50 ವರ್ಷದೊಳಗಿನ 51 ಮಹಿಳೆಯರಿಂದ ಅಯ್ಯಪ್ಪ ದೇಗುಲ ಪ್ರವೇಶ: ಸುಪ್ರೀಂಗೆ ಮಾಹಿತಿ ನೀಡಿದ ಕೇರಳ ಸರ್ಕಾರ

ನವದೆಹಲಿ: ನವದೆಹಲಿ: ಎಲ್ಲ ವಯೋಮಾನದ ಮಹಿಳೆಯರಿಗೂ ಶಬರಿಮಲೆಯ ಅಯ್ಯಪ್ಪಸ್ವಾಮಿ ದೇಗುಲ ಪ್ರವೇಶಕ್ಕೆ ಅವಕಾಶ ಕಲ್ಪಿಸಿ ಸುಪ್ರೀಂಕೋರ್ಟ್‌ ತೀರ್ಪು ನೀಡಿದ ಬಳಿಕ ಈತನಕ ಸುಮಾರು 51 ಮಹಿಳೆಯರು ದೇಗುಲ ಪ್ರವೇಶಿಸಿದ್ದಾರೆ ಎಂದು ಕೇರಳ ಸರ್ಕಾರವು ಸುಪ್ರೀಂ…

View More 50 ವರ್ಷದೊಳಗಿನ 51 ಮಹಿಳೆಯರಿಂದ ಅಯ್ಯಪ್ಪ ದೇಗುಲ ಪ್ರವೇಶ: ಸುಪ್ರೀಂಗೆ ಮಾಹಿತಿ ನೀಡಿದ ಕೇರಳ ಸರ್ಕಾರ

ತಲೆಗೂದಲಿಗೆ ಬಿಳಿ ಬಣ್ಣ ಬಳಿದುಕೊಂಡು ಶಬರಿಮಲೆ ಪ್ರವೇಶಿಸಿ ದರ್ಶನ ಪಡೆದ ಮಹಿಳೆ

ತಿರುವನಂತಪುರಂ: ಶಬರಿಮಲೆಗೆ ಮಹಿಳೆಯರ ಪ್ರವೇಶವನ್ನು ವಿರೋಧಿಸಿ ಅಯ್ಯಪ್ಪ ಭಕ್ತರು ನಡೆಸುತ್ತಿರುವ ಪ್ರತಿಭಟನೆ ನಡುವೆಯೇ 36 ವರ್ಷದ ಮಂಜು ಎಂಬ ದಲಿತ ಕಾರ್ಯಕರ್ತೆಯೊಬ್ಬರು ಮಂಗಳವಾರ ಅಯ್ಯಪ್ಪ ದೇಗುಲಕ್ಕೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ.…

View More ತಲೆಗೂದಲಿಗೆ ಬಿಳಿ ಬಣ್ಣ ಬಳಿದುಕೊಂಡು ಶಬರಿಮಲೆ ಪ್ರವೇಶಿಸಿ ದರ್ಶನ ಪಡೆದ ಮಹಿಳೆ

ಧಾರ್ಮಿಕ ವಿಚಾರಣೆಗಳು ಕೋರ್ಟ್​ ಮೆಟ್ಟಿಲೇರಬಾರದು: ಎಸ್​.ಎಲ್​.ಭೈರಪ್ಪ

ಮೈಸೂರು: ಧಾರ್ಮಿಕ ವಿಚಾರಗಳು ಕೋರ್ಟ್ ಮೆಟ್ಟಿಲೇರಬಾರದು. ಎಲ್ಲರ ಧಾರ್ಮಿಕ ಭಾವನೆಗಳಿಗೂ ಬೆಲೆ ಕೊಡಬೇಕು ಎಂದು ಸಾಹಿತಿ ಎಸ್​.ಎಲ್​.ಭೈರಪ್ಪ ಶಬರಿಮಲೆ ದೇಗುಲ ವಿವಾದಕ್ಕೆ ಪ್ರತಿಕ್ರಿಯಿಸಿದ್ದಾರೆ. ಬುಧವಾರ ಮಾತನಾಡಿ, ಶಬರಿಮಲೆ‌ ತೀರ್ಪು ಕೊಟ್ಟವರಲ್ಲಿ ಮಹಿಳಾ‌ ಜಜ್​ ಇದ್ದಾರೆ.…

