡಿದರು. ನಗರದ ಹರಳಯ್ಯ ಗವಿಯಲ್ಲಿ ಲಿಂಗವಂತ ಹರಳಯ್ಯ ಪೀಠದಿಂದ ಆಯೋಜಿಸಿದ್ದ ಶರಣು…

View More ಮನುಕುಲದ ಉಳಿವಿಗೆ ಜಲ ಸಂರಕ್ಷಣೆ

ಬಸವೇಶ್ವರ ಜಗತ್ತಿನ ವಿಸ್ಮಯ

ಬೀದರ್: ದಯೆ, ಕರುಣೆ, ಅಹಿಂಸೆ, ಮಾನವೀಯತೆ, ಸಕಲ ಜೀವರಾಶಿಗಳಲ್ಲಿ ಪ್ರೇಮ, ವೀರತನ ಮೊದಲಾದ ಗುಣಗಳನ್ನೊಳಗೊಂಡ ಬಹುಮುಖ ಪ್ರತಿಭೆಯ ಶ್ರೀ ಬಸವೇಶ್ವರರು ಜಗತ್ತಿನ ವಿಸ್ಮಯ ಎಂದು ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ ಬಣ್ಣಿಸಿದರು. ಲಿಂಗಾಯತ ಮಹಾಮಠ…

View More ಬಸವೇಶ್ವರ ಜಗತ್ತಿನ ವಿಸ್ಮಯ

ಸಮಾನತೆಗೆ ಶರಣರ ಕೊಡುಗೆ ಅಪಾರ

ಬಾಗಲಕೋಟೆ: ನಾಡಿನಲ್ಲಿ ಆಗಿ ಹೋಗಿರುವ ದಾರ್ಶನಿಕರು, ಮಹಾಂತರು, ಶರಣರು ಸಮಸಮಾಜ ನಿರ್ಮಾಣಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಬಾದಾಮಿ ತಾಲೂಕು ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ ಅಧ್ಯಕ್ಷೆ ಜಯಶ್ರೀ ಭಂಡಾರಿ ಹೇಳಿದರು. ಕಮತಗಿ…

View More ಸಮಾನತೆಗೆ ಶರಣರ ಕೊಡುಗೆ ಅಪಾರ

ಶರಣರದ್ದು ವಾಸ್ತವದ ಬದುಕು

ನಾಲತವಾಡ: ಅಧಿಕಾರದ ವಿಕೇಂದ್ರೀಕರಣ ಮಾಡಬೇಕೆಂದು ಆಗಿನ ಶರಣರು ತಮ್ಮ ಸಂದೇಶಗಳನ್ನು ನೀಡಿದ್ದಾರೆ. ಶರಣರು ವಾಸ್ತವಿಕ ಬದುಕಿನಲ್ಲಿ ನಡೆದಿದ್ದಾರೆ. ಆತ್ಮದಿಂದ ಸಂತೋಷದಿಂದ ಇರಬೇಕು ಎಂದರೆ ಅಧ್ಯಾತ್ಮ ಬಹು ಮುಖ್ಯವಾಗಿದೆ. ಕಾಯಕ ಪ್ರತಿಯೊಬ್ಬ ಮನುಷ್ಯನಿಗೆ ಅಗತ್ಯವಾಗಿದೆ. ಶರಣರ…

View More ಶರಣರದ್ದು ವಾಸ್ತವದ ಬದುಕು

ಸಮಾಜದ ಒಗ್ಗಟ್ಟಿಗೆ ಶ್ರಮಿಸಿದ ಶರಣರು

ಹುನಗುಂದ:ಸಮಾಜದಲ್ಲಿ ಪ್ರತಿಯೊಬ್ಬರೂ ಸ್ವಾವಲಂಬಿಗಳಾಗಬೇಕೆಂದು ಶರಣರು, ಸಂತರು ಮಠಮಾನ್ಯಗಳನ್ನು ಸ್ಥಾಪಿಸಿ ಅವುಗಳ ಮೂಲಕ ಅನ್ನ ಮತ್ತು ಅಕ್ಷರ ದಾಸೋಹ ನಡೆಸುತ್ತ ಆಯಾ ಜನಾಂಗದ ಒಗ್ಗಟ್ಟು ಹಾಗೂ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ…

