ತಿಂಗಳ ವಿಶೇಷ ಪೂಜೆಗಾಗಿ ನಾಳೆ ಶಬರಿಮಲೆ ಬಾಗಿಲು ಓಪನ್​: ಭಕ್ತರಲ್ಲಿ ಮನೆ ಮಾಡಿದ ಆತಂಕ

ತಿರುವನಂತಪುರ: ತಿಂಗಳ ವಿಶೇಷ ಪೂಜೆಗಾಗಿ ಶಬರಿಮಲೆಯ ಅಯ್ಯಪ್ಪ ದೇವಸ್ಥಾನದ ಬಾಗಿಲು ಮಂಗಳವಾರ ಮತ್ತೆ ತೆರೆಯಲಿದ್ದು, ಅಸಂಖ್ಯಾತ ಭಕ್ತರ ಮನದಲ್ಲಿ ಆತಂಕ ಮನೆ ಮಾಡಿದೆ. ಮಲಯಾಳಂನ ಕುಂಭಂ ತಿಂಗಳ ವಿಶೇಷ ಪೂಜೆಗಾಗಿ ಬೆಟ್ಟದ ತುದಿಯಲ್ಲಿರುವ ಅಯ್ಯಪ್ಪನ…

View More ತಿಂಗಳ ವಿಶೇಷ ಪೂಜೆಗಾಗಿ ನಾಳೆ ಶಬರಿಮಲೆ ಬಾಗಿಲು ಓಪನ್​: ಭಕ್ತರಲ್ಲಿ ಮನೆ ಮಾಡಿದ ಆತಂಕ

ಶಬರಿಮಲೆ ವಿವಾದ: 70ಕ್ಕೂ ಹೆಚ್ಚು ಭಕ್ತರ ಬಂಧನ; ಸಿಎಂ ಪಿಣರಾಯಿ ಮನೆ ಮುಂದೆ ಧರಣಿ

ಶಬರಿಮಲೆ: ಕೇರಳದ ಶಬರಿಮಲೆಯಲ್ಲಿ ಮತ್ತೆ ಆಕ್ರೋಶ ಭುಗಿಲೆದ್ದಿದ್ದು ನಿನ್ನೆ ತಡರಾತ್ರಿ 70ಕ್ಕೂ ಹೆಚ್ಚು ಅಯ್ಯಪ್ಪ ಭಕ್ತರನ್ನು ಪೊಲೀಸರು ಬಂಧಿಸಿದ್ದು, ಇದನ್ನು ವಿರೋಧಿಸಿ ಕೇರಳದಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ. ಈ ಹಿಂದಿನ ಹಿಂಸಾತ್ಮಕ ಘಟನೆಗಳನ್ನು…

View More ಶಬರಿಮಲೆ ವಿವಾದ: 70ಕ್ಕೂ ಹೆಚ್ಚು ಭಕ್ತರ ಬಂಧನ; ಸಿಎಂ ಪಿಣರಾಯಿ ಮನೆ ಮುಂದೆ ಧರಣಿ

ಶಬರಿಮಲೆ ದೇಗುಲ ಪ್ರವೇಶ: ತೀರ್ಪಿಗೆ ತಡೆಯಿಲ್ಲ, ಮರುಪರಿಶೀಲನೆ ಅರ್ಜಿ ವಿಚಾರಣೆ ಜ. 22ಕ್ಕೆ

ನವದೆಹಲಿ: ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ಕುರಿತು ಸುಪ್ರೀಂ ನೀಡಿರುವ ತೀರ್ಪಿನ ಮರುಪರಿಶೀಲನೆಗೆ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಸಮ್ಮತಿಸಿದ್ದು, 49 ಅರ್ಜಿಗಳ ವಿಚಾರಣೆಯನ್ನು ಜನವರಿ 22ಕ್ಕೆ ಕೈಗೆತ್ತಿಕೊಳ್ಳಲಿದೆ. ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌,…

View More ಶಬರಿಮಲೆ ದೇಗುಲ ಪ್ರವೇಶ: ತೀರ್ಪಿಗೆ ತಡೆಯಿಲ್ಲ, ಮರುಪರಿಶೀಲನೆ ಅರ್ಜಿ ವಿಚಾರಣೆ ಜ. 22ಕ್ಕೆ