View More ಧಾರ್ಮಿಕ ವಿಚಾರಣೆಗಳು ಕೋರ್ಟ್​ ಮೆಟ್ಟಿಲೇರಬಾರದು: ಎಸ್​.ಎಲ್​.ಭೈರಪ್ಪ

ನಿಮ್ಮ ಶಕ್ತಿಯಿಂದ ಕೇರಳ ಸರ್ಕಾರವನ್ನು ಕೆಳಗಿಳಿಸಲು ಸಾಧ್ಯವಿಲ್ಲ: ಪಿಣರಾಯಿ ವಿಜಯನ್

ಪಲಕ್ಕಾಡ್‌: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಭಾನುವಾರ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಷಾ ವಿರುದ್ಧ ಕಿಡಿಕಾರಿದ್ದು, ನಿಮ್ಮ ಶಕ್ತಿಯಿಂದ ಸಿಪಿಐ-ಎಂ ನೇತೃತ್ವದ ಕೇರಳ ಸರ್ಕಾರವನ್ನು ಕೆಳಗಿಳಿಸಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು. ಶನಿವಾರವಷ್ಟೇ ಮಾತನಾಡಿದ್ದ…

View More ನಿಮ್ಮ ಶಕ್ತಿಯಿಂದ ಕೇರಳ ಸರ್ಕಾರವನ್ನು ಕೆಳಗಿಳಿಸಲು ಸಾಧ್ಯವಿಲ್ಲ: ಪಿಣರಾಯಿ ವಿಜಯನ್

ಶ್ರದ್ಧಾಭಕ್ತಿಯ ಕೇಂದ್ರ ಶಬರಿಮಲೆ

ಮಣಿಕಂಠ, ಧರ್ಮಶಾಸ್ತ, ಪಂದಳದ ಕಂದ, ಹರಿಹರಪುತ್ರ, ಶಾಸ್ತಾವು ಮುಂತಾಗಿ ಕರೆಯಲ್ಪಡುವ ಅಯ್ಯಪ್ಪಸ್ವಾಮಿ ಶ್ರದ್ಧಾಳುಗಳ ಹೃದಯಮಂದಿರದಲ್ಲಿ ನೆಲೆಗೊಂಡ ಆರಾಧ್ಯದೈವ. ನಲವತ್ತೆಂಟು ದಿನಗಳ ಕಠಿಣ ವ್ರತದ ಬಳಿಕವೇ ಸ್ವಾಮಿಯ ದರ್ಶನ ಪಡೆಯುವ ನಿಯಮವಿದೆ. ಈಗ ನಾನಾ ಕಾರಣಗಳಿಗಾಗಿ…

View More ಶ್ರದ್ಧಾಭಕ್ತಿಯ ಕೇಂದ್ರ ಶಬರಿಮಲೆ

ಅಯ್ಯಪ್ಪ ದೇಗುಲ ಆವರಣವನ್ನು ಆರೆಸ್ಸೆಸ್ ರಣರಂಗವಾಗಿಸಿದೆ: ಕೇರಳ ಸಿಎಂ

ತಿರುವನಂತಪುರಂ: ಶಬರಿಮಲೆಯ ಅಯ್ಯಪ್ಪ ದೇಗುಲದ ಆವರಣವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಯುದ್ಧ ಭೂಮಿಯನ್ನಾಗಿ ಮಾಡುತ್ತಿದೆ. ಸುಪ್ರೀಂ ಕೋರ್ಟ್‌ನ ತೀರ್ಪಿದ್ದರೂ ಕೂಡ ವಯಸ್ಕ ಮಹಿಳೆಯರ ಪ್ರವೇಶವನ್ನು ತಡೆಯುವ ಪ್ರತಿಭಟನೆಯು ಹಿಂಸಾತ್ಮಕ ರೂಪಕ್ಕೆ ತಿರುಗಲು ಆರ್‌ಎಸ್‌ಎಸ್‌ ಕಾರಣ…