View More ಸಮಾಜದ ಒಗ್ಗಟ್ಟಿಗೆ ಶ್ರಮಿಸಿದ ಶರಣರು

ದಾಸೋಹ ಸಿದ್ಧಾಂತಕ್ಕೆ ಮುನ್ನುಡಿ ಬರೆದ ಶರಣರು

ಜಮಖಂಡಿ:ಹನ್ನೆರಡನೇ ಶತಮಾನ ಸಂಕ್ರಮಣದ, ಸಮಾನತೆಯ ಚಿಂತನೆಯ ಕಾಲ, ಶರಣರ ಸಂಕುಲದ ಸುವರ್ಣ ಯುಗ, ಈ ಸಮಯದಲ್ಲೇ ದಾಸೋಹ, ಕಾಯಕ ಸಿದ್ಧಾಂತಕ್ಕೆ ಶರಣರು ಮುನ್ನುಡಿ ಬರೆದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು. ತಾಲೂಕಿನ…

View More ದಾಸೋಹ ಸಿದ್ಧಾಂತಕ್ಕೆ ಮುನ್ನುಡಿ ಬರೆದ ಶರಣರು

ಮಹಿಳೆಯರಿಗೆ ಸೂಕ್ತ ಸ್ಥಾನಮಾನ ಇನ್ನೂ ಸಿಕ್ಕಿಲ್ಲ!

ಹಾವೇರಿ: ಬಸವಾದಿ ಶಿವಶರಣರು ಅರಿವಿನ ಜ್ಯೋತಿಯ ಆರಾಧಕರು, ಅನ್ವೇಷಕರು, ಬೆಳಕಿನ ಅನ್ವೇಷಣೆಯೊಂದಿಗೆ ಜೀವನ ಸಾಗಿಸಿದವರಾಗಿದ್ದಾರೆ ಎಂದು ಚಿತ್ರದುರ್ಗದ ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು. ನಗರದ ಬಸವ ಕೇಂದ್ರ ಶ್ರೀ ಹೊಸಮಠದಲ್ಲಿ ಲಿಂ. ಜಗದ್ಗುರು…

View More ಮಹಿಳೆಯರಿಗೆ ಸೂಕ್ತ ಸ್ಥಾನಮಾನ ಇನ್ನೂ ಸಿಕ್ಕಿಲ್ಲ!

ವಚನಗಳು ವ್ಯಕ್ತಿತ್ವ ವಿಕಸನದ ಆಗರಗಳು

<< ದತ್ತಿ ಉಪನ್ಯಾಸ ಕಾರ್ಯಕ್ರಮ > ಪ್ರೊ.ಡಾ. ವಿಷ್ಣು ಶಿಂದೆ ಅಭಿಮತ >> ವಿಜಯಪುರ: ವ್ಯಕ್ತಿತ್ವ ವಿಕಸನಕ್ಕೆ ಶರಣರ ವಚನಗಳಿಗಿಂತ ಬೇರೆ ಮೌಲಿಕ ಗ್ರಂಥಗಳಿಲ್ಲ ಎಂದು ಅಕ್ಕಮಹಾದೇವಿ ಮಹಿಳಾ ವಿವಿ ಶಿಕ್ಷಣ ವಿಭಾಗದ ಪ್ರಾಧ್ಯಾಪಕ…

View More ವಚನಗಳು ವ್ಯಕ್ತಿತ್ವ ವಿಕಸನದ ಆಗರಗಳು

ಶರಣರ ಮಾರ್ಗ ಅನುಸರಿಸಿ

ಇಳಕಲ್ಲ: ಧರ್ಮ, ಜಾತಿ ಭೇದಭಾವ ತೊರೆದು ನಾವೆಲ್ಲ ಒಂದೇ ತಾಯಿಯ ಮಕ್ಕಳಂತೆ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕು ಎಂದು ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ಹೇಳಿದರು. ನಗರದ ಶ್ರೀಮಠದ ಅನುಭವ ಮಂಟಪದಲ್ಲಿ ಮಡಿವಾಳರ ಯುವ ವೇದಿಕೆ…

View More ಶರಣರ ಮಾರ್ಗ ಅನುಸರಿಸಿ

ಶರಣರಿಂದ ಸಮಾಜ ಸಂಘಟನೆ

ಹಾವೇರಿ: ಸಮಾಜದ ಪರ ಚಿಂತನೆಯುಳ್ಳ ಬಸವಾದಿ ಶರಣರು ಸಮುದಾಯದ ಜನರನ್ನು ಒಗ್ಗೂಡಿಸುವ ಕಾರ್ಯ ಮಾಡಿದರು ಎಂದು ಹೊಸಮಠದ ಶ್ರೀ ಬಸವಶಾಂತಲಿಂಗ ಸ್ವಾಮೀಜಿ ಹೇಳಿದರು. ನಗರದ ಹೊಸಮಠದ ಬಸವ ಕೇಂದ್ರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ…

View More ಶರಣರಿಂದ ಸಮಾಜ ಸಂಘಟನೆ