ಶಬರಿಮಲೆ ದೇಗುಲ ಪ್ರವೇಶ: ಮರುಪರಿಶೀಲನೆ ಅರ್ಜಿ ಸುಪ್ರೀಂನಲ್ಲಿ ವಿಚಾರಣೆ

ನವದೆಹಲಿ: ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ಕುರಿತು ಸುಪ್ರೀಂ ನೀಡಿರುವ ತೀರ್ಪಿನ ಮರುಪರಿಶೀಲನೆಗೆ 46 ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್​ ಇಂದು ಕೈಗೆತ್ತಿಕೊಳ್ಳಲಿದೆ. ಮುಖ್ಯ ನ್ಯಾಯಮೂರ್ತಿ ರಂಜನ್​ ಗೋಗೋಯ್​ ನೇತೃತ್ವದ…

View More ಶಬರಿಮಲೆ ದೇಗುಲ ಪ್ರವೇಶ: ಮರುಪರಿಶೀಲನೆ ಅರ್ಜಿ ಸುಪ್ರೀಂನಲ್ಲಿ ವಿಚಾರಣೆ

ಬೀದಿಗಿಳಿದ ಶಬರಿಮಲೆ ಭಕ್ತರು

ದಾವಣಗೆರೆ: ಶಬರಿಮಲೆ ದೇವಸ್ಥಾನದ ಮೂಲ ಸಂಪ್ರದಾಯಕ್ಕೆ ಧಕ್ಕೆಯಾಗುವ ಆದೇಶವನ್ನು ಸರ್ವೋಚ್ಛ ನ್ಯಾಯಾಲಯ ವಾಪಸು ಪಡೆಯಬೇಕೆಂದು ಆಗ್ರಹಿಸಿ ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು. ಬೀರಲಿಂಗೇಶ್ವರ ದೇವಸ್ಥಾನದ…

View More ಬೀದಿಗಿಳಿದ ಶಬರಿಮಲೆ ಭಕ್ತರು

ಸಂಘರ್ಷ ತಡೆಗೆ ಕೇಂದ್ರ ಸರ್ಕಾರ ತನ್ನ ನಿಲುವು ಪ್ರಕಟಿಸಲಿ

< ಶಬರಿಮಲೆ ದೇವಸ್ಥಾನ ಸಂಘರ್ಷ ವಿವಾದ ಸಚಿವ ಕುರಿತು ಯು.ಟಿ.ಖಾದರ್ ಹೇಳಿಕೆ> ರಾಯಚೂರು: ಶಬರಿಮಲೆ ದೇವಸ್ಥಾನದಲ್ಲಿ ಮಹಿಳೆಯರಿಗೆ ಪ್ರವೇಶ ಕುರಿತಾಗಿ ಸುಪ್ರೀಂ ಕೋರ್ಟ್ ನೀಡಿದ ಆದೇಶ ಜಾರಿಗೆ ಸಂಬಂಧಿಸಿ ನಡೆಯುತ್ತಿರುವ ಸಂಘರ್ಷ ತಡೆವ ನಿಟ್ಟಿನಲ್ಲಿ…

View More ಸಂಘರ್ಷ ತಡೆಗೆ ಕೇಂದ್ರ ಸರ್ಕಾರ ತನ್ನ ನಿಲುವು ಪ್ರಕಟಿಸಲಿ

ಶಬರಿಮಲೆ ದೇವಸ್ಥಾನ ಪ್ರವೇಶಿಸುವ ಮಹಿಳೆಯರನ್ನು ತುಂಡರಿಸಬೇಕು: ಮಲಯಾಳಂ ನಟ

ಕೊಲ್ಲಂ: ಶಬರಿಮಲೆ ದೇವಸ್ಥಾನಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೆ ಪ್ರವೇಶ ನೀಡುವ ಕುರಿತು ಸುಪ್ರೀಂ ಕೋರ್ಟ್​ ನೀಡಿರುವ ತೀರ್ಪನ್ನು ವಿರೋಧಿಸಿ ಕೇರಳದಲ್ಲಿ ಪ್ರತಿಭಟನೆ ತೀವ್ರಗೊಂಡಿದ್ದು, ದೇಗುಲ ಪ್ರವೇಶಿಸುವ ಮಹಿಳೆಯನ್ನು 2 ಭಾಗವಾಗಿ ತುಂಡರಿಸಬೇಕು ಎಂದು ಮಲಯಾಳಂ…

View More ಶಬರಿಮಲೆ ದೇವಸ್ಥಾನ ಪ್ರವೇಶಿಸುವ ಮಹಿಳೆಯರನ್ನು ತುಂಡರಿಸಬೇಕು: ಮಲಯಾಳಂ ನಟ