View More ಅಯ್ಯಪ್ಪ ದೇಗುಲ ಆವರಣವನ್ನು ಆರೆಸ್ಸೆಸ್ ರಣರಂಗವಾಗಿಸಿದೆ: ಕೇರಳ ಸಿಎಂ

ಮೊದಲ ಬಾರಿಗೆ ಅಯ್ಯಪ್ಪ ದೇಗುಲ ಪ್ರವೇಶಿಸಲು ಯತ್ನಿಸಿದ ಇಬ್ಬರು ಮಹಿಳೆಯರನ್ನು ತಡೆದ ಪ್ರತಿಭಟನಾಕಾರರು

ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶ ನಿರಾಕರಿಸಿ ನಡೆಯುತ್ತಿರುವ ಭಾರಿ ಪ್ರತಿಭಟನೆ ಮಧ್ಯೆಯೂ ದೇಗುಲ ಪ್ರವೇಶಿಸುತ್ತಿದ್ದ ಇಬ್ಬರು ಮಹಿಳೆಯರನ್ನು ಪ್ರತಿಭಟನಾಕಾರರು 100 ಮೀ. ಅಂತರದಲ್ಲೇ ತಡೆದಿದ್ದಾರೆ. ಕೇರಳದ ಓರ್ವ ಮಹಿಳೆ ಸೇರಿ ಆಂಧ್ರಪ್ರದೇಶದ…

View More ಮೊದಲ ಬಾರಿಗೆ ಅಯ್ಯಪ್ಪ ದೇಗುಲ ಪ್ರವೇಶಿಸಲು ಯತ್ನಿಸಿದ ಇಬ್ಬರು ಮಹಿಳೆಯರನ್ನು ತಡೆದ ಪ್ರತಿಭಟನಾಕಾರರು

ಶಬರಿಮಲೆ ಜಯಮಾಲೆ

ನವದೆಹಲಿ: ಹಿಂದುಗಳ ಪವಿತ್ರ ಧಾರ್ವಿುಕ ಕ್ಷೇತ್ರಗಳಲ್ಲೊಂದಾದ ಶಬರಿಮಲೆ ಅಯ್ಯಪ್ಪ ದೇವಸ್ಥಾನ ಪ್ರವೇಶಿಸಲು ಮಹಿಳೆಯರಿಗಿದ್ದ ನಿರ್ಬಂಧವನ್ನು ತೆರವುಗೊಳಿಸಿ ಐತಿಹಾಸಿಕ ತೀರ್ಪು ನೀಡಿರುವ ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ ಈ ಮೂಲಕ ಮಹಿಳಾ ಸಮಾನತೆಯನ್ನು ಎತ್ತಿಹಿಡಿದಿದೆ. ಸಂವಿಧಾನದ 14ನೇ…

View More ಶಬರಿಮಲೆ ಜಯಮಾಲೆ

ಅಯ್ಯಪ್ಪ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶ: ಸುಪ್ರೀಂ ತೀರ್ಪನ್ನು ಸ್ವಾಗತಿಸಿದ ಸಚಿವೆ ಜಯಮಾಲ

ಬೆಂಗಳೂರು: ಕೇರಳದ ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ನಿರ್ಬಂಧ ತೆರವು ಮಾಡಿ ಐತಿಹಾಸಿಕ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್‌ ಆದೇಶವನ್ನು ಸಚಿವೆ ಜಯಮಾಲ ಸ್ವಾಗತಿಸಿದ್ದಾರೆ. ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂ ಕೋರ್ಟ್‌ ಗ್ರೀನ್‌ ಸಿಗ್ನಲ್‌…

View More ಅಯ್ಯಪ್ಪ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶ: ಸುಪ್ರೀಂ ತೀರ್ಪನ್ನು ಸ್ವಾಗತಿಸಿದ ಸಚಿವೆ ಜಯಮಾಲ

ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂ ಅಸ್ತು

ನವದೆಹಲಿ: ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ನಿಷೇಧಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಸಂವಿಧಾನ ಪೀಠ ಮಹಿಳೆಯರ ದೇಗುಲ ಪ್ರವೇಶಕ್ಕೆ ಅನುಮತಿ ನೀಡಿದೆ. ಮುಖ್ಯನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪಂಚ ಸದಸ್ಯರ ಪೀಠವು, ಎಲ್ಲ…

View More ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂ ಅಸ್ತು